ಮೈದಾ ಬಳಸದೆ ಗೋದಿ ಹಿಟ್ಟಿನಲ್ಲಿ ಮಾಡಿ ರುಚಿಯಾದ ಮಂಗಳೂರು ಬನ್ಸ್ /manglore buns recipe in kannada
ಪದಾರ್ಥಗಳು :
ಗೋದಿಹಿಟ್ಟು 1ಕಪ್
ಬಾಳೆಹಣ್ಣು 2
ಮೊಸರು 3ಚಮಚ
ಸಕ್ಕರೆ 1ಚಮಚ
ಜೀರಿಗೆ 1ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಸೋಡಾ 1/4ಚಮಚ
ಎಣ್ಣೆ
#manglorebunsrecipe
#without maida recipe
#snacks recipe
#maduracookingandvlogs
Thank you🙏
11 окт 2024