Тёмный

*ಮೇಷ ರಾಶಿಯವರು ಈ ದೇವರ ಸೇವೆ ಮಾಡಿದರೆ ಮೇಷ ರಾಶಿಯವರಿಗೆ ತುಂಬಾ ಶುಭ*-Aries 2024 

ಸದಾಚಾರ Sadachara
Подписаться 3,6 тыс.
Просмотров 11 тыс.
50% 1

ಮೇಷ ರಾಶಿ (Aries ♈)
ಮೇಷ ರಾಶಿಯವರು ಈ ದೇವರ ಸೇವೆ ಮಾಡಿದರೆ ಮೇಷ ರಾಶಿಯವರಿಗೆ ತುಂಬಾ ಶುಭ
ಮೇಷ ರಾಶಿಯವರಿಗೆ ಈ ವರ್ಷ ದೇವರ ಅನುಗ್ರಹ ಇದ್ದು.,
ದ್ವಿತೀಯ ಸ್ಥಾನದಲ್ಲಿರುವ ಗುರು ದೇವರ ಅನುಗ್ರಹವನ್ನು ನೀಡುವನು,
ದಂಪತಿಗಳಿಗೆ ದಾಂಪತ್ಯ ಸುಖ ಉಂಟಾಗುತ್ತದೆ
ವ್ಯಾಪಾರಿಗಳಿಗೆ ಆದಾಯವು ಹೆಚ್ಚಾಗುವುದು ಮತ್ತು ಮನೆಗಳಲ್ಲಿ ಶುಭಶೋಭನಾದಿ ಕಾರ್ಯಗಳು ನಡೆಯುವುದು
ಲಾಭಸ್ಥಾನದಲ್ಲಿರುವ ಶನಿಯು ಹಣಕಾಸಿನ ಸುಸ್ಥಿರತೆಯನ್ನು ಉಂಟುಮಾಡುವನು
ಕೃಷಿ, ಕಾರ್ಖಾನೆ, ಮುಂತಾದ ಉದ್ಯೋಗದಲ್ಲಿರುವರು ಸಂಪತ್ ಭರಿತ ರಾಗುವವರು
ವ್ಯಯಸ್ಥಾನದ ರಾಹು ಪ್ರೀತಿಗಾಗಿ ಯಥಾ ಶಕ್ತಿ ಸುಬ್ರಹ್ಮಣ್ಯ ದೇವರ ಸೇವೆ ಮಾಡಿ
||ಶ್ರೀ ಕೃಷ್ಣಾರ್ಪಣಮಸ್ತು||
#rashibhavishya
#kannada
#deva
#subramanianswamy
#astrology
#meshrashi
#aries
#couple
#job

Опубликовано:

 

30 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
@chinnuputtu313
@chinnuputtu313 2 месяца назад
Namaste guruji 🎉🎉🎉🎉
@laxmidharaprabhu2425
@laxmidharaprabhu2425 2 месяца назад
Namaskar 🙏🙏
@ashwinkh1
@ashwinkh1 2 месяца назад
🙏🙏🙏
@ErenYeager-bf5ld
@ErenYeager-bf5ld 2 месяца назад
🙏
@pandaribai8903
@pandaribai8903 2 месяца назад
🙏🙏🙏🙏🙏
@santuputta3241
@santuputta3241 2 месяца назад
🙏
Далее