Тёмный

ಮೋಸಾದ್ ಎಂಬ ರಣಭಯಂಕರ ಗುಪ್ತಚರ ಸಂಸ್ಥೆ|ದ ಕಿಲ್ಲಿಂಗ್ ಮಷೀನ್|Mossad|Gaurish Akki Studio 

Gaurish Akki Studio
Подписаться 609 тыс.
Просмотров 30 тыс.
50% 1

Join this channel to get access to perks:
/ @gaurishakkistudio
ಸ್ನೇಹಿತರೆ ನಮಸ್ಕಾರ,
ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
ಏನಿದು ಜಾಯಿನ್‌ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್‌ ಯಾಕೆ ಆಗಬೇಕು..?
ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : / @gaurishakkistudio
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
.....................................................................
this channel to get access to perks:
/ @gaurishakkistudio
...............................................
/ gaurishakkistudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#mysteriousplaces #india #mystery #science #mysteries
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 101   
@sachidanandakr3858
@sachidanandakr3858 18 дней назад
🙏 ಒಳ್ಳೆಯ ಮಾಹಿತಿ. ಥ್ಯಾಂಕ್ಸ್.
@mahcpucha63
@mahcpucha63 Месяц назад
ಬಹಳ ಚೆನ್ನಾಗಿ ಮೋಸಾದ್ ಬಗ್ಗೆ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು. ಉಮೇಶ್ ಸರ್ ಹಾಗು ಜೆಬರ್ ಸರ್ ಅವರ ಪೊಲೀಸ್ ಜೀವನದ ಅನುಭವಗಳು ಇನ್ನಷ್ಟು ಬರಲಿ. ಇಬ್ಬರೂ ಬಹಳ ಚೆನ್ನಾಗಿ ಕಥಾ ನಿರೂಪಣೆ ಮಾಡುತ್ತಾರೆ. ನಾನು ಬೆಳಿಗಿನ ವ್ಯಾಯಾಮ ಮಾಡುವಾಗ ಅವರ ಸಂದರ್ಶನಗಳನ್ನು ear phone ನಲ್ಲಿ ಆಲಿಸುತ್ತೇನೆ. ಅವರಿಗೂ ಧನ್ಯವಾದಗಳು
@harishaharisha4966
@harishaharisha4966 Месяц назад
ಎಲ್ಲಿ ಸರ್ ಉಮ್ಮೇಶ್ ಸರ್ ನೀವು ಸೇರಿ ಬೆಂಗಳೂರು ರೌಡಿಗಳ ಕಾರ್ಯಕ್ರಮ ನಿಲ್ಲಿಸಿ ಬಿಟ್ಟರಲ್ಲ
@GaurishAkkiStudio
@GaurishAkkiStudio Месяц назад
Will start soon
@Chandrakala-dj8jp
@Chandrakala-dj8jp Месяц назад
​@@GaurishAkkiStudio sir please start officers case story please please
@NaveenKumar-c9v7d
@NaveenKumar-c9v7d Месяц назад
ರೌಡಿಗಳು ಬೆಂಗಳೂರು ಇಂದ ಜಂಪ್ ಅವರು ಸಿಕ್ಕಿದ ಮೇಲೆ ಶುರು ಮಾಡುತ್ತಾರೆ
@bharathrbrRanganath-vm5zr
@bharathrbrRanganath-vm5zr Месяц назад
ಸಾರ್ ನೀವೂ ಏನು ಬೇಕಾದರೂ ಪ್ರೋಗ್ರಾಂ ಮಾಡಿ ಆದ್ರೆ ಉಮೇಶ್ ಸಾರ್ ನಾ ಕರೆಸಿ ಮಾತಾಡಿಸಿ.
@namobharatha9680
@namobharatha9680 Месяц назад
ಇದುವರೆಗೂ ಮೋಸಾದ್ ಬಗ್ಗೆ ಗಂಟೆ ಗಂಟೆ ಗಟ್ಟಲೆ ಕೇಳಿದ ವಿಶ್ಲೇಷಣೆ ಗಿಂತ ನಿಮ್ಮ ಈ ವಿಶ್ಲೇಷಣೆ ತುಂಬಾ ಇಷ್ಟವಾಯಿತು 🙏
@sandeshjain559
@sandeshjain559 Месяц назад
Mossad ಕಾರ್ಯಾಚರಣೆ ಬಗ್ಗೆ ಬಂದಿರುವ webseries Fauda S1, S2, S3 S4 ಮತ್ತು The Spy ನೆಟ್ ಪ್ಲಿಕ್ಸ್ ನಲ್ಲಿ ಲಭ್ಯವಿದೆ.
@siddumaragal9018
@siddumaragal9018 28 дней назад
🙏
@subhash3317
@subhash3317 Месяц назад
👏👏👏. Excellent presentation
@patelhr9644
@patelhr9644 Месяц назад
ನೀವು ಒಬ್ಬರೇ ಇದ್ದೀರಾ ಉಮೇಶ್ ಸರ್ ಇದ್ದರೆ ಚನಾಗೆ,,
@GaurishAkkiStudio
@GaurishAkkiStudio Месяц назад
ಬರ್ತಾರೆ ಸೋಮವಾರ ದಿಂದ
@subrahmanyahegde5649
@subrahmanyahegde5649 Месяц назад
ಉತ್ತಮ ಮಾಹಿತಿ. ಉತ್ತಮ ನಿರೂಪಣೆ.
@shreedharrshreedhar6045
@shreedharrshreedhar6045 Месяц назад
Thanks for information ,Akki sir.
@Freelife.Forever
@Freelife.Forever Месяц назад
ನಮಗೆ ಏನು ಅನ್ಸೋದು ಸರ್ ಒಂಥರಾ ಹಾಲಿವುಡ್ ಮೂವಿ ವಿವರಣೆ ಮಾಡಿದ ಹಾಗೆ ಆಗ್ತಾ ಇದೆ ದಯವಿಟ್ಟು ನಿಲ್ಲಿಸಬೇಡಿ.. ಹಾಗೆ ಮುಂದುವರಿಯಲಿ.. ನಮ್ಮ ರಾಜ್ಯದ ಯುವ ವರ್ಗಕ್ಕೆ ಸ್ವಲ್ಪ ಆಸಕ್ತಿ ಹುಟ್ಟಲಿ.. ಮತ್ತು ಒಂದು ದೇಶದ ರಕ್ಷಣೆ ಯಾವ ತರಹ ಇರುತ್ತೆ ಅನ್ನೋದು ಗೊತ್ತಾಗಲಿ... ಜೈ ಹಿಂದ್ ಜೈ ಭಾರತ
@KiranPB-ht7uv
@KiranPB-ht7uv Месяц назад
Well Sir Keep Moving.
@eshwarcs1370
@eshwarcs1370 Месяц назад
Hi sir , your narration is more than sufficient, when you show the names you can avoid BGM, few of us are listening on earphones, 😂😂😂 just a suggestion the quality of the content is top notch
@GaurishAkkiStudio
@GaurishAkkiStudio Месяц назад
Noted
@manjuhegde33
@manjuhegde33 Месяц назад
Good suggestion. ಈ ತರಹದ ಸುದ್ದಿ ಬಯಸುವವರಿಗೆ BGM ಬೇಕಾಗಿಲ್ಲ. ಕೇವಲ ನಿಮ್ಮ ಧ್ವನಿ ಮಾತ್ರ ಸಾಕು. ಆರಾಮಾಗಿ ಮಾತಾಡಿ ಸಾಕು.
@anilvenkatesh5920
@anilvenkatesh5920 Месяц назад
👍👌ಸೂಪರ್ ಸರ್
@shobhakumar2271
@shobhakumar2271 Месяц назад
Good impermation program thanks sir
@keerthinarayan6526
@keerthinarayan6526 Месяц назад
Very good move add on
@pandubagilad
@pandubagilad Месяц назад
Good information
@Heckyouliberals370
@Heckyouliberals370 Месяц назад
Mossad and R&AW best in the world
@nagendraa9470
@nagendraa9470 Месяц назад
Very good presentation
@peacefull_2023
@peacefull_2023 Месяц назад
ನಿಮ್ಮ ವಿಡಿಯೋ ಗಳನ್ನ ನೋಡುವುದನ್ನ ಬಿಟ್ಟಿದ್ದೆ sir
@yogiraj0124
@yogiraj0124 Месяц назад
ಮೋಸಾದ್ ಅಂದ್ರೆ ಯಾರು ಮೋಸಾದ್ ಅನ್ನೋ ಹೇಸರು ಹೇಗೆ ಬಂತು ಈ ಮೋಸಾದ್ ಅವರ ಜೀವನ ಹೇಗಿತ್ತು ಅನ್ನೊದನ್ನ ವಿವರಿಸಿ ಸರ್
@vykuntappamn3282
@vykuntappamn3282 Месяц назад
First nation & progress india how imprudent our india no corruption
@RameshBelal-ji1qc
@RameshBelal-ji1qc Месяц назад
Jai Jai Jai Jai isrel Jai Jai Jai Jai mosad, Jai Jai Jai Jai Jai Jai Jai Jai Raw
@anandkumbar9705
@anandkumbar9705 Месяц назад
Mossad❤
@gangadharagangadhara5871
@gangadharagangadhara5871 Месяц назад
Please tell today's information about Israel and Iran
@williamjones9525
@williamjones9525 Месяц назад
ಮೋಸಾದ್ ಹಾಗು ಬೈಬಲ್ ಗು ಏನಾದರೂ ಸಂಬಂಧವಿದೆಯಾ ಸರ್
@kantharajun2111
@kantharajun2111 Месяц назад
Vrey good inpermestion sir
@ashokagouda4870
@ashokagouda4870 Месяц назад
Good view sir
@renukaprasad546
@renukaprasad546 Месяц назад
ಪ್ಲೀಸ್ ಈತರೆ ರಾಷ್ಟ್ರ ಗಳ ಗುಪ್ತಚಾರ ಮಾಹಿತಿ ಬಗ್ಗೆ ತಿಳಿಸಿ ಸರ್
@RuckminiMahalingappa
@RuckminiMahalingappa Месяц назад
ಇಂತಹ ವಿಶೇಷ ವಿಷಯಗಳನ್ನು ಪ್ರತಿ ಪ್ರಜೆಯೂ ತಿಳಿಯಬೇಕು.ಏನನ್ನೂತಿಳಿಯಧೇ ದೇಶಗಳ ನಡುವಿನ ಸಮಸ್ಯೆ ಮಾತನಾಡುವುದು ಸರಿಯಲ್ಲ
@k.shashidharasastry3567
@k.shashidharasastry3567 Месяц назад
Beautiful narration
@jagadishnayak583
@jagadishnayak583 Месяц назад
Sir british intelligence agency MI6 not a M 16 and israel doese not have sudan as a border
@shashiKumar-ts9ft
@shashiKumar-ts9ft Месяц назад
Super informative
@ananadhuded1406
@ananadhuded1406 Месяц назад
Super video sir.
@vykuntappamn3282
@vykuntappamn3282 Месяц назад
India should improvement like japan /
@narayanagowda3650
@narayanagowda3650 Месяц назад
ವಿಶ್ವದ ಎಲ್ಲಾ ಕಡೆ ತಲ್ಲಣ ಆಗಿಲ್ಲ. ಭಯೋತ್ಪಾದಕ ಎನ್ನಬಹುದಾದ ವ್ಯಕ್ತಿ ಸತ್ತ. ಅಷ್ಟೇ.
@julietkori2665
@julietkori2665 Месяц назад
Good video🙏🏻
@tridev8923
@tridev8923 Месяц назад
ಆಡು ಆಟ ಆಡು.......
@Boregowda-rw4bw
@Boregowda-rw4bw 21 день назад
jaiisrel saveraru mosadgalu viswadalli.huttali.sathya.darma.nyaya.neethige.hesararada.isrelge. jayavagali.ugravadigalu.sarvanashavagali .yavatthu.hotatada.geluve.isrelge.kattitta.butthi.edu.sathya😊sathya.sathya...
@suma147
@suma147 Месяц назад
Good information 👍 keep it up 💯
@srikantharya1804
@srikantharya1804 Месяц назад
👌👌👌👌
@JudayaJ
@JudayaJ Месяц назад
Plz avoid unnecessary BGM GAS
@vykuntappamn3282
@vykuntappamn3282 Месяц назад
Rajakiya required justice for india a.nty activity about a position leaders progressive about india
@namobharatha9680
@namobharatha9680 Месяц назад
All the best... X-Ray 🎉
@BABUSIRI273
@BABUSIRI273 Месяц назад
ಮೋದಿಯವರು ನಂತರ
@KallampurathBuilders
@KallampurathBuilders Месяц назад
sir bible old verssion deuteronomy chapter 9 word 2 adrale ide mossad bhage
@Dpdp-up7hb
@Dpdp-up7hb Месяц назад
ಸರ್ ಅರೆ ಬರೇ ಮೀಲ್ಸ್ beda😢😢. ನಮ್ಮ ದೇಶ ಡೆಮೋಕ್ರ್ಯಾಟಿಕ್ ಕಂಟ್ರಿ, ಇದ್ಕೆ ಅದ್ರದೆ ಅದ ರೂಲ್ಸ್ ಇದೆ. Ok.
@sunildsaullal
@sunildsaullal Месяц назад
Only reaosn why Israel won evertime bcoz of their Lord their God , God of Abraham , Isaac and Jacob
@kirandharamdas
@kirandharamdas Месяц назад
Sir innu aggressive beku and editing backgrounds ella beku sir
@VeereshVeeru-nb7lv
@VeereshVeeru-nb7lv Месяц назад
More videos about Mossad sir
@manjuhebbalhc6337
@manjuhebbalhc6337 Месяц назад
Continue the series with Umesh sir
@siddumaragal9018
@siddumaragal9018 Месяц назад
ಎಲ್ಲರಿಗೂ ತಿಳಿಹೇಳಿದಿ ಸರ್ Moosad ಬಗ್ಗ್
@umasathyanarayana8602
@umasathyanarayana8602 Месяц назад
Thanks for explaining in detail about Mosad & its activities. We expect some more videos in this behalf
@deepakfernandes9338
@deepakfernandes9338 Месяц назад
Namma deshada bagge swalpa maathadi
@narayanaswamyarvind4650
@narayanaswamyarvind4650 Месяц назад
Next target ಖೋಮೇನಿ finish, ಖೋಮೇನಿ legacy finish 😆
@Manju-xk1wd
@Manju-xk1wd Месяц назад
Make video on how rowdies control s police and politicians please
@shreeenterprisesbanglore9405
@shreeenterprisesbanglore9405 Месяц назад
Nimma e karyakramadalli raithara jaminugala daakhle bagge officers thiruchiruvuda sy. No adalu badalu vishyagalanna kaanunu pandithara jothe nadesi please
@user-gg1hk4iu4o
@user-gg1hk4iu4o Месяц назад
ಮೋಸದ್ನ ಬಗ್ಗೆ ತಿಳಿಸಿದಿರಿ, ಆದರೆ hamas ಇಸ್ರೇಲ್ನ ಬಾರ್ಡರ್ ಓಪನ್ ಮಾಡಿ ಜನರನ್ನ ರೇಪ್, ಅರೆಸ್ಟ್ ಮಾಡಿ ಕ್ರೂರವಾಗಿ ವರ್ಥಿಸುವಾಗ ಮೋಸದ ಎಲ್ಲಿ ಹೋಗಿತ್ತು???
@mohamedrafeequlla6920
@mohamedrafeequlla6920 Месяц назад
Sir :Gaza Pattiya:ya makkala mele ondu video madi
@withkarthik6213
@withkarthik6213 Месяц назад
Nim talking style change madi sir
@rameshvenkateshappa8443
@rameshvenkateshappa8443 Месяц назад
ಭಾರತದ espionage Stories ಮಾಡಿ ಸರ್...
@mohanklsai1073
@mohanklsai1073 Месяц назад
Elisa Umesh sir
@madeshp3457
@madeshp3457 Месяц назад
News channel thara ettu, heegu unte thara, nivu nim style ne carry maadi
@shreekantkulkarni
@shreekantkulkarni Месяц назад
Sir pls take interview of dr bro
@jagadishtn7075
@jagadishtn7075 Месяц назад
Karnataka corruption report more.
@rohitkulkarni9460
@rohitkulkarni9460 Месяц назад
Please watch liberal hindu nerration for mossad
@RameshBelal-ji1qc
@RameshBelal-ji1qc Месяц назад
Jai Jai 5, isrel, Jai, hind Jai,aasita,😅
@shivappans8908
@shivappans8908 Месяц назад
Behind Israel God is there.
@prabhakarbhat8999
@prabhakarbhat8999 Месяц назад
Distubed by Background Music.
@lancysequeira7745
@lancysequeira7745 Месяц назад
Israel Jagattina Obre Devara Nadu Yesu Ehudi janangadavaru so Aa Israel ge evaga eduru nilluva rastra yavade illa
@vykuntappamn3282
@vykuntappamn3282 Месяц назад
Position s are not thinking about improvement our india they are chesing post or Position
@GNKoppal
@GNKoppal Месяц назад
Google
@somashekharam5429
@somashekharam5429 Месяц назад
Please see OPERATION THUNDER BOLTS MOVIE, VERY NICE MOVIE. JAI BHARAT, JAI ISREAL
@nagarajum4226
@nagarajum4226 Месяц назад
ಅಮರ್ ಪ್ರಸಾದ್ ಗೆ ಸೈಡ್ ಹೊಡಿತೀರಾ ಬಿಡಿ
@Dpdp-up7hb
@Dpdp-up7hb Месяц назад
ಅಷ್ಟೊಂದು ನಾಲೆಜ್?😮😢
@pavanm6070
@pavanm6070 Месяц назад
Make videos on share market
@sachinchakravarthys1807
@sachinchakravarthys1807 Месяц назад
Time waste .
@GNKoppal
@GNKoppal Месяц назад
Google
Далее