Тёмный
No video :(

ಮೃತ ವ್ಯಕ್ತಿಯ ಬಟ್ಟೆಗಳು ನಿಮ್ಮ ಮೇಲೆ ಪರಿಣಾಮ ಬೀರಬಲ್ಲವೇ? | ಸದ್ಗುರು ಕನ್ನಡ 

Sadhguru Kannada
Подписаться 668 тыс.
Просмотров 828 тыс.
50% 1

#Sadhguru #Death
ಸದ್ಗುರುಗಳು ಸಾವಿನ ಪ್ರಕ್ರಿಯೆಯ ಬೇಧಿಸುತ್ತಾ, ಸತ್ತವರ ಬಟ್ಟೆಗಳನ್ನು ಏಕೆ ಸುಡಬೇಕು ಅಥವಾ ದೂರ ದೂರ ಪ್ರದೇಶದಲ್ಲಿ ವಿತರಿಸಬೇಕು ಎಂದು ವಿವರಿಸುತ್ತಾರೆ.
English video:
Why You Should Not Wear a Dead Person’s Clothes | Sadhguru
• Why You Should Not Wea...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 289   
@javalptl
@javalptl 2 года назад
ಸತ್ತವರ ಬಟ್ಟೆಗಳನ್ನ ಎಸೆದುಬಿಡುವುದು ಇಷ್ಟು ಮುಖ್ಯ ಅಂತ ನಂಗೆ ಗೊತ್ತಿರ್ಲಿಲ್ಲ.. ನಿಮ್ಗೂ ಇದು ಇಷ್ಟು ಮುಖ್ಯ ಅಂತಾ ಇವಾಗ್ಲೇ ಗೊತ್ತಾಗ್ತಾ ಇರೋದಾ?
@chandrappabv5497
@chandrappabv5497 2 года назад
I can't believe it. Prana and DNA is different. this is wrong message gurujii. Death person, gold, silver, money, chair, dinning room, table, including home also where can we throw?
@chandrakala4064
@chandrakala4064 2 года назад
¹
@gurulingappahogtapur6185
@gurulingappahogtapur6185 2 года назад
ಇದು ಒಂದು ರೀತಿಯಲ್ಲಿ ಹೇಳುವುದಾದರೆ ಇದೊಂದು ಹುಸಿ ಸಿಧಾಂತ.
@PushpaLatha-sc3te
@PushpaLatha-sc3te 2 года назад
p
@deepadevi1780
@deepadevi1780 2 года назад
@@chandrappabv5497 s
@pandavassheepandgoatsformi548
@pandavassheepandgoatsformi548 2 года назад
ನನಗೆ ಸದ್ಗುರುಗಳ ಮೇಲೆ ಗೌರವವಿದೆ ಆದರೆ ಸತ್ತ ವ್ಯಕ್ತಿಯ ಬಟ್ಟೆ ಧರಿಸುವುದು, ಧರಿಸಿದ ವ್ಯಕ್ತಿಗೆ ಒಳ್ಳೆಯದಾಗಲ್ಲ ಆದರೆ ಸತ್ತ ವ್ಯಕ್ತಿಯ ಮೇಲಿನ ಆಭರಣಗಳು ಬಂಗಾರಗಳನ್ನು ಸುಟ್ಟು ಆಗ್ತೀರಾ 🙄🙄🙄🙏
@vanimanjunathramanath2292
@vanimanjunathramanath2292 2 года назад
ದುಬಾರಿ ಬಟ್ಟೆ ಗಳನ್ನು ಸುಟ್ಟ ಬಿಡಬೇಕಾ.
@rekhaswayampaka4151
@rekhaswayampaka4151 2 года назад
@@vanimanjunathramanath2292 hmm
@sudeshshettyadyapady4645
@sudeshshettyadyapady4645 2 года назад
Metals can always be melted.
@shaguptakatpadi6409
@shaguptakatpadi6409 2 года назад
Sari helidri..gold,hana ella sudttira..batte suduttira
@joycefernandes4650
@joycefernandes4650 2 года назад
What about organ donation 🤔
@dadapeershaik9466
@dadapeershaik9466 2 года назад
No soul can hurt to close relatives. So nothing will happen to use dead relatives clothes or any other things that which belongs to dead relatives. I am using all my dear father's clothes with Happy. I feel something good.
@abhilashaabhilasha8304
@abhilashaabhilasha8304 2 года назад
No sir soul don't have any close relatives, only body can have relationships.
@anjushashank4095
@anjushashank4095 2 года назад
Very true
@anjushashank4095
@anjushashank4095 2 года назад
Very true
@nagarajbhat7869
@nagarajbhat7869 2 года назад
i am using my brother's clothes, 5 years passed nothing bad happened actually i feel good...
@sunitamalagi245
@sunitamalagi245 2 года назад
Thanku Respected sadguruji.🙏🌷 Good information
@dailyrangoli-nagaveni8396
@dailyrangoli-nagaveni8396 2 года назад
it's very great full 🌹🌹ಒಳ್ಳೆ ಮಾಹಿತಿ 🌹🌹
@ajaypb2968
@ajaypb2968 2 года назад
Tqu so much e voice illa Andre nanage niddene baralla pade pade old videos nodatane irtini nanna baduku badalisida sadhguru galige mattu e voice gu nanu yavagalu chiraruni Namaste
@drspineofficial
@drspineofficial 2 года назад
ಯಾರೋ ಹೇಳಿರದ ಅದ್ಭುತ ವಿಷಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸದ್ಗುರು. ಧನ್ಯವಾದಗಳು.
@vijayaac238
@vijayaac238 2 года назад
ಸತ್ಯ ದ ಸನಿಹವೇ ಇರುವ ಸುಂದರ ನಿರೂಪಣೆ ನಿಜಕ್ಕೂ ಹಿತವಾದ ಅನುಭವ ಆಗುತ್ತೆ ಗುರುಗಳ ಮಾತನ್ನು ಕೇಳುವಾಗ🙏🙏
@trathnamma3100
@trathnamma3100 2 года назад
Sadhguru very nice 👌🏽 🙏🙏💐💐
@seetaram3555
@seetaram3555 2 года назад
Tumba tumba dhanyavadagalu guruji.
@deepabk4604
@deepabk4604 2 года назад
Thank you so much🙏🙏🙏🙏💐💐💐guruge
@nagendrap6315
@nagendrap6315 2 года назад
Respected Guruji, My father expired 1997, occasionally, used dresses, rarely used slippers, still I am keeping. I did not washed also at that time. Please advise, now what I have to do. Thanking in advance for advise.
@prakashnayak8316
@prakashnayak8316 2 года назад
ಒಳ್ಳೇಯ ಮಾಹಿತಿ ತಿಳಿಸಿದ್ದಕ್ಕೆ ಥ್ಯಾಂಕ್ಸ
@jayashreesshettyshetty6932
@jayashreesshettyshetty6932 2 года назад
Dhanyavadagalu gurugi
@mahesh.gnarsimhareddy7266
@mahesh.gnarsimhareddy7266 2 года назад
Thank you for uploading ❤️
@GanapthiAcharya
@GanapthiAcharya 5 месяцев назад
ಓಂ ನಮೋ ಶ್ರೀ ಗುರುದೇವ ತಾಭ್ಯೋ ನಮೋ ನಮಃ
@hemanthkumarbv1281
@hemanthkumarbv1281 2 года назад
Guruji saying truth ...we should let everything let go with the dead .... People who are watching this vedio dont mis undetstand in different way ...infact even ornaments also ...we should not use them .. But man will never throw them as its valuable ... Soul is such a powerful energy that it can reside in anything in anyways ..so we should let away everything that was used by dead person
@sumanahebbar1528
@sumanahebbar1528 Год назад
I wear my sister's material, it gives me comfort. One should follow one's own path. Listen to others, imbibe the good, ignore unnecessary ones.
@vaninagajjanavar9217
@vaninagajjanavar9217 2 года назад
Sairam sadguru ji. You told about the clothes. But what about the JEWELS? what we have to do?
@sudeshshettyadyapady4645
@sudeshshettyadyapady4645 2 года назад
The Metals can always be melted...
@anithaks9089
@anithaks9089 2 года назад
Ha jewels na karagisi bere madsi
@lmnrao
@lmnrao 2 года назад
@@arvingirigowda9159 👏👏😁😁
@Sheku222
@Sheku222 2 года назад
ವಿಡೀಯೋ ಸಂಪೂರ್ಣವಾಗಿ ಸರಿಯಾಗಿ ಕಿವಿಗೊಟ್ಟು ಕೇಳಿ
@AbhishekAbhi-pe8le
@AbhishekAbhi-pe8le 2 года назад
Pls translate more sadghuru videos to kannada 🙏🙏🙏🙏🙏🙏🙏🙏🙏🙏🙏
@luckylakshmi591
@luckylakshmi591 2 года назад
Namaste guruji 💖💖💖💖💐💐
@dharmugour210
@dharmugour210 2 года назад
Agidre avaru use madiro gold silver Enu maduvudu swamiji
@gowthamms5716
@gowthamms5716 2 года назад
You are exactly right! And according to tradition u have to burn the daily used jewelry with body! But for the modern society it is too precious and they will remove it!
@divyaamruth3024
@divyaamruth3024 2 года назад
👌👌🙌🙌
@manunaik5760
@manunaik5760 2 года назад
Bro briliant....
@rdcreation7795
@rdcreation7795 2 года назад
Very smart
@vivekanandavivekananda6566
@vivekanandavivekananda6566 2 года назад
Good qn
@Atikukke
@Atikukke 2 года назад
Great sadhguru.
@madhukowshi8170
@madhukowshi8170 Год назад
ಓಂ ಗುರುಭ್ಯೋ ನಮಃ 🙏♥️
@savithagm1163
@savithagm1163 2 года назад
ಮೂಗು ತಣ್ಣಗೆ ಆದರೇನಾ ಗೊತ್ತಿರಲಿಲ್ಲ!!!!!!!! ನಾವು ಉಸಿರಾಟ ನೋಡಿ ಅನ್ಕೋಂಡಿದ್ದೆವು.
@Vinayak-134
@Vinayak-134 2 года назад
ಗುರೂಜಿ, ಇದು ಮಾನವನ ಜೀವ/ಮರಣ ಗಳಿಗೆ ಅಷ್ಟೇ ಅನ್ವಯಿಸುತ್ತದೆಯೇ, ಅಥವಾ ಪ್ರಾಣಿಗಳ ಜೀವ/ಮರಣಗಳಿಗೂ ಅನ್ವಯಿಸುತ್ತದೆಯೇ? ತಿಳಿಸಿ....
@lmnrao
@lmnrao 2 года назад
Do not collect unnecessary things...lead a simple life...we understood... 🙏🙏
@radharadhaa6383
@radharadhaa6383 2 года назад
Good.
@krismaly6300
@krismaly6300 2 года назад
Is there a proof? Person who is wearing cloths and dies then don't use, that make sense, but stored in his cupboard and all look good, why not? I am not criticizing but asking Question to clear my doubts Appreciate your answer
@SheelaNaveen-tx1zu
@SheelaNaveen-tx1zu 5 месяцев назад
Dilip plzz rip dilip nemnna bittu erokke agtill dilip nange nevu beku dilip plzz I miss u so ❤❤❤
@geethabv1481
@geethabv1481 2 года назад
Sadguru kannadadave. Kannada dalli interview maadi .avara voice chanda
@kumarx-07
@kumarx-07 2 года назад
Kannadalli ide agale
@shivanandhipparagicomedyshows
@shivanandhipparagicomedyshows 2 года назад
ಆದರೇ ಮೃತ ವ್ಯಕ್ತಿಗಳ ಆಭರಣಗಳನ್ನು ಜಗತ್ತು ಧರಿಸುತ್ತಲೇ ಇದೆಯಲ್ಲ ...?
@Sunil-vx6gd
@Sunil-vx6gd 2 года назад
ಬಂಗಾರವನ್ನು ಕರಗಿಸಿ ಶುಚಿ ಮಾಡಿ ಇನ್ನೊಂದು ರೀತಿಯಲ್ಲಿ ಪರಿವರ್ತನೆ ಮಾಡಬಹುದು. ಆದರೆ ಬಟ್ಟೆಯನ್ನು ವಾಷಿಂಗ್ ಮಷೀನ್ ನಲ್ಲಿ ಮಾತ್ರ ಒಗೆಯಬಹುದು.. ಬಟ್ಟೆಯನ್ನು ಕರಗಿಸಿ ಬೇರೆ ರೂಪದಲ್ಲಿ ಪರಿವರ್ತಿಸೋಕೆ ಆಗೋಲ್ಲ. ಇದು ಸಾಮಾನ್ಯ ಜ್ಞಾನ.
@shivanandhipparagicomedyshows
@shivanandhipparagicomedyshows 2 года назад
@@Sunil-vx6gd ನಾನು ಕೇಳಿದ್ದು ಶುಚಿ ಮಾಡದೆ ಹಾಗೆ ಧರಿಸುತ್ತಿದ್ದ ಆಭರಣಗಳು...!ತಮ್ಮ ಹಳೆಯ ಆಭರಣಗಳ ಮೇಲಿನ ಮೋಹ ಆತ್ಮಗಳಿಗೆ ಇರುತ್ತಂತ ಕೆಳಿದ್ದೆ...
@Sunil-vx6gd
@Sunil-vx6gd 2 года назад
@@shivanandhipparagicomedyshows ಶುಚಿ ಮಾಡಲೇಬೇಕು.. ಮಾಡದೆ ಇದ್ದರೆ ಅದು ಅವರವರ ಕರ್ಮ ಫಲ.
@shivanandhipparagicomedyshows
@shivanandhipparagicomedyshows 2 года назад
@@Sunil-vx6gd ಹೌದು 🙏
@sheelaravijr9078
@sheelaravijr9078 2 года назад
Well said guruji 🙏🙏🙏🙏🙏🙏🙏🙏 Live life in simplicity
@harishmysore6666
@harishmysore6666 2 года назад
Hari Om
@LRKTV936
@LRKTV936 2 года назад
ಮೃತ ವ್ಯಕ್ತಿಗಳ ಒಡವೆಗಳನ್ನು ಧರಿಸಬಹುದೇ...🤔
@anilbadami9249
@anilbadami9249 2 года назад
ಒಂದು ಬಟ್ಟಲುನಲ್ಲಿ ಒಂದು ಹಿಡಿ ಕಲ್ಲುಉಪ್ಪು ನೀರಿನಲ್ಲಿ ಹಾಕಿ ಒಡವೆಗಳನ್ನು ಒಂದು ದಿನ ನೆನೆಸಿ, ನಂತರ ಒಳ್ಳೆ ನೀರಲ್ಲಿ ತೊಳೆದು, ಬಟ್ಟೆಯಿಂದ ವರೆಸಿ, ಬಳಕೆ ಮಾಡಿ.
@Vinayak-134
@Vinayak-134 2 года назад
@@anilbadami9249 Ohh! ಸರ್ ಬಟ್ಟೆಗಳನ್ನು ಹೀಗೆಯೇ, ಮಾಡಿ, ಮತ್ತೆ ಬಳಸಬಹುದಾಗಿದೆ ಅಲ್ವೇ?
@anithaks9089
@anithaks9089 2 года назад
Avara odavena karagisi bere vadave madsi
@Vinayak-134
@Vinayak-134 2 года назад
@@anithaks9089 🤗 ಆಹಾ! ಏನ್ ಐಡಿಯಾ ನಿಮ್ದು.... ವಾಹ್..👏
@shaguptakatpadi6409
@shaguptakatpadi6409 2 года назад
@@anilbadami9249 haha awara hana hege toliyud ri...adusa heli..fool man...
@sahananb4356
@sahananb4356 2 года назад
Nannadondu prashne naavu tottiro battegalanna bereyavarige andre bereyavarige daana maadodu eshtu sari
@mamtamanju8278
@mamtamanju8278 2 года назад
Dhanya vada sadhguru
@ladiesspecialkannada.
@ladiesspecialkannada. 2 года назад
Thank you sooooo much 🙏🙏🙏🙏
@yashrajyash3263
@yashrajyash3263 2 года назад
Pranaam guru dev ji
@veenagc7010
@veenagc7010 2 года назад
Nice
@kanimadhu8316
@kanimadhu8316 2 года назад
Thumbha Danyavadagalu Guruji
@user-sk2rl6re3d
@user-sk2rl6re3d 4 месяца назад
ಗುರೂಜಿ ಆಭರಣ ಹಾಕಬಹುದೇ?
@gabrielmadhukar5045
@gabrielmadhukar5045 2 года назад
Ivella savina bhaya iroru, duddu iroru, manobhala illadavru... Moudyagalannu nambuvavaru... Nambabahudu aste....aathma dehane bitto hogiruvaga batte katkondu enagbeku
@madhukowshi8170
@madhukowshi8170 Год назад
🙏♥️
@sagarababa4744
@sagarababa4744 2 года назад
Haha....,. ಯಾರು ಹೆದರಬೇಡಿ........!! ನಾನು ಯಾರನ್ನು ವಿರೋಧಿಸುತ್ತಿಲ್ಲ.... ಆದರೆ ಏನು ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲೆ.... ಬ್ರಮೆಯಿಂದ ಮುಕ್ತವಾದ ಜೀವನವನ್ನು ಜೀವಿಸಿ.... ( ಭ್ರಮೆಯೇ ಮೂಡನಂಬಿಕೆ ಆಗಿದೆ.)
@suryakala4339
@suryakala4339 2 года назад
ನಾವು ನಮ್ಮತ್ತೆಯ ಸೀರೆಗಳನ್ನು ಅವರು ಸತ್ತ ನಂತರ ಮಕ್ಕಳು ಸೊಸೆಯರು, ಮೊಮ್ಮಕ್ಕಳು ಹಂಚಿಕೊಂಡು ಅವರ ಆಶೀರ್ವಾದ ಅಂತ ಉಡುತ್ತಿದ್ದೇವೆ
@sagarababa4744
@sagarababa4744 2 года назад
ಸತ್ತ ವ್ಯಕ್ತಿಗಳು ಆ ಬಟ್ಟೆಯನ್ನು ಉಪಯೋಗಿಸಿದ್ದರೆ...ಅದನ್ನು ಚೆನ್ನಾಗಿ ತೊಳೆದು ಉಪಯೋಗಿಸಿದರೆ ಆಯಿತು..ಯಾವುದೇ ವಸ್ತು ಗಳಿಗೂ ಸಹ ಧರ್ಮವಾಗಲಿ , ಕರ್ಮ ವಾಗಲಿ ಅಂಟೋದಿಲ್ಲ
@vijaykumarct2024
@vijaykumarct2024 2 года назад
ತುಂಬಾ ಥ್ಯಾಂಕ್ಸ್ ಸರ್ ತುಂಬಾ ಅದ್ಭುತವಾಗಿದೆ ನಿಮ್ಮ ಮಾತುಗಳು. ಬಟ್ಟೆ ಎಸೆದ್ರೆ ಒಳ್ಳೇದಾಗ್ಲಿ. ಆದ್ರೆ ಯಾಕೆ ಅಪ್ಪಾಜಿ ಮಾಡಿದ ಆಸ್ತಿ ಪಾಸ್ತಿ ಬೆಳ್ಳಿ ಬಂಗಾರ ಕಾರ್ ಮನೆ ಎಲ್ಲಾ ಯಾಕೆ ಎಸಿಯೋಲ್ಲ. ಎಸದ್ರೆ ದಯವಿಟ್ಟು ನನ್ನ ನಂಬರ್ ಕೊಡ್ತಿನಿ ಕೋಡಿ. ಇಸ್ಕೊಂಡು ಬಡವರ ಪಾಲಿಗೆ ಒಳ್ಳೇದು ಮಾಡ್ತಿನಿ. ನಾನು ಚೆನ್ನಾಗಿ ಬಿಸ್ಸಿನೆಸ್ಸ್ ಮಾಡಿ ಆದಷ್ಟು ಕೈಲಿ ಆಗದವರಿಗೆ ಸಹಾಯ ಮಾಡ್ತಿನಿ. ಜನ ಮರಳೋ ಶಂಬು ಲಿಂಗ.... Clme8310197745 vijaykumar
@MrOwnerOf7Cr-HN
@MrOwnerOf7Cr-HN 2 года назад
ಅದ್ಬುತ ಗುರುಗಳೇ 🙏🙏🙏💐
@rajannajc6048
@rajannajc6048 2 года назад
ಲೌಡ ಅದ್ಭುತ
@ananthgangadharshet4650
@ananthgangadharshet4650 2 года назад
Super gurugale🙏🙏🙏👌🙏🙏🙏
@p.p.c.9116
@p.p.c.9116 2 года назад
Ji, children born from our cells what about them?
@leelavathyb.s2355
@leelavathyb.s2355 2 года назад
ಸತ್ತವರು ಹಣ, ಒಡವೆ, ಆಸ್ತಿ ಗಳನ್ನೂ ಬಳಸಬಹುದೇ.?
@nagarajbhat7869
@nagarajbhat7869 2 года назад
illa ella bitbidi😁
@leelavathyb.s2355
@leelavathyb.s2355 2 года назад
@@nagarajbhat7869 ನೀವು ಹಾಗೆ ಮಾಡಿ ಸಂತೋಷ. 😂😂
@leelavathyb.s2355
@leelavathyb.s2355 2 года назад
ಅಲ್ಲಾ ಸಾರ್ ಯಾರು ಹಾಗೆ ಬಿಟ್ಟಿದ್ದಾರೆ ನೀವೆ ಹೇಳಿ 😀
@nagarajbhat7869
@nagarajbhat7869 2 года назад
ಯಾರೂ ಬಿಡಲ್ಲ ಬಟ್ಟೆ ಪುಸ್ತಕ ಈ ರೀತಿಯ ವಸ್ತುಗಳನ್ನ ಮಾತ್ರ ಎಸಿತಾರೆ ಅಥವಾ ಸುಟ್ಟು ಹಾಕ್ತಾರೆ...,😂
@leelavathyb.s2355
@leelavathyb.s2355 2 года назад
@@nagarajbhat7869 ನಾನು ಆದಷ್ಟು ತಾತನ ಪುಸ್ತಕ,ಡೈರಿ, ತಂದೆ ತಾಯಿ ಕೈಬರಹ ಸಂಗ್ರಹಿಸಿ ಇಟ್ಟಿದ್ದೀನಿ ಸಾರ್,
@shridharap.n7257
@shridharap.n7257 Год назад
ಒಳ್ಳೆಯ ಮಾಹಿತಿ. ಆದರೆ ಓಡವೆ ಬಗ್ಗೆ?
@jayakrishna6708
@jayakrishna6708 Год назад
ಅದಕ್ಕೆ ಹೇಳಿದ್ದು ಅವರು. ಸಾಧ್ಯವಾದಷ್ಟು ಕಡಿಮೆ ಒಟ್ಟು ಮಾಡಿ ಅಂತ. ಚಿನ್ನ ಬೆಳ್ಳಿ ಆಭರಣ ಕರಗಿಸಿ ಮತ್ತೆ ಹೊಸದಾಗಿ ತಯಾರಿಸಿ ಹಾಕಬಹುದು. ಆದ್ರೆ ಬಟ್ಟೆ ಚಪ್ಪಲಿ ಅಲ್ಲ. ಭೂಮಿ ಆಸ್ತಿ ಅದು ಇಲ್ಲೇ ಇದ್ದದ್ದು. ಸತ್ತ ವ್ಯಕ್ತಿ ಹುಟ್ಟೋ ಕೂ ಮುಂಚೆನೇ ಇತ್ತು.
@unknowngba
@unknowngba 2 года назад
How about gold and diamond jewellery and other valuables? Nobody will discard them. Is there any ill effect by using them?
@sudeshshettyadyapady4645
@sudeshshettyadyapady4645 2 года назад
Metals can always be melted. Diamonds may not carry the DNA of the deceased.
@unknowngba
@unknowngba 2 года назад
@@sudeshshettyadyapady4645 may be true.
@santhosh9044
@santhosh9044 2 года назад
Yes I'll effect if you loose everything he is one idiot why you believe him is he not wearing leather of dead animal
@shivukumarjammanakatti2536
@shivukumarjammanakatti2536 2 года назад
💖💖💖💖
@sujayashetty3914
@sujayashetty3914 Год назад
Guruji satha mele kannu donate madutharalla adara bagge thilidi
@parvathykp6722
@parvathykp6722 3 месяца назад
🙏🙏🙏🙏
@umavijeth
@umavijeth 2 года назад
🙏🙏🙏
@chandramathisomegowda3121
@chandramathisomegowda3121 2 года назад
Sir. Sattha. Vakthiya. Kannu. Ect. Parts. Bereyavarige. Jodisodu. Sariye Avarige next janmakke. Bedave Punar janma. Nubodadare. Ivella.dhana maadodu. Sarina
@divya5797
@divya5797 2 года назад
Before 6 months my dad was died ..... So I have a habit of wearing my dad's clothes I feel comfortable in those clothes is there any issues with it...?
@babithab1716
@babithab1716 2 года назад
U can wear
@ark7937
@ark7937 2 года назад
Mrutha vyaktiya bangarada aabharanagalannu enu madabeku guruji..
@radheshbontra
@radheshbontra 2 года назад
Respected guruji.. If cloth is so attached to dead person.. then what about if we donate his organs to some one.. is it possible to prana left peacefully from body?? Padhanamaskaragalu guruji🙏
@jayakrishna6708
@jayakrishna6708 Год назад
Intention is different between Donation and collecting material.
@HarishHarish-xj6gn
@HarishHarish-xj6gn 7 месяцев назад
🙏
@adityaadi8310
@adityaadi8310 2 года назад
Nanu nam amma akotid saree na hage etkondini eglunu nan bisakalla
@kiranprince9056
@kiranprince9056 Год назад
Nenge dodda namskara anna helodake ondu artha irbeku
@adarsh1461
@adarsh1461 2 года назад
First veiw 🙏 ❤ 🙏
@pushpar2477
@pushpar2477 2 года назад
Gold
@jayashree9912
@jayashree9912 2 года назад
Thanks guruji 🙏🙏🙏
@sudhasatish7051
@sudhasatish7051 2 года назад
I drape my mother in laws sarrees with due respect. I don't find anything wrong. Pl do not misguide people.
@basavaraj.377
@basavaraj.377 2 года назад
Sadguru not correct person, misguided
@babithab1716
@babithab1716 2 года назад
U can use
@umavijeth
@umavijeth 2 года назад
ಅವರು ಉಪಯೋಗಿಸಿದ ಒಡವೆ ಹಾಗೂ ಹಣ ಕೂಡ ಉಪಯೋಗಿಸಬಾರದ? ಗುರುಗಳೆ?
@shekrappararal1403
@shekrappararal1403 2 года назад
🙏🙏🙏🙏🙏
@prakashbh8019
@prakashbh8019 2 года назад
Avaru hakida batte bisadlike hidu gold money daana madi
@bmravikumar5086
@bmravikumar5086 2 года назад
ಬಡವರಿಗೆ ದಾನ ಮಾಡಿ ಬಿಡಿ
@SanjayKumar-dj5kt
@SanjayKumar-dj5kt 2 года назад
Namge kodi😀
@user-oz7li8ch3g
@user-oz7li8ch3g 2 года назад
Uma Vijeth ನಿಮ್ಮ ಪ್ರಶ್ನೆ ತುಂಬಾ ಚೆನ್ನಾಗಿದೆ, ಉತ್ತರ ಸಿಗಬಹುದಾ?
@sumathishivakumar9379
@sumathishivakumar9379 2 года назад
ಸತ್ತವರ ಅಸ್ಸ್ಥಿ..ಚಿನ್ನ..ದುಡ್ಡು ಎಸಿಬೇಕಾ..,☺️
@babithab1716
@babithab1716 2 года назад
Going question
@parthasarathi4487
@parthasarathi4487 2 года назад
Even golden ornaments should not b used that should b sold nd get new one
@lmnrao
@lmnrao 2 года назад
Yaake swamy... Namma taayidu.. Ajjidu.. Anta mane henmaklu.. Tumbu preeti inda chinna.. belli.. reshme seere.. itkolalve.. Enaagutte... Enuu aagolla
@sunda7866
@sunda7866 2 года назад
O., o angadre property, bike, car jewelry edalla use madboda. Evru helo mathu bittu janagale nimge nive yochne madi
@umeshd5645
@umeshd5645 2 года назад
Good very useful information thank you sir
@sheelaravijr9078
@sheelaravijr9078 2 года назад
Minimum things and you are spiritual connected
@sudhajamadar3702
@sudhajamadar3702 2 года назад
Satta avara batte nirige hakbahude guruji
@pushpam6179
@pushpam6179 2 года назад
🌸🌸🌸🙏🙏🙏
@abhishek_itagi
@abhishek_itagi 2 года назад
Udana means
@rajeshwaribhat1383
@rajeshwaribhat1383 5 месяцев назад
Namkade sattavara vastu bisadodilla..use maadtare.,
@sujayashetty9250
@sujayashetty9250 2 года назад
🙏🙏🙏🙏🙏🙏🙏🙏🙏
@nagarajus8760
@nagarajus8760 2 года назад
Yava jatiyavrinda akki kharidisabeku tilisi. Blood tegadukolluvaga yava jathiyinda padkobeku gurugale.
@lokesharadhyam2224
@lokesharadhyam2224 2 года назад
First view First Comment
@shakushetty7716
@shakushetty7716 2 года назад
🙏🙏🙏🙏🙏
@anupamahr5292
@anupamahr5292 2 года назад
Sheerasa sastrong namaskaragalu guruji
@vidyav6682
@vidyav6682 2 года назад
Kadime beleya Battegalannu yesedubidi. Jaasthi beleya ,chennaagiruva battegalannu upayogisabahudu.
@nagarajusrp53
@nagarajusrp53 2 года назад
Confusion guruji
@manjunathamanjusimha5477
@manjunathamanjusimha5477 2 года назад
Vodave galannu yenu madabeku
@manjualmanjual2502
@manjualmanjual2502 2 года назад
Avaru madiro asthe mane jamenu gold property Yenu madodu 🤔😀
@rajannajc6048
@rajannajc6048 2 года назад
ಅವನಿಗೆ ತಗೋದು ಹೋಗಿ ಕೋಡಿ ತಗೋತಾನೆ
@manjualmanjual2502
@manjualmanjual2502 2 года назад
@@rajannajc6048 😀👍😜
@lmnrao
@lmnrao 2 года назад
Yaavdaadruu aashramakke daana maadodu.. 🤣🤣
@manjualmanjual2502
@manjualmanjual2502 2 года назад
Alva brother 😀😜🤗
@anilbadni5507
@anilbadni5507 2 года назад
Olx nalli mari bid😂😂😂😂
@sanjeevasanju1703
@sanjeevasanju1703 2 года назад
☺️☺️
@divakargowda4530
@divakargowda4530 2 года назад
I want to neet swamy sadguruji when swamy is there in eso mandira🙏🙏🙏🙏
@felcyfernandes1807
@felcyfernandes1807 2 года назад
In this world I saw so mny people died man women no one throw their gold ornaments, clothes etc
@srushti6444
@srushti6444 2 года назад
Kannu bereyavarige hakdre navu innu jagatinnalli badukirti alva
@sadanandashetty6148
@sadanandashetty6148 2 года назад
ಮುಟ್ಟಿದ ಹಣವನ್ನು ಏನು ಮಾಡೋದು
@gowthamms5716
@gowthamms5716 2 года назад
You don't carry money with you all the time! It has all kinds of ppl DNA
@shwethaakhila1644
@shwethaakhila1644 2 года назад
Nange kodi Swamy etkothni
@ammurittu123
@ammurittu123 2 года назад
Batte darisirodrinda yava tondre agalla,namma attend sattidare avara saari Ella nanu use madidni ellige 8 year aytu no problem,yaru nodidira sir atma Elle uliyutte anta,
@lmnrao
@lmnrao 2 года назад
Hodavra batte bare cot adu idu anaathashramakke kotre... Namma karma avrige daatisidvi anta taane.. Adu tappalvaa..
@arunrdrupadananda309
@arunrdrupadananda309 2 года назад
ಗೋಲ್ಡ್ use ಮಾಡಬೌದ 😄
@vidyah7290
@vidyah7290 Год назад
Great lie....
@nageshalvekodi6538
@nageshalvekodi6538 2 года назад
🙏❤️🙏
@neha9730
@neha9730 2 года назад
Avru batte matra helirodu.. Odave n dudd bagge helilla alwa
@ican7735
@ican7735 2 года назад
Nimage anisiddannu madi . Yake andre avru nimm maneyavaru alva
@meenahiremath7203
@meenahiremath7203 2 года назад
Amma illa gurugale kanashalli bartare yake
@savithagm1163
@savithagm1163 2 года назад
ಮೃತ ವ್ಯಕ್ತಿಯ ಆಸ್ತಿ ಉಪಯೋಗಿಸಬಹುದೇ ?????🤔🤔🤔🤔🤔🤔
@shivaarts6453
@shivaarts6453 2 года назад
😄😄😄😄 sure akka..
@siddulearning1871
@siddulearning1871 2 года назад
ಬಟ್ಟೆ ಬೇರೆ, ಆಸ್ತಿ ಬೇರೆ, ಆಭರಣ ಬೇರೆ,ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಎಲ್ಲದ್ದಕ್ಕೂ scientific reason ಇದೆ
@Sunil-vx6gd
@Sunil-vx6gd 2 года назад
ಆಸ್ತಿಯಲ್ಲಿ DNA ಇರೋದಿಲ್ಲ.. ಆಸ್ತಿಯನ್ನು ಉಪಯೋಗಿಸಬಹುದು.
@Sunil-vx6gd
@Sunil-vx6gd 2 года назад
@@arvingirigowda9159 ಎಲ್ಲದಕ್ಕೂ ಒಂದು ವೈಜ್ಞಾನಿಕ ಕಾರಣ ಇರುತ್ತೆ.. ಆ ವಿಡಿಯೋ ದಲ್ಲೇ ಹೇಳಿದ್ದಾರೆ.. ನಾಯಿಯ ಉದಾಹರಣೆ ಕೊಟ್ಟಿದ್ದಾರೆ. ವಿಡಿಯೋ ಸಂಪೂರ್ಣ ಕೇಳಿ ಕೊನೆವರೆಗೂ,ಅರ್ಧ ಕೇಳೋದಲ್ಲ. ವೈಜ್ಞಾನಿಕ ಕಾರಣವಿಲ್ಲದೆ ಸದ್ಗುರುಗಳು ಮಾತಾಡೋಲ್ಲ. 🙏 ಆಸ್ತಿಲಿ ನಮ್ಮ ಹೆಸರು ಮಾತ್ರ ಇರುತ್ತೆ...ಹಾಗಾಗಿ ನಮಗೆ ಸೇರುತ್ತೆ, ಸತ್ತವರ DNA ಇರೋಲ್ಲ.
@roopatn7950
@roopatn7950 2 года назад
Age adoru satre sumnagtare young age avru saitaralla aga dna takondu y marusrusti madtilla madidre madgirodella Kali agutte adukinta iroru anubavisi aste
@nagamanimr3679
@nagamanimr3679 2 года назад
Yenu kaala bantu. Havaru use madida money gold yesitara?
@rekhaswayampaka4151
@rekhaswayampaka4151 2 года назад
😀
@khudirambose9910
@khudirambose9910 2 года назад
Далее