Тёмный

''ಮುರುಕು ಮನೆಯಲ್ಲಿ ಹರಿದು ಹೋಗದ ಹಾಗೆ ಬದುಕು ಕಟ್ಟಿಕೊಂಡಿದ್ದೇನೆ''||Nagarthanamma Life|| 

Badukina Butthi
Подписаться 523 тыс.
Просмотров 162 тыс.
50% 1

ನಾಗರತ್ನಮ್ಮನವರದ್ದು ಸರಳ ಜೀವನ, ''ಮುರುಕು ಮನೆಯಲ್ಲಿ ಹರಿದು ಹೋಗದ ಹಾಗೆ'' ಬದುಕು ಕಟ್ಟಿಕೊಂಡಿದ್ದಾರೆ.ನಾವು ದಿನನಿತ್ಯ ಓಡುತ್ತಲೇ ಇದ್ದೇವೆ, ಎಲ್ಲಿಗೆ ಎಂದು ಯಾರನ್ನಾದರೂ ಕೇಳಿ? ನೋಡಿ ಉತ್ತರವೇ ಇಲ್ಲ, ನಮ್ಮ ಬದುಕಿಗೊಂದು ಬ್ರೇಕ್ ಬೇಕಾಗಿದೆ. ನಿಂತು ಕೂತು ರತ್ನಮ್ಮನಂಥವರ ಮಾತನ್ನು ಕೇಳಿಸಿಕೊಳ್ಳಬೇಕಾಗಿದೆ. ಬಗೆಹರಿಯಲಾರದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ನಮಗೆ ಬೇಕಾಗಿದ್ದನ್ನು ಹರಸಾಹಸ ಪಟ್ಟು ಪಡೆದುಕೊಂಡಿದ್ದೂ , ಆಗಿದೆ.ಆದರೂ ನೆಮ್ಮದಿ ಇಲ್ಲ,ಎನ್ನುವವರು ಈ ರತ್ನಮ್ಮನ ಕಥೆ ಕೇಳಿ.
Nagaratnamma's life is simple, broken house has been builta life, so that it doesn't get torn apart. We keep on running everyday, we don't get any answer when we ask someone where we are going, we need a break in our life, we need to sit and listen to people like Ratnamma. Unsolved questions need to be answered. Listen to the story of Ratnamma, who says that we got what we wanted through courage, but there is no peace.
Address:Nagarathmma, Pete Biddi, sangappana Vatara, Mandya.
map:maps.app.goo.gl/hVYyGy3CAwzp3...
ph no:9480646462(Nagarathnama)
9482114003(Siddhppa)
Cameraman :Raviraj Hombal
directed and Anchoring:Maharudrappa Godachi
Edited by:Nagarathna M
Produced by:Badukina Butthi Team
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

20 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 287   
@shrur3527
@shrur3527 11 месяцев назад
ನಿಮ್ಮ ಚಾನೆಲ್ಗೆ ದೊಡ್ಡ ಸಲಾಂ 🙏🙏 ಅದ್ಬುತವಾಗಿ ಸಂಚಿಕೆಗಳು ಮೂಡಿಬರುತ್ತಿದೆ 🙏 ಅಜ್ಜಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ 🙏💐 ಸಮಾಜಕ್ಕೆ ಸ್ಫೂರ್ತಿ ಈ ಅಜ್ಜಿ ಜೀವನ 🙏
@s.v.prabhakararao4146
@s.v.prabhakararao4146 Год назад
ನಾನೂ 1970 ಒಂದು ವರ್ಷ Puc ಕಾಲದವ . ನಿಮ್ಮ ಕನ್ನಡದ ಸ್ಪಷ್ಟತೆ ತುಂಬಾ ಚೆನ್ನಾಗಿದೆ. ಬ ಬುಗೆ ನನ್ನ ಅಭಿನಂದನೆಗಳು,❤❤❤
@arunkumarnandaragi4592
@arunkumarnandaragi4592 Год назад
🙏 ಅಮ್ಮನಿಗೊಂದು ಸಲಾಂ. ಎಷ್ಟು ಜನಕ್ಕೆ ಸ್ಫೂರ್ತಿ ಅಮ್ಮ 🙏
@myindia5736
@myindia5736 Год назад
ಈ ತರದ ಭಾವನೆಗಳು ಈಗ ಇಲ್ಲ😢
@kaveri729
@kaveri729 Год назад
Neejvaglu sir 🙏🙏
@arundhathi8163
@arundhathi8163 Год назад
ಅಮ್ಮನ ಒಳ್ಳೆ ಮನಸಿಗೆ... ಶರಣುಶರಣಾರ್ಥಿ.. ಸರಳ ಜೀವನಕ್ಕೆ ಸ್ಪೋರ್ತಿ 🙏🙏🙏🥰
@prasadvn524
@prasadvn524 Год назад
ಇದು ನಿಜವಾದ ಕರ್ಮಯೋಗ. ಅವರಿಗೆ ದೇವರು ಒಳ್ಳೆಯದು ಮಾಡಲಿ
@jayashremurthy2044
@jayashremurthy2044 Год назад
ಅಮ್ಮನಿಗೆ ತುಂಬ ು ಹೃದಯದ ಧನ್ಯವಾದಗಳು ಅವರನ್ನು ನೋಡಿ ಕಲಿಯಲು ತುಂಬಾ ಇದೆ❤
@sushmitha1511
@sushmitha1511 11 месяцев назад
I love u ದೊಡ್ಡಮ್ಮ, ತುಂಬಾ ಕಷ್ಟ ಪಟ್ಟಿರೋ ಜೀವ ಇದು. ಮನೆಗೆ ಯಾರೇ ಹೋದರು ಊಟ ಹಾಕದೆ ವಾಪಾಸ್ ಕಳ್ಸೋದೇ ಇಲ್ಲ ಇವ್ರು, ಅನ್ನಪೂರ್ಣೇಶ್ವರಿ ನಮ್ಮ ದೊಡ್ಡಮ್ಮ. 🙏🙏🙏
@vijayraghavan5899
@vijayraghavan5899 9 месяцев назад
. Immkolamy ni mein
@sriram1590
@sriram1590 7 месяцев назад
Chennagi nodkoli papa dhodda jeeva nammantha varige avara neralu beku illa andhre suttuhogthivi
@user-po9ne3gj4w
@user-po9ne3gj4w 6 месяцев назад
Really appreciate your efforts in taking
@bpmurthy2872
@bpmurthy2872 Год назад
ನಿಮ್ಮಂತಹ ಸಹೃದಯತೆ ಎಲ್ಲಾ ಜನರಲ್ಲೂ ಇಲ್ಲಮ್ಮ.ಆದರೂ ನಿಮಗೆ ವಂದನೆಗಳು,ಮನ: ಪೂರ್ವ ಧನ್ಯವಾದಗಳು ತಾಯಿ ನಿಮ್ಮನ್ನು ಮತ್ತು ನಿಮ್ಮ ಅತ್ಯುತ್ತಮ ಬದುಕೊಂದು ಇತರರಿಗೂ ಮಾದರಿ.ನಿಮ್ಮಂತೆ ಸರಳವಾದ ಬದುಕು ಎಲ್ಲರಿಗೂ ಮಾದರಿ.
@agamya_bhavanegalu
@agamya_bhavanegalu Год назад
ನಮ್ಮ‌ ದೊಡ್ಡಮ್ಮ ಮನಸು ದೊಡ್ಡದು,ಅವರ ಬಗ್ಗೆ ಹೇಳಕ್ಕೆ ಪದಗಳೇ ಇಲ್ಲ ಅವರೇ ಜೀವನಕ್ಕೆ ಸ್ಫೂರ್ತಿ,ಅವರ ಮಾತುಗಳೇ ಬದುಕಿಗೆ ಅರ್ಥ ಮೂಡಿಸುತ್ತೆ...ಮನೆಗೆ ಬಂದವರಿಗೆ ಊಟ ಹಾಕದ್ದೆ ಕಳುಹಿಸಿದ್ದವರೆ ಅಲ್ಲ,ಅವರು ಅನ್ನಕ್ಕೆ ಅನ್ನಪೂರ್ಣೇಶ್ವರಿ...ಕಷ್ಟ ಗಳಿದರು ಸದಾ ನಗುತ್ತಿರೋ ಜೀವ...ಎಂದು ನಗುತ್ತಿರಲಿ ನಮ್ಮ ದೊಡ್ಡಮ್ಮ....ಬದುಕು ಬತ್ತಿಗೆ ತುಂಬ ಧನ್ಯವಾದಗಳು...
@thilaknagar1452
@thilaknagar1452 Год назад
i have read MAHABHARAT many times.....today i experienced it live ....oops what a great soul... what an inspirational talk.... eye opener to many sober looser blaming everything on parents and govts....fantastic video hats of to you sir..a real gem
@badukinabutthi5385
@badukinabutthi5385 Год назад
Thank you so much for such wonderful words🙏🏻🙏🏻
@akasharasu2083
@akasharasu2083 11 месяцев назад
Very true i to felt the same. Best video till this days. Great nd wonderful lady.
@susheeladm513
@susheeladm513 9 месяцев назад
very true
@nagarajubs9154
@nagarajubs9154 Год назад
Thank you so much sir, ನಿಮ್ಮ ಮಾತು ಯಾವಾಗಲೂ ಹೃದಯ ತಟ್ಟುತ್ತದೆ. Really you blessed
@rashminishchay3725
@rashminishchay3725 Год назад
ತಾಯಿ ನಿಮಗೆ ನೂರೊಂದ್ದು ನಮನ ಗಳು 🙏
@lohithfrek
@lohithfrek Год назад
My eyes filledwith tears, I remembered my grandmother who is no more. A Great inspiration not only for youth, she is an inspiration for all ages.
@badukinabutthi5385
@badukinabutthi5385 Год назад
Thank you🙏🏻
@gnaneshgowda3623
@gnaneshgowda3623 Год назад
ಅಮ್ಮನಿಗೆ ಹೃತ್ಪೂರ್ವಕ ವಂದನೆಗಳು ನಿಮ್ಮಂತ ವ್ಯಕ್ತಿಗಳೇ ನಮಗೆ ಸ್ಪೂರ್ತಿದಾಯಕ💐💐💐🙏🙏🙏
@alwyndsouza2276
@alwyndsouza2276 10 месяцев назад
Amma is intelligent and hardworking. Always smiling in her hardworking life. Good advice she gives. Very practical lady. May God fulfill all her wishes.🙏🙏
@vedashreepm1591
@vedashreepm1591 Год назад
Ajji with purest human values❤this episode must reach maximum number of audience. A true inspiration for younger Generation
@PushpaJapthi-rr9mn
@PushpaJapthi-rr9mn Год назад
ನಿಮ್ಮ ಶ್ರಮಕ್ಕೆ 🙏🙏🙏
@akasharasu2083
@akasharasu2083 11 месяцев назад
The love and respect she keeping on her husband my god no one can yar. When she said he is my first god.. Literally felt she is sita mathe
@jayanthivijayakumar3761
@jayanthivijayakumar3761 Год назад
ಹೌದಮ್ಮ ನಿಮ್ಮ ಮಾತು ಸತ್ಯ
@user-gd6ii3gy4z
@user-gd6ii3gy4z Год назад
Wow what a talk by senior citizen her words are inspiration for many !!!😊
@nishchaygnmurthy6919
@nishchaygnmurthy6919 Год назад
ನಿಮ್ಮ ಬದುಕಿನ ಬುತ್ತಿಯನ್ನು ವೀಕ್ಷಿಸಲು ಸದಾ ಕಾತರದಿಂದ ಇರುತ್ತೇವೆ ತುಂಬಾ ಚೆನ್ನಾಗಿದೆ ಜೀವನದಲ್ಲಿ ಒಂದು ಹುಮ್ಮಸ್ಸು ಬರುತ್ತದೆ
@badukinabutthi5385
@badukinabutthi5385 Год назад
ಧನ್ಯವಾದಗಳು ಹೀಗೆ ನಮ್ಮನ್ನು ಬೆಂಬಲಿಸುತ್ತೀರಿ 🙏🏻🙏🏻
@poornimapoorna8161
@poornimapoorna8161 11 месяцев назад
ಅವರ ಆ ನಿಷ್ಕಲ್ಮಶ ನಗುವಿನ ಹಿಂದೆ ಅದೆಷ್ಟು ನೋವು ಇದೆಯೋ... ಆ ಭಗವಂತನೇ ಬಲ್ಲ.... 😞😞 ಒಳ್ಳೇದಾಗ್ಲಿ ಅತ್ತೆ... ನಿಮ್ಮ ಜೀವನ ನಮಗೆ ಪ್ರೇರಣೆ 🙏🏻🙏🏻🙏🏻
@siddalingammajm1800
@siddalingammajm1800 Год назад
ಅಮ್ಮ ಮಾತುಗಳು ಸೂಪರ್ 👌🏼🙏🏽🙏🏽🙏🏽🙏🏽
@meghanamegha5297
@meghanamegha5297 Год назад
ಸಾವಿರ ಸಾವಿರ ಜನಕ್ಕೆ.. ಸ್ಫೂರ್ತಿ ಅಮ್ಮ ನೀವು 🙏🏼🙏🏼🙏🏼🙏🏼🙏🏼🙏🏼🙏🏼😒ಚನ್ನಾಗಿ ಇರಿ ಯಾವಾಗಲು
@AnilKumar-bq9uf
@AnilKumar-bq9uf Год назад
Maharudrappa Godachi sir,, are doing an amazing service to society, today's you are putting your great efforts in changing today's lazy unemployed youths mindset, your way of interviewing with people's is amazing. Without missing I searched your all programmes sir, hatsup to you sir. 🙏🙏🙏🙏🙏🙏🙏🙏🙏🙏
@badukinabutthi5385
@badukinabutthi5385 Год назад
Thank you so much for such great inspiration words keep supporting 🙏🏻🙏🏻
@kavyaambig-id6ok
@kavyaambig-id6ok 11 месяцев назад
Amma tumba chennagi matadtare
@sriharisanjeevi4122
@sriharisanjeevi4122 11 месяцев назад
She is not my teacher when schooling,now Iam feeling after watching this video is that a teacher should be like her.They are really role model to this society. Thank you very much for telecasting such videos sir .
@susheeladm513
@susheeladm513 9 месяцев назад
true sir
@amareshadollin676
@amareshadollin676 11 месяцев назад
knowledge person
@madannazre3861
@madannazre3861 11 месяцев назад
ಅಮ್ಮನ ಮಾತಿಗೆ ಶರಣು ಶರಣಾರ್ಥಿ 🙏 👌 ಅದ್ಬುತ ವಾದ ಮಾತು ಜೀವನದ ಅನುಭವ ಕಥನ. ದೇವರು ಆಶೀರ್ವದಿಸಲಿ ❤
@shankarappashakarappa6652
@shankarappashakarappa6652 10 месяцев назад
❤❤
@manjularamappa2524
@manjularamappa2524 Год назад
ಎಸ್ಟು ಚೆನ್ನಾಗಿ ಮಾತಾಡುತ್ತಾರೆ ಅಮ್ಮ ನಮಸ್ಕಾರ ನಿಮಗೆ
@guzlarsmail5453
@guzlarsmail5453 Год назад
ಅಮ್ಮ ನಿಮ್ಮ ಮಾತು ಯಾವ ಯೋಗಿಗೆ ಕಮ್ಮಿ ಇಲ್ಲ
@ayyappam4877
@ayyappam4877 Год назад
ನಿಜ
@sumarao4809
@sumarao4809 Год назад
Wow! Purest soul ,God give her more strength to stay happy. What an inspiration for all if us
@subhashinimanjunath9403
@subhashinimanjunath9403 9 месяцев назад
ಅಮ್ಮನ ನೀತಿಯನ್ನು ಅನುಸರಿಸಿದರೆ ಯಾವಭಯವಿಲ್ಲ. ಧನ್ಯವಾದಗಳುಸರ್.
@manjulabmmanjulabm4506
@manjulabmmanjulabm4506 10 месяцев назад
Superb channel sir ollekelasa madtidiri olledagali nimge alldabest sir
@hemaurs4982
@hemaurs4982 10 месяцев назад
ತುಂಬಾ ಸ್ಫೂರ್ತಿ ಕೊಟ್ಟಿರುವ video ಇದು. ಬೇಗ ಹತಾಶವಾಗಿ ಬಿಡುವ ನಮಗೇ ಇವರು ಬಹಳ ದೊಡ್ಡ ಸ್ಫೂರ್ತಿ. 🙏
@user-bi7yd1xj4g
@user-bi7yd1xj4g 10 месяцев назад
ರತ್ನಮ್ಮ ನಿಮ್ಮ ಸರಳ ಜೀವನ ಎಲ್ಲರಿಗೂ ಮಾರ್ಗದರ್ಶನ.... ನಿಮಗೆ ನೂರು ನಮನಗಳು 🙏🏻🙏🏻🙏🏻🙏🏻
@shardhasridharbangera5395
@shardhasridharbangera5395 11 месяцев назад
Swabhimanada baduku nimmadu amma. Devaru chennagi ettirali nimmannu.nimma padakke nanna namana🙏
@myindia5736
@myindia5736 Год назад
"ಬದುಕಿ ಬದುಕಲು ಬಿಡಿ" ಇಂದಿಗೂ ಮತ್ತು ಎಂದೆಂದಿಗೂ ಸ್ಪೂರ್ತಿದಾಯಕ ಮಾತು, ಮಳೆ, ಬಿಸಿಲು, ಚಳಿ ಎನ್ನದೆ ಇಡೀ ಕರ್ನಾಟಕದಲ್ಲಿ ಎಲ್ಲ ಕಡೆ ಸುತ್ತಾಡಿ ಅತ್ಯುತ್ತಮ ಪ್ರೆಸೆಂಟೇಶನ್ ನೀಡುತ್ತಿರುವ ನಿಮಗೆ ವಂದನೆ ಮತ್ತು ಅಭಿನಂದನೆಗಳು 🙏
@ashaprakash99
@ashaprakash99 Год назад
Wow what a inspirational life ....Amma you are a real role model 🙏🙏
@balramdani7099
@balramdani7099 11 месяцев назад
ಇದು ನಮ್ಮ ಭಾಗ್ಯ ಸರ್ ತುಂಬಾ ಅನುಭವ ನೊವೀ ನಲ್ಲೂ ನಗು
@venkannaiahta1964
@venkannaiahta1964 10 месяцев назад
ನಿಜವಾಗಿ ನಿಮ್ಮ್ದು ತುಂಬಾ ಆದರ್ಶ ಜೀವನ. ಬಹಳ ಸರಳವಾಗಿ ಜೀವನ ಎಂದರೆ ಏನು ಹೇಗೆ ಬದುಕ ಬೇಕು, ಬದುಕಿಗೆ ದುಡ್ಡೇ ಅನಿವಾರ್ಯ ಅಲ್ಲ ಎಂಬುದನ್ನು, ವಯಸ್ಸಗಿದ್ರು ಸ್ವಂತಂತ್ರವಾಗಿ ಬದುಕುವ ಆದರ್ಶ ತುಂಬಾ ದೊಡ್ಡದು. ನಾನು ನೋಡಿದ ಬಹಳ ಉತ್ತಮ ಸಂದರ್ಶನ ಇದು.
@devikavaramurthy9286
@devikavaramurthy9286 10 месяцев назад
Great lady, great parents
@Moments...0314
@Moments...0314 10 месяцев назад
Spr Ajji
@user-bi7yd1xj4g
@user-bi7yd1xj4g 10 месяцев назад
ರತ್ನಮ್ಮ ನೀವು ಮಹಾ ತಾಯಿ. 🙏🏻🙏🏻🙏🏻..... ನಿಮ್ಮಷ್ಟು ಸರಳ ಜೀವನ ಮಾಡುವುದು ಎಲ್ಲರಿಗೂ ಸ್ಫೂರ್ತಿ.... ಈ ವಯಸ್ಸಿನಲ್ಲಿಯೂ ನಿಮ್ಮ ನಡೆ ನುಡಿ ಕೇಳಿ ತುಂಬಾನೇ ಸಂತೋಷ ಆಯ್ತು.. ಆದರೆ ಕಣ್ಣಂಚಿನಲ್ಲಿಯೂ ನೀರು ಬಂದಿತು... ಆ ದೇವರು ವೃದ್ಧ ದಂಪತಿಗಳಿಗೆ ಒಳ್ಳೆಯದು ಮಾಡಲಿ...... ಮತ್ತೊಮ್ಮೆ ನಿಮಗೆ 🙏🏻🙏🏻🙏🏻🙏🏻🙏🏻
@jskarthik295
@jskarthik295 Год назад
ಅತ್ಯುತ್ತಮ ಎಪಿಸೋಡ್ 🙏🙏 ಅಮ್ಮನಿಗೆ ಪ್ರಣಾಮಗಳು
@gnvikram
@gnvikram 10 месяцев назад
I am happy today.......😊😊😊
@subhashkc1551
@subhashkc1551 10 месяцев назад
ನಿಮ್ಮ ಮಾತಲ್ಲಿ ತುಂಬಾ ಅರ್ಥ ಇದೆ ಅಮ್ಮ ದೇವರು ಒಳ್ಳೇದು ಮಾಡಲಿ ❤❤
@user-cw3kx8ki9t
@user-cw3kx8ki9t Год назад
True souls, the government should concentrate on these beautiful souls rather than hell politics and vote banking. True inspiration and role model for the young generation. You people should live on the earth for more than 100 years amma. You have inspired me a lot, thank you so much for this video😊
@singapurneelammat6752
@singapurneelammat6752 Год назад
ಸರ್ ನಮಸ್ತೇ, ಈ ತರಹದ ಕಥೆಗಳನ್ನ ಹುಡುಕಿ ಹುಡುಕಿ ನಾಡಿನ ಜನತೆಗೆ ನಿಮ್ಮ ಬದುಕಿನ ಬುತ್ತಿ ಬಿಚ್ಚಿ ಎಲ್ಲರಿಗೂ ಉಣಬಡಿಸಿತಾದಿರಾ.....
@badukinabutthi5385
@badukinabutthi5385 Год назад
ಧನ್ಯವಾದಗಳು ಸರ್ ಹೀಗೆ ಬೆಂಬಲಿಸುತ್ತಿರಿ 🙏🏻🙏🏻
@nagamani8969
@nagamani8969 11 месяцев назад
ರತ್ನಮ್ಮನಿಮಗೆ ಕೋಟಿ ನಮಸ್ಕಾರ ಗಳು ಅಮ್ಮ ನಿಮ್ಮ ತವರು ಅಪರೂಪ ತುಂಬಾ ಒಳ್ಳೆಯ ವರು ಕೂಡ ನೀವು ಅಮ್ಮ ನಮಗೂ ಹಪ್ಪಳ ಬೇಕು ಎಂದು ನಾವು ಬೆಂಗಳೂರಿನಲ್ಲಿ ಇರೋದು
@padmajaprasad2070
@padmajaprasad2070 11 месяцев назад
Amma nimma mathu kelidare badukigondu spoorthi Aagiddeera santhosha truptiyinda sigutte
@SuperRockstar007
@SuperRockstar007 11 месяцев назад
wow what a lady, I am Inspired
@byregowdabg271
@byregowdabg271 Год назад
ದೇವರು ಹಿರಿಯ ದಂಪತಿಗಳಿಗೆ ಒಳ್ಳೆಯದನ್ನು ಮಾಡಲಿ.ಸರ್ ನಿಮಗೂ ಒಳ್ಳೆಯದನ್ನು ಮಾಡಲಿ. ತುಂಬಾ ಧನ್ಯವಾದಗಳು.
@indian-su8no
@indian-su8no 10 месяцев назад
Amma...🧡🧡🧡 Great soul
@veereshsn6508
@veereshsn6508 Год назад
Super amma god bless you🙏🙏🙏.....
@sahanagogi1531
@sahanagogi1531 Год назад
ಅಜ್ಜಿ ನಿಮಗ ಯಾವ ಕಾಯಿಲೆ ಬರಡು ಬೇಡ ಅಜ್ಜಿ ನಿಮ್ಮ ನೋಡಿ ನಾವು badakodana kali beku ಅಜ್ಜಿ
@madhuchethanrao6745
@madhuchethanrao6745 11 месяцев назад
What an inspirational talk! Seriously people go behind TEDx talks. Listening to her brings so much confidence and motivation to your life. and sir thanks for all your videos. We as youngsters especially those who are from the middle class or lower class need to watch and learn how to or how not to be in our life from all your videos.
@hk_build
@hk_build 10 месяцев назад
@28:00 ನಿಜವಾಗ್ಲೂ ಈಗಿನ ಜನರಿಗೆ ಗೊತ್ತಾಗಬೇಕು ಮೊದಲಿನ ಜನ ಹೇಗೆ ಬಿದುಕಿದ್ರು ಯಾವ ರೀತಿ ಕಷ್ಟವನ್ನು ಧೈರ್ಯದಿಂದ ಎದುರಿಸಿದ್ದಾರೆ ಅಂತ Thanks for making such wonderful videos ❤❤
@v.malleshreddy3897
@v.malleshreddy3897 Год назад
Tq for sharing vidio supet
@rameshahsrameshahs4449
@rameshahsrameshahs4449 11 месяцев назад
ತಾಯಿ ಮಹಾ ತಾಯಿ ನಿಮ್ಮನ್ನ ನೋಡಿದ ಮೇಲೆ ನಿಮ್ಮ ಸಾಧನೆ ನೋಡಿದ ಮೇಲೆ ನಾನು ಬದಲಾಗಬೇಕು ಅನ್ನಿಸಿದೆ ಬದಲಾಗುತ್ತೀನಿ .ಸರ್ ನಿಮ್ಮ ಬದುಕಿನ ಬುತ್ತಿ ಚಾನಲ್ಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏
@sarojabr5409
@sarojabr5409 Год назад
ThankYouSirAmmanigonduNamaskara
@chethankumar3317
@chethankumar3317 Год назад
The great mother ❤
@shankarappashakarappa6652
@shankarappashakarappa6652 10 месяцев назад
❤❤
@ayyappam4877
@ayyappam4877 Год назад
ರತ್ನಮ್ಮ❤❤❤❤❤❤❤❤❤
@lakshmiachar4843
@lakshmiachar4843 11 месяцев назад
My mother name❤
@annapoornimapoornima1453
@annapoornimapoornima1453 Год назад
👌👌👌🙏🙏ಅಮ್ಮ ನಿಮ್ಮ ಹಾಗೇನೇ ನಾನು ಕೂಡ
@n.k5663
@n.k5663 Год назад
Mind fresh episode sir 🎉🎉🎉
@adiadda97
@adiadda97 Год назад
ನಿಮ್ಮ ಜೀವನ ಪ್ರೀತಿ ನನಗೊಂದು ಪಾಠ 🙏🙏
@lakshmiachar4843
@lakshmiachar4843 11 месяцев назад
Amma estu chanagi naguta matdtira estu ಸಂಸ್ಕಾರ ಇದೆ ನಿಮಗೆ ❤
@AmbareshaAmbesha-pd1xg
@AmbareshaAmbesha-pd1xg Год назад
Great Amma🙏🙏
@GeethaShwetha-ir5kn
@GeethaShwetha-ir5kn Год назад
Great amma ❤
@lokeshvloki9751
@lokeshvloki9751 Год назад
🎉🎉❤❤❤ what a great amma ur great man
@lathak978
@lathak978 Год назад
Tumba tumba tumba uttamavada interview ❤❤❤❤
@gayathribk519
@gayathribk519 Год назад
Great Amma🙏🙏🙏🙏
@jyothiamarnath4516
@jyothiamarnath4516 9 месяцев назад
ಅದ್ಭುತ ಸಾರ್ . 👌👌👌🙏🙏🙏
@chandriii
@chandriii Год назад
Great Amma 🙏🙏🙏
@geethake
@geethake Год назад
Your speak and life inspiration amma
@rumanawasim4170
@rumanawasim4170 Год назад
Thank you so much sir 🤝 grateful job wonderful story in youth 🙏🏽
@mallikarjuna1656
@mallikarjuna1656 Год назад
Super ❤Dodamma❤️
@laxmikantskane
@laxmikantskane 10 месяцев назад
ಅಮ್ಮ ನಿಮ್ಮ ಕಷ್ಟಕರ ಜೀವನ ಇಷ್ಟ ಪಟು ಈಗಿನ ಜನರಿಗೆ ಯಾವರೀತಿ ಬಂದುಕಬೇಕು ಅನ್ನುವದನು ಸಾ ವಲಂಬಿ ಜೀವನ ಸ್ವಂತ ಉದೋಯೋಗ ಬಸವಣ್ಣವರ ತತ್ವ ಕಾಯವೇ ಕೈಲಾಸ ಅನುವ ತುಂಬಾ ಒಳೆಯ ಸಂದೇಶ ಬದುಕಿನ ಭುತ್ತಿಯೊಂದಿಗೆ ತೆಗೆದುಕೊಂಡು ಬದಿ ದಕಾಗಿ ಸಂಸ್ಕಾರದ ಬೆಳಕು ವತಿಯಿಂದ ಲಕ್ಷ್ಮಿಕಾಂತ ಆಳಂದ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು
@vanimanju5732
@vanimanju5732 11 месяцев назад
Sir thumba olle vyakti parichays madsidiri, thanks, avrinda thumba kaliyodidhe
@womenetz
@womenetz 9 месяцев назад
What a great Video. Hats off to you sir for bringing such souls onscreen
@akasharasu2083
@akasharasu2083 11 месяцев назад
She is such a wonderful lady and her each words r very true...
@sangeethavenannusiru6410
@sangeethavenannusiru6410 10 месяцев назад
Amma neevu Super 🙏🙏🙏🙏🙏🙏🙏 God bless you Amma Appa stay blessed
@nayanavishwanv9053
@nayanavishwanv9053 Год назад
Super ajji ninna matu sir neenu sumar video madidira ellu tee coffee kottidu nodiralilla ajji coffee kottaru
@rutasush
@rutasush 11 месяцев назад
Excellent very inspiring episode. She is such a motivation. She speaks about the truth of life.
@apoorvadesigns9955
@apoorvadesigns9955 11 месяцев назад
ತುಂಬಾ ಒಳ್ಳೆ ಮಾತುಗಳು ನಿಮ್ಮ ಮಾತುಗಳು ನಮಗೆ ಆದರ್ಶ ಅಮ್ಮ ಒಳ್ಳೆದಾಗಲಿ
@raja7956
@raja7956 Год назад
Inspirational to all youngers.good words from grand ma need to learn from them
@ShivakumarRayavara
@ShivakumarRayavara 11 месяцев назад
Best episode/ best interview in RU-vid I have seen!
@rekhanagaraj133
@rekhanagaraj133 Год назад
Tamma eli vayassinallu badukigaagi horaduva ammanige nannadondu salaam
@deale234
@deale234 Год назад
Olle amma super ❤
@rajeshwariphraji1675
@rajeshwariphraji1675 Год назад
ಅಮ್ಮ ನಿಮಗೆ ಧನ್ಯವಾದಗಳು ❤
@basavrajbadiger9322
@basavrajbadiger9322 3 месяца назад
Very Nice Super Badukina Butthi Vlog You Tube Channel Super Best
@Abhizennyoutube
@Abhizennyoutube Год назад
🙏🙏🙏
@vishwanathraikar2050
@vishwanathraikar2050 10 месяцев назад
Inspiring episode. Thank you sir🙏🙏🙏🙏🙏
@anupamat.c5181
@anupamat.c5181 11 месяцев назад
Wowwww super video sir 👏
@bhuvan.h860
@bhuvan.h860 Год назад
ತುಂಬಾ ಧನ್ಯಾವಾದಗಳು ಸಾರ್,ಅಮ್ಮನಿಗೂಂದು ಸಲಾಮ್.ಬದುಕಿನಬುತ್ತಿ ನೋಡಿ ನಾನು ಮನೆಯಲ್ಲಿ ವ್ಯಾಪಾರ ಶುರುಮಾಡಿದ್ದೀನಿ ಥ್ಯಾಂಕ್ಸ್.
@badukinabutthi5385
@badukinabutthi5385 Год назад
ನಿಮ್ಮ ಬಿಸಿನೆಸ್ ಗೆ ಒಳ್ಳೆಯದಾಗಲಿ, ಇನ್ನು ಎತ್ತರಕ್ಕೆ ಬೆಳೆಯಲಿ 🙏🏻🙏🏻
@user-bi7yd1xj4g
@user-bi7yd1xj4g 10 месяцев назад
ರತ್ನಮ್ಮನಿಗೆ ನೂರು ನಮನಗಳು... 🙏🏻🙏🏻🙏🏻🙏🏻
@ravikumarg4840
@ravikumarg4840 Год назад
Really wonderful Efforts you have taken to make this video it is life long lesson we love to hear that wonderful lady words After Hearing we are nothing Infront of her
@rachagondapatil5473
@rachagondapatil5473 Год назад
Supper nice sir👌👍👌👍❤
@laxmanlaxman8310
@laxmanlaxman8310 11 месяцев назад
ಸೂಪರ್ ಅಮ್ಮ 🙏🙏
Далее
ПРОВЕРИЛ АРБУЗЫ #shorts
00:34
Просмотров 1,6 млн
меня не было 9 дней
12:48
Просмотров 2,3 млн
ПРОВЕРИЛ АРБУЗЫ #shorts
00:34
Просмотров 1,6 млн