Bhumika ಬಸವರಾಜ್ ge roast ಮಾಡಿದ್ದು ನೋಡೀ 😂😂😂 ತುಂಬ ಖುಶಿ ಅಯ್ತು ಅಣ್ಣ...😅😅😆😆... ಯೆನ್ ದೊಡ್ದ dancer ಅನ್ಕೊಂಡು bittavle 🤭😂😂...innu roast ಮಾಡಬೇಕಿತ್ತು ಬ್ರೋ... ಆದ್ರೂ ತುಂಬ ಚೆನ್ನಾಗಿ ಮಾಡಿದ್ಯಾ 😂🤩🥰...love from Bhatkal 🥰😘❤️
*🥰ಬಂಗಾರ ಕೊಡುವಷ್ಟು ಶ್ರೀಮಂತ ನಾನಲ್ಲ.* *ಆದರೆ ನನ್ನ ಅದೃಷ್ಟ ಬಂಗಾರದಂತ* *ಮನಸ್ಸುಳ್ಳ ನಿಮ್ಮೆಲ್ಲರ ಬಂಗಾರದಂತಹ* *ಪ್ರೀತಿ ನನಗೆ ದೊರಕಿದೆ* *ಇದುವೇ ನನ್ನ ಭಾಗ್ಯ* *ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು🥰ನಾವು ನೀವು ಬಂಗಾರದಂಗ ಇರೋಣ*🤝🤝
ನಾನು ನಿಮ್ಮ ರೋಸ್ಟ್ ವಿಡಿಯೋ ನೋಡೋಕೆ ಕಾಯಿತ ಇರತೀನಿ ಬ್ರೋ ಬೆರಸ ಆದಾಗ ನಮ್ಮಗೆ ಫುಲ್ ಖುಷಿ ಅನಿಸುತ್ತೆ ನನ್ನ ಬೇಜಾರ್ ಯಲ್ಲಾ ಹೋಗುತ್ತೆ ನಿಮ್ಮ ರೋಸ್ಟ್ ವಿಡಿಯೋ ನೋಡಿದ್ರೆ ಧನ್ಯವಾದಗಳು ಬ್ರೋ ಇದೆ ತರ ಇನ್ನು ಒಳ್ಳೆ ಒಳ್ಳೆ ವಿಡಿಯೋ ಮಾಡಿ ಬ್ರೋ 🙏
Superb bro ...ಅಣ್ಣಾ ನಿಮ್ದು ಯಾವ ಊರು ನಿಮ್ಮ ದೊಡ್ಡ ಅಭಿಮಾನಿ ನಾನು ..ನಿಮ್ಮ ಎಲ್ಲಾ ವಿಡಿಯೋ ಬೆಂಕಿ ಅಣ್ಣ ..love you bro 😍♥️ innu jasti belibeku nivu bro all the best bro love you ♥️😍