ನಮಸ್ತೆ ಪ್ರಿಯ ಮೇಡಂ ನನ್ನೆಸರು ಕಲ್ಲೇಶ್ ನನಗೆ ಅಡುಗೆ ಮಾಡಲು ಬಹಳ ಇಷ್ಟ ಹಾಗಾಗಿ ನಿಮ್ಮ ರೆಸಿಪಿಗಳನ್ನು ನೋಡಿ ಅವುಗಳನ್ನು ನಾನು ಟ್ರೈ ಮಾಡಿ ನೋಡುತ್ತೇನೆ ನಾವೆಲ್ಲ ಒಂದು ಬ್ಲೈಂಡ್ ಹಾಸ್ಟೆಲ್ನಲ್ಲಿ ಇರುವುದರಿಂದ ನನ್ನ ಸ್ನೇಹಿತರು ನಾನು ಮಾಡಿದ ರೆಸಿಪಿಗಳನ್ನು ಟೇಸ್ಟ್ ಮಾಡಿ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಾರೆ ಮತ್ತು ನನಗೆ ತುಂಬಾ ಖುಷಿ ಕೊಡುತ್ತದೆ ರೆಸಿಪಿ ತೋರಿಸಿ ಕೊಟ್ಟ ನಿಮಗೆ ಧನ್ಯವಾದಗಳು ಸಂತೃಪ್ತಿ ಹಾಸ್ಟೆಲ್ ವತಿಯಿಂದ
Hi mam very nice egg recipe.nodlikene thumba chanagide thunuva antha anisuthe.superrrrb man nevu kanditha nanu try madthene thank u for sharing.love u mam.