ಇಂತಹ ಸಂಸ್ಕೃತ ಗ್ರಂಥಗಳನ್ನು ಯಾಕೆ ಕನ್ನಡಕ್ಕೆ ಅನುವಾದ ಮಾಡಬಾರದು,,, ಅನುವಾದ ಆದ್ರೆ ಎಲ್ರಿಗೂ ಸಂಸ್ಕೃತ ಗ್ರಂಥಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತೆ,, ನಮ್ಮ ಸಂಸ್ಕೃತಿ ಬೆಳೆಯುತ್ತೆ ಅಲ್ವಾ ಸರ್
ಮಾನ್ಯರೆ, ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಇಂದು ಅಗಸ್ತ್ಯ ಮಹರ್ಷಿಗಳು ಬರೆದಿರುವ ತಾಳೆ ಗರಿಗಳು ಎಲ್ಲಿವೆ ಎಂಬುದನ್ನು ದಯಮಾಡಿ ಪತ್ತೆ ಹಚ್ಚಬಹುದಾ? ಹಾಗಾದಲ್ಲಿ ಅದರಲ್ಲಿ ಉಲೇಖಿಸಿದ ಶ್ಲೋಕಗಳನ್ನು ಅನುಸರಿಸಿ ಬ್ಯಾಟ್ಟರಿ, ವಿಮಾನ ಹಾಗೂ ಮುಂತಾದವುಗಳ್ಳನ್ನು ಮರುಶೃಷ್ಟಿ ಮಾಡುವುದರ ಮುಕಾಂತರ ನಾವು ಇಡೀ ಪ್ರಪಂಚಕ್ಕೆ ಸಾಬೀತು ಮಾಡಬಹುದಲ್ಲವೆ ಎಂಬುದು ನನ್ನ ಅಭಿಪ್ರಾಯ.....
ಸರ್ ನೀವು ನೀಡಿರವ ಮಾಹಿತಿ ನಿಜವೇ ಆಗಿರಬಹುದು ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಿತ್ತು. ಇದನ್ನು ಯಾರೇ ಕಂಡುಹಿಡಿದಿರಬಹುದು ಜಗತ್ತಿಗೆ ಒಳ್ಳೆಯದೇ ಆಗಿದೆ .ಅದನ್ನು ಬಳಸಿಕೊಳ್ಳುವ ಜ್ಞಾನ ನಮ್ಮ ಜನರಿಗಿಲ್ಲ .