ಅಜಿತ್ ಸರ್ ಸೂಪರ್ ರೀ nim ಮಾತು... ಹಳ್ಳಿಯ ವಿಷಯ ಗಳನ್ನ ಮಾತಾಡಿ ತುಂಬಾ ಅನುಭವದ ಮಾತುಗಳನ್ನ ಆಡಿದಕ್ಕೆ ತುಂಬಾ ಧನ್ಯವಾದಗಳು ಸರ್.... 🙏🙏🙏ಜೈ ಭೀಮ್.... ಹೊಲೆ ಮಾದಿಗರನ್ನ ತುಂಬಾ ಕೀಳಾಗಿ ನೋಡ್ತಾರೆ ಸರ್.... ನಿಜ helbeku ಅಂದ್ರೆ ಹೊಲೆ ಮಾದಿಗರಿಗೆ ಹೆಚ್ಚಿನ ಮೀಸಲಾತಿ ಮಾಡಿ ಸರ್ 🙏🙏🙏🙏🙏🙏
ಅಜೀತ್ ಸರ್, ತಾವು ಮೊದಲು ಎಲ್ಲರಿಗೂ ದಲಿತರ ನೋವು ಅವರು ಅನುಭವಿಸುತ್ತಿರುವ ನೋವು ಅವರಿಗೆ ಈ ಸಮಾಜದಲ್ಲಿ ನಡೆಸಿ ಕೊಳ್ಳುತ್ತಿರುವ ಬಗ್ಗೆ ತಿಳಿಸಿದ ತಮ್ಮ ಅನುಭವ ತಾವು ದಲಿತರ ಬಗ್ಗೆ ಕಾಳಜಿ ಹೊಂದಿರುವ ಬಗ್ಗೆ, ನಮಗೆ ತುಂಬಾ ಖುಷಿಯಾಗಿ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
ಅಜಿತ್ sir ಏನು ಎಲ್ಲಾ ತಿಳದಿ ರೀ ಕೊರಮ ಸಮಾಜದಲ್ಲಿ ಒಬ್ಬರಾದರೂ mla ಮತ್ತು ಜಿಲ್ಲಾ ಪಂಚಾಯಿಯಲ್ಲಿ ಸದಸ್ಯರು ಇಲ್ಲಾ ನಾವು ಯಾರನ್ನು ಕೇಳೋಣ please ಸರವೇ ಮಾಡಿ sir 🙏🙏🙏🙏🙏please sir ದಯವಿಟ್ಟು ಸರ್ವೇ ಮಾಡಿ ಸರ್
As resivation separation happend like that seperate karantaka should happen because all government job Mandy Mysore people only took ahy can't you see this Mr Ajith this issue also you need to rise
The whole idea of reservation has changed. It’s no more on social, economical backwardness as Ambedkar and our constitutional forefathers. Reservation now is like, it depends on the population, communities asking we are 8% population reserve 8% for us. Exclusively. No merit! But reservation based on population. Should see where our country will end up. People on merit should struggle hard and finally they pull the weight of others.
ಈಗ ಎಲ್ಲಿ ಐತಿರಿ ಏಪ್ಪಾ ಎಲ್ಲಾ chenge ಆಗೈತಿ ಬಂದು ನೋಡು ದೊಡ್ಡ ರೊಕ್ಕಾ ಮಡ್ಯಾರ್ ಎಲ್ಲದರಗೂ ಅವರದೇ ನಡದೈತಿ ನಮದು ಇಲ್ಲಿವರಿಗೂ ಒಬ್ಬ ಗ್ರಾಮ ಪಂಚಾಯತ್ ಸದಸ್ಯರು ಅಗಿಲ್ಲ ನಾವು ನಿಮಗೆಷ್ಟು ಅನುಕಂಪ ಬದೈತಿ ನಮನ್ನು ಸರ್ವೇ ಮಾಡ್ರಿ ದಯ ವಿಟ್ಟು ಗದಗ್ ಜಿಲ್ಲಾದಾಗ ಕಳಸಪುರ ನಾಗಾವಿ ಬೆಳದಡಿ ಸುತ್ತ ಮುತ್ತಲು ಎಲ್ಲರಿಗೂ ನೋಡಿ ಬಂದು ಪ್ಲೀಸ್ sir
We are in the 21st century so this system itself is wrong because many Govt Dept officials take a full month's salary but their work will be for half month so use them properly with technology and pls do genuine validation & find the real needy people this process should happen every year with transparently so real needy people will get benifits.
we are in digital era, according to me remove all quota, please give benefit to actual poor and collect tax from everyone those who are earning, make poor people, poor former workable condition and let them contribute to nation growth by paying the tax... please stop giving free to rich former, rich people, higher middle class people.
Rss ಕುಮ್ಮಕ್ಕಿಂದ ಒಳ ಮೀಸಲಾತಿ ಜಾರಿಗೆ ಬಂದಿರೋದು ಯಾವಾಗಲು ಹಿಂದೂ ಧರ್ಮವನ್ನು ನಿಂದಿಸುತ್ತ ನಮ್ಮದು ಹಿಂದೂ ಧರ್ಮ ಅಲ್ಲ ಹಾಗೆ ಈಗೆ ಮನುವಾದಿ ಬಿಜೆಪಿ ಅನ್ನುತ್ತಿದ್ದವರ ಪರವಾಗಿ ನಿಂತ ಬಿಜೆಪಿಗೆ ಹಿಂದೂ ಧರ್ಮವನ್ನು ಉಳಿಸಿಕೊಂಡು ಬಂದಿರುವ ಭೋವಿ ಲಂಬಾಣಿ ಕೊರಚ ಕೊರಮ ಜನಾಂಗದವರು ಜಾತಿಗಳನ್ನ ಒಡೆಯುವ ಈ ಕುತಂತ್ರಿ ಬಿಜೆಪಿಗೆ ಸರಿಯಾದ ಬುದ್ದಿ ಕಲಿಸಬೇಕು ಮುಖ್ಯವಾಗಿ ಚಿತ್ರದುರ್ಗದಲ್ಲಿ