Om shree sadguru siddarooday namha om shree gurunatharooda mate namha om shree mallikarjuny namha om shree manjunathya namha om sanikoppa sir nimge anant koti koti pranamgalu sir om namha shivay 🙏🏼🙏🏼🙏🏼🙏🏼🙏🏼🚩🚩🚩🚩🚩💕💕💕💕💕✨️✨️✨️✨️✨️
🌺🌺🙏🙏 ಓಂ ನಮಃ ಶಿವಾಯ ಶ್ರೀ ಸದ್ಗುರು ಗುರು ಮಡಿವಾಳೇಶ್ವರ ಅಜ್ಜ ನಮಃ 🙏🙏🌺🌺🙏🙏 ಓಂ ನಮಃ ಶಿವಾಯ ಶ್ರೀ ಸದ್ಗುರು ಗುರು ಸಿದ್ದಾರೂಢ ಅಜ್ಜ ನಮಃ 🙏🙏🌺🌺🙏🙏 ಓಂ ನಮಃ ಶಿವಾಯ ಶ್ರೀ ಸದ್ಗುರು ಗುರುನಾಥರೂಢ ಅಜ್ಜ ನಮಃ 🙏🙏🌺🌺
Shrishail sir .. lots of greetings to you sir .. from Mr &Mrs patil, from Hubli sir ..nim pratiyondu videos nyagunu .. sadguru siddarood ajjanavar pravachana nimma naaligyag naladadodu nodi nam kivi .. kannu ,.. manasu tumbi baratava nodri sir .. ajja nimag olled madli .. .. E kayaka nirantara hing saagi barali ri. .. punned kayaka madakattiri pa .. olled agli nimagu .. 🙏🙏😍
ಶ್ರೀಶೈಲ ಅಣ್ಣನವರು ನಮ್ಮ ಹಾಗೆ ಸಂಸಾರಸ್ಥರು ಯಾವ ಮಠದ ಗುರು ಅಲ್ಲ ಆದರು ಸಹ ಅವರ ಗುರು ಕಾರುಣ್ಯ ಪಡೆದ ರೀತಿ ಓದು ಅಧ್ಯಯನ ಹೃದಯಕ್ಕೆ ತಟ್ಟುವ ಹಾಗೆ ತಿಳಿಸುವ ವಿಧಾನ ಹಿಮಾಲಯದ ಎತ್ತರ ಆದರೇ ಸದುವಿನಯ ಸಂಪನ್ನ ವ್ಯಕ್ತಿತ್ವಕ್ಕೆ ಸಾವಿರದ ಶರಣು 🙏🏻🙏🏻🙏🏻🙏🏻