ಬೋಲೋ ಶ್ರೀ ದಯಾನಿಧಿ ಸದ್ಗುರು ಮಹಾರಾಜಕೀ ಜೈ ನಮ್ಮಂತಹ ಧರ್ಮಗಳಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ತಿಲ ದರ್ಪಣ ಮಾಡುವ ಪದ್ಧತಿ ಎಂಬುದು ಬಂದಿಲ್ಲ ಮತ್ತು ಕೆಲವರಿಗೆ ಹೇಗೆ ತಿಲತರ್ಪಣ ಕೊಡಬೇಕು ಎಂಬುದೇ ಗೊತ್ತಿಲ್ಲ ಅಂತವರಿಗೆ ಎಲ್ಲರಿಗೂ ಸಹಾಯವಾಗಲೆಂದು ಪೂಜ್ಯ ಶ್ರೀಗಳು ಮಹಾಲಯ ಅಮಾವಾಸ್ಯೆ ದಿವಸ ಎಲ್ಲೋ ಕೂತು ಕುಡಿಯುವ ಬದಲು ಸಿನಿಮಾ ಪಾರ್ಕು ಕ್ಲಬ್ ಜೂಜು ಈ ರೀತಿಯ ಕೆಟ್ಟ ಸವಾಸ ದೋಷ ಮಾಡಿಕೊಂಡು ಅಡ್ಡಾಡುವ ಬದಲು ಮಹಾಲಯ ಅಮಾವಾಸ್ಯೆಯಂದು ತಮ್ಮ ಪಿತೃಗಳಿಗೆ ತಂದೆ-ತಾಯಿ ಅಕ್ಕ ತಂಗಿಯರು ಅಣ್ಣ ತಮ್ಮಂದಿರು ಬಂದು ಮಿತ್ರರು ಅಜ್ಜಿ ಅಜ್ಜ ಸ್ನೇಹಿತರು ಗುರುಗಳು ಇವರೆಲ್ಲರ ಋಣವನ್ನು ತೀರಿಸುವ ಸಲುವಾಗಿ ಪೂಜ್ಯರು ತಿಳಿಸುವಂತಹ ಈ ಮಹಾಲಯ ಅಮಾವಾಸ್ಯೆ ದುಂದು ಋಣ ಎನ್ನುವುದಕ್ಕಿಂತ ತಮ್ಮ ಕರ್ತವ್ಯವೆಂದು ತಿಳಿದು ಪಿಂಡಪ್ರಧಾನ ಇಲ್ಲವೇ ದರ್ಪಣವನ್ನು ಕೊಟ್ಟು ಧನ್ಯ ರಾಗೋಣ ಜೈ ಗುರುದೇವ ತಮ್ಮಯ್ಯ ಪ್ರವಚನ ಎಂಥವರಿಗೂ ಸಾಂತ್ವನದ ಶಾಂತಿ ನೆಮ್ಮದಿ ಅದೇ ಅವರು ಅರಿತುಕೊಂಡರೆ ಅದೇ ಸಮೃದ್ಧಿ ದಯಾ ನಿಧಿ ರಾಮ್
Hi .. Friend one information I will give you please do pitru tarpana .. Avaga pitrugalu kushi agtare avara Atmake Shanti sigutte... Recently we also did naavu nim Tara condition alli idvi but naavu madidivi. Makkalu madalila mommakalu madivi.👏