Тёмный

ಯಹೂದಿಗಳ ಅಸಲಿ ಇತಿಹಾಸ! | Complete History Of Judaism | Israel Palestine | Masth Magaa | Jerusalem 

Masth Magaa
Подписаться 2,2 млн
Просмотров 908 тыс.
50% 1

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Israel #Judaism #Jerusalem #Palestine #Jews #Palestine #GlobalNews #MasthMagaa #FullNews #AmarPrasad #Karnataka #educational #informative #food #India #science #fact #Siddaramaiah #BSYeddyurappa #BJP #Congress #NarendraModi #RahulGandhi #AmitShah #KarnatakaGovernment #kannadanews #kannada #karnataka #sharemarket #Nifty #mutualfund #Finance #economy #money #India #USA #America #China #Europe #JosephBiden #Canada #Africa #Australia #Japan #InternationalNews #GlobalPolitics #ArabWorld #UAE #SaudiArabia #Dubai #DonaldTrump #ElonMusk

Опубликовано:

 

19 май 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2 тыс.   
@user-vl4wy2zs6u
@user-vl4wy2zs6u 3 года назад
ಯಹೂದಿ ಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಪ್ರಸದ್ ಸರ್
@maruti3528
@maruti3528 3 года назад
Superb
@sr.susheelabs6418
@sr.susheelabs6418 3 года назад
Thaks Brother for your Valuable information.. about Isrel... Thanks Amar.. 🙏🙏
@garuda7520
@garuda7520 Год назад
Yahudhi antha joragi helbedi sir Kelavarige aa hesaru keldhrene Bhayakke heart attack aagi satthogthaare 😎😅😅 Modhale paapa erodhu ardha adhu Bhayakke udharogutthe 😎😅😅
@user-kk5km5wy2q
@user-kk5km5wy2q 8 месяцев назад
Super message 🙏👌
@gangadhargundalishivamogga524
@gangadhargundalishivamogga524 3 года назад
ಅಬ್ಬಾ ಎಂತಹ ಅದ್ಭುತವಾದ ಮಾಹಿತಿ. ಅಷ್ಟೇ ಸೊಗಸಾದ ನಿರೂಪಣೆ. ಅಮರ ಪ್ರಸಾದ್ ನಿಮಗೆ ನೀವೇ ಸಾಟಿ. ಶುಭವಾಗಲಿ. ವಿಜಯೀ ಭವ. ಅಯುಷ್ಮಾನ್ ಭವ.
@bhanuprakash1459
@bhanuprakash1459 3 года назад
10p%
@lingarajlingegowda6274
@lingarajlingegowda6274 3 года назад
Amarprasad.. Nimma kannada Bhashe Adbhutha...spashta uchharane...Abhinandanegalu.
@julietfarias8367
@julietfarias8367 3 года назад
Israelites are the children of God.
@afsarmd7196
@afsarmd7196 3 года назад
@@julietfarias8367 E PRPNCHA DALI ERUVA MANUSHYA JATHI PRAMA DAYAMAI AADA GOD NA MAKLU MATHU AWNA AARADKARU ONLI ONE GOD
@ummarulfarook4091
@ummarulfarook4091 3 года назад
@@julietfarias8367 god childrens why Killing in pealastine peoples and childrens God childrens drinking in People's blood?
@shivakumarshivu2160
@shivakumarshivu2160 10 месяцев назад
ಅಮರ್ ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿದೆ ಈಗೆ ಮುಂದುವರಿಯಲಿ all thebest 💐💐💐🤝🤝🤝🙏🙏🙏
@chidanandsheelin
@chidanandsheelin 9 месяцев назад
❤❤❤❤❤❤❤😂😂
@rameshhbadiger5291
@rameshhbadiger5291 9 месяцев назад
ಅಮರ್ ಪ್ರಸಾದ್ ಸರ್ ಬಹಳ ಒಳ್ಳೆಯ ಸುದ್ದಿ ಪ್ರಸಾರ ಮಾಡಿ ಬಹಳ ವಿವರಿಸಿ ಹೇಳಿದ್ದಿರಿ..ವಿಚಿತ್ರ ಅನಿಸುತ್ತಿದೆ ಎಲ್ಲ ವಿಷಯಗಳನ್ನು ನಿವು ಯಾವ ರೀತಿ ಕಲೆಕ್ಟ್ ಮಾಡಿಕೊಂಡು ವಿವರಿಸುತ್ತಿರೂ ನಮಗೆ ಬಹಳ ವಂಡರ್ ಆಗುತ್ತಿದೆ...ನಿಮ್ಮ ವಿವರಣೆಯಿಂದ ಪದೆ ಪದೆ ಆ ನಿಮ್ಮ ವೈಸ್ ಕೇಳಬೇಕು ಅನಿಸುತ್ತೆ......
@tejumesh6070
@tejumesh6070 9 месяцев назад
Mishya
@Pulakeshi_Koneri
@Pulakeshi_Koneri 3 года назад
ನಿಮ್ಮ ಈ ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು 🙏
@antonyrodrigues5765
@antonyrodrigues5765 3 года назад
Thank
@Anthonycomedychannle
@Anthonycomedychannle 3 года назад
ನೀವು ಮಾತನಾಡುವ ಶೈಲಿ ಅದ್ಬುತ, ಕೇಳಲು ತುಂಬಾ ಆಸಕ್ತಿ ಅಷ್ಟೇ ಸ್ಪಷ್ಟ ಉಚ್ಚಾರಣೆ ನಾನು ನಿಮ್ಮ ಚಾನೆಲ್ ನ ದೊಡ್ಡ ಅಭಿಮಾನಿ ಈಗೆ ಸತತವಾಗಿ ಮುಂದುವರಿಯಿರಿ ಈ ಮಾಹಿತಿ ತುಂಬಾ ಉಪಯುಕ್ತ ಮಾಹಿತಿ ನನಗೆ ಧನ್ಯವಾದಗಳು 👍👍👍👌👌👌👌🙏🙏🙏
@amulsolomonamuldas1043
@amulsolomonamuldas1043 3 года назад
ಬಹಳ ಅತ್ಯುತ್ತಮ ಪ್ರಯತ್ನ ಹಾಕಿ ಇತಿಹಾಸದ ಹೆಚ್ಚೀನಾಂಶ ಸತ್ಯವನ್ನು ಸರಿಯಾಗಿ ತಿಳಿಸಿದ್ದೀರ ನಿಮ್ಮ ಶ್ರಮಕ್ಕೆ ಧನ್ಯವಾದ ಅಮರ್ ಪ್ರಸಾದ್.
@venkataramanab5620
@venkataramanab5620 3 года назад
Briallent narration beautiful voice
@amulsolomonamuldas1043
@amulsolomonamuldas1043 3 года назад
@@venkataramanab5620 You are right Mr venkataramana
@norbertthonas4
@norbertthonas4 2 года назад
What a super explanation about Israel and Palestine country history that too point to point in details 👌👌👌. I being a Christian, now i can Read and understand the Bible very well. Thank you very for your team. May the God bless you all 🙏
@LucyLewis-sz2dx
@LucyLewis-sz2dx 9 месяцев назад
You are saying you are Christian but you don't know about the first part of Bible ie Old testament. Surprise and sad. Really shame
@hanumaiahmh9800
@hanumaiahmh9800 9 месяцев назад
😊 13:48
@basavanneppauppar1112
@basavanneppauppar1112 9 месяцев назад
@@LucyLewis-sz2dx l
@basavanneppauppar1112
@basavanneppauppar1112 9 месяцев назад
L
@nandanhj7053
@nandanhj7053 3 года назад
Most awaiting video.. 💕.. Thank u👍
@rohanshekhargol7814
@rohanshekhargol7814 3 года назад
ನನಗೆ ತುಂಬಾ ದಿನದಿಂದ್ ಯಹೂದಿ ಎಂಬ ಧರ್ಮದ ಬಗ್ಗೆ ಇದ್ದ ಗೊಂದಲಗಳನ್ನು ಬಗೆ ಹರಿಸಿದಿರಿ ಧನ್ಯವಾದಗಳು
@ibrahimaibba1034
@ibrahimaibba1034 3 года назад
ಇಸ್ಲಾಂ ಧರ್ಮವನ್ನು ದಾರಿ ತಪ್ಪಿ ಹೋದವರೇ ಯವುದಿಗಳು ಅದೇ ತರ ಕ್ರಿಶ್ಚನ್ ಕೂಡ ಪ್ರವಾಡಿಯನ್ನೆ ದೇವರೆಂದು ನಂಬಿ ದಾರಿ tapputtare ಇಸ್ಲಾಂ ನಲ್ಲಿ ಕೊನೆಯದಾಗಿ ಬಂದ ಪ್ರವಾದಿ ಇಸ್ಲಾಂ ಅನ್ನು ಪುರ್ತಿಗೊಳಿಸುತ್ತರೆ ... 3ಧರ್ಮ ಕೆಲವೊಂದು ವಿಷಯದಿಂದ ವಿಬಜನೆಯಾಗುತ್ತದೆ
@sunilstyle1988
@sunilstyle1988 3 года назад
ಬ್ರದರ್ ನಮಗೆ ಇನ್ನೊಂದು ತುಂಬಾ ಆಸಕ್ತಿ ದಾಯಕ ಮಾಹಿತಿಯ ಅವಶ್ಯಕತೆ ಇದೆ ದಯವಿಟ್ಟು ನಿಮ್ಮ ಚಾನಲ್ ನಲ್ಲಿ ನೋಡುವ ಕೂತುಹಲ ಇದೆ. 1):- ಈ ಆರ್ಯರು ಯಾರು ನಮ್ಮ ದೇಶಕ್ಕೆ ಆರ್ಯರಾಗಿ ಬಂದ ಇವರು ಬ್ರಾಹ್ಮಣರಾಗಿ ನೆಲೆಗೊಂಡಿದ್ದು ಹೇಗೆ....? ದಯವಿಟ್ಟು ತಿಳಿಸಿಕೊಡಿ🙏
@nkumar866
@nkumar866 3 года назад
@@ibrahimaibba1034 ಯಾಕೆ ಸುಳ್ಳು ಹೇಳುತಿ. ಕುರಾನ್ ನಲ್ಲಿ ಕೂಡ ಯಹೂದಿ ಧರ್ಮದ ಬಗ್ಗೆ ಉಲ್ಲೇಖವಿದೆ. ಮೊದಲು ಬಂದದ್ದು ಯಹೂದಿ, ನಂತರ ಕ್ರಿಶ್ಚಿಯನ್ ನಂತರ 7ನೇ ಶತಮಾನದಲ್ಲಿ ಬಂದದ್ದು ಇಸ್ಲಾಮ್. ಚರಿತ್ರೆ ಗೊತಿರದೆ ಮೂರ್ಕನಂತೆ ಮಾತಾಡಬೇಡ. ಅಲ್ಲಾಹು ನಿನಗೆ ಬುದ್ಧಿ ಕೊಡಲಿ
@rajeshkv8022
@rajeshkv8022 3 года назад
@@sunilstyle1988 sir, ಆರ್ಯರು ಭಾರತದ ಮೂಲ ನಿವಾಸಿಗಳು. ಆರ್ಯ ಅಂದರೆ ಶ್ರೇಷ್ಠ, ಉತ್ತಮ ವ್ಯಕ್ತಿ ಅಂತಾ ಅರ್ಥ. ಬ್ರಿಟಿಷರು ಒಡೆದು ಆಳುವ ನೀತಿ ಮೂಲಕ ಆರ್ಯ ದ್ರಾವಿಡ ಅನ್ನೋ ವಿಷ ಬೀಜ ಬಿತ್ತಿ, ತಮ್ಮ ಪೂರ್ವಜರು ಉತ್ತಮ ಜ್ಞಾನಿ ಗಳು,ನಿಮಗೇನು ಗೊತ್ತಿಲ್ಲ ನಾವೇ ನಿಮಗೆಲ್ಲ ಶಿಕ್ಷಣ ಕೊಟ್ಟಿದ್ದು ಅಂತಾ ಹೆಸರು ಬರಲು.
@ibrahimaibba1034
@ibrahimaibba1034 3 года назад
@@deepugowdru4452 ಇಲ್ಲಿ ನಾನು ಯಾವುದೇ ತಪ್ಪು ಮಾತನಾಡಿಲ್ಲ...
@raghav7008
@raghav7008 3 года назад
I thank your whole team for the efforts. You are making very interesting, useful and much needed video to enrich our knowledge. Thank you.
@poornirao3923
@poornirao3923 3 года назад
Beautifully explained amar prasad sir. Can u make next video on before Chris and after Chris , why in textbooks mentioned AC and BC what happened before Chris and after Chris ?
@msrmsr8219
@msrmsr8219 3 года назад
ತುಂಬಾ ಆಸಕ್ತಿಕರವಾದ ವಿಷಯಗಳನ್ನು ತಿಳಿಸಿ ಕೊಡುತ್ತಾ ಇದ್ದೀರಾ... Amar Prasad... Thank❤️ you
@mohamednoorullanoorulla9592
@mohamednoorullanoorulla9592 3 года назад
Amar prasad the way he introduce himself is.. unique
@gajendra3335
@gajendra3335 3 года назад
It's TV9 style
@mohamednoorullanoorulla9592
@mohamednoorullanoorulla9592 3 года назад
@@gajendra3335 yess..
@drraj26
@drraj26 2 года назад
We love Israel
@sharathsk6020
@sharathsk6020 Год назад
The finest journalism & documentry channel, I've been watching from past two years. Everything was informative to viewers. Great work Amar Prasad
@alwynpinto1705
@alwynpinto1705 3 года назад
Sri Amar Prasad you are so great. We can judge your indepth knowledge in this episode. We like to hear so may subjects in future. Wish you all the best. May God bless you.
@gershom.s.965
@gershom.s.965 3 года назад
Superb explanation Sir....about the BIBLICAL EVENTS and about Israelites...wonderful
@shanthkumars3083
@shanthkumars3083 3 года назад
ಅಮರ್ ಪ್ರಸಾದ್ ಸರ್ , ನೀವು ಮಾತನಾಡುವ ಸ್ಪಷ್ಟ ಕನ್ನಡ ತುಂಬಾ ಚನಾಗಿದೆ , ನಿಮ್ಮ ವಿಡಿಯೋ ದಿನ ನಾವು ನೋಡುತ್ತೇವೆ , ನಮ್ಮ ಬೆಂಬಲ ನಿಮಗೆ ಸದಾ ಇದ್ದೆ ಇರುತ್ತದೆ , ದಿನವೂ ನಡೆಯುವಂತಹ ಎಲ್ಲಾ ವಿಷಯಗಳನ್ನು ನಮಗೆ ತಲುಪಿಸುವ ನಿಮ್ಮ ಹಾಗೂ ನಿಮ್ಮ ಚಾನಲ್ ನ ಪ್ರಯತ್ನ ನಮ್ಮೆಲ್ಲರ ಮನ ತಲುಪಿದೆ , ನಿಮಗೂ ಹಾಗೂ ನಿಮ್ಮ ತಂಡಕ್ಕೆ ನಮ್ಮ ಧನ್ಯವಾದಗಳು ...ಜೈ ಹಿಂದ್ ಜೈ ಕರ್ನಾಟಕ ...💐
@praveenkumark9902
@praveenkumark9902 3 года назад
Container ship ನ ಸಂಪೂರ್ಣ ಮಾಹಿತಿ ಕೊಡಿ
@nadanubhavam
@nadanubhavam 3 года назад
Amar prasad is great in his own way..let us all encourage these talented powerful youngsters .our love to you AP ಇನ್ನೂ ಹೆಚ್ಚು ಹೆಚ್ಚು ಬೆಳೆಯಿರಿ MM
@sisterprafulla9627
@sisterprafulla9627 3 года назад
I like this channel, just because, it's genuine in giving the news and other general information. 🙏.
@mahaveerchigari3900
@mahaveerchigari3900 3 года назад
ತುಂಬಾ ಉಪಯುಕ್ತ ಮಾಹಿತಿ ಸರ್ ❤️👍🙏👌💯
@khadarkhadar9440
@khadarkhadar9440 3 года назад
ಎಲ್ಲರಿಗೂ ಜೀವಿಸುವ ಹಕ್ಕಿದೆ ಎಲ್ಲರೂ ಮಾನವರಾಗಿ ಬಾಳಬೇಕು ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು
@sga1292
@sga1292 3 года назад
ಒಳ್ಳೆಯ ಮಾತು , ಆದರೆ ಇದನ್ನು ಎಲ್ಲಾ ಧರ್ಮದ ವರು ಪಾಲಿಸಬೇಕು. one side ಆಗಬಾರದು.
@rajeshkv8022
@rajeshkv8022 3 года назад
ಹೌದು, ಒಳ್ಳೆಯ ಅಭಿಪ್ರಾಯ. ಉಗ್ರವಾದ, ಮತಾಂತರ, ಕಾಫೀರ ರನ್ನು ಕೊಲ್ಲುವ ಮನಸ್ತಿತಿ ಬದಲಾಗ ಬೇಕು.
@sathwiknaik854
@sathwiknaik854 3 года назад
@@sga1292 howdu
@salmansallu2924
@salmansallu2924 3 года назад
@@rajeshkv8022 ಮುಸಲ್ಮಾನ ರನ್ನ ಕೊಲ್ಲುವ ನಿಮ್ಮಂತವರಿಂದ ಅಮೃತ ತರದ ಮಾತು 😷😷
@rajeshkv8022
@rajeshkv8022 3 года назад
@@salmansallu2924 1947 ರಲ್ಲೀ ದೇಶ ವಿಭಜನೆ ಆದಾಗ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಎಸ್ಟು ಹಿಂದೂಗಳ ಹತ್ಯೆ ಆಯಿತು, ಮತ್ತು ಕಾಶ್ಮೀರ ಹಿಂಸಾಚಾರದಲ್ಲಿ ಎಸ್ಟು ಲಕ್ಷ ಜನ ಕಾಶ್ಮೀರಿ ಪಂಡಿತರ ಹತ್ಯೆಯಾಯಿತು ಮತ್ತು ಎಸ್ಟು ಜನ ನಿರ್ಗತಿಕ ರಾದರು ಇತಿಹಾಸ ಓದು ತಿಳಿಯುತ್ತೆ.....!
@poornimasrihariprasad1820
@poornimasrihariprasad1820 3 года назад
It's very interesting information on history though a very sad history. I wish to hear some more on this. Amar your narrative is very good 👍 Thank you
@s.chandrahas.shankarao.2097
@s.chandrahas.shankarao.2097 9 месяцев назад
ನೀವು ನೀಡಿರುವ ಯಹೂದಿಗಳ ಬಗೆಯ ವಿವರಣೆ ಸಾಕಷ್ಟು ಜನರಿಗೆ ತುಂಬಾ ಸಹಾಯಕಾರಿ. ಧನ್ಯವಾದಗಳು.
@manjunathangadi3068
@manjunathangadi3068 3 года назад
ಥ್ಯಾಂಕ್ಸ್ ಸರ್ ತುಂಬಾ ಚೆನ್ನಾಗಿ ಮನದಟ್ಟು ಮಾಡಿ ಕೋಟಿದಕೆ ನಾನು morning ಇದರ ಬಗ್ಗೆ ಕೇಳಿದೆ ಇಷ್ಟ ಭೆಗಾ ತಿಳಿಸಿ ಕೋಟಿದಕೆ 🙏🙏🙏🙏
@sridhark1225
@sridhark1225 3 года назад
Very good clearly explained,thanks boss expecting like this more from you.
@Sbk1947
@Sbk1947 9 месяцев назад
ಅಮರ್ ಪ್ರಸಾದ್ ಅವರೇ, ತಾವೂ ಈ ಬಹು ಮೂಲ್ಯ ಮಾಹಿತಿಯನ್ನು ತಿಳಿಸಿದಿರಿ ತಮಗೆ ಅನೇಕ ಅನೇಕ ವಂದನೆಗಳು. ತಮ್ಮ ಯು ಟ್ಯೂಬ್ ಚನೆಲ್ಗೆ ಗೆ ತುಂಬಾ ಯಶಸ್ವಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ. ಧನ್ಯವಾದ್.
@musheerriyaz716
@musheerriyaz716 2 года назад
ಸರ್ ತುಂಬಾ ಅದ್ಭುತ ಮಾಹಿತಿ ಉತ್ತಮ ನಿರೂಪಣೆ ಮಾಡಿದ್ದೀರಾ, ಸತ್ಯವನ್ನು ನಿಷ್ಪಕ್ಷಪಾತವಾಗಿ ಮಂಡಿಸಿದ್ದೀರಿ ಧನ್ಯವಾದಗಳು
@cynthialobo1500
@cynthialobo1500 3 года назад
Very well explained. Thank you for your efforts.
@christalone5781
@christalone5781 3 года назад
Very true information. God bless you to understand more. And can I know how many days you took to research this information??
@ashishtornekar3627
@ashishtornekar3627 3 года назад
good n Informative to many ..Lets Thumps Up for there efforts ....God Bless
@geetabhat5180
@geetabhat5180 9 месяцев назад
ತುಂಬಾ ಒಳ್ಳೆ ಯ ವಿವರಣೆ.ಯಹೂದಿಯವರ ಕುರಿತು ನಮಗೆ ಹೆಚ್ಚು ತಿಳಿದಿರಲಿಲ್ಲ.ಆದರೆ ಆ ಜನಾಂಗದವರು ತುಂಬಾ ಕಷ್ಟ ನಷ್ಟ ಗಳನ್ನು ಅನುಭವಿಸಿದರು ಎಂದು ಇತಿಹಾಸ ದಿಂದ ತಿಳಿಯುತ್ತದೆ..😢
@mujeebmuji4336
@mujeebmuji4336 9 месяцев назад
ಇಸ್ಲಾಮಿನಿಂದ ದಾರಿ ತಪ್ಪಿ ಹೋದವರೇ ಯಾವೋಯಿದಿಗಳು ಕ್ರಿಸ್ಟಿಯನ್ ಮಾಯಸ ಎಸು ಇಸ್ಲಾಮರಿಗೆ ಪ್ರವಾದಿ ಆಗಿರುತಾರೆ ಕುರ್ಗಾನಿನಲ್ಲಿ ಸ್ಪಷ್ಟವಾಗಿ ಇದೆ ನೋಡಿ
@chandrakaladev6741
@chandrakaladev6741 3 года назад
Wow!! I you are a Hero Love you. You give such a detailed information.
@marklisa760
@marklisa760 2 года назад
Sir, if you read old testament which is available in kannada, that might enhance your knowledge about Israelites even more. You will be able to find the reasons for Babylonian invasions,and the captivity of Judah in 586.
@LucyLewis-sz2dx
@LucyLewis-sz2dx 9 месяцев назад
Yes.
@user-ci3rg5vi3u
@user-ci3rg5vi3u 9 месяцев назад
Oob
@ravilamani1780
@ravilamani1780 3 года назад
Super message Amar prasad God bless you today and your family 🙏🙏🙏🙏🙏🙏🙏
@irudenathandoreswamy1742
@irudenathandoreswamy1742 2 года назад
ಚೆನ್ನಾಗಿ ಅಧ್ಯಯನ, ಉತ್ತಮ ಜ್ಞಾನ ಮತ್ತು ವಿವರಣೆ. ನೀವು ಪ್ರಾಧ್ಯಾಪಕರಾಗಿರಬೇಕು. (ಮನಸ್ಸಿಗೆ ಸ್ಪರ್ಶಿಸುವ) ಉತ್ತಮವಾದ ವಿಷಯಕ್ಕಾಗಿ ಧನ್ಯವಾದಗಳು.
@Iamindian633
@Iamindian633 3 года назад
ಯಹೂದಿಗರಿಗೂ ಮತ್ತು ಭಾರತಕ್ಕೆ ಇರುವ ಸಂಭಂದ ಬಗ್ಗೆ ತಿಳಿಸಿಕೊಡಿ 🙏🙏🙏
@rajgopalcchannappa3307
@rajgopalcchannappa3307 3 года назад
S correct
@elishgundimi7385
@elishgundimi7385 3 года назад
Read the holy bible old testament, book of Easter king of India named Asurash married a Jewish girl made her queen her name is Easter like this India and Israel are related
@mdlathi2433
@mdlathi2433 3 года назад
En sambanda illa yahudigalu moorthi pooje na kanda tunda vagi virodistare matte beef avara pradana ahara.
@mahammadiqbal1459
@mahammadiqbal1459 3 года назад
Alli zeonist iddare illi facict galu iddare aduve sambhanda
@Iamindian633
@Iamindian633 3 года назад
@@mahammadiqbal1459 😄😄 ಸ್ವತಂತ್ರ ಬಂದ್ದಿ 70 yers ಆಗ್ತಾ ಬಂದ್ರು ನಿಮ್ಮ ಮೈಂಡ್ ಸೆಟ್ ಇನ್ನು ಚೇಂಜ್ agilla swlpa ನಿಮಾನ್ಸ್ ಗೆ ತೋರಿಸ್ಕೊಳ್ಳಿ ನಿಮ್ಮ ಮೈಂಡ್ ಸೆಟ್ ಚೇಂಜ್ ಆಗೋ ರೀತಿ ಓಷಧಿ ಕೊಡತಾರೆ 😄😄😄😄😄
@ARUN.0
@ARUN.0 9 месяцев назад
ಪ್ರಾಣ ಹೋದರೂ ಸರಿ ಮತಾಂತರಕ್ಕೆ ಒಪ್ಪದ ಯಹೂದಿಗಳು ನಿಜವಾಗಿಯೂ ಗ್ರೇಟ್
@vedavathibirao4201
@vedavathibirao4201 9 месяцев назад
ಯೆಹೋದಿಗಳ ಬಗ್ಗೆ ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ನಮಗೂ ಸ್ವಲ್ಪ ಗೊಂದಲವಿತ್ತು ಯೆಹೋದಿಗಳ ವಿಚಾರ ಆದರೂ great ಹೊಸ ವಿಚಾರಗಳನ್ನು ನಮಗೆ ತಿಳಿಸ್ತೀರಾ ನಿಮ್ಮ ಮಾತುಗಳು ಚನ್ನಾಗಿದೆ ನಿಮಗೆ ನೀವೇ ಸಾಟಿ hatsap for you ಪ್ರಸಾದ್ 🌹🙏👌👌👌👍👍👍👌🌹🌹🌹
@vijayanaren4041
@vijayanaren4041 3 года назад
First class explanation about 'yahoodis' Sir. Learnt many many new information. Thank you Sir1👏👏👏
@jovitacarolinedsilva
@jovitacarolinedsilva 3 года назад
U have given wonderful information Amar prasad . Very good homework on Jews religion 👌
@ruachnews133
@ruachnews133 3 года назад
perfect information you given Bro good job. I'm a Israel Jewish I m living in Karnataka
@gurumurthycs3306
@gurumurthycs3306 3 года назад
You know kannada. I am really surprised😳
@ruachnews133
@ruachnews133 3 года назад
@@gurumurthycs3306 yaa bro I know Kannada very well
@megnathacharya8351
@megnathacharya8351 3 года назад
Karnataka dalli yelli bro?
@ruachnews133
@ruachnews133 3 года назад
@@megnathacharya8351 nanu vijayapur dali yidene nannge hindi Mattu kannada barate
@nkumar866
@nkumar866 3 года назад
ನಿಮ್ಮ ಹೆಸರೇನು ಇಸ್ರೇಲ್ ನ ಯಾವ ಕುಲಕ್ಕೆ ನೀವು ಸೇರುತಿರಿ
@rajivkrishna8287
@rajivkrishna8287 2 года назад
ತಮ್ಮ ಅಮೂಲ್ಯ ಮಾಹಿತಿಯು... 👍 ಮಾನವ ಹಾಗೂ ಹಿಂದಿನ ಧರ್ಮಗಳ ಇತಿಹಾಸದ ಕುರಿತು ಸಂಕ್ಷಿಪ್ತವಾಗಿ ಅದ್ಭುತವಾಗಿ ಮೂಡಿ ಬಂದಂತಹ ತಮ್ಮ ಮಾಹಿತಿ ಹಾಗೂ ಮಾಹಿತಿ ಸಂಗ್ರಹಿಸಿದ ತಂಡಕ್ಕೆ ಅನಂತ ಧನ್ಯವಾದಗಳು 🙏💐💐💐
@mahadevprasad5312
@mahadevprasad5312 2 года назад
ಯೆಹೂದಿಗಳ ಬಗ್ಗೆ ತಿಳಿದು ಕೊಳ್ಳುವ ಕುತೂಹಲ ಬಹಳ ದಿವಸಗಳಿ೦ದ ಕಾಯುತ್ತಾ ಇದ್ದ ನನಗೆ ನಿಮ್ಮ ಮಾಹಿತಿ ಚೆನ್ನಾಗಿದೆ🙏 ಹಾಗೆ ಅ೦ತರ್ ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ರಾಯಭಾರಿ ಕೆಲಸ ಅದರ ಸ೦ಪೂರ್ಣ ಮಾಹಿತಿ ವಿವರಿಸ ಬೇಕೆಂದು ವಿನ೦ತಿ. 👍👌🙏
@m.r.srinivas8263
@m.r.srinivas8263 3 года назад
ನೀವು ಹೇಳಿರುವುದು ನಿಜ 👍🏼🙏
@hazrathinayath6577
@hazrathinayath6577 3 года назад
Correct. Mahithi
@nitinsudhakar7844
@nitinsudhakar7844 3 года назад
Sir neevu kuidilaa yeldilla kirchadilla suddhiyanna suddhiya reethi helidhira thnx sir😍
@sabinaalva2752
@sabinaalva2752 3 года назад
Amar Prasad your. Voice energy appreciated. God bless you. We expect more video on like this subject.
@nayakprashanth1584
@nayakprashanth1584 9 месяцев назад
ನಿಮ್ಮ ವಿಡಿಯೋಗಳು ತುಂಬಾ ಒಳ್ಳೆಯ ಮಾಹಿತಿಗಳನ್ನು ಒಳಗೊಂಡಿರುತ್ತವೆ ಮತ್ತು ನೀವು ವಿಷಯವನ್ನು ಪ್ರಸ್ತುತಪಡಿಸುವ ರೀತಿ ಅತ್ಯದ್ಭುತ, ಆದರೆ ನಿಮ್ಮ ಚಾನೆಲ್ ಹೆಸರು ಮಾತ್ರ ತುಂಬಾ ಬಾಲಿಶ ವಾಗಿದೆ.
@Mossandgamingzone
@Mossandgamingzone 3 года назад
ನನ್ನ ಪ್ರಕಾರ ಈ 3 ಧರ್ಮಗಳಲ್ಲಿ ಇಸ್ಲಾಂ ವಿಜಯಶಾಲಿಯಾಗಲಿದೆ ಮುಂದಿನ ದಿನಗಳಲ್ಲಿ ಇಸ್ಲಾಂ ಧರ್ಮ ವಿಶ್ವದ ಅತೀ ದೊಡ್ಡ ಧರ್ಮವಾಗಲಿದೆ ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿ...
@kalpataru6793
@kalpataru6793 3 года назад
Good
@ismailtyre2379
@ismailtyre2379 3 года назад
S
@bhavishkumar2579
@bhavishkumar2579 2 года назад
Population jasti madodrali eslam
@chaitanyan2710
@chaitanyan2710 Год назад
ಸುಳ್ಳು
@musicbuzz8398
@musicbuzz8398 3 года назад
Super maga I hope amar prasad U will gave these type of historical informations to people, in future through your channel. Great news updates.
@sheelaharugop8871
@sheelaharugop8871 3 года назад
ಇದೇ ರೀತಿ ನಮ್ಮ ಭಾರತ ದೇಶದಲ್ಲಿ ಮುಸಲ್ಮಾನರು ಹೇಗೆ ಬಂದರು ಮತ್ತು ಎಲ್ಲಿಂದ ಬಂದರು ದಯಮಾಡಿ ತಿಳಿಸುತ್ತೀರಾ
@ashokkumars7311
@ashokkumars7311 3 года назад
Amarprasad I tq yu from the bottom of my heart ❤for giving us detail information about Israel history and about the war
@nagarajm8394
@nagarajm8394 3 года назад
ಅಮರ್ ಪ್ರಸಾದ್ ಈಗೆ ನಿಮ್ಮ ಕುತೂಹಲಕಾರಿ ವಿಷಯಗಳು ಸಂಗತಿಗಳು ಮೂಡಿ ಬರಲಿ, ಇದರಿಂದ ನಮ್ಮ ಜ್ಞಾನ ಅರಿವು ತಿಳುವಳಿಕೆಗೆ ಸಹಾಯವಾಗುತ್ತದೆ. ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು.
@madhumadhu1061
@madhumadhu1061 3 года назад
SIR hagene SHANTIDOOTARA dharmda baggenu ondi video madi sir
@kusumashanbhag1454
@kusumashanbhag1454 3 года назад
ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮ. ಧನ್ಯವಾದವುಗಳು.
@shanthakumari3924
@shanthakumari3924 3 года назад
I appreciated your great news channel no 1 in India .....with out dragging directly distributing wonderful god bless you abundantly......the ❤🙏
@kmv-rz6if
@kmv-rz6if 3 года назад
Thank you for the information. The way of naratting the script *Awesome*
@sandhyarao3542
@sandhyarao3542 3 года назад
I have read many books about Judaism, but like to know more & more about it , they r most brilliant and patriotic, people,👍👍
@nammuruganeshgudi8971
@nammuruganeshgudi8971 2 года назад
Read Bible. You will know full history in detail. God's blessing on israel
@nm5770
@nm5770 2 года назад
The 12 books of Bible from Joshua to esther is complet history of Jews..
@michaelpoulospd2789
@michaelpoulospd2789 10 месяцев назад
They r not trustworthy people according to hitler and new testament bible
@PraveenKumarKA36
@PraveenKumarKA36 9 месяцев назад
Read bible you will get real god and abraham.muslims and jews details
@venkateshds8589
@venkateshds8589 3 года назад
Excellent way of narration
@cspatilpatil1707
@cspatilpatil1707 3 года назад
Very nice presentation with full of information. Keep it up.
@Jcee2000
@Jcee2000 3 года назад
ಅದ್ಭುತವಾದ ಮಾಹಿತಿ, ಧನ್ಯವಾದಗಳು 🙏
@user-ti4dg6nz9k
@user-ti4dg6nz9k 3 года назад
ಅಧ್ಬುತ ವಿವರಣೆ ಸರ್... ನಿಮ್ಮ ವಿಡಿಯೋಗಳ ನೋಟಿಪಿಕೆಷನ್ ಗಾಗಿ ಕಾಯ್ತ ಇರುತ್ತಿನಿ😍👌
@beingmyself6163
@beingmyself6163 3 года назад
ಈ ವಿಡಿಯೋಗಾಗಿ ಕಾಯುತ್ತಾ ಇದ್ದೆ ಸಾರ್ ಧನ್ಯವಾದಗಳು 🙏
@sangayyasangedevarkoppa9509
@sangayyasangedevarkoppa9509 9 месяцев назад
ತುಂಬಾ ಚೆನ್ನಾಗಿ ಅರ್ಥ ಆಗೋ ತರ ತಿಳಿಸಿದಿರಿ ಧನ್ಯವಾದಗಳು ಸರ್
@Kavi1444
@Kavi1444 2 года назад
ತುಂಬಾ ಚೆನ್ನಾಗಿದೆ ಈ video. Thanks for all the information shared
@abhinandan6558
@abhinandan6558 3 года назад
As a Christian very very good information so many people's can't understand simply posting on social media... keep going masth maga... Thanks to educate everyone every news in this situation...
@rajeshkv8022
@rajeshkv8022 3 года назад
ಅಮರ್ ಪ್ರಸಾದ್ ಕ್ರಿಶ್ಚಿಯನ್ ನ?
@abhinandan6558
@abhinandan6558 3 года назад
@@rajeshkv8022 me sir
@sumas6903
@sumas6903 3 года назад
@@abhinandan6558 ಮತ್ತೆ ಹಿಂದೂ ಹೆಸರು ಇಟ್ಟುಕೊಂಡಿದ್ದೀರಾ
@abhinandan6558
@abhinandan6558 3 года назад
@@sumas6903 my mom like this name exactly 24 years ego if I calculate today...😎😎
@kannadiga_saleem943
@kannadiga_saleem943 3 года назад
Nice name abhi nandan👏😊
@chandramohang9541
@chandramohang9541 3 года назад
Thank you for your work
@swamyswamychikkaswamy7349
@swamyswamychikkaswamy7349 2 года назад
ನಿಮ್ಮ ಈ ಮಾತಿನ ಕಲೆಯಿಂದ ಒಂದು ದಿನ ನೀವೂ ಪ್ರಸಿದ್ದ ರಾಜಕಾರಣಿಯಾಗಿ ಜನಪ್ರಿಯರಾಗಿ ಎಂದು ಹಾರೈಸುತ್ತೇನೆ.
@Mr247772
@Mr247772 9 месяцев назад
ರಾಜಕಾರಣಿ ಬೇಡ ಒಂದು ಒಳ್ಳೆಯ ಸುಭದ್ರ ಬಾರತ ದೇಶ ಕಟ್ಟುವ ಕೆಲಸ ಮಾಡಿ
@anthonyraj100
@anthonyraj100 2 года назад
ತುಂಬಾ ಸತ್ಯವಾದ ಮಾತು & excellent ನಿರೂಪಣೆ ! Glory to God !Gods Rich Blessings to you & Family Bro !
@lawrancelawrance26
@lawrancelawrance26 Год назад
🤝
@alwaysbehappy6542
@alwaysbehappy6542 3 года назад
Good information tq sir
@shridharpoojary223
@shridharpoojary223 3 года назад
The greatest advantage of modern day technology is its enabling aspects educating people of true historical background various civilizations and evolution of different human races in the world...thank you concisely narrating jews ancestry and persecution at different times.👍👍
@girishg5992
@girishg5992 2 года назад
👌👌👌👌
@asherisaac7070
@asherisaac7070 9 месяцев назад
𝗭𝗶𝗼𝗻𝗶𝘀𝘁 𝗺𝗼𝘃𝗲𝗺𝗲𝗻𝘁; '𝗭𝗶𝗼𝗻' 𝗺𝗲𝗮𝗻𝘀 '𝗟𝗮𝗻𝗱 𝗢𝗳 𝗜𝘀𝗿𝗮𝗲𝗹'. [a must read] How minorities and invaders tried to destroy Israel: -Israel existed during 2000 BC (Canaanite period). -The word "Israel" is mentioned in the 'Merneptah Stele' (an ancient Egyptian text) in 1200 BC. Muslims didn't exist at that time, but Israeli people did. -The Kingdom of Israel existed in 900 BC (according to archaeologists) along with the Kingdom of Judah. Muslims didn't exist at that time, and the Land of Israel belonged to the people of Israel, not Muslims. Timeline of Israel: 1. In 2000 BC, during the Canaanite period, Judaism existed, and Jews were present. 2. In 1200 BC, the word "Israel" is mentioned in an ancient Egyptian text. 3. In 900 BC, the Kingdom of Israel existed, before this, Muslims didn't exist in the world. 4. The Kingdom of Israel was conquered by the Neo-Assyrian Empire in 720 BC. Later, the Neo-Babylonian Empire (Babylon, in present-day Iraq) conquered Israel in 587 BC. 5. In 539 BC, Cyrus the Great, the founder of the Persian Achaemenid Empire (Persia, modern-day Iran), captured Babylon (Iraq) and allowed Jewish people to return to Judah (Israel). Jews were living in Israel in 539 BC. 6. In 332 BC, Alexander the Great from Greece conquered Israel while conquering the Persian Empire. Still, there was no sign of Muslim existence, but Jews were living in Israel. 7. 𝗜𝗻 𝟭 𝗔𝗗, 𝗝𝗲𝘀𝘂𝘀 𝗖𝗵𝗿𝗶𝘀𝘁 𝘄𝗮𝘀 𝗯𝗼𝗿𝗻, 𝗮𝗻𝗱 𝗖𝗵𝗿𝗶𝘀𝘁𝗶𝗮𝗻𝗶𝘁𝘆 𝘀𝘁𝗮𝗿𝘁𝗲𝗱. 8. In 6 AD, Judah (Israel) was conquered by the Romans. Jews fought with the Romans but were crushed. Jerusalem became a Roman colony known as Aelia Capitolina, and Judah was known as Syria Palestine. 9. The Roman Empire later became the Byzantine Empire under Emperor Constantine, who was a Christian. In 500 AD, Christians became the majority. 10. 𝗜𝗻 𝟲𝟬𝟬 𝗔𝗗, 𝗜𝘀𝗹𝗮𝗺 𝘄𝗮𝘀 𝗯𝗼𝗿𝗻. 11. In 640 AD, Muslim Arabs conquered the Byzantine Empire, including Israel, starting religious conversions. Jews were forced to become Muslims, reducing the Jewish population. 12. In 1516 AD, Israel was conquered by the Ottoman Empire (Turkey). -In the second half of the 18th century, the Zionist movement started in Israel, aiming to establish a Jewish state in Israel. Tel Aviv became the first Jewish city in 1909. -After World War 1, in 1920, the land was divided between British Mandate and French Mandate. Arabs opposed British rule, leading to riots in Mandatory Palestine (as Israel was then known). In 1922, the Muslim population was higher in Israel than Jews, a result of religious conversion by minorities on the majority. -In the 1930s, Hitler's persecution of Jews prompted a large number of Jews to return to Israel from Europe. In 1936, Arab-Muslims were unhappy about Jews returning, leading to communal conflicts. The British suppressed the Arab revolt. -In 1947, the British raised the issue of Arabs and Jews in the UN. In 1948, Israel (including Palestine) became an independent country. -According to Muslims, Jerusalem is the third most holy city for them, after Mecca and Medina. According to Jews, Jerusalem is their first and only holy city. Jerusalem belongs to whom? -Muslims have their own countries, but Jews, as a majority, have only one country, Israel. Jews have been living in Israel from 2000 BC until 2023 (over 4000 years). Muslims were born in 600 AD and didn't exist in Israel when Jews were living there. Therefore, Israel belongs to the original landowners, the Jewish people. Muslims arrived in Israel as minorities in 640 AD, and they have since claimed the land. -The British ruled over Bharat for 200 years, but Bharat still belonged to Hindus (not to the British people). Similarly, Muslims ruled Israel for 500 to 600 years, but Israel belongs to the Jewish people, the original inhabitants. 𝗜 𝘄𝗼𝘂𝗹𝗱 𝗹𝗶𝗸𝗲 𝘁𝗼 𝗮𝘀𝗸 𝗿𝗲𝗮𝗱𝗲𝗿𝘀, 𝗱𝗼𝗲𝘀 "𝗝𝗲𝘄𝗶𝘀𝗵 𝗟𝗮𝗻𝗱" 𝗯𝗲𝗹𝗼𝗻𝗴 𝘁𝗼 𝗝𝗲𝘄𝗶𝘀𝗵 𝗽𝗲𝗼𝗽𝗹𝗲 𝗼𝗿 𝗔𝗿𝗮𝗯 𝗠𝘂𝘀𝗹𝗶𝗺𝘀? Jews have lived in Israel for thousands of years, while Muslims were born later.
@sharleyjohn2488
@sharleyjohn2488 Год назад
Super Every Christians comes yo what is Jewish and zjudsism Thank you so much Mr Amar Prasad I keep watching you MEDIA.Its Educative and Infermative MEDIA I like Mr Amar Prasad very much.
@roys5168
@roys5168 3 года назад
Sir ಚೆನ್ನಾಗಿ ಇತ್ತು Noha ARK ಬಗ್ಗೆ . ಮತ್ತು ಭೂಮಿ ಮೇಲೆ ಮಳೆಗಾಲ ಅನ್ನೋದು ನೋಹ ನ ಕಾಲದಿಂದ ಸುರು ಆಯ್ತು ಅನ್ನೋದು ಕೇಳಿದ್ದೇವೆ . ಇದರ ಬಗ್ಗೆ ಪರಿಪೂರ್ಣವಾದ ಮಾಹಿತಿ ನೀಡಿ sir.
@bharathr7717
@bharathr7717 3 года назад
Bullshit, matsyavatara da bagge tilko
@roys5168
@roys5168 3 года назад
@@bharathr7717 nim maneyavrige irli nim kathegalu.
@bharathr7717
@bharathr7717 3 года назад
@@roys5168 hoo noha adre jagattu tilkobeku matsyavatara nam maneyavrege matrana, hindu puranagalanna kaddu nimdu antha helakke nacheke agalla
@bharathr7717
@bharathr7717 3 года назад
@@roys5168 nine yen mathadtha edeya ninge artha agtilla ansutte jagattu e nadina nodiddu aythu innu nodthanu ede, vande marga sari annora Amanviyatha dabbalige edannu mairodu. Namma Purana helod bettu Nimma kaddiro puranava kelonve. Knowledge na kadded aythu literature na puranagalanna kaddid aythu abbagalnu bedlvalla swami nivgalu.
@bharathr7717
@bharathr7717 3 года назад
@@roys5168 aden tarakke chinnana bellina, kaddu religion antha nim thale mele ettu vapas kalsthavralla.
@ganpathymc8911
@ganpathymc8911 3 года назад
Excellent information sir, Knowledge boosting.Always relevant to the current scenario. Ganapathy, Chennai.
@abijith1192
@abijith1192 3 года назад
ತುಂಬಾ ಒಳ್ಳೆಯ ಮಾಹಿತಿ ಅಮರ್ ಸಾರ್.. ಧನ್ಯವಾದಗಳು 👍
@khalandarbasha3703
@khalandarbasha3703 3 года назад
ತುಂಬಾ ಚೆನ್ನಾಗಿದೆ ಸತ್ಕ ಇತಿಹಾಸ ತೀಳೀಸೀರುತೀರ ಧನ್ಕವಾಧಗಳು
@basavarajjoojanahalli6166
@basavarajjoojanahalli6166 3 года назад
Love you❤ Good information
@happylife24
@happylife24 9 месяцев назад
Am from Mangalore lives in UK..working with Jewish , Honesty I telling you they are wonderful people
@rolexsurya2607
@rolexsurya2607 9 месяцев назад
Only Muslims are worst in this world
@sunrise5428
@sunrise5428 9 месяцев назад
They are not good people Also they are coward people Most of them gay
@chandrakaladev6741
@chandrakaladev6741 2 года назад
Thank you Amar Prasad. Why don't you join politics. India needs a young, dynamic and a wise person like you. Love you. God bless you. 💕
@Human-dj5wo
@Human-dj5wo 3 года назад
Wonderful presentation Amar prasad👍👍👍. Tv9 are really missing you🙏🙏🙏.
@DrNijR
@DrNijR 3 года назад
Namasthe, You are enlightening us with knowledge about various religions. What are the reasons for fight between religions? Is it the state of mind? Is it the brain washing or mind washing which leads to violence and intolerance towards other religions? What is the solution for happy living? Religious radicals are to be eliminated so that others can live with harmony. We are in difficult situation. Do you have better solution? Please analyze so that some of us can understand the problem and seek for truth and act. I appreciate your analytical mind capabilities. With best wishes.
@manjunathMegha
@manjunathMegha 3 года назад
Waah what an explanation 👌👌.
@veerishachar4659
@veerishachar4659 3 года назад
ಸಾರ್ ನಿವು ತುಂಬಾ ಚೆನ್ನಾಗಿದ್ ಮಾತು ಗಳು ಅದ್ಬುತವಾಗಿದೆ ನಿವು ಹೇಳಿ ರೋದು ನಿಜಾ ಅವರು ದೇವರ ಮಕ್ಕಳು ಸಾರ್ ದೇವರು ಆರಿಸಿ ಕೋಂಡ ಮಕ್ಕಳು ಯಾರು ಅವರನ್ನು ಮುಟ್ಟುವ ಹಾಗಿಲ್ಲಾ 🙏 ಧನ್ಯವಾದಗಳು 💐💐
@sushmasush6890
@sushmasush6890 3 года назад
Very well explained hope to see more such videos thank you 🙏🏼 by the way I’m a fan you ☺️
@anandsakrannavar5952
@anandsakrannavar5952 9 месяцев назад
Nice
@moonlightelectricals7498
@moonlightelectricals7498 3 года назад
good information thank you
@saralakairanna5270
@saralakairanna5270 9 месяцев назад
The book of Jubilee The book of Jasher, The book of Enoch, The books written by prophets during the rule of kings are some of the references to understand the origin and history of Judaism. All these books are not translated into languages other than english. But these books are hopefully available in Israel libraries. The Roman dynasty burnt the Jerusalem temple in 70 AD. After that they dont have a temple till today. Synagogues are the places where they gather like christians to pray.
@darshdmv5796
@darshdmv5796 3 года назад
Hard work on Topics is awesome Brother, Go Ahead Like this+++++>
@adarshadarsh4048
@adarshadarsh4048 3 года назад
Excellent sir, your information is outstanding .. I can't find any word to praise you. 👌
@Mossandgamingzone
@Mossandgamingzone Год назад
ಅಬ್ರಹಾಂ ರಿಲೇಜನ್ಸ್ ಒಂದಾದರೆ ಜಗತ್ತು ಶಾಂತಿಯಾಗುತ್ತೆ 👍
@cristianokarthi
@cristianokarthi 10 месяцев назад
Yes.
@shivankumar8290
@shivankumar8290 9 месяцев назад
Abrahoo yellu sigtilla..Ibrahim sikkidru saku😂😂😂
@NAVEENKUMAR-dz4em
@NAVEENKUMAR-dz4em 3 года назад
ಶ್ರೀಲಂಕಾದ ರಕ್ತಸಿಕ್ತ ಇತಿಹಾಸದ ಬಗ್ಗೆಯೂ ಒಂದು ವೀಡಿಯೋ ಮಾಡಿ ಸಾರ್. ಸಿಂಹಳೀಯರು ಹಾಗೂ ತಮಿಳರ ಸಂಘರ್ಷದ ಬಗ್ಗೆ ತಿಳಿಸಿಕೊಡಿ
@deepaesther3491
@deepaesther3491 3 года назад
Thank you so much brother Super great!! 🙏🙏🙏🇮🇳🇮🇳🇮🇳🙏🙏🙏
@chandreshyr9487
@chandreshyr9487 2 года назад
What you have explained is 💯% correct... Thanks for the information 😊
@ramya2303
@ramya2303 3 года назад
Prise the Lord God bless you amar
@husainkhusaink4051
@husainkhusaink4051 Год назад
Abraham-ibrahim Devid-davood Moses-moosa Maseeh yesu-eesa Solaman-sulaiman Adam-aadham Jekab-yahkoob Aisak-ishak Noha-nooh Ivarellaru pravadigalu
@abigailjohn5737
@abigailjohn5737 3 года назад
Beautiful narration💐 keep growing👍
@tajreentajreen1760
@tajreentajreen1760 3 года назад
It is a wonderful information sir....tq sir keep provide such vedios sir
@sayedrasul4189
@sayedrasul4189 3 года назад
Perfect news, it's true keep it up sir
@suchithkr7570
@suchithkr7570 3 года назад
Really Hats off Sir, Our co-operative n love with u n ur team Sir🙏
@NatarajARaj-mp5mc
@NatarajARaj-mp5mc 3 года назад
They Never Giveup ...Still Now...The Real Hero's.... After Millions Death Tooo.....Big Salute To There Effect.... After Losing Life Too.....Finix...🙏🙏🙏🙏🎉🎉🎉🎉
@sri4691
@sri4691 3 года назад
Everything cleared thanks 😍😍😍😍
@karate.edward5327
@karate.edward5327 3 года назад
Excellent video.... We support Judaism because it's like our mother religion... Israel always belongs to Jewish even Jerusalem Bethlehem when we look at history ..
Далее
ساختن چین قدرتمند
59:28
Просмотров 206 тыс.