Media Masters is a unique RU-vid channel. unveil the hidden secrets, easy and traditional health tips and the science behind Indian practices. Please subscribe to get instant updates of unknown facts.
ಮಾಹಾರಾಣ ಪ್ರತಾಪ್ ಸಿಂಹ ಅದ್ಭುತ ಸಾಹಸಿ ವೀರ ಪರಾಕ್ರಮಿ ಭಾರತದ ಅರಸ ರಲ್ಲಿ ಅಗ್ರಗಣ್ಯ ಹಾಗೆಯೇ ಇತನ ಪಟ್ಟದ ಕುದುರೆ ಚೇತಕ್ ಮಾಹಾರಾಣ ಪ್ರತಾಪ್ ಸಿಂಹನನ್ನು ಪ್ರಾಣಪಾಯದಿಂದ ಕಾಪಾಡಿತ್ತು ಇತಿಹಾಸದಲ್ಲಿ ಈ ಕುದುರೆ ಮಹತ್ವದ ಸ್ಥಾನ ಪಡೆದಿದೆ ಇದರ ನೆನಪಿಗಾಗಿ ಭಾರತದಲ್ಲಿ ಚೇತಕ್ ಅನ್ನುವ ಹೆಸರಿನ ಸ್ಕೂಟರ್ ಅನ್ನು ಹೊರತಂದಿತ್ತು ಬಜಾಜ್ ಕಂಪನಿ ಹಾಗೆಯೇ ಭಾರತದ ವಾಯುಪಡೆ ಯುದ್ಧ ಹೆಲಿಕ್ಯಾಪ್ಟರ್ ಗೆ ಚೇತಕ್ ಎನ್ನುವ ಹೆಸರನ್ನು ಇಟ್ಟಿದ್ದಾರೆ. ವಿಡಿಯೋ ಅತ್ಯುತ್ತಮ ವಾಗಿದೆ ಸರ್ ಧನ್ಯವಾದಗಳು ಶುಭರಾತ್ರಿ.
Excellent video n a great source of inspiration.... Wt a great personality, our school text books should have had these kind of personalities rather than insane n insensible dynasties like Mughals, Lodhis n Khiljis..... Bt unfortunately we don't study about these real heroes of this soil....
Ane agali Hindu galige unity andre anu anta evattigu gottilla adu yavattu gotta agode illa ! They foget themselves & enjoy as slaves of foreigners. This may be a curse on them.
ರಾಣಾ ಪ್ರತಾಪನ ಕುದುರೆ ಚೇತಕ್ ಬಗ್ಗೆ ಸಾಕಷ್ಟು ಜನಕ್ಕೆ ಗೊತ್ತಿರಲಾರದು. ಅದರ ಹೆಸರನ್ನೇ ದೇಶೀ ಹೆಲಿಕಾಪ್ಟರ್ ಗೆ ಇಡಲಾಗಿದೆ. ಅದರ ಇಂಟರೆಸ್ಟಿಂಗ್ ಕತೆ ಇಲ್ಲಿದೆ ನೋಡಿ. ru-vid.com/video/%D0%B2%D0%B8%D0%B4%D0%B5%D0%BE-ZmeD8eCOqTA.html
Chatrapati Shivaji Maharaj, Ranjeet Singh, Maharana Pratap Singh, Chandragupta Maurya, Harisingh Nalwa all these kings are pride of Hindus. We've to be thankful to them.