ನವ್ಯ ಚೆನ್ನಾಗಿ ಓದಿ ಮಾದೇವನಿಗೆ ಮನೆಗೂ ಒಳ್ಳೆ ಹೆಸರು ತಗೊಂಡು ಬಾ ಒಳ್ಳೆ ಕೆಲಸಕ್ಕೆ ಸೇರು ಶರತ್ ಗೆ ಒಳ್ಳೆ ಕೆಲಸ ಸಿಗೋ ತರ ಮಾಡಿ ದೊಡ್ಡವ್ವ ಅವರ ಜೀವನ ತುಂಬಾ ಚೆನ್ನಾಗಿ ಇರಲಿ❤❤❤❤❤❤❤❤
ಇನ್ನು ಮುಂದೆ ಆದ್ರೂ ಚನ್ನಾಗಿ ಓದಿ ಜೀವನ ದಲಿ ಏನ್ ಆದ್ರೂ ಸಾದಿಸು. ಜೀವನ ದಲ್ಲಿ ಯಾರು ಬಿಟ್ಟು ನಾನು ಕಲಿತಿರೋ ವೀದ್ಯೆ ಮತ್ತೆ ನಮ್ಮ ಕೈಲಿ ಇರೋ ಕೆಲಸ ನಮ್ಮ ಕೈ ಬಿಡೋಲ್ಲ ಚನ್ನಾಗಿ ಇರು ಮುಂದೆ. 🙂