Your mother and father are awsome. pure hearted clean people. what a desi touch between father mother. super from a small village poor family travelling far countries. parents are proud of u.
Bro avru maharastra aste alla all over India hintavru sigtaree kannadigaruu ee polluted politics dinda papa chikka makklu kuda kasta anubhavisuttiddare 😐🙁
ನಿಮ್ಮ ಕೆಲಸ ಒಳ್ಳೆಯದೇ ಆದರೆ ರಾಜಕಾರಣಿಗಳನ್ನು ಅರ್ಥವಿಲ್ಲದೆ ನಿಂಧಿಸುವುದು ತಪ್ಪು ಏಕೆಂದರೆ ವಲಸೆ ಎನ್ನುವುದು ಸಾಮಾನ್ಯವಾದ ವಿಚಾರ ಅವರು ಎಲ್ಲಿ ಅನುಕೂಲ ಅನ್ನಿಸುತ್ತದೆಯೋ ಅಲ್ಲಿ ಹೋಗಿ ಕೆಲಸ ಮಾಡುತ್ತಾರೆ ಅಷ್ಟೇ .ಉತ್ತರ ಭಾರತ ಸೇರಿ ಇಡೀ ದೇಶದ ಎಲ್ಲ ಭಾಗದ ಜನರನ್ನು ನಮ್ಮ ಕರ್ನಾಟಕ ಸಾಕುತ್ತಿದೆ.ಅಂಥಹದರಲ್ಲಿ ಅವರನ್ನು ನಮ್ಮ ಕರ್ನಾಟಕ ಇಂದಿಗೂ ಕೈ ಬಿಡುವುದೆಲ್ಲ.ನಿಮ್ಮ ಪ್ರಕಾರ ದೇಶದ ಎಲ್ಲಾ ರಾಜಕಾರಣಿಗಳು ಕೆಟ್ಟವರಾ ಇದು ಸಾಮಾನ್ಯವಾದ ಸಂಗತಿ