ಕಥೆ ಮತ್ತು ನಿರ್ದೇಶನ Prakash Bagali ಕಲಾವಿದರು ಪ್ರಕಾಶ್ ಬಗಲಿ ಅನಿಲ್ ಸಿಂಗರ್ ಪಾಪು ಬಗಲಿ ಅಂಜಲಿ ತಿಕೋಟಾ Music Recording ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ವಿಜಯಪುರ Special thanks Savanahalli And Honaganahalli
❤ ರೈತರ ಕೆಲಸ ಜೀವನ ಸ್ವಾರ್ಥಕ ಕಷ್ಟದಲ್ಲಿರುವನು ರೈತ ಎಲ್ಲಪ್ಪ ಮಾಡಬೇಕು ಜೀವನದಲ್ಲಿ ಬಂತ 🤝🌹🙏🙏🙏 ರೈತರ ಕಷ್ಟ ಕೇಳವರು ಯಾರು ರೈತನ ಬಾಳಿ ಕಣ್ಣೀರು ಹೊಳೆ ಜೀವನ ಬಾಳ ಕಷ್ಟ ರೈತ ಎಂದು ತನ್ನ ತುತ್ತು ತಿನ್ನಬೇಕಾದರೆ ತಾ ತಿನ್ನುವ ತುತ್ತು ಕಷ್ಟದಲ್ಲಿ ಯಾರಿಗೆ ಗೊತ್ತು ಕಷ್ಟ ಅನ್ನೋದು ಎಲ್ಲರಿಗೂ ಗೊತ್ತು ಆದರೂ ಕೂಡ ರೈತನಿಗೆ ಬಾಳ ಕಷ್ಟ ಜೈ ರೈತ ರೈತನ ಆತ್ಮಕ್ಕೆ ಶಾಂತಿ ಸಿಗಲಿ ರೈತ ಮಾಡುವ ಶುಭಾಶಯಗಳು ರೈತನ ವಿಡಿಯೋ ಸೂಪರ್
ಹಾಯ್ ಪ್ರಕಾಶ್ ಸರ್ ಈ ವಿಡಿಯೋ ಮಾತ್ರ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಆದಷ್ಟು ಬೇಗನೆ ಈ ಎರಡನೇ ಎಪಿಸೋಡ್ ಮಾಡಿ ಬೇಕಾದರೆ ನಾನು ಸ್ಟೋರಿ ಹೇಳ್ತೀನಿ ನಮ್ಮ ಜೀವನದಲ್ಲಿ ನಡೆದಂತ ಘಟನೆ ಸಾರ್ 🙏🙏 ಸತ್ಯಂ ಟಿವಿ ರಾಮದುರ್ಗ ಸಾಲಹಳ್ಳಿ ಸರ್ ಪ್ಲೀಸ್ ರಿಪ್ಲೈ