Тёмный

ಮಾದರಿ ಬಾಡಿಗೆ ಕಾಯ್ದೆ, 2021 ಹೇಳೋದೇನು ? | HOUSE RENT 

Money9 Kannada
Подписаться 18 тыс.
Просмотров 45 тыс.
50% 1

ಹಣಕಾಸು ಲೋಕದ ಎಲ್ಲ ಸುದ್ದಿಗಳಿಗೆ kannada.money9... ವಿಸಿಟ್ ಮಾಡಿಈಗಲೇ Money9 ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
WEALTH-HOUSE RENT | MONEY9 KANNADA
ಬಾಡಿಗೆ ಮನೆಯಲ್ಲಿದ್ದೀರಾ ? ಹಾಗಿದ್ರೆ ಗಮನಿಸಿ !
ನಿಯಮಗಳ ಪ್ರಕಾರ, ಮನೆಯ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಬಾಡಿಗೆ ಒಪ್ಪಂದ ಅಥವಾ ಕರಾರು ಪತ್ರ ಇರುವುದು ಅತ್ಯವಶ್ಯಕವಾಗಿದೆ. ಈ ಕರಾರು ಪತ್ರವು ಬಾಡಿಗೆದಾರನು ಎಷ್ಟು ಸಮಯ ಮನೆಯಲ್ಲಿ ವಾಸ ಮಾಡುತ್ತಾನೆ? ಎಷ್ಟು ಮೊತ್ತದ ಬಾಡಿಗೆ ನೀಡುತ್ತಾನೆ? ಮುಂಗಡ ಅಥವಾ ಭದ್ರತಾ ಮೊತ್ತ ಎಷ್ಟು? ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿರಲೇಬೇಕು. ಆರಂಭಿಕ ಬಾಡಿಗೆ ಒಪ್ಪಂದದ ಅವಧಿ ಮುಗಿದ ನಂತರ ಮತ್ತೊಂದು ಒಪ್ಪಂದವನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಕಟ್ಟಡದ ಕಾಳಜಿ ವಹಿಸುವುದು ಮನೆಯ ಮಾಲೀಕನ ಹೊಣೆಗಾರಿಕೆಯಾಗಿರುತ್ತೆ. ಮನೆಗೆ ಬಣ್ಣ ಹೊಡೆಸುವ ಜವಾಬ್ದಾರಿಯೂ ಮನೆ ಮಾಲೀಕನದ್ದೇ ಆಗಿರುತ್ತೆ. ಮಾಲೀಕನು ಬಾಡಿಗೆ ಕರಾರು ಪತ್ರದಲ್ಲಿ ನಿಗದಿಪಡಿಸಲಾಗಿರುವ ನಿಬಂಧನೆಗಳಿಗೆ ಹೆಚ್ಚುವರಿ ನಿಬಂಧನೆಗಳನ್ನು ಸೇರಿಸುವಂತಿಲ್ಲ.
Thank you for watching! Please drop a ? & ring the ? to catch every update as it happens. Money9 is India’s first multi-lingual digital platform for personal finance. Visit Money9 for all the news & information related to your wallet and market updates: www.money9.com/ Follow more updates on our socials:
► Twitter: / money9live
► Facebook: / money9kannada
► Instagram: / money9live
► LinkedIn: / money9
#Money9 #Money9Kannada #houserentrulestelugu #houserentrulesintamilnadu #houserentrulesinkannada #houserentrulesinukmalayalam #houserentrules #renthouserulesandregulations #houserentlawinindia
#houserentadvancerules #houserentallowancerules #ShareMarket #ShareMarketnewsinkannada #Karnataka #Karnatakapeople #StockMarketnewsinkannada #Sharemarketupdate #Tv9karnataka #tv9kannada #MoneyNews #APMC
Money9, Money9 Kannada, Share Market, Share Market news in kannada, Karnataka, Karnataka people, Stock Market news in kannada, Share market update, Tv9 karnataka, tv9 kannada, Money News, APMC, house rent rules telugu, house rent rules in tamil nadu, house rent rules in kannada, house rent rules in uk malayalam, rent house rules and regulations, house rent law in india, house rent advance rules,
house rent allowance rules
Credit: #mallanagoudamalipatil |producer|#bangarumanju | Editor| #Money9kannada

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 18   
@manjulakmanjulak9095
@manjulakmanjulak9095 Месяц назад
ಸರ್, ನೀರು ಬಿಡದೆ, ಇದ್ದರೆ ಏನು ಮಾಡಬೇಕು. ನಾವು ಲೀಸ್ ಗೆ ಇರುವುದು, ಆದರೆ ನಮ್ಮ ಟೈಂ ಮುಗಿದಿದ್ದರು‌ ದುಡ
@asmathgouhar7687
@asmathgouhar7687 29 дней назад
Police complaint madi
@santu6839
@santu6839 3 месяца назад
ಸರ್ ಇವಾಗ ನಾವು ಹೊಸ ಮನೆಗೆ ಹೋಗಿ ಒಂದು 15 or 30 dys ಒಳಗೆ ಆರೋಗ್ಯದ ಸಮಸೆ ಇಂದ ಮನೆ ಖಾಲಿ ಮಾಡ್ಬೇಕಾಗಿ ಬಂದಾಗ.. ಪೇಂಟ್ ಗೆ ಅಮೌಂಟ್ ಕೊಡಬೇಕಾ...???
@sheikbasha7932
@sheikbasha7932 Месяц назад
If bad conditions Yes, if not in bad conditions negotiations with the owner...
@theertha.m.t.7956
@theertha.m.t.7956 Месяц назад
ಇಟ್ಟಿಗೆ ಮಣ್ಣು ಗೋಡೆ ಸಿಮೆಂಟು ಇಂದ ಮನೆಯಿಂದ ನಮಗೆ ಸಮಸ್ಯೆ ಬರುತ್ತದೆ ಆರೋಗ್ಯ ಹಾಳಾಗುತ್ತೆ ಅನ್ನುವುದಾದರೆ ಇದಕ್ಕಿಂತ ಮನೋರೋಗ ಮತ್ತೊಂದಿದೆ ಆರೋಗ್ಯ ತಪ್ಪುವುದು ನಮ್ಮ ದಿನಚರಿಯಿಂದ ಕೆಟ್ಟ ಆಗ್ಬಿಟ್ಟನಿಂದ ತಂದೆ ತಾಯಿಯ ವಂಶವಳ್ಳಿಯಿಂದ ಬಂದ ರೋಗದಿಂದ ಮೂರ್ಖತನದಿಂದ ಅನಾಗರಿಕತೆಯಿಂದ ಹೊರಗೆ ಬಂದರೆ ಮಾತ್ರ ನೀವು ಬದುಕಲಿಕ್ಕೆ ಸಾಧ್ಯ ನೀವು ಎಲ್ಲೇ ಹೋದರು ಈ ರೀತಿ ಮನಸ್ಥಿತಿ ಇರುವ ವ್ಯಕ್ತಿ ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವೇ ಇಲ್ಲ
@theertha.m.t.7956
@theertha.m.t.7956 Месяц назад
ಆ ಮನೆಗೆ ಹೋದ ತಕ್ಷಣ ನಮ್ಮ ಆರೋಗ್ಯ ಹಾಳಾಯಿತು ಎಂದು ಆ ಮನೆಯ ಮೇಲೆ ಅಪವಾದ ಹುಟ್ಟಾಕುವ ನಿಮ್ಮ ಮನೋರೋಗದ ಮೇಲೆ ನಿಮ್ಮ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಮನೆ ಮಾಲೀಕ ಸರಿಯಾಗಿದ್ದರೆ ನಿಮ್ಮಂತವರಿಗೆ ಪಾಠ ಕಲಿಸುತ್ತಾರೆ ಇತರದ ಸ್ವಭಾವಗಳನ್ನು ಹೇಳಬಾರದು
@asmathgouhar7687
@asmathgouhar7687 29 дней назад
In Hospet owner will increase every year 500 its difficult for renters government should make any rules 😢😢😢
@rajanirl9621
@rajanirl9621 Месяц назад
Hello Through out Karanataka Rent Houses Owner's See Government Roles , Ban Rented Houses Immediately 😮😮😮😮😮😮😮😮
@ShruthiGowdaShruthiGowda-b1l
@ShruthiGowdaShruthiGowda-b1l Месяц назад
Sir mane kaali madidhmele manege yaru hogilla andre a mane rent nam adv alli avr cut madkoboda
@asmathgouhar7687
@asmathgouhar7687 29 дней назад
S that will cut that is painting amount
@sheikbasha7932
@sheikbasha7932 Месяц назад
2 Month advance...? Paint cost may br more than one month rent...? if 3 month rent not paid what is the action..?
@vinuthavinu2997
@vinuthavinu2997 Месяц назад
Sir 3 months rent ಕೊಟ್ಟಿಲ್ಲ ಅಂದ್ರೆ advance ದುಡ್ಡಲ್ಲಿ deduct ಮಾಡ್ಕೊಂಡು ಕೊಡಿ ಅಷ್ಟೇ.
@ParveenParveen-h3f
@ParveenParveen-h3f Месяц назад
Now mane badh ke geet dijiye Bheega bade bade dudh samanya ami je vande
@AdarshKumar-qy1lt
@AdarshKumar-qy1lt 6 месяцев назад
Nobroker is charging 100rs penalty per day any legal solution for it air
Далее