Тёмный

ಯಾರು ಈ ಸುಬ್ರಹ್ಮಣ್ಯಂ ಜೈಶಂಕರ್ ? ಇವರನ್ನ ಮುಂದಿನ ಪ್ರಧಾನಿ ಅಂತ ಯಾಕೆ ಕರಿತಾರೆ ಗೊತ್ತಾ | Who is S Jaishankar 

CHARITRE- ಚರಿತ್ರೆ
Подписаться 1,5 млн
Просмотров 713 тыс.
50% 1

❤ Hai Friends Welcome To Charitre Kannada RU-vid Channel--❤
❤if You Like our Video Please Subscribe our RU-vid Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤

Опубликовано:

 

18 авг 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,7 тыс.   
@sathishamrutha.ammu97amrut40
ಜೈ ಶಂಕರ್ ಅವರ ಬಗ್ಗೆ ಮಾಹಿತಿ ನೀಡಿದ ನಿಮ್ಗೆ ಧನ್ಯವಾದಗಳು ಮುಂದಿನ ದಿನಗಳಲ್ಲಿ ಜೈ ಶಂಕರ್ ಅವರೇ ಪ್ರಧಾನಿ ಆಗಬೇಕು
@prashanthadnagara5464
@prashanthadnagara5464 Год назад
ಖಂಡಿತ ನಾನು ಇವರನ್ನು ಗಮನಿಸುತ್ತಿದ್ದೇನೆ ಇವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆ ಇದೆ 🇮🇳🙏🙏
@gopalpoojary9454
@gopalpoojary9454 Год назад
Yes, he is suitable for PM.
@131veereshbiradar7
@131veereshbiradar7 Год назад
No he should remain fr
@madhugt6289
@madhugt6289 Год назад
ಕ್ಷೇತ್ರಗಳು ಗೆದ್ದುಕೊಂಡು ಬರೋ ತಾಕತ್ ಮಾಸ್ ಫೇಸ್ ಇಲ್ವಲ್ಲಾ , ಇವ್ರು ಇರೋ ಪೋಸ್ಟ್ ಬೆಸ್ಟ್ ಇವ್ರಿಗೆ
@prashanthadnagara5464
@prashanthadnagara5464 Год назад
ಮುಖ ನೋಡಿ ನಿರ್ಧರಿಸಕ್ ಆಗಲ್ಲ, ನೀವು ಹೇಳಿದ್ರಲ್ಲೂ ಒಂದು ಅರ್ಥ ಇದೆ,
@allareequal8080
@allareequal8080 Год назад
ಯೋಗಿ ಆದಿತ್ಯ ನಾಥ್
@lakshmananarayanappa6173
@lakshmananarayanappa6173 Год назад
👍ಇವರಿಗೆ ನನ್ನ ತುಂಬಾ ಸ್ವಾಗತ ಇನ್ನೂ ನಮ್ಮ ಭಾರತಕ್ಕಾಗಿ ತುಂಬಾ ಎತ್ತರಕ್ಕೆ ಬೆಳೆದು ಬೆಳಕು ಚಲ್ಲಲಿ ದೇವರು ಇವರನ್ನು ಹೆಚ್ಚೇಗೆ ಆರೋಗ್ಯ ಕೂಟ್ಟು ಕಾಪಾಡಲಿ ಜೈ ಭಾರತ.👍
@kalkicomingsoon5463
@kalkicomingsoon5463 Год назад
ಭಗವಾನ್ ಶ್ರೀ ಕೃಷ್ಣ ರೇ ನಿಮ್ಮ ಆಶೀರ್ವಾದ ಜೈ ಶಂಕರ್ ರವರ ಮೇಲೆ ಇರಲಿ...ಜೈ ಶ್ರೀ ಕೃಷ್ಣ
@lithuania1844
@lithuania1844 Год назад
I like ur comments bcz Krishna
@madhuhjaisimha198
@madhuhjaisimha198 Год назад
ಜೈ ಶಂಕರ್ ಅವರೇ ಮುಂದಿನ ಪ್ರಧಾನ ಮಂತ್ರಿ ಆಗಬೇಕು...
@yogachary
@yogachary Год назад
S jai shankar avare mundina pm agale agalee beku bekuu
@venith82
@venith82 Год назад
Bidalla Yogi amith sha
@reejay7196
@reejay7196 Год назад
Perfect candidate for india. He is the best example for chaanakya . 🔥
@chandrakala508
@chandrakala508 Год назад
Jai Modhiji ❤️
@rajashekar3291
@rajashekar3291 Год назад
Yogi ji next PM
@cthirumalai782
@cthirumalai782 Год назад
ನಮ್ಮ ಭಾರತ ಇನ್ನೂ ಎತ್ತರದಲ್ಲಿ ಬೆಳೆಯಬೇಕೆಂದರೆ ಇಂತಹ ವ್ಯಕ್ತಿಗಳು ನಮಗೆ ಬೇಕೇ ಬೇಕು
@newwhatsappstatus5132
@newwhatsappstatus5132 Год назад
Hanta vaiti nini yak aagbardu
@newwhatsappstatus5132
@newwhatsappstatus5132 Год назад
Hanta vaiti nini yak aagbardu
@gadaghalli
@gadaghalli 9 месяцев назад
ನಮ್ಮ ಮುಂದಿನ ಪ್ರಧಾನಿ ಜೈ ಶಂಕರ್ ಆಗಬೇಕು 🇮🇳🇮🇳
@divaydivay2251
@divaydivay2251 Год назад
ನಮಗೆ ಪಕ್ಷ ಮುಖ್ಯವಲ್ ನಿಖರವಾಗಿ ಆಡಳಿತ ನೀಡುವ ಗಣ್ಯರು ಬೇಕು ಆ ಗಣ್ಯ ವೆಕ್ತಿ. ಸುಬ್ರಣ್ಯಮ್ ಜೈ ಶಂಕರ್ ಸರ್ 🌹🤝
@jagadeeswara.gjaggutailar7882
Good message tq
@srisay8732
@srisay8732 Год назад
Correct good decision
@bharatesh...738
@bharatesh...738 Год назад
Multi-talented ಜೈ ಶಂಕರ್ ಮುಂದಿನ ಪ್ರಧಾನಿ ಯಾಗಲಿ
@MahabaleshwarBhat-kn7xe
@MahabaleshwarBhat-kn7xe 4 месяца назад
Yogi ji
@hanamantshirasangi7317
@hanamantshirasangi7317 Год назад
ಸರ್ ನಿಮ್ಮ ಅದ್ಬುತವಾದ ಧ್ವನಿ ಮತ್ತು ಹಿನ್ನಲೆ ಯಲ್ಲಿ ಮೂಡಿ ಬರುವ ಸಂಗೀತ ಹಾಗೂ ನೀವು ಕೊಡುವ ಅತ್ತ್ಯದ್ಭುತ ಮಾಹಿತಿಗೆ ನಾನು ಮಾರುತ್ಹೋಗಿದ್ದೇನೆ
@chandrusimha6922
@chandrusimha6922 Год назад
ನನ್ನ ದೇಶಕ್ಕೆ ಅನುಭವ ಇರುವ ವೆಕ್ತಿ ಮುಖ್ಯ ಜೈ ಶಂಕರ್ ಅವರೇ ಮುಂದಿನ ಪ್ರಧಾನಿ ಗಳು ಆಗಲಿ 🙏🙏🙏🙏🙏
@MahabaleshwarBhat-kn7xe
@MahabaleshwarBhat-kn7xe 4 месяца назад
Yogi ji
@shylajaashok9970
@shylajaashok9970 Год назад
ಯಾರೇ ನಮ್ಮ ಪ್ರಧಾನಿಯಾದರೂ ದೇಶದ ಹಿತಾಸಕ್ತಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿ. ಜೈ ಶ್ರೀ ರಾಮ, ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.
@mallikappadodderi1286
@mallikappadodderi1286 Год назад
In my opinion Jaishankar will be the future PM of our country
@channabasappa.belavigichan993
ಜೈ ಶಂಕರ್ & ಅಮಿತ್ ಶಾ ಜಿ ಇವರಲ್ಲಿ ಒಬ್ಬರು ಪ್ರಧಾನ ಮಂತ್ರಿ ಆಗಬೇಕು ಎಂದು ನಮ್ಮ ಆಶೆ
@yaaruDOTcom
@yaaruDOTcom Год назад
Amita shaaaataaaaaaaaa
@sapthagirimaddur698
@sapthagirimaddur698 Год назад
ಅಂಥ ಮೇಧಾವಿಗಳು ಪ್ರಧಾನ ಮಂತ್ರಿಯಾದರೆ ಬಹಳ ಸಂತೋಷ ವಾಗುತ್ತದೆ. 🙏👍
@shivarajmalawad9873
@shivarajmalawad9873 Год назад
🇮🇳🙏💐ನಮ್ಮ ಭಾರತ ಧೇಶ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕಾದರೆ ಎಸ್ ಜೈ ಶಂಕರ್ ಅವರೇ ಕಾರಣವಾಗ್ತಾರೆ ಎಂಬುದು ತಪ್ಆಗ್ಲಿಕ್ಕಿಲ್ಲಾ ನಾನು ದಿನಚರಿಯನ್ನು ಗಮನಿಸಿದ್ದೇನೆ ನಮ್ಮ ಭಾರತ ದೇಶದ ಮುಂದಿನ ಪ್ರಧಾನಿ 🙏ಜೈಶಂಕರ್ 🙏🇮🇳ನಮ್ಮೆಲ್ಲರ ಮತ್ತು ನಮ್ಮ ದೇಶದ ಎಲ್ಲ ಪ್ರಜೆಗಳ ಅಭಿಪ್ರಾಯ ಕೂಡ ಅದೇ ಆಗಿರುತ್ತದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ 🙏🇮🇳ಜೈ ಹಿಂದ್ ಜೈ ಭಾರತಾಂಬೆ ಜೈ ಕರ್ನಾಟಕ ಮಾತೆ 🇮🇳🙏💐❤💯💯💯💯💯💯
@chatrappamaligoudra1286
@chatrappamaligoudra1286 Год назад
🙏🙏🙏ಸರ್, ಜೈ ಶಂಕರ್ ಅವರು ಪ್ರಧಾನಿ ಹುದ್ದೆಗೆ ಹರಹರು ಜೈಶಂಕರ್ ಅವರು ಪ್ರಧಾನಿ ಆದರೆ ನಮ್ಮ ಭಾರತ ಭವಿಷ್ಯದಲ್ಲಿ ವಿಶ್ವಗುರು ಆಗುವುದು ಖಂಡಿತ ಎಂಬ ಭರವಸೆ ನನಗಿದೆ 👍👍👍
@viratforever6406
@viratforever6406 Год назад
ಇಂತಹ ವ್ಯಕ್ತಿಗಳು ಬೇಕು ಸರ್..ಮತ್ತು ಈ ಮಾಹಿತಿ ತಿಳಿಸಿದ್ದೀರ ನಿಮಗೆ ತುಂಬಾ ಧನ್ಯವಾದಗಳು.ಸರ್..
@NagendraKumar-zl9ki
@NagendraKumar-zl9ki 8 месяцев назад
ಜೈ Subramanian ಜೈ ಶಂಕರ್
@shri4355
@shri4355 Год назад
First of all we need to thank Modi for recognizing able officers and offering them suitable positions. 1. Jaishankar sir as external affairs for his diplomatic skills 2. Ajit Doval sir as national security advisor 3. Late Gen Bipin Rawat sir as chief of defence staff
@shekarkrishnamurthy223
@shekarkrishnamurthy223 Год назад
2 gems of India. Ajit Doval & S Jaishankar
@venkateshwarn9782
@venkateshwarn9782 Год назад
ಮಾನ್ಯರೆ ನೀವು ಪ್ರಸ್ತ್ರಾವನೆ ಮಾಡಿ ದ ಹಾಗೆಯೇ ಜೈಶಂಕರ್ ಅವರು ಪ್ರದಾನ ಮಂತ್ರಿ ಸ್ಥಾನ ಅಲಂಕರಿಸಿದರೆ ನಮ್ಮ ಭಾರತ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸ ಬಹುದು ( ತರ್ಕಬದ್ಧವಾಗಿ) ಎಂದು ನನ್ನ ಅನಿಸಿಕೆ ಜೈಹಿಂದ್ ಜೈಭಾರತ್ ವಂದೇ ಮಾತರಂ ಧನ್ಯವಾದಗಳು
@vasupujar3069
@vasupujar3069 Год назад
ಜೈ ಶoಕರ ಪ್ರಧಾನ ಆಗಲಿ
@jagadeeswara.gjaggutailar7882
Good memories tq
@basavakirana5296
@basavakirana5296 Год назад
ಆಗಬೇಕು, ಆದರೆ ಆಗುವುದಿಲ್ಲ.
@kalki-jr2hk
@kalki-jr2hk Год назад
ಭಾರತ ಮಾತೆಯ ಸುಪ್ರಸಿದ್ಧ ಹೆಮ್ಮೆಯ ವರ ಪುತ್ರ ಜೈ ಶಂಕರ್ ಅವರೆ ಭಾರತದ ಪ್ರಧಾನಿ ಆಗಬೇಕು.. 🇮🇳ಜೈ ಭಾರತ ಮಾತೆ 🙏
@ramaiahsetty925
@ramaiahsetty925 Год назад
ಗುಣಕ್ಕೆ ಮತ್ಸರವಿರಬಾರದು ಜೈ ಭಾರತಮಾತೆ ಜೈಹಿಂದ್ ಭಾರತಮಾತೆಯ ಗರ್ಭಆಂಬುಧಿಯಲ್ಲಿ ಇನ್ನೂ ಎಂತೆಂತಹವರು ಸಸ್ಪುರುಷರು ಉದಯಿಸುತ್ತಾರೋ ಭಗವಂತನೇ ಬಲ್ಲ 🙏🙏🙏🙏🙏🙏👍👍😊😊👌👍👌👍
@appumcvishwa3268
@appumcvishwa3268 Год назад
ಇಂತವರು ಪ್ರಧಾನಿ ಆಗ್ಬೇಕು,,,, ಇಂತವರು ಆದ್ರೆ ದೇಶದ ಯುವಕರಿಗೆ ಅವಕಾಶ ಸಿಗುತ್ತದೆ,🙏
@vm6140
@vm6140 Год назад
ಕಟ್ಟರ್ ಹಿಂದೂಗಳ only hope ಬುಲ್ಡೋಜರ್ ಬಾಬಾ 🚩🚩🚩🚩🚩
@krishnamurthy7458
@krishnamurthy7458 Год назад
ನಾವು ಭಾರತೀಯರು ಇಂಥ ವ್ಯಕ್ತಿತ್ವ ಇರುವ ವ್ಯಕ್ತಿಯರನ್ನೇ ಎದಿರು ನೋಡ್ತಿರೋದು ಭಾರತ ಮಾತೆಯ ರಕ್ಷಣೆಗೆ ಭಾರತೀಯರಾದ ನಮಗೊಂದು ಇದು ಸುವರ್ಣಾವಕಾಶ (ವಂದೇ ಮಾತರಂ ಭಾರತ ಮಾತಾಗೆ ಜೈ ) ಶುಭಾಶಯಗಳು ಜೈಶಂಕರ್ ಸರ್ 🥰😍🙏🙏🙏
@ravig2751
@ravig2751 Год назад
ದೇಶದ ಬಗ್ಗೆ ಕಾಳಜಿ ಇರುವ, ಪ್ರಪಂಚದ ಅರಿವು ಇರುವ, ಇಂತಹ ವ್ಯಕ್ತಿತ್ವ ಹೊಂದಿರುವ ಜೈಶಂಕರ್ ರವರು ಮುಂದಿನ ಪ್ರಧಾನಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ 👍👍👍🙏🙏🙏
@vijayrajrviji7584
@vijayrajrviji7584 Год назад
ಸೂಪರ್ ಸರ್ ಜೈ ಶಂಕರ್❤️❤️
@banushriscbanushrisc2049
@banushriscbanushrisc2049 Год назад
ಸುಪರ್ ಸರ್ ಇಂತ ರತ್ನ ನಮ್ಮ ದೇಶದಲ್ಲಿ ಈರೋದೆ ನಮ್ಮ ಹೆಮ್ಮೆ 🙏🙏🙏
@veenachannalligmsir4099
@veenachannalligmsir4099 Год назад
Yes sir ಜೈ ಶಂಕರ್ ಅವರೇ ಮುಂದಿನ pm ಆಗಬೇಕು, ಆಗೆ ಆದರೇ ನಮ್ಮ ಭವ್ಯ ಭಾರತ ಮುಂದಿನ ದಿನ ಚನ್ನಾಗಿರುತದೆ.
@dattatrisamaga9366
@dattatrisamaga9366 Год назад
Soft-spoken, yet firm in his convictions Dr.Jaishankar with his rich and varied experience and a solid background in foreign affairs is eminently suited to be the PM.
@gshekaragshekara2950
@gshekaragshekara2950 Год назад
ಸರ್ ಇವರೇ ಆಗಲಿ, ನೆಸ್ಟ್ ಪ್ರಧಾನ ಮಂತ್ರಿ ಆಗೋಕೆ ಅರ್ಹತೆ ಇದೆ,✨🌏🌍🌎🌺👍👈👏
@makappamalakappa8515
@makappamalakappa8515 Год назад
Nivu helidre mugitu avare
@vidyadharkamble5236
@vidyadharkamble5236 Год назад
Next pm sc st jai hind
@vsupparuppar9939
@vsupparuppar9939 Год назад
ಜೈ.... ಜೈಶಂಕರ ಸರ್
@narasimharaogk8170
@narasimharaogk8170 Год назад
ಅಣ್ಣ ನಮಸ್ಕಾರ. ಬಹಳ ಚೆನ್ನಾಗಿ ವಿವರಣೆ ನೀಡಿದ್ದೀರ. ತಮ್ಮ ಮಾತಿನ ಶೈಲಿ ಬದಲಾಯಿಸಿದರೆ ಇನ್ನೂ ಉತ್ತಮವಾಗಿರುತ್ತದೆ. ಕ್ಷಮಿಸಿ, ಆಸ್ತ್ಮ ಬಂದಿರುವವರು ಮಾತನಾಡಿದ ಹಾಗೆ ಇದೆ.🙏🙏
@nagarajtalawar6569
@nagarajtalawar6569 Год назад
ಭಾರತದ ಮುಂದಿನ ಪ್ರಧಾನಿ ಸನ್ಮಾನ್ಯ ಶ್ರೀ ಸುಬ್ರಹ್ಮಣ್ಯ ಜೈಶಂಕರ್ ನಮ್ಮ ದೇಶದ ಪ್ರಧಾನಿಯಾಗಬೇಕೆಂದು ಬಯಸುತ್ತೇವೆ ಜೈ ಹಿಂದ್ .
@shankarusali3582
@shankarusali3582 Год назад
ಜೈ ಶಂಕರ್ ಪ್ರಧಾನಿ ಯಾದ್ರೆ ವಿಶ್ವದಲ್ಲಿ ಭಾರತ್ ದೊಡ್ಡಣ್ಣ ಥರ ಆಗುತ್ತದೆ ನಂಬಿಕೆ ನನಗಿದೆ
@ShravanKumar-on9sy
@ShravanKumar-on9sy Год назад
He is good in external affairs only
@namesunknown1234
@namesunknown1234 Год назад
Nope he s best n suits only for foreign minister not pm andrene bere internal pblm bere thara erthave
@yashodahegde9727
@yashodahegde9727 Год назад
Jai shankar
@muzammil7391
@muzammil7391 Год назад
ನಿನ್ನಂತ ಮೂರ್ಖ ಇಡೀ ದೇಶದಲ್ಲಿ ಇಲ್ಲ ಫಸ್ಟ್ ಭಾರತ ದೇಶದಲ್ಲಿರುವಂತಹ ಬಡತನ ಹೋಗಲಾಡಿಸಬೇಕು ಮತ್ತೆ ಕನಸು ಕಾಣಬಹುದು ದೊಡ್ಡಣ್ಣ
@ShivaDK-dv7dt
@ShivaDK-dv7dt Год назад
Next BJP ge chance tumba kettasanivesha
@jagguselake3984
@jagguselake3984 Год назад
ಜೈ ಜೈಶಂಕರ್ 🙏🙏
@mahadevabamanalli5769
@mahadevabamanalli5769 Год назад
Yes ,If he became future PM he would have take India to another extent🇮🇳❤️
@kotreshs9090
@kotreshs9090 Год назад
Jai jai jai jai jai jai jai jai jai jai jai jai jai jai jai jai jai jai jai jai jai jai jai jai shankar
@prasaddevadigakudla
@prasaddevadigakudla Год назад
Thank you brother ❤️ You may hate Union Government for many reasons but when it comes to Diplomacy, India is leading from front 🔥 How can a country maintain equal relationship between US and Russia during Russia - Ukraine war. Main thing is he has no political background that's why he is not trying to please anyone, every speech is straight forward 🔥 He is a 'Chanakya' of Indian Diplomacy 🙌
@prabhakaradevappaachar6505
@prabhakaradevappaachar6505 Год назад
Yogi aadithyanath rannu pradhani madona
@shanoorkali5911
@shanoorkali5911 Год назад
ಈ ವ್ಯಕ್ತಿ ಪ್ರಧಾನಿಯಾದರೆ ವಿಶ್ವದಲ್ಲಿ ನಮ್ಮ ಭಾರತ ಶ್ರೇಷ್ಠವಾಗಬಹುದು ಎಂಬ ನಂಬಿಕೆ ನನಗಿದೆ ಸರ್,,👍👍
@Rithzzzoo
@Rithzzzoo Год назад
It's true
@savithari
@savithari Год назад
No way. When he visits other countries he doesn't get called on most news networks for interview. He is good yes. Better than Sushma Swaraj no way.
@shankryyarmath9087
@shankryyarmath9087 Год назад
O yes
@rlv310
@rlv310 Год назад
ಮೂರ್ಕ,,,,, 370 ತೆಗೆದ ಮೇಲೆ,,,,ಅಲ್ಲಿ ಈ ಗ ಏನು ಆಗಿದೆ ಗೊತ್ತಾ!? ಪಂಡಿತ ಕಾಶ್ಮೀರ ಬಿಟ್ಟು ಬರಲು ಹೋರಾಟ ಮಾಡುತ್ತಾ ಇದ್ದಾರೆ,,, ಪಂಡಿತ ನಿಗೆ ಶಾಶ್ವತ ಬಾಗಿಲು ಹಾಕಿದ ಹಾಗೆ!? ರಷ್ಯಾ ಜೊತೆ ಹಿಂದಿಂದ ಉತ್ತಮ ಸಂಬಂಧ ಇತ್ತು ನಿನ್ನ ಮೋಡಿ ಬಂದ ಮೇಲೆ ಪಾಕ್ ನಲ್ಲಿ ರಷ್ಯಾ ಹೂಡಿಕೆ ಮಾಡಿತು, ಅಷ್ಟೆ ಅಲ್ಲದೆ ಯುದ್ದ ಸಂದರ್ಭದಲ್ಲಿ ಇಮ್ರಾನ್ ನನ್ನು ಕರೆಸಿ ಕೊಂಡರು ತಿಳಿದು ಕೊ ಮೂರ್ಕ,, ಈಗ ಲಾಭ ಅಲ್ಲದೆ ಇದ್ದರೂ ರಷ್ಯಾ ದಿಂದ ಪೆಟ್ರೋಲ್ ತರಿಸು ಕೊಳ್ಳುವ ಸಂದರ್ಭ ಬಂದಿದೆ,,,, ಎಲ್ಲ ಇವನ ಬುದ್ದಿವಂತಿಕೆ ಕಾರಣ ಅನ್ನುತಿರ!?? ನಿನ್ನ ತರದ ಮೂರ್ಕ ಜನ ಆದ್ರೆ ,, ಇವನೇ pm adru ಆಗಬಹುದು!?
@rajendrabanakar6576
@rajendrabanakar6576 Год назад
ಖಂಡಿತವಾಗಿ ನಾನು ಒಪ್ಪುತ್ತೇನೆ
@sharanrajurs8139
@sharanrajurs8139 Год назад
2 most deserving PM candidates:- Nitin Gadkari S.Jaishankar sir
@parashuramakagodu1512
@parashuramakagodu1512 Год назад
ನಿಮ್ಮದ್ವನಿ ನನಗೆ ತುಂಬಾ ಇಷ್ಟ 🙏
@kirankumargadwal4678
@kirankumargadwal4678 Год назад
Jaishankar should be our next PM 🔥🙏
@parthasarathir2990
@parthasarathir2990 Год назад
Hope it happens
@pradeepsaligramapradee6003
@pradeepsaligramapradee6003 Год назад
ಜೈ ನಮೋ 🚩🚩ಭಾರತ್ ಮಾತಾಕಿ ಜೈ
@ravibagali5439
@ravibagali5439 Год назад
ಜಯಶಂಕರ್ ವಿದೇಶದಲ್ಲಿ strong ಇದ್ದಾರೆ ನಾನು ಒಪ್ಪತಿನಿ. ಆದರೆ ನಮಗೆ ದೇಶದ ಒಳಗಡೆ strong ಆಗಿರೋ. ಯೋಗಿ. ಮುಂದಿನ PM ಆಗಬೇಕು 👍🏿
@hkgn2981
@hkgn2981 Месяц назад
ನಿಮ್ಮನ್ನು ನೋಡುತ್ತಿದ್ದರೆ ಭಗವಾನ್ ಶ್ರೀ ಕೃಷ್ಣ ನೋಡಿದಂತೆ ಜೈ ಶಂಕರ್ ಸರ್
@gadreshtagarugadreshtagaru5108
ಜೈ ಶಂಕರ್ ಪ್ರಧಾನಿ ಆಗಬಹುದು 👍👍ಜೈ ಮೋದಿಜಿ
@sukumarpa4413
@sukumarpa4413 Год назад
ಯೋಗಿ ಜೀ ಗೆ ಒಂದು ಚಾನ್ಸ್ ಕೊಡೋದು ಒಳ್ಳೆಯ ಅಭಿಪ್ರಾಯ ಅಲ್ವಾ.
@harishkunder6272
@harishkunder6272 Год назад
Jai Jai shankar
@shrikantbhadule1048
@shrikantbhadule1048 Год назад
Yes he is really becoming Prime Minister of india
@sangannamasterpathagalu2719
ಜೈ ಶಂಕರ್ ಅವರ ಅಧ್ಯಾಯ ಮುಗಿದ ನಂತರ ...ಯೋಗಿಗೆ ಆಧ್ಯತೆ ಕೊಡೋಣ ...
@allareequal8080
@allareequal8080 Год назад
ಯಾಕೆ ಇನ್ನೊಂದು 100 ವರ್ಷ ಬಿಟ್ಟು ಹಾಗ್ತಾರೆ ಹೇಳು. Next pm ಯೋಗಿ
@lordkrishnaorukkamalai1456
@lordkrishnaorukkamalai1456 Год назад
Jai Shankar PM ok. Yogi yake.
@vishwanathgouda4005
@vishwanathgouda4005 Год назад
Yogi president, Jai Shankar pm
@theerthappahadalagi6999
@theerthappahadalagi6999 Год назад
ಇನ್ನು ಒಂದು ಅವಧಿಗೆ ಇಗಿನ ನೆಚ್ಚಿನ ಪ್ರಧಾನಿ ನರೇಂದ್ರ ಮೋಧಿಯವರೇ ಆಗಲಿ ಆದರೆ ಎಲ್ಲಾ ರಾಜ್ಯಗಳಲಿ ಭ್ರಷ್ಟ ರಾಜಕೀಯ ಭ್ರಷ್ಟ ಅಧಿಕಾರಿಗಳೂ ನಿಮೂ೯ಲನೆಗೆ ನಾಂಧಿ ಹಾಡಬೇಕು ಹಾಗೂ
@theerthappahadalagi6999
@theerthappahadalagi6999 Год назад
ಬಡವರಿಗೆ ಮದಮವಗ೯ದವರಿಗೆ ಉಚಿತ ಉತ್ತಮವಾದ ಸರಕಾರಿ ಶಿಕ್ಷಣ ಸೌಲಭ್ಯ,ಆರೋಗ್ಯ, ಉದ್ಯೋಗ ,ಜನಸಂಖ್ಯೆನಿಯಂತ್ರಣ ಜರೂರ ಮಾಡಬೇಕು
@manukarna9953
@manukarna9953 Год назад
ಜೈ ಶೆಂಕರ್ 💐💐💐💐😍
@aishwaryacivil5527
@aishwaryacivil5527 Год назад
Sir Dr S. Jaishankar is a pride of India 🙏
@pavan.a1461
@pavan.a1461 Год назад
1M subscribe ಗೆ ಹತ್ತಿರ ಇದ್ರಿ ನೀವು 🔥♥️ LOVE FROM ಕುಂದಾಪುರ
@marigowdanagaraju9675
@marigowdanagaraju9675 Год назад
I am happy to know we have Man intelligence clear vision to lead our country. I vote for him 1000x more than any in BJP
@kannada_officiallbk1447
@kannada_officiallbk1447 Год назад
1 ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿ 💛❤️ 2ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಡಿಯೋ ಮಾಡಿ 3 ಸಂಗೊಳ್ಳಿ ರಾಯಣ್ಣನ ಬಗ್ಗೆ ವಿಡಿಯೋ 4 APJ ಅಬ್ದುಲ್ ಕಲಾಂ ಅವರ ಬಗ್ಗೆ ವಿಡಿಯೋ ಮಾಡಿ
@_all_is_well_
@_all_is_well_ Год назад
ಹೌದು sir ಇವರ ಎಲ್ಲ ಮಹಾನುಭಾವರ video ಖಂಡಿತವಾಗಿಯೂ ಮಾಡ್ಬೇಕು
@Google123tube
@Google123tube Год назад
🙏🙏🙏
@puttagowri2577
@puttagowri2577 Год назад
Jai bheem ji jai savidan
@johnnyt9022
@johnnyt9022 Год назад
We are not interested
@farookmhd9562
@farookmhd9562 Год назад
ಹಲೋ ಸರ್ ಇವರ ವೀಡಿಯೋ ಎಲ್ಲಾ ಒಮ್ಮೆ ನೋಡಿ ಆಮೇಲೆ ಕಾಮೆಂಟ್ ಮಾಡಿ, ಎಷ್ಟು ಮಾಹಿತಿ ಇದೆ ಇವರ ಚಾನಲ್ ನಲ್ಲಿ,
@umeshkrishna7650
@umeshkrishna7650 Год назад
ಅದ್ಭುತ ವ್ಯಕ್ತಿತ್ವ, ಇಂತ ವ್ಯಕ್ತಿಗಳು ಪ್ರಧಾನಿಯಾದ್ರೆ ಸಮಾಜದ ಹುಳುಕುಗಳು ಬದಲಾವಣೆ ಕಾಣಬಹುದು.
@siddaramdevangaon6308
@siddaramdevangaon6308 Год назад
ದಯಮಾಡಿ ತಮ್ಮ ಕನ್ನಡ ಭಾಷೆಯನ್ನು ಕೆಡಿಸಿ ಮಾತನಾಡದೆ ಸರಳವಾಗಿ ಮಾತನಾಡಿದರೆ ತುಂಬಾ ಸಂತೋಷವಾಗುತದೆ🙏
@shivappshaikhanavar1093
@shivappshaikhanavar1093 Год назад
ಇತಿಹಾಸದ ಪ್ರಕಾರ ಭಾರತಕ್ಕೆ ಬ್ರಹ್ಮಚರ್ಯ ಪ್ರಧಾನಿಯೇ ಆಗಬೇಕು.
@shashankchannapur1983
@shashankchannapur1983 Год назад
🔥🚩ಮುಂದಿನ ಪ್ರಧಾನಿ ಯೋಗಿ ಆದಿತ್ಯನಾಥ್ ಜೀ 🚩🔥
@basureddyka5426
@basureddyka5426 Год назад
🚩🚩🚩🚩🚩
@RekhaRekha-mt8nw
@RekhaRekha-mt8nw Год назад
ಜೈ ಶಂಕರ್
@galappat3456
@galappat3456 Год назад
Jai s.jaishankar💐🤝💞🙏
@mpveeranagouda6984
@mpveeranagouda6984 Год назад
Salute to Jaishankar Sir, he is pride of India. For PM Yogiji he have strong political background
@shivalingaiah5041
@shivalingaiah5041 Год назад
Jai Shankar sir, should become next Prime Minister of India. May god bless him.
@nklakshmi6552
@nklakshmi6552 Год назад
Yogijiyo.r.rite.
@arjuns3572
@arjuns3572 Год назад
He will be next PM of India.. there is no other politician has capablity of becoming PM of India after Modi ji.✌️
@RajRaj-hu8wr
@RajRaj-hu8wr Год назад
ಕಟ್ಟ ಕಡೆಗೆ ಒಬ್ಬ ವಿದ್ಯಾವಂತ ಹಾಗೂ ಬುದ್ದಿವಂತ ಪ್ರಧಾನಿಯನ್ನು ಈ ದೇಶ ನೋಡುವಂತಾಗಲಿ💐💐💐👌🏻👌🏻
@shivarajmalawad9873
@shivarajmalawad9873 Год назад
🙏👑💐❤💯💯💯🇮🇳🇮🇳🇮🇳ಮುಂದಿನ ಪ್ರಧಾನಿ ಜೈ ಶಂಕರ್ ಅವರೆ ಆಗಬೇಕು ನನ್ನ ಆಸೆ ಆಗಿರುತ್ತದೆ 🇮🇳💯❤💐🙏👑ಜೈ ಹಿಂದ್ ಜೈ ಭಾರತಾಂಬೆ
@dharmaraddi7931
@dharmaraddi7931 Год назад
ಸೂಕ್ಷ್ಮಾತಿ ಸೂಕ್ಷ್ಮವಾಗಿ. ನೋಡಿದರೆ. ಜೈ ಶಂಕರ ಅವರನ್ನ. ಪ್ರದಾನಮಂತ್ರಿಯನ್ನಾಗಿಸಲು. 👌
@manjumnaik7048
@manjumnaik7048 Год назад
ಯೋಗಿ 🌹
@laxmanpujar7531
@laxmanpujar7531 7 месяцев назад
Jai Bharath Jai modhiji Jai Jai Shankar ❤🎉🎉🎉
@mr.pureindianinsaan3791
@mr.pureindianinsaan3791 Год назад
ಯಾರೇ ಪ್ರಧಾನಿಯಾಗಲಿ ಸರ್ ಸರ್ವಧರ್ಮ &ಸರ್ವ ಜಾತಿಯ ಜನರನ್ನು ಸಮಾನತೆಯಿಂದ ಕಾಣುವವರಾಗಿರಲಿ ಭ್ರಷ್ಟಾಚಾರ ಮುಕ್ತವಾಗಿರಲಿ ಆಧುನಿಕ ಆಲೋಚನೆಗಳನ್ನು ಹೊಂದಿದವರಾಗಿರಲಿ
@praveenkumarc6948
@praveenkumarc6948 Год назад
He has all the capabilities to become next Prime Minister of India !
@ajithgowda2995
@ajithgowda2995 Год назад
ಪ್ರಧಾನಿ ಯೋಗಿ ಜೀ.... ಗೃಹ ಮಂತ್ರಿ ಜೈ ಶಂಕರ್ ಜೀ
@jagdishkn3010
@jagdishkn3010 Год назад
Jai ho, Jaishankar should be our next best our p m 🙏👍❤️
@sreenathanandgav9487
@sreenathanandgav9487 Год назад
ಜೈ ಶಂಕರ್ ಒಬ್ಬ ಬುದ್ಧಿ ವಂತ ಮತ್ತು ದೈರ್ಯ ವಂತ ಮುಂದಿನ ಪ್ರಧಾನಿಯಾಗಲಿ
@raghavendrajutur876
@raghavendrajutur876 Год назад
Sree Jai Shankar sir ವಿದೇಶ ಮಂತ್ರಿ ಆಗಿ ಮುಂದುವರೆದು ಯೋಗಿಜಿ ಪ್ರಧಾನಿ ಆಗೋದು ಸೂಕ್ತ
@DJALOKGAMER2.0
@DJALOKGAMER2.0 Год назад
*LOVE FORM TULUNAD* 💛❤️
@charanbangera9984
@charanbangera9984 Год назад
🙂
@prithvibirwaz6640
@prithvibirwaz6640 Год назад
😍
@amithpoojary7149
@amithpoojary7149 Год назад
Darma sthapane g yogi bodu
@basavarajn9782
@basavarajn9782 Год назад
ಇಂತಹ ವಿದೇಶಾಂಗ ಮಂತ್ರಿಯವರು ನಮ್ಮ ದೇಶದ ಪ್ರಧಾನಿಯಾದರೆ ನಮ್ಮ ದೇಶ ಇನ್ನೂ ಬಲಿಷ್ಠವಾಗಿ ಬೆಳೆಯುತ್ತದೆ ಸರ್.
@dr.chandrikacschandu3476
@dr.chandrikacschandu3476 Год назад
Well qualified... knowledgeable... intelligent... Positive attitude....what else do we want....let him be the proud prime minister of my dearest nation. Very all the best sir.
@sidduyadav4364
@sidduyadav4364 Год назад
ಮುಂದಿನ ಪ್ರಧಾನಮಂತ್ರಿ ಯೋಗಿ ಆದಿತ್ಯ ನಾಥ್ ಜೀ💪🚩🙏🏻
@ashwath683
@ashwath683 Год назад
ಧರ್ಮ ಸ್ಥಾಪನೆಯಾಗ ಬೇಕಿದ್ದರೆ ಮಹಾರಾಜ್ ಯೋಗಿಜೀ ಯವರೆ ಪ್ರಧಾನಿಯಾಗಬೇಕು. ಇದು ನನ್ನ ವ್ಯಯಕ್ತಿಕ ಅನಿಸಿಕೆ.🙏
@amithpoojary7149
@amithpoojary7149 Год назад
Yss bro
@somashekarsomu1479
@somashekarsomu1479 Год назад
Correct brother
@kalpana2590
@kalpana2590 Год назад
100%
@destiny4936
@destiny4936 Год назад
ಹಿಂದುತ್ವಕ್ಕಾಗಿ ಅಂದ್ರೆ ಯೋಗಿ ಬರಲೇ ಬೇಕು. ಇಲ್ಲಿದ್ದರೆ ರಾಷ್ಟ್ರೀಯ ವಿರೋಧಿ ಕಾಂಗ್ರೆಸ್ ತಾಂಡವ ಆಡುತೆ
@Rakshith1
@Rakshith1 Год назад
100%Yes and Super ❤️
@ramum7045
@ramum7045 Год назад
ಈ ರೀತಿ ಒಳ್ಳೆಯ ಸಹಯೋಗ ಇರುವ ವ್ಯಕ್ತಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳು ಇವೆ.
@user-ho3ve7jt4v
@user-ho3ve7jt4v Год назад
ಜೈ ಜೈ ಶಂಕರ್ 🚩
@whatsappstatus5268
@whatsappstatus5268 Год назад
He is a good minister and maybe he is in list of future PM, but in India not only a foreign relationships considered. There are many problems regarding religions, Terrorism etc.
@jagadesha9054
@jagadesha9054 Год назад
External affairs decides everything else in the country
@adarshhg1274
@adarshhg1274 Год назад
Then Yogi buldozer plan will work for few nasty problems
@sinhapuradatta2684
@sinhapuradatta2684 Год назад
Dear sir S.JAYSHANKAR is a perfect foreign minister. His excellence needs in foreign sector. What he achieved is his deserves. So. He is not PM candidate , it requires lots of political Affairs He is extremely suitable to our foreign minister.
@narayanamurthy8708
@narayanamurthy8708 Год назад
If any party rule India but he is the Extranal foreign minister,safe to the country.
@anjanbala6432
@anjanbala6432 Год назад
Agree
@veerendrasonter1286
@veerendrasonter1286 Год назад
Would you mind to suggest any names apart from this guy..!?
@user-bo4qv5yg8o
@user-bo4qv5yg8o Год назад
ಜೈ ಹಿಂದ್ 🙏🙏🙏🇮🇳🇮🇳🇮🇳
@krishnamurthy6100
@krishnamurthy6100 Год назад
What a great News thank you sir Jai . Shankar
@kingkohli1509
@kingkohli1509 Год назад
ನನ್ನ ನೆಚ್ಚಿನ ನಾಯಕ... ಇಂತವರಿಂದಾ ಮಾತ್ರ ಭಾರತ ಬದಲಾಗುತ್ತದೆ 😻
@anushanagaraja2292
@anushanagaraja2292 Год назад
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಏಕೈಕ ವ್ಯಕ್ತಿ ನಮ್ಮ ಮುಂದಿನ ಪ್ರಧಾನಿ ಜೈಶಂಕರ್
@shardhasridharbangera5395
@shardhasridharbangera5395 Год назад
I want to see Shree Jaishankarjii our future PM.Jai Hind🙏
@tpsanthosh4570
@tpsanthosh4570 5 дней назад
Thank you very much sir,jai,Shankar,ok
@goutamnaik9209
@goutamnaik9209 Год назад
ಜೈ ಶ್ರೀರಾಮ್ 🚩🚩
@e.loganathanloku3737
@e.loganathanloku3737 Год назад
ಅಂತಹ ಪಕ್ಷಿಗಳೆ ನಮ್ಮ ದೇಶಕ್ಕೆ ಬಹಳ ಮುಕ್ಯ ಆಗಲೇ ನಮ್ಮ ದೇಶ ಉದ್ದಾರ ವಾಗುವುದು
@jagadeeswara.gjaggutailar7882
Good memories tq
@Shantesha369
@Shantesha369 Год назад
The legendary Jai Shankar 👏👏👏
@prakashhhosmani
@prakashhhosmani 5 месяцев назад
ಜೈಶಂಕರ್ ಇವರ ಬಗ್ಗೆ ಮಾಹಿತಿ ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು
@gaddeppagaddeppa2471
@gaddeppagaddeppa2471 Год назад
Hi bro love from Raichur.. 😍
@naveendpatel7429
@naveendpatel7429 Год назад
He is very good diplomat & good control on languages
@vbggaming495
@vbggaming495 Год назад
S ಜೈ ಶಂಕರ್ ಅವರೆ ಮುಂದಿನ ಪ್ರಧಾನಮಂತ್ರಿ ಆಗಬೇಕು ಎಂದು ನನ್ನ ಅಭಿಪ್ರಾಯ ವಾಗಿದೆ
@MrHagaratagi
@MrHagaratagi Год назад
jai jaishankar
Далее
когда повзрослела // EVA mash
00:40
Просмотров 1,8 млн
Stray Kids <ATE> UNVEIL : TRACK "MOUNTAINS"
00:59
Просмотров 685 тыс.
220 volts ⚡️
00:16
Просмотров 359 тыс.
18. Egypt - Fall of the Pharaohs
3:58:24
Просмотров 4,5 млн
когда повзрослела // EVA mash
00:40
Просмотров 1,8 млн