Тёмный

ಮೆಲ್ಲ ಮೆಲ್ಲನೆ ಬಂದನೆ ಶ್ರೀ ಕೃಷ್ಣ ಹಾಡುವುದು ಹೇಗೆ? || Shri Krishna Janmashtami Song 🔥 

ಸಂಗೀತ ಮನೆ [ Sangeetha Mane ]
Подписаться 427 тыс.
Просмотров 55 тыс.
50% 1

ಮೆಲ್ಲ ಮೆಲ್ಲನೆ ಬಂದನೆ ಶ್ರೀ ಕೃಷ್ಣ ಹಾಡುವುದು ಹೇಗೆ? || Shri Krishna Janmashtami Song 🔥
#Mellamellanebandane
#Shrikrishnajanmashtamisong
#Sangeethmane
#Kannadakrishnabhajan
#Krishanahadugalu
For sponsorship & Business enquiries online class enquiries: sangeethamane1724@gmail.com
ಮೆಲ್ಲ ಮೆಲ್ಲನೆ ಬಂದನೆ ,ಗೋಪ್ಯಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ ||ಪ||
ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುದ್ದು ಕೊಟ್ಟು
ನಿಲ್ಲದೆ ಓಡಿ ಹೋದ ಕಳ್ಳಗೆ ಬುದ್ಧಿ ಪೇಳೆ ||ಅ.ಪ||
ಹಾಲು ಮಾರಲು ಪೋದರೆ, ನಿನ್ನಯ ಕಂದ,
ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ ||
ಮೊಸರ ಮಾರಲು ಪೋದರೆ, ನಿನ್ನಯ ಕಂದ
ಹೆಸರೇನೆಂದೆಲೆ ಕೇಳಿದ
ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಮೋಸ ಮಾಡಿದನೀತ |
ಹೋಗಿರೆ ರಂಗಯ್ಯನ ಮೇಲೆ , ನೀವು
ದೂರೇನು ಕೊಂಡು ಬಂದಿರೆ ,
ಯೋಗೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ
mella mellane bandane gOpyamma kELe
mella mellane bandane
mella mellane bandu gallakke muddu koTTu nillade Odi pOda kaLLage buddhi pELe llPll
hAlu mAralu pOdare ninnaya kanda
kAligaDDava kaTTida
hAla sunkava bEDi kOlanne aDDa kaTTi shAleya seLakoNDu hELadODida krSNa ll1ll
mosara mAralu pOdare ninnaya kanda hesarEnendele kELida
hasanAda heNNa mEle kusumava tandikki shashimukhiyarigella mosa mADidanIta ll2ll
hOgire rangayyana mEle nIvu
dUrEnu koNDubandire
yOgIsha purandara viTTala rAyana tUgi pADire bEga nAgavENiyarella ll3ll

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 96   
@dharnappad9134
@dharnappad9134 Год назад
ಸಂಗೀತ ಮನೆಯಿಂದ ಭಜನಾ ಆಸಕ್ತರಿಗೆ ತುಂಬಾ ಸಹಕಾರಿಯಾಗಿದೆ ಧನ್ಯವಾದಗಳು ಮೇಡಂ 🙏
@vijayag44
@vijayag44 2 года назад
ನಿಮ್ಮ ಯಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ ಮ್ಯಾಡಂ. ಧನ್ಯವಾದಗಳು..
@sunandabhat1490
@sunandabhat1490 2 года назад
Nimma hadugalu tumba tumba chennagi ede tumba madhura swara ennu kelona annisuttade
@kalyankumarkn4799
@kalyankumarkn4799 8 дней назад
ನೀವು ಮತ್ತು ನಿಮ್ಮ ಸ್ವರ ಎರಡು ಬಹಳ ಸೊಗಸಾಗಿದ್ದು ಯಾವುದೇ ಅಡೆ ತಡೆಯಿಲ್ಲದೆ ನಿಮ್ಮ ಸಂಗೀತ ಪಯಣ ಸಾಗಲಿ ಎಂದು ಕೋರುತ್ತೇನೆ. 🎉 ನನ್ನ ಮಗಳು ಸಂಗೀತ ಸೀನಿಯರ್ ಮಾಡುತ್ತಿದ್ದು ನಿಮ್ಮ ಹಾರೈಕೆ ಅವಳ ಮೇಲೆ ಇರಲಿ.
@alemarimantu
@alemarimantu 2 года назад
ಸರ್ ನಿಮ್ಮ ಎಲ್ಲಾ ಹಾಡುಗಳು ತುಂಬಾ ಇಷ್ಟ ನಿಂಗರಾಜ್ ಸಿಂಗಡಿ ಜೊತೆ ಮಾಡಿದ ನಿಮ್ಮ ಮ್ಯೂಸಿಕ್ ಅಂತೂ ಅದ್ಬುತ ನೀನು ಲೈಲಾ ಅಲ್ಲಾ ನಾನು ಮಾಜನು ಅಲ್ಲಾ ಚಿತ್ರದಲ್ಲಿ ನಿಮ್ಮ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾವು ವಿಜಯಪುರದವರು ಹೊಸದಾಗಿ ನಮ್ಮದು ಒಂದು ಚಿಕ್ಕ ರೇಕಾರಿಂಗ್ ಸ್ಟುಡಿಯೋ ಮಾಡಿಕೊಂಡಿದ್ದೇವೆ ಇನ್ನು ಮುಂದೆ ಚಿಕ್ಕ ಚಿಕ್ಕ ಕಿರು ಚಿತ್ರಗಳನ್ನು ಮಾಡಬೇಕು ಅಂತಾ ಒಂದು ಟೀಮ್ ಕಟ್ಟಿಕೊಂಡಿದ್ದೇವೆ ಅದಕ್ಕೆ ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕು ನಮಗೂ ಮ್ಯೂಸಿಕ್ ಬೇಕಾಗಿದೆ ಈ ಬಡ ಕಲವಿದರನ್ನ ಎತ್ತಿಕೊಳ್ಳಬೇಕೆಂದು ವಿನಂತಿ ನಿಮ್ಮ ಫೋನ್ ನಂಬರ್ ಸ್ವಲ್ಪ ಕೊಡಿ ಸರ್ ಮಾತಾಡ್ಬೇಕು ದಯವಿಟ್ಟು ಸರ್ ಇದು ನನ್ನ ನಂಬರ್ 9535859994 ಒಂದು ಮಿಸ್ ಕಾಲ್ ಅಥವಾ ಒಂದು ಮೆಸೇಜ್ ಹಾಕಿ ಸರ್ 🙏🙏
@pushpashettigar2131
@pushpashettigar2131 2 месяца назад
😅
@gopaljoshi9313
@gopaljoshi9313 Год назад
Bhal chhand hadannu annateeree.Koti Koti Namaskargalu hagoo Dhanyawadgalu.
@saraswathiy.r5652
@saraswathiy.r5652 Год назад
Lovely.tumba Dina aagittu nimma hDugarike keli
@gprabhakarareddy6645
@gprabhakarareddy6645 2 года назад
ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ
@nanjundaswamysp9814
@nanjundaswamysp9814 Год назад
ತುಂಬ ಚೆನ್ನಾಗಿ ಹಾಡಿದ್ದಿರಿ ಮೇಡಂ
@gopaljoshi9313
@gopaljoshi9313 Год назад
Incredible rendering of song.None can sing it better than you,Mam.Dont want to leave hearing your musical melodies.Excellent is the only word for you.
@puttegowda8290
@puttegowda8290 Год назад
Very good singing and melody Harmonium music.
@shreekantha8062
@shreekantha8062 2 года назад
ತುಂಬಾ ಚೆನ್ನಾಗಿದೆ ನಿಮ್ಮ ,ದ್ವನಿ ಕೆಳಿದರೆ ಖುಷಿ ಯಾಗುತ್ತದೆ
@madhusudhankatti4123
@madhusudhankatti4123 Год назад
ಮೇಡಂ, ತುಂಬಾ ಭಾವಪೂರ್ಣವಾಗಿ ಮಾಡಿದ್ದೀರಿ. ನಿಮ್ಮ ಧ್ವನಿಯನ್ನು ಕೇಳಿ "ಬೆಳ್ಳನೆ ಬೆಳಗಾಯಿತು" ಹಾಡನ್ನು ಹಾಡಿದ ಲತಾಮಂಗೇಶ್ಕರ್ ನೆನಪಾಯಿತು. ತಮ್ಮ ಸಂಗೀತ ಮನೆ ಇನ್ನಷ್ಟು ಹೆಸರು ಗಳಿಸಲಿ.👍👍🙏🙏
@shashikalal3874
@shashikalal3874 2 года назад
ತುಂಬಾ ಖುಷಿ ಆಯ್ತು ಹಾಡು ಕೇಳಿ.. ತುಂಬಾ ಚೆನ್ನಾಗಿ ಹಾಡಿದ್ದೀರಿ ಮ್ಯಾಮ್...👏
@vijayalaxmisureban7419
@vijayalaxmisureban7419 2 года назад
ತುಂಬಾ ಚೆನ್ನಾಗಿ ಹಾಡಿದ್ದೀರಿ 🙏🙏
@vittalshettigar8642
@vittalshettigar8642 Год назад
Super medam 👌👌🙏🙏👍👍
@srinivasavanchi3414
@srinivasavanchi3414 Год назад
This is the perfect song
@vasantmadhavkulkarni16
@vasantmadhavkulkarni16 Год назад
ತುಂಬಾ ಚನ್ನಾಗಿ ಹಾಡಿದ್ದೀರಾ ಧನ್ಯವಾದಗಳು 🙏🙏🌳
@lingannathogaragunte4955
@lingannathogaragunte4955 2 года назад
ತುಂಬಾ ಚೆನ್ನಾಗಿ ಇಂಪಾಗಿ ಹಾಡಿದ್ದೀರ ಮೇಡಂ ಧನ್ಯವಾದಗಳು ಮೇಡಂ 🙏
@vanimhegde9765
@vanimhegde9765 2 года назад
ತುಂಬಾ ಸಂತೋಷ ಅಗುತ್ತದೆ ನಿಮ್ಮ ಹಾಡನು ಕೇಳಿದಾಗ ಧನ್ಯವಾದಗಳು 👏👏
@sukanyakkp296
@sukanyakkp296 2 года назад
nimma hadu manassige muda needuthe thumbha khushi aguthe
@mahabaleshwarhegde9790
@mahabaleshwarhegde9790 2 года назад
@@sukanyakkp296 d
@krishnajikulkarni2377
@krishnajikulkarni2377 2 года назад
ಈ ಹಾಡು ಎಷ್ಟು ಸಲ ಕೇಳಿದರೂ ಮತ್ತೆ ಕೇಳಬೇಕೆನಿಸುತ್ತದೆ. ನಮಸ್ಕಾರಗಳು ತಮಗೆ ತಾಯಿ
@jayalaxmibangera9008
@jayalaxmibangera9008 2 года назад
Mella mellane hadu tumbane kushi aayitu
@shrutiretrekar3735
@shrutiretrekar3735 2 года назад
Very beautiful song and you sing very nice.
@vedavathibirao4201
@vedavathibirao4201 2 года назад
ಅದ್ಬುತ ಗಾಯನ medam ಬಹಳ ಸುಂದರವಾಗಿ ಚಂದವಾಗಿ ಹಾಡಿದ್ಫಿರ very very nice ಧನ್ಯೋಸ್ಮಿ. ಈ ಶ್ರೀ ಕೃಷ್ಣ ಯಾವತ್ತು ಚನ್ನಾಗಿಟ್ಟಿರಲಿ ನಿಮ್ಮನ್ನು ಶ್ರೀ ಕೃಷ್ಣಷ್ಠಮಿಯ ಹಾರ್ದಿಕ ಶುಭಾಶಯಗಳು ಎಲ್ಲರಿಗೂ olleyadagali🙏🙏🙏🙏🙏🙏
@vithabayeenayak4728
@vithabayeenayak4728 Год назад
Sunderakrishnahadu
@ProudHindugirl610
@ProudHindugirl610 Год назад
Superb 💓
@shwethakiran7699
@shwethakiran7699 2 года назад
Lovely 👍👍👏
@sreedevisrinivasan6423
@sreedevisrinivasan6423 2 года назад
Beautiful melodious singing👌👏🎶🎵
@poornimashetty6936
@poornimashetty6936 Год назад
Very nice song
@indirarao7433
@indirarao7433 2 года назад
ನಮಸ್ಕಾರ ಮಗಳೆ ಹಾಡು ಕೇಳಿ ಬಹಳ ಖುಷಿ ಆಯ್ತು ❤👌
@tharadevim4722
@tharadevim4722 2 года назад
Super song and nice voice thank you so much mam 🙏🙏🙏🙏🙏
@sujathamarakada5892
@sujathamarakada5892 11 месяцев назад
Super super mam
@premabagewadi4330
@premabagewadi4330 2 года назад
Super Madam nanu kuda kalitiddene thank you
@bhargavimannapur1768
@bhargavimannapur1768 2 года назад
ನಿಮ್ಮ ಯಾವುದೇ ಹಾಡಿನ ವೀಡಿಯೋ ಒಂದಸಲ ನೋಡಿದರೆ ಸಾಕು ಪೂರ್ಣ ಆ ಹಾಡನ್ನು ಬಹಳ ಈಸಿಯಾಗಿ ಕಲಿಯಬಹುದ್ರೀ.....ಹಾಗೆ ತುಂಬಾ ಚೆನ್ನಾಗಿ ಹೇಳಿಕೊಡ್ತಿರಾ...ನಮಗೆ ದೇವರ ಆರ್ತಿ ಹಾಡುಗಳನ್ನು ಹೇಳಿ... ಲಕ್ಶ್ಮೀ ದೇವಿಯ ಆರ್ತಿ ಹಾಡುಗಳು ಅಲ್ಲರೀ...ಕೇವಲ ರಾಮ ಕ್ರೃಷ್ಣ ಆ ವಿಧ ದೇವರ ಆರ್ತಿ ಹಾಡುಗಳು...ಪ್ಲೀಸ್ ರಿ....
@vishalkevlogs2305
@vishalkevlogs2305 2 года назад
Nice song medam👌🏻👏
@SheelsSpiceOfLife
@SheelsSpiceOfLife 2 года назад
Super singing 👌👏👏👏👏 Melodious mindful 👍
@soumyakulkarni433
@soumyakulkarni433 2 года назад
Swaralap mast ri
@rajalakshmip6573
@rajalakshmip6573 Год назад
ಹಾಡುಗಳು ತುಂಬಾ ಚೆನ್ನಾಗಿದೆ ಇದೇ ತರ ಕಲಿಸಿಕೊಡಿ
@mahadevappachavadi3219
@mahadevappachavadi3219 2 года назад
Nice madam, tq
@radhapatgar6347
@radhapatgar6347 Год назад
👌👌❤
@sarojanimahimagol8958
@sarojanimahimagol8958 Год назад
Supper
@sujatajadhav2603
@sujatajadhav2603 2 года назад
Very beautiful song thank you so much mam🙏
@Roopa21
@Roopa21 2 года назад
Wow superb 👌
@komaladevi6604
@komaladevi6604 Год назад
👌👏
@nandan16
@nandan16 2 года назад
Very nice
@madhushreepattar549
@madhushreepattar549 2 года назад
ಸೂಪರ್ ಮೇಡಂ ಸೂಪರ್
@kanchanamalaatmuri3408
@kanchanamalaatmuri3408 Год назад
🎉super
@kalmeshkugatoli9912
@kalmeshkugatoli9912 2 года назад
Really we are enjoying ur songs madam🙏 I am requesting you madam please next kannada song on" ಕೃಷ್ಣ ಬಾರೋ ಶ್ರೀ ಕೃಷ್ಣ ಬಾರೋ ಸಣ್ಣ ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ........"🙏🥀
@SheelsSpiceOfLife
@SheelsSpiceOfLife 2 года назад
Yes this song is also very good
@shivaranjanshingate880
@shivaranjanshingate880 2 года назад
Beautiful singing
@damodarshetty5131
@damodarshetty5131 Год назад
Congratulations
@somannam.lingappa8859
@somannam.lingappa8859 Год назад
🙏🙏🙏
@pramilaullal6967
@pramilaullal6967 Год назад
🙏👌👌mem
@muktaprabhu4625
@muktaprabhu4625 2 года назад
beautiful, very nice, its such a pleasure to listen and learn from you, god bless you💐
@bharatik4449
@bharatik4449 2 года назад
Mam, Please sing "Shree ganapa ninna stutisalu chenna" song.
@arunkumarhbub8254
@arunkumarhbub8254 2 года назад
Super voice,
@sumam5547
@sumam5547 Год назад
Mam nan sangheeta dalli begginer...hado ase swalpa tips heli mam.yenadru Dina abhyasa madudre singing help agutte pls enadru tips heli pls
@vithabayeenayak4728
@vithabayeenayak4728 Год назад
Sunderhadu
@jayalaxmibangera9008
@jayalaxmibangera9008 2 года назад
Sadha yenna hrdhyadhalli song kalusi kodi mam
@veenanaprapancha7378
@veenanaprapancha7378 2 года назад
Tumba chennagi ಹೇಳಿ ಕೊಡ್ತೀರ,m madam
@jothiinamdar1394
@jothiinamdar1394 2 года назад
I want in hurame
@sunandabhat1490
@sunandabhat1490 Год назад
Edannu harmonium notation helikodi madam nanage Balu priyavada hadu please ❤
@krishnappakarkera8156
@krishnappakarkera8156 Год назад
ಮೇಡಂ ಇನ್ನು ಕೆಲವು ಅಭಿನಯ ಗೀತೆ ಮಾಡಿ please
@ps644
@ps644 2 года назад
🙇🙏👌👏
@sunandabhat1490
@sunandabhat1490 Год назад
E hadu harmoniam notation nalli heli kodi madam
@gireeshc659
@gireeshc659 8 месяцев назад
ಹಾರ್ಮೋನಿಯಂ ನೊಟೇಶನ್ ಹಾಕಿ
@lovelybabyaadya8872
@lovelybabyaadya8872 2 года назад
Saksharta Dina song plz heli
@harishkr9633
@harishkr9633 2 года назад
ಮದುವೆಯಲ್ಲಿ ಹಾಡುವ ಮಂಗಳಾರತಿ ಹಾಡುಗಳನ್ನು ಹಾಕಿ plz 🙏
@shrinidhinaik6
@shrinidhinaik6 2 года назад
Sipper mam
@kempaiahtk4829
@kempaiahtk4829 2 года назад
😀
@J665-r4m
@J665-r4m 2 года назад
Very nice 👌
@J665-r4m
@J665-r4m 2 года назад
Jahnavi Joshy
@ramusurapur5019
@ramusurapur5019 2 года назад
Purandardasar batige barad vastu hadi
@vanajamathad3272
@vanajamathad3272 2 года назад
Super
@manjeshblessings
@manjeshblessings 2 года назад
Contact Bommai and get Programme in Dasara.
@madhuragaonkar8394
@madhuragaonkar8394 2 года назад
Online live class ಇದ್ದರೆ ದಯವಿಟ್ಟು ತಿಳಿಸಿ.
@Sangeetha_Mane
@Sangeetha_Mane 2 года назад
Namaste, contact in mail...mail ID in description box
@shamantahegde9252
@shamantahegde9252 Год назад
E hadina notation kalisikodi. Ella andre tumba bejaragatte
@vyasparivaar3738
@vyasparivaar3738 2 года назад
Please give us the notations …. Please do
@sushan54
@sushan54 Год назад
Notation please 🙏
@radham9349
@radham9349 2 года назад
Nimma hage voice baralla
@erannauppara892
@erannauppara892 Год назад
Thu
@attravanamsailaja1946
@attravanamsailaja1946 Год назад
Very melodious singing.
@sarojanimahimagol8958
@sarojanimahimagol8958 Год назад
Supper
@sunandabhat1490
@sunandabhat1490 Год назад
Very nice
@sunandabhat1490
@sunandabhat1490 Год назад
Notation kalisi
@s.bthippeswamybhosaya4861
@s.bthippeswamybhosaya4861 2 года назад
Super
@sujatahegde6359
@sujatahegde6359 2 года назад
Very nice
@shivajib1099
@shivajib1099 2 года назад
Very nice 👍 madam
@trishahegde6066
@trishahegde6066 2 года назад
Super
Далее
Million jamoasi - Sportsmenka bilan uchrashuv
15:05
Просмотров 550 тыс.
Mella mellane bandane - Bharatanatyam dance
5:04
Просмотров 19 тыс.
Million jamoasi - Sportsmenka bilan uchrashuv
15:05
Просмотров 550 тыс.