Тёмный

ಮೋದಿ ಸಾಲ: ದೇಶಪ್ರೇಮಿಗಳೆಲ್ಲರೂ ನೋಡಲೇಬೇಕಾದ ವಿಡಿಯೋ... 

eedina
Подписаться 261 тыс.
Просмотров 256 тыс.
50% 1

ಮೋದಿ ಆಡಳಿತದಲ್ಲಿ ಭಾರತದ ಸಾಲ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಸಾಲವನ್ನು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿದ್ದರೆ ದೇಶದ ಪ್ರಗತಿಯಲ್ಲಿ ಭಾರಿ ಬದಲಾವಣೆ ಕಂಡುಬರುತ್ತಿತ್ತು. ಆದರೆ ಅಂತ ಬದಲಾವಣೆಯೇನೂ ಕಾಣುತ್ತಿಲ್ಲ. ಹಾಗಿದ್ದರೆ ಅವರು ಸಾಲವನ್ನು ಯಾವ ಕಾರಣಕ್ಕೆ ಬಳಸಿದ್ದಾರೆ? ಕುತೂಹಲಕಾರಿ ಹಾಗೂ ಅಷ್ಟೇ ಆಘಾತಕಾರಿಯೂ ಆದ ಈ ವಿಷಯದ ಕುರಿತು ಜಾಗೃತ ಕರ್ನಾಟಕದ ಬಿ.ಸಿ.ಬಸವರಾಜು ಮಾತನಾಡಿದ್ದಾರೆ.
Join this channel to get access to perks:
/ @eedinanews
Like Share Subscribe
eedina/RU-vid
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RU-vid
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedina.com #eedinanews #eedinalive #karnatakanews #kannnadanews #debt #mms #manmohan_singh #narendramodi #indiaalliance #upa #rahulgandhi #amithsha #gst #demonitisation #corporate #anilambani #adani #karnatakanews #bangalore #india #gdp

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1 тыс.   
@shivanandwagharwadi9209
@shivanandwagharwadi9209 7 месяцев назад
ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು ಸರ್
@ashokpujary7989
@ashokpujary7989 6 месяцев назад
Wrong messege
@ashokpujary7989
@ashokpujary7989 6 месяцев назад
Deshada
@shivugulaghatta3730
@shivugulaghatta3730 7 месяцев назад
ಬಹಳ ಸರಳವಾಗಿ ವಿವರಿಸಿದ್ದೀರಾ ಸರ್. ಅಭಿನಂದನೆಗಳು..... ಆದರೆ ಅದರ ಜೊತೆಗೆ ಅದಾನಿ-ಅಂಬಾನಿಗಳ ಆಸ್ತಿ ಏರಿಕೆಯ ಬಗ್ಗೆ ಕೆಲವು ಅಂಕಿಅಂಶಗಳುನ್ನು ಕೊಡಬೇಕಾಗಿತ್ತು......
@nicepalai809
@nicepalai809 3 месяца назад
Ninu hogu avarottige
@drprakashrao8899
@drprakashrao8899 7 месяцев назад
ಜನಸಾಮಾನ್ಯರಿಗೆ ಅದ್ಭುತ ಮಾಹಿತಿ
@NAVEENANJALI.Puttur
@NAVEENANJALI.Puttur 7 месяцев назад
ಇನ್ನು ಯಾವುದೇ ಪಕ್ಷ ಬಂದರೂ ಈ ಸಾಲ ಸರಿ ಮಾಡಲು ತುಂಬಾ ಕಷ್ಟ ಇದೆ. ನಮ್ಮ ದೇಶದ ಕಥೆ ಮುಗಿತು.....
@vss652433af
@vss652433af 7 месяцев назад
Mallya style oodhogodhu aste.
@somusomanatha7243
@somusomanatha7243 7 месяцев назад
Ninu thiruso ideat
@krishnappab5544
@krishnappab5544 7 месяцев назад
​@@somusomanatha7243who are ideats?
@krishnappab5544
@krishnappab5544 7 месяцев назад
​@@somusomanatha7243why he?
@thenaikvp6602
@thenaikvp6602 7 месяцев назад
DESHA EKKUTTI HOGLI BD.IVNU 10 VARSHAGALALLI MAADIDASTU MAJAA YAAVANU MAADIDDANE HELI ADOO JANARA TAX DUDDALLI. ITHA MAHAA.BHRASTA .ASTE.
@harishchandrashetty1842
@harishchandrashetty1842 7 месяцев назад
Excellent News Super Sir Thank you
@mahabaleshwarhegde1010
@mahabaleshwarhegde1010 7 месяцев назад
ಮಾಹಿತಿ ಬಹಳ ಚೆನ್ನಾಗಿದೆ. ಇಂತಹ ಮಾಹಿತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದು ಹೇಗೆ. ? ಅಂಧ ಭಕ್ತರ ಕೂಗಾಟದಲ್ಲಿ ಈ ಸ್ಥಿತಿಯನ್ನು ಮನಗಾಣಿಸಬೇಕಾಗಿದೆ..
@puttarajuputtaraju7672
@puttarajuputtaraju7672 6 месяцев назад
ಮಾಹಿತಿತುಂಬಾ. ಚೆನ್ನಾಗಿದೆ ಇಸುದ್ದಿ ದೇಶದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಧನ್ಯವಾದಗಳು
@naaneeruvudeninngaagi3546
@naaneeruvudeninngaagi3546 6 месяцев назад
andaha bhakthru endigu saayuva koone kaaladallu oppuvudilla bewarsigalu soole makklau mindrigalu avaramman
@keshavamurthybs1956
@keshavamurthybs1956 2 месяца назад
ಮಾಹಿತಿ ಚೆನ್ನಾಗಿದೆ ಆದರೆ ತಪ್ಪು ಮಾಹಿತಿ
@parashuramb9332
@parashuramb9332 7 месяцев назад
ಉತ್ತಮ ಗುಣಮಟ್ಟದ ಅರ್ಥಶಾಸ್ತ್ರದ ವಿವರಣೆ sir❤❤❤❤ ನೀವು ಎಷ್ಟೇ ವೈಜ್ಞಾನಿಕ ವಿವರಣೆ ನೀಡಿದರೂ ಏನೇ ಹೇಳಿದರೂ ನಮ್ಮ ಯುವಕರು ಇನ್ನು ಭ್ರಮೆ ಇಂದ ಎದ್ದು ಬರಲು ಇನ್ನು ಒಂದಷ್ಟು ವರ್ಷ ಗಳು ಬೇಕು
@skallarpe_1971
@skallarpe_1971 7 месяцев назад
ಇದನ್ನು ಭಾರತೀಯ ಪ್ರಜ್ಞಾವಂತ ನಾಗರಿಕರಿಗೆ ಹೆಚ್ಚೆಚ್ಚು ತಲುಪಿಸಬೇಕು
@ShivamurthyHeggappa-x9l
@ShivamurthyHeggappa-x9l 7 месяцев назад
ನಾಚಿಕಯಾಗ್ಬೇಕು ಕೇಂದ್ರಕ್ಕೆ
@paulpeter8827
@paulpeter8827 7 месяцев назад
Namma namma kutumbagalalli modalu charcheyagali
@manjunathsk5760
@manjunathsk5760 6 месяцев назад
Swamy USA saal yistu yide gotta, aadaru powerful country. Namma india yiga 5th most powerful country in terms of GDP. FDI yestu bandide gotta, UPI introduce aayitu, Jan Dhan account tandirodakke yivattu Gruh jyoti scheme ge help agirodu.
@vidya6808
@vidya6808 6 месяцев назад
Prajnavantha nagarikare kurigala que nalli munde irodu avrige brian dead agide... enu helidru waste ee dina ee janakke
@mamtanaveen4670
@mamtanaveen4670 6 месяцев назад
​@@manjunathsk5760ನಿಮ್ಮ ಮೋದಿ ಬಂದ ನಂತರ ಸಾಲ ಮೂರು ಪಟ್ಟು ಜಾಸ್ತಿ ಆಗಿದೆ. ಮೋದಿ ಬರೋ ಮೊದಲೇ ಆರ್ಥಿಕವಾಗಿ ನಮ್ಮ ದೇಶ 5 ನೇ ಸ್ಥಾನದಲ್ಲಿ ಇತ್ತು. ಜನರಿಗೆ ಅರ್ಥ ಆಗಿದೆ. ಎಲ್ಲ ರೂ ಅಂಧಭಕ್ತರ ಹಾಗೆ ಮೂರ್ಖರಲ್ಲ.
@nnab196
@nnab196 7 месяцев назад
ನಂಬರ್ ಒನ್ ಸುಳ್ಳುಗಾರ . ನಂಬರ್ ಒನ್ ಸಾಲಗಾರ ಮೋದಿ .
@somusomanatha7243
@somusomanatha7243 7 месяцев назад
Ninu nin nambkondiror sullugara kallaru
@ChikkegowdaChikkegowds
@ChikkegowdaChikkegowds 7 месяцев назад
0:42
@nnab196
@nnab196 7 месяцев назад
@@ChikkegowdaChikkegowds ಪ್ರಜಾಪ್ರಭುತ್ವ ರಾಷ್ಟ್ರ ದಲ್ಲಿ ಬಾಲ ಹಿಡಿದು ಹೋಗುವ ಅಂದ ಭಕ್ತರು
@lingarajusb7681
@lingarajusb7681 6 месяцев назад
ವಿಶ್ವ ನಾಯಕ ಮೋದಿ ಸುಳೆಳಲ್ಲ ಹಿವನ ಮಾತಲ್ಲ ಕೇಳೋದು ಗೂಗಲ್ ನಲ್ಲಿ ಸರ್ಚ್ ಮಾಡಿ ತಿಳುತ್ಕೊಳೋಡು 1.9 ತೆಲ್ಲಿಯನ್ 65 ಯರ್ಸ್ ಟೈಂ ಅದರಲ್ಲಿ ಕಾಂಗ್ರೆಸ್ ಸಾಲ ಮೋದಿಜಿ 4.3 ಟ್ರಿಲಿಯನ್ 10 ಯರ್ಸ್ ಓನ್ಲಿ
@sunstarrecordingstudiohbl2520
@sunstarrecordingstudiohbl2520 6 месяцев назад
ಈ ವಿಡಿಯೋ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಮುಟ್ಟಬೇಕು ಹಾಗೆ ಮಾಡಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಸಹ ಅಪ್ಲೊಡ ಮಾಡಿ ಸರ್
@dr.ananda3775
@dr.ananda3775 7 месяцев назад
ಅಂದ ಭಕ್ತರಿಗೆ ಈ ಲೆಕ್ಕಾಚಾರ ಅರ್ಥ ಆಗಲ್ಲ😭
@honnajohn.9024
@honnajohn.9024 7 месяцев назад
Because they are illiterate
@JyothiRao-tn7sq
@JyothiRao-tn7sq 7 месяцев назад
Correct😢😢
@Jayashree0607
@Jayashree0607 7 месяцев назад
Absolutely 💯
@michaeldsilva1823
@michaeldsilva1823 7 месяцев назад
50laksha kotiyannu mutual fundsnalli yella kallaru thodagistha edhare badavarind raktha heerida haage GST anthaheeridhare
@ravikumarb7697
@ravikumarb7697 7 месяцев назад
😊😅😊😅😊😅​@@honnajohn.9024
@chandrakantnadagouda4549
@chandrakantnadagouda4549 7 месяцев назад
ಮೋದಿ ಮೋದಿ ಮೋದಿ ಅಂತ ದೇಶ ಕೊಟ್ರಲ್ಲ ಮೋದಿ ನೋಡಿದ ದೇಶ ತುಂಬಾ ಸಾಲ ಇಟ್ಟ ನಲ್ಲೋ 😂😂😂😂😂
@AgroForestry_AvocadoOrchard
@AgroForestry_AvocadoOrchard 6 месяцев назад
Manmohan Singh was expecting this. Former RBI governor knows But public don't ready to listen to anyone except MODI MODI They will realise aft 10 yrs
@sri7275
@sri7275 5 месяцев назад
haha😀😁😁😁 good comments fast comments it's really true also yarige gothu yaava huthadhalli yaava haavu😂😂
@maheshinchal6117
@maheshinchal6117 5 месяцев назад
ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ ಈಗಲಾದರೂ ಬದಲಾಗಿ ಕಾಂಗ್ರೆಸ್ ಗೆ ವೋಟ್ ಮಾಡಿ
@prabhakarsc8456
@prabhakarsc8456 5 месяцев назад
ಕಾಂಗ್ರೆಸ್ ಗೆ ಓಟು ಹಾಕಿದರೆ ನಮ ದೇಶದ್ ಗತಿ ಅದೋ ಗತಿ
@veeru1114
@veeru1114 4 месяца назад
Jai cangress🎉❤
@veeru1114
@veeru1114 4 месяца назад
Jai cangress🎉❤
@RaghavendraAraleshwar
@RaghavendraAraleshwar 7 месяцев назад
Manmohan Singh avru Great leader and also Great Econamist❤
@hp.ramesh
@hp.ramesh 7 месяцев назад
First learn to spell properly before talking about things that you do not know about.
@RaghavendraAraleshwar
@RaghavendraAraleshwar 7 месяцев назад
@@hp.ramesh ningen tras aytpa ajja
@josephchandran1432
@josephchandran1432 7 месяцев назад
Modi only best actor. That's why educated PM is wanted. To our developing country.
@G.DevadasShetty
@G.DevadasShetty 7 месяцев назад
Ninna appa
@krishnappab5544
@krishnappab5544 7 месяцев назад
​@@G.DevadasShettyfor you?
@venkisb661
@venkisb661 6 месяцев назад
ಸೂಳೆಮಗನೇ ಅಷ್ಟು ಚಂದ@@G.DevadasShetty
@nisarkhanyn5297
@nisarkhanyn5297 7 месяцев назад
ಅಂಧಭಕ್ತರು ಅರ್ಥ ಮಾಡಿಕೊಳದೆ ಹೋದರು ಪರ್ವಾಗಿಲ್ಲ ಪ್ರಜ್ಞಾವಂತರು ಅರ್ಥ ಮಾಡಿಕೊಳಿ
@Sk-wm4ol
@Sk-wm4ol 6 месяцев назад
*ಮೋದಿಯವರ ಚುನಾವಣಾ ಪ್ರಣಾಳಿಕೆಯಲ್ಲಿದ್ದಿದ್ದು:* *◆ರಾಮಮಂದಿರ, ◆370 ನೇ ವಿಧಿ ಮತ್ತು ◆ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತ್ರ ಭರವಸೆ ಇತ್ತು.* *ಆದರೆ 10 ವರ್ಷಗಳಲ್ಲಿ ಮೋದಿಯವರು ಮಾಡಿದ ಕೆಲಸಗಳು -* ◆ ಇರಾನ್ ನ 48,000 ಕೋಟಿ ರೂಪಾಯಿ ಸಾಲ ಮರುಪಾವತಿಮಾಡಲಾಗಿದೆ. ◆ ಯುಎಇಯ ರೂ 40,000 ಕೋಟಿ ಸಾಲವನ್ನು ಮರುಪಾವತಿ ಮಾಡಲಾಗಿದೆ. ◆ ಭಾರತೀಯ ಇಂಧನ ಕಂಪನಿಗಳ 1,33,000 ಕೋಟಿ ನಷ್ಟವನ್ನು ತುಂಬಿ ಕೊಡಲಾಗಿದೆ. ◆ ಇಂಡಿಯನ್ ಏರ್‌ಲೈನ್ಸ್‌ನ ರೂ 58,000 ಕೋಟಿ ನಷ್ಟವನ್ನು ತುಂಬಿ ಕೊಡಲಾಗಿದೆ. ◆ ಭಾರತೀಯ ರೈಲ್ವೇಯ 22,000 ಕೋಟಿ ರೂಪಾಯಿ ನಷ್ಟವನ್ನು ತುಂಬಿ ಕೊಡಲಾಗಿದೆ. ◆ BSNL ನ 1,500 ಕೋಟಿ ರೂ. ನಷ್ಟವನ್ನು ತುಂಬಿ ಕೊಡಲಾಗಿದೆ. ◆ ದೇಶದ 2,50,000 ಕೋಟಿ ರೂಪಾಯಿ ವಿದೇಶಿ ಸಾಲವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಲಾಗಿದೆ. ◆ ಆಧುನಿಕ ಸಂಪನ್ಮೂಲಗಳನ್ನು ನೀಡುವ ಮೂಲಕ ಸೇನೆಗಳನ್ನು ವಿಶ್ವದರ್ಜೆಯನ್ನಾಗಿ ಮಾಡಲಾಗಿದೆ. ◆ 18,500 ಹಳ್ಳಿಗಳಿಗೆ ವಿದ್ಯುದೀಕರಣ ಮಾಡಲಾಗಿದೆ. ◆ 9 ಕೋಟಿ 59 ಲಕ್ಷ ಬಡವರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ನೀಡಲಾಗಿದೆ. ◆ ಸಾವಿರಾರು ಕಿಲೋಮೀಟರ್‌ಗಳಷ್ಟು ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ◆ ಯುವಕರಿಗೆ 1,50,000 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ◆ ಆಯುಷ್ಮಾನ್ ಭಾರತದಲ್ಲಿ 50 ಕೋಟಿ ನಾಗರಿಕರಿಗೆ ರೂ 1,50,000 ಕೋಟಿ ಮೌಲ್ಯದ ವೈದ್ಯಕೀಯ ವಿಮಾ ಯೋಜನೆಯನ್ನು ಪ್ರಾರಂಭಿಸಲಾಗಿದೆ. ◆ ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ನಿರ್ಮಿಸಲಾಗಿದೆ. ◆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ನ್ನು ಸಹ ತೆಗೆದುಹಾಕಲಾಗಿದೆ. ◆ ಕಾಶ್ಮೀರವನ್ನು ಕೇಂದ್ರ ಆಡಳಿತಕ್ಕೆ ಒಳಪಡಿಸಲಾಗಿದೆ. ◆ ಜಮ್ಮು ಮತ್ತು ಲಡಾಖ್ ನ್ನು ಪ್ರತ್ಯೇಕಿಸಲಾಗಿದೆ. ◆ ಭಾರತದ ಆರ್ಥಿಕತೆಗೆ ಮುಳ್ಳಾಗಿದ್ದ ಪಾಕಿಸ್ತಾನದ ಸ್ಥಿತಿ ಬೀದಿ ಕುನ್ನಿಯಂತಾಗಿದೆ. ◆ ಸಿಎಎ ದೇಶದಲ್ಲಿ ಜಾರಿಯಾಗಿದೆ. ◆ ಒಂದು ಕೋಟಿ ಹದಿಮೂರು ಲಕ್ಷ ಜನರಿಗೆ ಮನೆ ಕಟ್ಟಲು 2.5 ಲಕ್ಷ ರೂ. ನೀಡಲಾಗಿದೆ. ◆ ಹನ್ನೊಂದು ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ◆ ಉಚಿತ ಸಿಲಿಂಡರ್‌ಗಳನ್ನು ನೀಡಲಾಗಿದೆ. ◆ ರೈತರ ಸಾಲ ಮನ್ನಾ ಮಾಡುವ ಮೂಲಕ ನಾವು ದೇಶದ ಆರ್ಥಿಕತೆಯನ್ನು ಅಪಾಯದಿಂದ ಹೊರತರಲಾಗಿದೆ. ◆ ಇದಲ್ಲದೆ, ದೇಶ ಮತ್ತು ನಾಗರಿಕರ ಹಿತದೃಷ್ಟಿಯಿಂದ NRC ಮತ್ತು NPR ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳ ಮೇಲೆ ಕೆಲಸ ನಡೆಯುತ್ತಿದೆ. ◆ ಒಂದು ಮತಕ್ಕೆ ಬದಲಾಗಿ ಇಷ್ಟು ಮಾಡಲಾಗಿದೆ. ಆದರೂ ನರೇಂದ್ರ ಮೋದಿ ಏನೂ ಮಾಡಲಿಲ್ಲ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಸ್ನೇಹಿತರೇ, ನಿಮ್ಮ ಆತ್ಮಸಾಕ್ಷಿಯಿಂದ ಒಮ್ಮೆ ಆಲೋಚಿಸಿ, ಈ ದೇಶದ ರಕ್ಷಣೆಗೆ ಗೌರವಾನ್ವಿತ ಮೋದಿಯವರಲ್ಲದೆ ಬೇರೆ ಯಾರಾದರೂ ಇದ್ದಾರೆಯೇ? *ಇಷ್ಟು ದೊಡ್ಡ ದೇಶಕ್ಕೆ ಸರಿಯಾದ ನಾಯಕತ್ವ ಕೊಡುವವರು ಯಾರು?* *ಭ್ರಷ್ಟರು ಮತ್ತು ದೇಶದ್ರೋಹಿ ನಾಯಕರು ಈ ದೇಶಕ್ಕೆ ಈಗಾಗಲೇ ಸಾಕಷ್ಟು ಹಾನಿಯನ್ನುಂಟು ಮಾಡಿದ್ದಾರೆ.* *ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ದೇಶವು ಸಮರ್ಥವಾಗಿದೆ ಮತ್ತು ಸಂತೋಷವಾಗಿದೆ.* *ದೇಶಕ್ಕಾಗಿ ಮೋದಿಜಿ ಮತ್ತೊಮ್ಮೆ!* *ಮೋದಿಜಿಗಾಗಿ ನಾವು ಮತ್ತೊಮ್ಮೆ!*
@RajendraAJS
@RajendraAJS 6 месяцев назад
ವಿಪರ್ಯಾಸ ಅಂದ್ರೆ ಈ IT BT ಎಂಪ್ಲಾಯೀಸ್ ಹೆಚ್ಚಾಗಿ ಅಂಧ ಭಕ್ತರೇ ಇರೋದು..
@AjayKumar-i2i
@AjayKumar-i2i 18 дней назад
Ok yss karanatk z p kamalpur bachanal basawaraj
@basavashree-kd9gm
@basavashree-kd9gm 7 месяцев назад
Super News sir Thank you🙏🙏
@manjunathfsudhakar141
@manjunathfsudhakar141 3 месяца назад
very usefull information it is truth Example S m Krishna
@sriramamr6750
@sriramamr6750 7 месяцев назад
Super sir explained
@NagarajuPushspa
@NagarajuPushspa 6 месяцев назад
Jai Congress 🎉
@racheldevan9543
@racheldevan9543 7 месяцев назад
Super information 👌
@anithaf5110
@anithaf5110 7 месяцев назад
Absolute truth..... we really need an educated PM...
@sunithathimmayya5190
@sunithathimmayya5190 7 месяцев назад
Like Sidda n Dks
@shashiranjandas4481
@shashiranjandas4481 7 месяцев назад
There should be very good strategy to dessiminate these information to grassroots and all citizens. Not all having this facilities to listen such invaluable information.
@JacinthaDcunha
@JacinthaDcunha Месяц назад
Super news sir thank you so much
@natarajr1372
@natarajr1372 7 месяцев назад
Nicely presented with Facts and Figures. Thank you sir
@syedasif4330
@syedasif4330 7 месяцев назад
Well explain 👌👌👌
@rajeshp4969
@rajeshp4969 7 месяцев назад
Sir👍❤
@RajuSanguer-gw6jo
@RajuSanguer-gw6jo 5 месяцев назад
ಬಿಜೆಪಿ ಗೆ ಓಟ್ ಹಾಕುವರಿಗೆ ತಿಳಿದು ಕೊಳಬೇಕು ಸರ್
@bulkvehiclesale9468
@bulkvehiclesale9468 7 месяцев назад
Indian public Al explain your this one news anyone very important great work hand safai Sir
@santoshh5366
@santoshh5366 7 месяцев назад
Super sir 🙏
@slvelectrical4089
@slvelectrical4089 6 месяцев назад
Good information. Thanks sir
@rameshm.v9659
@rameshm.v9659 7 месяцев назад
Soooooooper sir ❤
@AshokHarapanahalli
@AshokHarapanahalli 7 месяцев назад
Today we’re forwarding this video to finance dept. to confirmation sir but explains is good
@Sunitha230
@Sunitha230 7 месяцев назад
Why he can't improve BSNL He support jio ambani adani groups Railway privatisation Airline privatisation everything privatisation.I really hate this govt
@Sk-wm4ol
@Sk-wm4ol 6 месяцев назад
*ಮೋದಿಯವರ ಚುನಾವಣಾ ಪ್ರಣಾಳಿಕೆಯಲ್ಲಿದ್ದಿದ್ದು:* *◆ರಾಮಮಂದಿರ, ◆370 ನೇ ವಿಧಿ ಮತ್ತು ◆ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತ್ರ ಭರವಸೆ ಇತ್ತು.* *ಆದರೆ 10 ವರ್ಷಗಳಲ್ಲಿ ಮೋದಿಯವರು ಮಾಡಿದ ಕೆಲಸಗಳು -* ◆ ಇರಾನ್ ನ 48,000 ಕೋಟಿ ರೂಪಾಯಿ ಸಾಲ ಮರುಪಾವತಿಮಾಡಲಾಗಿದೆ. ◆ ಯುಎಇಯ ರೂ 40,000 ಕೋಟಿ ಸಾಲವನ್ನು ಮರುಪಾವತಿ ಮಾಡಲಾಗಿದೆ. ◆ ಭಾರತೀಯ ಇಂಧನ ಕಂಪನಿಗಳ 1,33,000 ಕೋಟಿ ನಷ್ಟವನ್ನು ತುಂಬಿ ಕೊಡಲಾಗಿದೆ. ◆ ಇಂಡಿಯನ್ ಏರ್‌ಲೈನ್ಸ್‌ನ ರೂ 58,000 ಕೋಟಿ ನಷ್ಟವನ್ನು ತುಂಬಿ ಕೊಡಲಾಗಿದೆ. ◆ ಭಾರತೀಯ ರೈಲ್ವೇಯ 22,000 ಕೋಟಿ ರೂಪಾಯಿ ನಷ್ಟವನ್ನು ತುಂಬಿ ಕೊಡಲಾಗಿದೆ. ◆ BSNL ನ 1,500 ಕೋಟಿ ರೂ. ನಷ್ಟವನ್ನು ತುಂಬಿ ಕೊಡಲಾಗಿದೆ. ◆ ದೇಶದ 2,50,000 ಕೋಟಿ ರೂಪಾಯಿ ವಿದೇಶಿ ಸಾಲವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಲಾಗಿದೆ. ◆ ಆಧುನಿಕ ಸಂಪನ್ಮೂಲಗಳನ್ನು ನೀಡುವ ಮೂಲಕ ಸೇನೆಗಳನ್ನು ವಿಶ್ವದರ್ಜೆಯನ್ನಾಗಿ ಮಾಡಲಾಗಿದೆ. ◆ 18,500 ಹಳ್ಳಿಗಳಿಗೆ ವಿದ್ಯುದೀಕರಣ ಮಾಡಲಾಗಿದೆ. ◆ 9 ಕೋಟಿ 59 ಲಕ್ಷ ಬಡವರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ನೀಡಲಾಗಿದೆ. ◆ ಸಾವಿರಾರು ಕಿಲೋಮೀಟರ್‌ಗಳಷ್ಟು ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ◆ ಯುವಕರಿಗೆ 1,50,000 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ◆ ಆಯುಷ್ಮಾನ್ ಭಾರತದಲ್ಲಿ 50 ಕೋಟಿ ನಾಗರಿಕರಿಗೆ ರೂ 1,50,000 ಕೋಟಿ ಮೌಲ್ಯದ ವೈದ್ಯಕೀಯ ವಿಮಾ ಯೋಜನೆಯನ್ನು ಪ್ರಾರಂಭಿಸಲಾಗಿದೆ. ◆ ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ನಿರ್ಮಿಸಲಾಗಿದೆ. ◆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ನ್ನು ಸಹ ತೆಗೆದುಹಾಕಲಾಗಿದೆ. ◆ ಕಾಶ್ಮೀರವನ್ನು ಕೇಂದ್ರ ಆಡಳಿತಕ್ಕೆ ಒಳಪಡಿಸಲಾಗಿದೆ. ◆ ಜಮ್ಮು ಮತ್ತು ಲಡಾಖ್ ನ್ನು ಪ್ರತ್ಯೇಕಿಸಲಾಗಿದೆ. ◆ ಭಾರತದ ಆರ್ಥಿಕತೆಗೆ ಮುಳ್ಳಾಗಿದ್ದ ಪಾಕಿಸ್ತಾನದ ಸ್ಥಿತಿ ಬೀದಿ ಕುನ್ನಿಯಂತಾಗಿದೆ. ◆ ಸಿಎಎ ದೇಶದಲ್ಲಿ ಜಾರಿಯಾಗಿದೆ. ◆ ಒಂದು ಕೋಟಿ ಹದಿಮೂರು ಲಕ್ಷ ಜನರಿಗೆ ಮನೆ ಕಟ್ಟಲು 2.5 ಲಕ್ಷ ರೂ. ನೀಡಲಾಗಿದೆ. ◆ ಹನ್ನೊಂದು ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ◆ ಉಚಿತ ಸಿಲಿಂಡರ್‌ಗಳನ್ನು ನೀಡಲಾಗಿದೆ. ◆ ರೈತರ ಸಾಲ ಮನ್ನಾ ಮಾಡುವ ಮೂಲಕ ನಾವು ದೇಶದ ಆರ್ಥಿಕತೆಯನ್ನು ಅಪಾಯದಿಂದ ಹೊರತರಲಾಗಿದೆ. ◆ ಇದಲ್ಲದೆ, ದೇಶ ಮತ್ತು ನಾಗರಿಕರ ಹಿತದೃಷ್ಟಿಯಿಂದ NRC ಮತ್ತು NPR ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳ ಮೇಲೆ ಕೆಲಸ ನಡೆಯುತ್ತಿದೆ. ◆ ಒಂದು ಮತಕ್ಕೆ ಬದಲಾಗಿ ಇಷ್ಟು ಮಾಡಲಾಗಿದೆ. ಆದರೂ ನರೇಂದ್ರ ಮೋದಿ ಏನೂ ಮಾಡಲಿಲ್ಲ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಸ್ನೇಹಿತರೇ, ನಿಮ್ಮ ಆತ್ಮಸಾಕ್ಷಿಯಿಂದ ಒಮ್ಮೆ ಆಲೋಚಿಸಿ, ಈ ದೇಶದ ರಕ್ಷಣೆಗೆ ಗೌರವಾನ್ವಿತ ಮೋದಿಯವರಲ್ಲದೆ ಬೇರೆ ಯಾರಾದರೂ ಇದ್ದಾರೆಯೇ? *ಇಷ್ಟು ದೊಡ್ಡ ದೇಶಕ್ಕೆ ಸರಿಯಾದ ನಾಯಕತ್ವ ಕೊಡುವವರು ಯಾರು?* *ಭ್ರಷ್ಟರು ಮತ್ತು ದೇಶದ್ರೋಹಿ ನಾಯಕರು ಈ ದೇಶಕ್ಕೆ ಈಗಾಗಲೇ ಸಾಕಷ್ಟು ಹಾನಿಯನ್ನುಂಟು ಮಾಡಿದ್ದಾರೆ.* *ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ದೇಶವು ಸಮರ್ಥವಾಗಿದೆ ಮತ್ತು ಸಂತೋಷವಾಗಿದೆ.* *ದೇಶಕ್ಕಾಗಿ ಮೋದಿಜಿ ಮತ್ತೊಮ್ಮೆ!* *ಮೋದಿಜಿಗಾಗಿ ನಾವು ಮತ್ತೊಮ್ಮೆ!*
@kumargoudanpatil7795
@kumargoudanpatil7795 6 месяцев назад
Go and visit all govt offices. Employees will come at 11am and go at 3pm and again come to office at 4pm and go to home at 5pm. If privatised they will come at 8am and go home at 7pm.which is better
@tippupraveen7533
@tippupraveen7533 4 месяца назад
Desha da ella udyama privatise agli bidi.. Amele edi desha corporate iditha ke hogutte.. Jana ella corporates atra bikshe bedthare mundina dinagalalli..
@King-bv8dl
@King-bv8dl 7 месяцев назад
Andha bhaktarige artha aagtilla
@akirat786
@akirat786 7 месяцев назад
Please share to all indians
@chandrashekharashetty8741
@chandrashekharashetty8741 6 месяцев назад
Rama Rama govinda
@narayank3625
@narayank3625 7 месяцев назад
BJP will not cross 230seats inlokasabha election in2024.
@indiagoomos1279
@indiagoomos1279 7 месяцев назад
EVM Ede alla😅😅😅
@thenaikvp6602
@thenaikvp6602 7 месяцев назад
​@@indiagoomos1279CORRECT. BJP BADUKIRODE EVM NINDA.
@narayank3625
@narayank3625 4 месяца назад
I have confidence this time EVM will not work out for bjp.
@yammunabm6022
@yammunabm6022 7 месяцев назад
Sir ee sathya ellarigu thalupabeku illandre desha haalu madidavanannu jana pooje madthare
@maheshhm4485
@maheshhm4485 2 месяца назад
Super
@JohnJoseph-t9k
@JohnJoseph-t9k Месяц назад
ಬಹಳಷ್ಟು ಉಪಯುಕ್ತ ಮಾಹಿತಿ ರಿಕಾರ್ಡ್ ಮಾಡಿ ಇಟ್ಟುಕೊಳ್ಳಬೇಕಾದ ಮಾಹಿತಿ
@HymavathiJeerage
@HymavathiJeerage 6 месяцев назад
👌🙏
@pradeepmal339
@pradeepmal339 4 месяца назад
Jai congress ❤✌
@santhoshrodrigues6455
@santhoshrodrigues6455 7 месяцев назад
Correct sir
@blchandrashekar8872
@blchandrashekar8872 5 месяцев назад
Thanks for giving us excellent input on the country's current economic status. It is an eye-opener for all of us. Once again common man suffers... only God has to help us.
@shantappakhajuri7136
@shantappakhajuri7136 6 месяцев назад
Your Opinion is Correct Sir, Common people development is important but not Corporate company Development Heegadre what about our country future sir!.
@veerabhadrae9481
@veerabhadrae9481 6 месяцев назад
Super sir continue this tips content, my India country people pull people s can't understand my pepales again bjp Modi following, only unwanted sentiments following my pepales thi same
@rangarajur3543
@rangarajur3543 6 месяцев назад
How much Karnataka
@govindarajn1253
@govindarajn1253 7 месяцев назад
❤ sir
@rajrajappa2738
@rajrajappa2738 7 месяцев назад
😂😂😂 ಅಂದ ಭಕ್ತರು ನೋಡಲೇಬೇಕು😢😢😢
@sunilmenezes3916
@sunilmenezes3916 7 месяцев назад
Yelli yaaru kansthilla
@ShanthaAdiga
@ShanthaAdiga 7 месяцев назад
Anda bhaktarige lekka baralla
@v.s.gadhad1798
@v.s.gadhad1798 7 месяцев назад
Perfect and true facts and figures exposed
@airakeerthana3789
@airakeerthana3789 6 месяцев назад
Very good information Congress is the best administration party
@kirankharvi3594
@kirankharvi3594 5 месяцев назад
Jai modi
@SowmyaNandy-mu5zb
@SowmyaNandy-mu5zb 3 месяца назад
Sir innu ast badkondru innu artha agolla instagram face book youtube beku to internet siguthalla ast saku...
@venkateshtinalin8770
@venkateshtinalin8770 7 месяцев назад
Don't vote for the BJP, it's my suggestion,
@Shivakumar-tl4iv
@Shivakumar-tl4iv 7 месяцев назад
Next PM of Rahul Gandhi 🙏❤️
@shivushivu7416
@shivushivu7416 7 месяцев назад
Good concept at the right situation
@mayigaiahg8712
@mayigaiahg8712 7 месяцев назад
ಅಂದಭಕ್ತರಿಗೆ ತಿಳಿಯುವ ಹಾಗೆ ಹೇಳಿ ಸರ್.
@PraveenGNayak
@PraveenGNayak 6 месяцев назад
Jai modijiii
@MaheshaMS-hv9wc
@MaheshaMS-hv9wc 7 месяцев назад
Best debat
@SuryanarayanaH-sq2nb
@SuryanarayanaH-sq2nb 7 месяцев назад
Hige adre Namma Country bere Desha kondukollalu bahala dura ella 😭😭😭
@rakeshp2114
@rakeshp2114 5 месяцев назад
Good job ....your information assessment is superb sir
@govindarajn1253
@govindarajn1253 7 месяцев назад
EPS PENSIONERS NOT GETTING MINIMUM PENSION AND DA 7500+DA NO MONEY ?
@sriramallusriram8016
@sriramallusriram8016 5 месяцев назад
Verigod veslaysana jai.cong...
@obaid9791
@obaid9791 4 месяца назад
Bravo, sir, and many thanks for enlightening us.
@HcLakshman
@HcLakshman 4 месяца назад
You are 100001/ right sir thank you
@ChandPasha-mw3ii
@ChandPasha-mw3ii 7 месяцев назад
Sir B j p R ss Sanghapariwarada Teamgalu prayojana padedive& Jeabu Thumbukondive Anaksharasta Modige B j p Team chennagi balasikondive Munde iwane pradhaaniyaadare Munde deshada gathi yenu? Naavellaroo yochisabeku
@RaviBL-et3kn
@RaviBL-et3kn 3 месяца назад
Please share statement of IMF , in youtube better
@Dhananjaya_Gowda88
@Dhananjaya_Gowda88 6 месяцев назад
👌👌
@hareeshahareesha1294
@hareeshahareesha1294 7 месяцев назад
ಸಿದ್ದರಾಮಯ್ಯ ಅವರದು ಎಷ್ಟು ಆಗಿದೆ ಅದು ಒಂದು ಸ್ವಲ್ಪ ತಿಳುಸ್ ಕೊಡಿ plz
@annayyamogaveer1530
@annayyamogaveer1530 7 месяцев назад
Heloke baya agutte
@rajeshrajesh1463
@rajeshrajesh1463 6 месяцев назад
ಕರ್ನಾಟಕ ಜಿಡಿಪಿ..18 ಲಕ್ಷ ಕೋಟಿ.. ಸಾಲ 6 ಲಕ್ಷ ಕೋಟಿ ಅಷ್ಟೆ... ನಮ್ಮ ದೇಶದ ಜಿಡಿಪಿ 300 ಲಕ್ಷ ಕೋಟಿ.. ಸಾಲ..183 ಲಕ್ಷ ಕೋಟಿ....ನಮ್ಮ ಕರ್ನಾಟಕವೇ ಬೆಟರ್ ಇದೆ
@basavarajbaligeri7952
@basavarajbaligeri7952 5 месяцев назад
ಮೊದಲು ಇದರ ಬಗ್ಗೆ ಮಾತಾಡು ಸಿದ್ದರಾಮಯ್ಯ ಗುಡ್ ಲೀಡರ್
@venkateshmurthy9643
@venkateshmurthy9643 7 месяцев назад
ಅಚ್ಚೆ ದಿನ ಯಾವಾಗ ಎಲ್ಲಿ
@tipusahebnadaf4748
@tipusahebnadaf4748 6 месяцев назад
SBI bond horabiddag
@AnandkAnandk-j6u
@AnandkAnandk-j6u 5 месяцев назад
Sir nijavaglu "China" desha improve aagidyo ilvo, Aagidre adu hege anta ide tarane vivarisi Kodi plz.
@ramegowda4819
@ramegowda4819 6 месяцев назад
SIR development ಎಷ್ಟು ಅದನ್ನ ಸ್ವಲ್ಪ ಹೇಳ್ತೀರ
@husanappadollin3930
@husanappadollin3930 5 месяцев назад
Sir desh drhiyada modi hagarnavannu horage hakiddakke dhanyavadagalu
@ShivannaPuttappa-o4w
@ShivannaPuttappa-o4w 6 месяцев назад
ಸರ್ಕಾರದಲ್ಲಿ ಬೆಕ್ಷೆ ಬೇಡುವ ಜನರು ಕಡಿಮೆ ಆದರೆ ಮೋದಿಯಿಂದ ಲೆಕ್ಕ.ಚುಕ್ತಾ ಮಾಡಿಸಬಹುದು😂😂😂😂😂😂😂😂😂😂😂😂😂😂
@neenuk1222
@neenuk1222 7 месяцев назад
Hello Learn Basic Economics first and make video later.
@mohammedrafi4718
@mohammedrafi4718 7 месяцев назад
ಮೋದಿ ಅಚ್ಚೆದಿನ್ ತೋರಿಸಿದ್ದಾರೆ ಇದೆ ನೋಡಿ
@ravichandrahugar9582
@ravichandrahugar9582 6 месяцев назад
❤❤
@drhanumanthayyacs885
@drhanumanthayyacs885 6 месяцев назад
Àyuthu swamy neevu Congress govt karnataka progress bagge thilisi
@VeerabhadrappaVeerabhadrap-x4o
@VeerabhadrappaVeerabhadrap-x4o 3 месяца назад
Sako Sako ninda Mato Jay Modi ji Jay Shri Ram
@chintichinto3503
@chintichinto3503 6 месяцев назад
ಅಣ್ಣ ನೆರೆಯ ರಾಷ್ಟ್ರ ಪಾಕಿಸ್ತಾನದ ಜನತೆಯೇ ನಮಗೆ ಮೋದಿ ಅಂತ ಪ್ರಧಾನಿ ಬೇಕು ಅನ್ನಬೇಕಾದರೆ ಯಾಕಣ್ಣ ಹೀಗೆ ಎಂ ಪಿ ಎಲೆಕ್ಷನ್ ಓಟಿ ಗೋಸ್ಕರ ಸುಳ್ಳು ಮಾಹಿತಿ ನೀಡಿ ಜನರ ಕಾಲು ಎಳೆಯುವ ಕೆಲಸ ಮಾಡ್ತಾ ಇದ್ದೀಯಾ ಇದು ಬ್ರೇಕಿಂಗ್ ನ್ಯೂಸ್ ಅಲ್ಲ ಬ್ರೋಕಿಂಗ್ ನ್ಯೂಸ್ ಬರಿ ಸಾಲದ ಬಗ್ಗೆನೇ ಹೇಳ್ತಾ ಇದ್ದೀರಾ ದೇಶ ಡೆವಲಪ್ಮೆಂಟ್ ಆದ ಬಗ್ಗೆನೂ ಸ್ವಲ್ಪ ಹೇಳಣ್ಣ ಮೋದಿಜಿ ಏನು ಅವರ ಮಕ್ಕಳನ್ನು ಅವರ ಮನೆಯನ್ನು ಡೆವಲಪ್ ಮಾಡ್ತಾ ಇದಾರ ಮುಂದಿನ ಪೀಳಿಗೆಗೆ ಅಂತ ಹೇಳಿ ಇಟ್ಟುಕೊಳ್ಳುತ್ತಾ ಇದ್ದಾರಾ ಇಷ್ಟು ದಿನ ಸುಮ್ಮನಿದ್ದು ಈಗ ಎಂಪಿ ಎಲೆಕ್ಷನ್ ಹತ್ತಿರದಲ್ಲಿ ಯಾಕಣ್ಣ ಈ ಮಾಹಿತಿ ಪ್ರಚಾರ ಜನರೇ ಈ ಸುಳ್ಳು ಮಾಹಿತಿಯನ್ನು ನಂಬಬೇಡಿ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಬೇಡಿ
@AjayKumar-rw5qk
@AjayKumar-rw5qk 6 месяцев назад
ನೀನು ಒಬ್ಬ ವಿದ್ಯಾವಂತ ಆಗಿದ್ದರೆ Google alli ಸರ್ಚ್ ಮಾಡಿ ಆಮೇಲೆ ಮಾತಾಡು ಈ ಅವಿದ್ಯಾವಂತ ಗೋದಿ ಏನ್ ಮಾಡಿದ್ದಾನೆ ಅಂತ ಗೊತ್ತಾಗುತ್ತೆ...
@padmanabhanp9236
@padmanabhanp9236 6 месяцев назад
Explanation is not full from so many angles. Not given details about the development s I various fields with facts and figures. Whether the world organizations agree for GDP development with facts and figures. What about goodwill/reputation of the country. Can it be measured in monetary terms.
@esmayilpesmayilp3607
@esmayilpesmayilp3607 7 месяцев назад
Most relevant and accurate analysis also wonderful work to educatung the society
@JyothiRao-tn7sq
@JyothiRao-tn7sq 7 месяцев назад
No godi media in Karnataka or in centre will show this😢
@kanyakumarihv4714
@kanyakumarihv4714 3 месяца назад
Sir modalinindalu salary tegedukolluvavaru correct agi tax kattuthare.adare corporatenavaru lekkakodalu Kalla lekka ittiruthare.Money value prathi varsha aruthale irutade.enu maduvudu.
@sunilmenezes3916
@sunilmenezes3916 7 месяцев назад
Idhu nam janakke artha agolla sir
@srinivasrm1218
@srinivasrm1218 7 месяцев назад
Yes 👍🎉
@sanjeevapoojary1775
@sanjeevapoojary1775 5 месяцев назад
Nimha sarala ankiamsha yelharigu thiliyuthadhe jai modiji
@tsvenkateshts3035
@tsvenkateshts3035 7 месяцев назад
Sir you should debate with good set of economists, not in this manner, this shows you are only against to Modi Government.
@yogishs4564
@yogishs4564 7 месяцев назад
​@@siddhartha5875but illiterate like you understand because u r getting bitti bhagya from khagras
@ShivashankardrShivashankardr
@ShivashankardrShivashankardr 6 месяцев назад
ಸಿದ್ದರಾಮಯ್ಯ ಅವರ ಎಷ್ಟು ಸಾಲ ಮಾಡಿದ್ದಾರೆ ಹೇಳಿ ಸರ್
@nanjapparbtalur4477
@nanjapparbtalur4477 4 месяца назад
ಒಬ್ಬೊಬ್ಬರೂ ಒಂದೊದು ಹೇಳಿ ಯಾರನ್ನು ದಾರೀ ತಪ್ಪಿಸುದ್ಧೀರಿ ಅದನ್ನು ಮೊದಲುಹೇಳಿ.
@kaviokkencharayappakenchar4896
@kaviokkencharayappakenchar4896 7 месяцев назад
😢😢ದೇವರೇ ದಿಕ್ಕು 🤔🤔
@rangaswamymg8657
@rangaswamymg8657 3 месяца назад
Super
@vishwasagar1174
@vishwasagar1174 7 месяцев назад
👌👌👌🙏🙏🙏
@rameshm9467
@rameshm9467 7 месяцев назад
ಮೋಸಗಾರ ಮೋದಿ ಮೋದಿ
@somusomanatha7243
@somusomanatha7243 7 месяцев назад
Ninu nimmappa mosagara
@ambroserodrigues7519
@ambroserodrigues7519 7 месяцев назад
Nenu appa yaru ellade ottida nenage appana bellea ghottilla aste?
@nagarajsociology1787
@nagarajsociology1787 5 месяцев назад
Yarappa heliddu electric Al bond cureption Alva?​@gopalkrishnaacharya1853
@a.c.gangadharaac.gangadhar1083
@a.c.gangadharaac.gangadhar1083 5 месяцев назад
ಮೋದಿದು ಸ್ಟೈಲ್ ಮತ್ತು ಸ್ಟಂಟ್ ಮಾಸ್ಟರ್. ಚೀಪ್ ಪ್ರಧಾನಿ. ಮೋದಿ. ಬೇರೆ ಮಾತೇ ಇಲ್ಲಾ.
@ನನ್ನಹಾಡುನ್ನನದು-ದ7ಳ
🤦‍♂️ಅಯ್ಯೋ!ಪ್ರದಾನಿ ಅಲ್ಲ ಪ್ರಚಾರ್ ಮಂತ್ರಿ....🙈🙉🙊
@ManjuManju-fk1979
@ManjuManju-fk1979 6 месяцев назад
ತಿನ್ನಲು ಬಿಡಲ್ಲ ನಾನು ತಿನ್ನಲ್ಲ ಅನ್ನೊ ಮೋದಿ ಸಾಹೇಬರು ಈ ಸಾಲ ಹೇಗೆ ಆಯಿತು ರಿ
@harshavardhann8482
@harshavardhann8482 7 месяцев назад
Rightly said it Sir!👌 Modi dumped the government, country n people!
@drabulhasandasankop3737
@drabulhasandasankop3737 7 месяцев назад
Gujrati came to loot us they have been destroying every mulnivasi bahujan living life style towards poverty suffering hunger deaths see the 70% farmers suffering problem citizens have to wake up rss gujarati dcoits are destroying us on hindu muslim deception policies and looting us it's a wake call for our country
@chethanrajr8055
@chethanrajr8055 7 месяцев назад
ಕೊಚ್ಚೇ ದಿನ್
@tipusahebnadaf4748
@tipusahebnadaf4748 6 месяцев назад
🎉
@vruthikal606
@vruthikal606 4 месяца назад
😂
Далее
Главное рыба есть, а воды нет..
00:54
КОТЯТА В ОПАСНОСТИ?#cat
00:36
Просмотров 701 тыс.
+1000 Aura For This Save! 🥵
00:19
Просмотров 10 млн