Тёмный

ಯಕ್ಷ ಸಂದರ್ಶನ ೨ | Yogesh Kumar Sagara Exclusive Interview By Sandeep shetty Heggadde | Yakshagana 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 8 тыс.
50% 1

ಯಕ್ಷ ಸಂದರ್ಶನ ೨ | Yogesh Kumar Sagara Exclusive Interview By Sandeep shetty Heggadde | Yakshagana | Heggadde Studio
ಯೋಗೀಶ್ ಕುಮಾರ್ ಸಾಗರ ಅವರು ರಸ್ತೆ ಅಪಘಾತದಿಂದ ಬಳಲಿದ್ದು, ಅವರ ನೇರ ಸಂದರ್ಶನವಿದು...
ನೊಂದಿರುವ ಕಲಾವಿದನಿಗೆ ಆಸರೆಯಾಗುವ ಇಚ್ಚೆ ನಿಮಗಿದ್ದಲ್ಲಿ ಅವರಿಗೆ ನಿಮ್ಮ ತನು-ಮನ-ಧನ ಸಹಾಯ ಮಾಡಬಹುದು...
ಅವರ ಬ್ಯಾಂಕ್ ಖಾತೆಯ ವಿವರ ಇಲ್ಲಿದೆ:
Yogeesh Kumar H.R
Karnataka Bank ,
Branch :- Molahalli
Account No :- 5842500100162101
IFSC code :- KARB0000584
Google pay & Phone pay no :- 9480040546.
#Yogesh_Kumar_Sagara
#Yakshagana
#Sandeep_Shetty_Heggadde
#Kannada_Interview
#Heggadde_Studio
#Special_Interview
-----------------------------------------------------------
Subscribe to our RU-vid Channel:
/ @heggaddestudio
Like us on FB:
/ heggadde-studio-125315...
Follow us on :
/ heggaddes

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 13   
@shankarshetty8743
@shankarshetty8743 4 года назад
ನೋವಿನಲ್ಲಿರುವ ಯಕ್ಷ ಕಲಾವಿದನಿಗೆ ಹೆಚ್ಚಿನ ಬೆಂಬಲ ಅಗತ್ಯವಿದೆ, ನಾಡಿನ ಯಕ್ಷಪ್ರಿಯರು ಹೆಚ್ಚಿನ ಸಹಕಾರ ನೀಡುವಂತಾಗಲಿ, ಒಂದು ಒಳ್ಳೆಯ ಕಾರ್ಯ ಕ್ರಮ ನೀಡಿದ ಹೆಗ್ಗದ್ದೆ ತಂಡಕ್ಕೆ ವಂದನೆಗಳು.
@sujayamadival8706
@sujayamadival8706 4 года назад
Really Great that person. big selute for him... ಇಷ್ಟೆಲ್ಲಾ ಕಷ್ಟಗಳಲ್ಲಿ ಮಿಂದೆದ್ದರೂ ನಡೆಯಲೂ ಆಗದ ಈ ಸ್ಥಿತಿಯಲ್ಲೂ ಅವರ ಗೆಜ್ಜೆ ಕಟ್ಟುವ ಹಂಬಲ ಕೇಳಿ ಮೈ ಜುಮ್ ಅಂದಿತು. ನಿಮ್ಮೊಂದಿಗೆ ನಾವಿದ್ದೇವೆ sir... ಅದರೊಂದಿಗೆ ನಿಮ್ಮ ಜೊತೆ ನಿಂತ ನಿಮ್ಮ ಮಡದಿಗೊಂದು ನಮ್ಮ ನಮಸ್ಕಾರ ಸರ್. ಹೆಣ್ಣು ಸಮಾಜದ ಕಣ್ಣು ಎನ್ನುವುದನ್ನು ಸಾಧಿಸಿದ್ದಾರೆ ಆಕೆ. ನಮಗೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ.. also a big selute for her,🙏🙏💓
@SandeepShettyHeggadde
@SandeepShettyHeggadde 4 года назад
ಮರೆಯಲಾಗದ ಕಾರ್ಯಕ್ರಮ ಇದು.... ನಮ್ಮಿಂದ ಇವರಿಗೆ ಸಹಾಯವಾಗಲಿ ಅದೇ ನಮ್ಮ ಉದ್ದೇಶ... ನೋಡುಗರು ಸಹಕರಿಸಿ... ಷೇರ್ ಮಾಡಿ
@apcriyetviti4136
@apcriyetviti4136 4 года назад
ಓಕೆ ಅಣ್ಣ
@user-hs7uq1sh2v
@user-hs7uq1sh2v 3 года назад
Best of luck Super 👌 Yakshaganam Gelge 🙏 #ಯಕ್ಷಮಂದಾರ
@sowmyaj6115
@sowmyaj6115 4 года назад
😥😥😥😥namaskara sir nimma gejjekattuva aase kanasu adastu Bega ederali sir Devaru nimma jote eddane nimma kutumbakke Danyavadagalu sir
@ramyasanthosh6110
@ramyasanthosh6110 3 месяца назад
🙏🙏
@manjunathdas.lokalmovi82
@manjunathdas.lokalmovi82 4 года назад
Thumba novagutthe .devariddane nimma manassu hige gattiyagirali
@manjunathdas.lokalmovi82
@manjunathdas.lokalmovi82 3 года назад
Nimma pathnige doddadondu 🙏
@harishshetty5770
@harishshetty5770 4 года назад
Plz bro Ravi shetty interview hkii
@hemaprashanth297
@hemaprashanth297 3 года назад
😥😥🙏🏻🙏🏻
@vikasn223
@vikasn223 2 года назад
😭😭😭😭😭😭
Далее
Fixing Plastic with Staples
00:18
Просмотров 1,4 млн
Fixing Plastic with Staples
00:18
Просмотров 1,4 млн