Тёмный

ಯೂಟ್ಯೂಬ್ ಚಾನಲ್ ಓಪನ್ ಮಾಡುವ Step By Step ಸಂಪೂರ್ಣ ಮಾಹಿತಿ. Part 2 How to create YouTube channel kannada 

Ramya Jagath Mysuru - ರಮ್ಯ ಜಗತ್ ಮೈಸೂರು
Просмотров 289 тыс.
50% 1

ಮೊಬೈಲ್ ನಲ್ಲೇ ಸುಲಭವಾಗಿವ್ಯೂಟ್ಯೂಬ್ ಚಾನಲ್ ಓಪನ್ ಮಾಡೋ ಸ್ಟೆಪ್ ಬೈ ಸ್ಟೆಪ್ ಸಂಪೂರ್ಣ ಮಾಹಿತಿ.. How to open RU-vid channel step by step information, how to open RU-vid channel in Kannada,
#youtube #youtubechannel
#home #youtubepartner #youtubepayment #youtubeshorts
ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
My first RU-vid payment with proof..
RU-vid payment, first payment, RU-vid revenue, my first RU-vid revenue,
ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
ನನ್ನ ಫೇಸ್ ಬುಕ್ ಪೇಜ್ 👇
www.facebook.c...
#ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,1 тыс.   
@shruthisrinivas0215
@shruthisrinivas0215 Год назад
ನೀವೂ ಬೆಳೆಯುವುದರ ಜೊತೆಗೆ ಬೇರೆಯವರಿಗೂ ಮಾಹಿತಿ ನೀಡಿ ಬೆಳೆಸುವ ಗುಣ ಎಲ್ಲರಿಗೂ ಬರುವುದಿಲ್ಲ ನೀವು ಎಲ್ಲರಿಗೂ ಸ್ಪೂರ್ತಿ❤
@mgcreationskannada372
@mgcreationskannada372 Год назад
100% true really good job👍🙏❤️
@vadanbailpadmavathi8880
@vadanbailpadmavathi8880 Год назад
Thank you so muchhh sia🎉❤❤❤❤
@soumyaappu8927
@soumyaappu8927 Год назад
100% akka
@harishnaik1310
@harishnaik1310 Год назад
Hangenillla content aste views chenag barli antha 😂😂
@AnvithaVlogsEntertainment
@AnvithaVlogsEntertainment Год назад
@@harishnaik1310 ರೀ ಸ್ವಾಮಿ ಯೂಟ್ಯೂಬ್ ಸೀಕ್ರೆಟ್ ಗಳನ್ನೆಲ್ಲ ಈ ರೀತಿ ಯಾರೂ ಹೇಳುವುದಿಲ್ಲ ಯಾಕೆಂದರೆ ಎಲ್ಲಾ ಸ್ವಾರ್ಥಿಗಳು. ಆದರೆ ಈ ಮೇಡಂ, ನೀನು ಬೆಳೆದು ಇತರರನ್ನು ಬೆಳೆಸು ಅನ್ನೋ ತತ್ವದಲ್ಲಿ ಬದುಕುತ್ತಿದ್ದಾರೆ. ದೇವರು ಇವರನ್ನು ಮತ್ತು ಇವರ ಕುಟುಂಬದವರನ್ನು ಚೆನ್ನಾಗಿ ಇಟ್ಟಿರಲಿ. ಗಾಡ್ ಬ್ಲೆಸ್ ಯು ಮೇಡಂ 🙏🙏🙏🙏🙏🙏👏👏👏👍👍👍👌👌👍
@GR-reels
@GR-reels Год назад
ತಾವು ಬೆಳೆದು ಬೇರೆರನ್ನು ಬೆಳೆಸುವುದು ಒಂದು ಅತ್ತ್ಯುತ್ತಮವಾದ ಕೆಲಸ 👌👌🙏🙏
@Rashmirashu1996rashu
@Rashmirashu1996rashu Год назад
Nija
@lohithkumar3346
@lohithkumar3346 Месяц назад
🎉 thumba holle kelasa good
@SunshineInspirational
@SunshineInspirational Год назад
ನೀವು ತುಂಬಾ ಬೆಳಿಬೇಕು ಅಕ್ಕ ನಿಮ್ಮಲಿರೋ ಪ್ರಾಮಾಣಿಕತೆನೇ ನಿಮ್ಮನ್ನು ಬೆಳಿಸುತ್ತೆ 100% ಧನ್ಯವಾದಗಳು 🙏🙏👏👏
@ramyajagathmysuru
@ramyajagathmysuru Год назад
🙏🙏🙂
@shashikalashashikalashashi3929
❤ super
@suchitrarsjusuchitrsrsju2897
ಈ ತರಹದ ವಿಡಿಯೋಗಾಗಿ ತುಂಬಾ ಕಾಯ್ತಾ ಇದ್ದೆ ಸಿಸ್ಟರ್ ತುಂಬಾ ಥ್ಯಾಂಕ್ಸ್ 🙏🙏
@SunshineInspirational
@SunshineInspirational Год назад
ನೀವು ತುಂಬಾ ಬೆಳಿಬೇಕು ಅಕ್ಕ ನಿಮ್ಮಲಿರೋ ಪ್ರಾಮಾಣಿಕತೆನೇ ನಿಮ್ಮನ್ನು ಬೆಳಿಸುತ್ತೆ 100% ಧನ್ಯವಾದಗಳು 🙏🙏👏👏
@sunithaprakash7792
@sunithaprakash7792 Год назад
Super vlog ❤❤❤❤🙏🙏🙏🙏🙏
@Sarukitchen6
@Sarukitchen6 Год назад
ವಿಡಿಯೋ ಹೇಗೆ ಅಪ್ಲೋಡ್ ಮಾಡೋದು, ಕೆಟಗರಿ, ಟೈಮ್ ಶೆಡ್ಯೂಲ್, ಯಾವ ಡೇಟ್ ಗೆ ವಿಡಿಯೋ ಪ್ಲೇ ಆಗ್ಬೇಕು ಅಂತ,end ಸ್ಕ್ರೀನ್ ಹೇಗೆ ಹಾಕೋದು ಎಲ್ಲಾನು ಕನ್ನಡ ಸ್ಕ್ರೀನ್ ನಲ್ಲಿ ಮಾಡಿ.
@BhavaniMetre-1
@BhavaniMetre-1 11 дней назад
ಮೇಡಂ ಫಸ್ಟ್ ಯೌಟ್ಯೂಬ್ ಚಾನೆಲ್ ಓಪನ್ ಮಾಡಿರುವಾಗ ಯಾವ ರೀತಿ ಮಾತಾಡಬೇಕು ನಾನು ಟೈಲರ್
@cornerinkannada1282
@cornerinkannada1282 Год назад
ಹೊಸಬರಿಗೆ ಈ ವೀಡಿಯೋ ಇಂದ ತುಂಬಾ ಉಪಯೋಗ ಆಗುತ್ತೆ Sister 👌🙏
@THIPPESHSAHANA
@THIPPESHSAHANA 2 месяца назад
ಮೇಡಂ ನಾನು you tube ಚಾನೆಲ್ ಓಪನ್ ಮಾಡಿದೀನಿ ಹಾಗೆ ನಾನು ಕವಿತೆಗಳನ್ನ ಬರೆಯಿತ್ತೇನೆ ಅವುಗಳನ್ನ ಅಪ್ಲೋಡ್ ಮಾಡಬಹುದಾ ಅದಕ್ಕೆ ಟೋನ್ ಮ್ಯೂಸಿಕ್ ಸೇರಿಸಿ
@timmareddykataraki5564
@timmareddykataraki5564 Год назад
ತುಂಬಾ ಸಮಾಧಾನದಿಂದ ಸರಳವಾಗಿ ಹೇಳಿದ್ದೀರ. ಇದು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ. ಧನ್ಯವಾದಗಳು. Monetisation ಆಗಲಿಕ್ಕೆ.ಹಾಕುವ ಪ್ರತೀ ವಿಡಿಯೋ ಗೂ 1000 likes, 4000 hours views ಬರಲೇಬೇಕ ಅಥವಾ ಚಾನೆಲ್ ಗೆ ಬಂದ್ರೆ ಸಾಕಾ ?
@rockingstar9573
@rockingstar9573 Год назад
Over all ella videos inda bandre saaku
@kavithasr4052
@kavithasr4052 Год назад
Firstly thank you so much for such a detailed video on channel opening..its almost like a spoon feeding...I have searched so many channels on this topic but its all bits and pieces..of course I have learnt from them as well, today learnt more from your video. Appreciate your patience for making video 😊
@champi.pk-2021
@champi.pk-2021 Год назад
Sis ega use maadtiro E mail ID na haakbahuda hosa Email ID ne haakbeka pls reply me sis now am watching this video pls
@manukannadiga24
@manukannadiga24 7 месяцев назад
Google image ಬಳಸಬಹುದಾ ಮೇಡಂ🤔 ಪ್ಲೀಸ್ ರಿಪ್ಲೈ ಮಾಡಿ🙏
@umeshnewz7419
@umeshnewz7419 Год назад
ನಿಮ್ಮ ಮಾತಿನಲ್ಲಿ ಪ್ರಾಮಾಣಿಕತೆ ಇದೆ.... ಶುಭವಾಗಲಿ....
@ಅನಿಸಿಕೆಯಗೀಚು
@ಅನಿಸಿಕೆಯಗೀಚು 5 месяцев назад
ಅಕ್ಕ ನನ್ನ ಯುಟೂಬ್ ಚಾನಲ್ ನಲ್ಲಿ ಸಬ್ಸ ಸ್ಕ್ರೈಬ್ ಅನ್ನೋ ದಾಗಲಿ ಬೆಲ್ ಬಟನ್ ಅನ್ನುವುದಾಗಲಿಯಾವುದನ್ನು ತೋರಿಸುತ್ತಿಲ್ಲ. ಚಾನೆಲ್ ಎಲ್ಲಾ ರೀತಿಯು ಆಕ್ಟೀವ್ ಇದೆ
@globallogs5582
@globallogs5582 9 месяцев назад
ತುಂಬಾ ಒಳ್ಳೆಯವರು ನೀವು ಬೆಳೆಯುವುದರೊಂದಿಗೆ ಬೇರೆಯವರನ್ನು ಬೆಳೆಸುವುದು ನಿಜ ದಿ. ಗ್ರೇಟ್ ಮೇಡಂ 😊 ಸಂಕ್ಷಿಪ್ತ &ಸವಿಸ್ತಾರವಾಗಿ ಮಾಹಿತಿ ನೀಡಿದಕ್ಕೆ ನಿಮ್ಮ ಎಲ್ಲ ವಿವರ್ಸ್ ಕಡೆಯಿಂದ ಧನ್ಯವಾದಗಳು💐🌹🙏
@Manvithagowda22
@Manvithagowda22 Год назад
ಅಕ್ಕ ನಾನು ಅಡಿಗೆ , ಕ್ರಾಫ್ಟ್ , ಟ್ರಾವೆಲಿಂಗ್ ಮಾಡ್ತೀನಿ ... ಆದ್ರೆ YouTub ಚಾನೆಲ್ ಹೆಸರು ಏನಂತ ಕೊಡೋದು ಅಂತ ಗೊತ್ತಾಗ್ತಿಲ್ಲ.... ಸೋಲ್ಪ ಹೇಳ್ತೀರಾ...
@ramyajagathmysuru
@ramyajagathmysuru Год назад
Manvitha Vlogs Manvitha all in one Kannada Manvitha all in one Manvitha gowda vlogs Manvitha loka Manvitha Gowda creative vlogs Manvitha kitchen and creativity Manvi Vlogs
@Manvithagowda22
@Manvithagowda22 Год назад
Tq ಅಕ್ಕ
@shivuhosmani3931
@shivuhosmani3931 Год назад
ನಿಮ್ಮ ಹೃದಯವಂತಿಕೆಗೆ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🙏
@Malenadusobagu7
@Malenadusobagu7 14 дней назад
Step ala sarimadidini adre create correct akthilla please heli akka please ❤
@MisskannadaRajrajikannadavlog
Great..no words to say ..your simple kaanada launguage explaining .. ಸರಳ ಸಾಮಾನ್ಯ ಕನ್ನಡದಲ್ಲಿ ವಿವರಿಸಿತ್ತಿರುವುಕ್ಕೆ ಧನ್ಯವಾದಗಳು. ನಮ್ಮ ಆತ್ಮ ಪೂರ್ವ ಕ ಅಭಿನಂದನೆ ನಮಸ್ಕಾರ. ಮೇಡಂ ',ದೇವರು ಆರೋಗ್ಯ, ಆಯಸ್ಸು ನೀಡ ಲಿ, ಮುಂದಿನ class ವಿಡಿಯೋ Explain ಇಷ್ಟೇ ಸರಳವಾಗಿ ಮೂಡಿ ಬರಲಿ ಎ೦ದು ಆಶಿಸುತ್ತೆನೆ, but ಬೇರೆ channel ನೋಡಿದ್ದೇನೆ ಆತುರು fast ಹೇಳುತ್ತಾರೆ ಅಥವಾಗುವುದಿಲ್ಲ ,ಆದರೆ ನೀವು ವಿವರಿಸುರುವುದು ಸ್ವಚ್ಛ ,ಮನಸ್ಸು ,ಸರಳ ಕನ್ನಡ , ಸಮಾಧಾನ ,Slow ತಾಳ್ಮೆಇಷ್ಟ ಆಗಿದೆ. ನಿಮ್ಮ ಸಲಹೆ ನಿಮ್ಮೊಂದಿಗೆ ಕಲಿಯಲು ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇವೆ ..... ತಾಯಿ .
@ramyajagathmysuru
@ramyajagathmysuru Год назад
🙏🙏
@MisskannadaRajrajikannadavlog
Hi mam say hi .
@pundalikkalliganur2969
@pundalikkalliganur2969 Год назад
ನಾನೊಬ್ಬ ರೇಖಾಚಿತ್ರ ಕಲಾವಿದ. ತುಂಬಾ ಕ್ರಿಯೇಟಿವ್ ಆಗಿ ಬರೀತೀನಿ... ಹೇಗೆ ಚಾನಲ್ ಮಾಡಲಿ....
@mangaloreankitchen7568
@mangaloreankitchen7568 Год назад
ಎಸ್ಟು ಚೆನ್ನಾಗಿ explain madidira madam 🙏
@kalpanamadhura1986
@kalpanamadhura1986 4 дня назад
ತುಂಬಾ ಚನ್ನಾಗಿ ಹೇಳಿಕೊಟ್ಟಿದ್ದೀರಾ ಹೊಸದಾಗಿ ಓಪನ್ ಮಾಡಬೇಕು ಮೇಡಂ ಹೇಗೆ ಮಾಡುವುದು ಯಾವುದು ಮಾಡುವುದು ಕನ್ಪ್ಯೂಸ್ ಆಗುತ್ತೆ
@manjulakaribantnal8944
@manjulakaribantnal8944 Год назад
ನೀವ್ ಮಾತಾನಾಡು ಕನ್ನಡ ಭಾಷೆಯ ಪದಗಳು ಸರಳ ಸುಂದರ ಸುಲಲಿತ, ಎಲ್ಲಾರಿಗೂ ಮನಸ್ಸಿಗೆ ಮುಟ್ಟುವಂತೆ ವಿವರಿಸಿದ್ದೀರಿ ಧನ್ಯವಾದಗಳು ನಿಮಗೆ
@VageeshaMalkivodeyar
@VageeshaMalkivodeyar Год назад
ನಿಮ್ಮ ಭವಿಷ್ಯ ಉಜ್ವಲವಾಗಲಿ ಮೇಡಂ
@veereshbasavarajkumbarkumbar
@veereshbasavarajkumbarkumbar Месяц назад
ಅಮೆಜಾನ್ ನಲ್ಲಿ copy associate link ಆದ್ಮೇಲೆ ಯಾವುದಕ್ಕೆ paste ಮಾಡುದು ಮಾಡೆಮ್
@amaregoudaamaregouda9676
@amaregoudaamaregouda9676 Год назад
ನಮಸ್ತೇ ಒಂದು ಒಳ್ಳೆಯ ವಿಷಯ ಹಂಚಿಕೊಳ್ಳವ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು
@praveenbs2754
@praveenbs2754 Год назад
Mam makkala shorts ge copy rights agutha
@shridevioni
@shridevioni Год назад
ಅಕ್ಕ ನೀವು ಹೇಳಿದ್ದು ತುಂಬಾ ಚೆನ್ನಾಗಿ ಅರ್ಥ ಆಗೋತರ ಹೇಳಿದ್ದೀರ ಥ್ಯಾಂಕ್ಯು
@MamataNayak-qu5sr
@MamataNayak-qu5sr 8 дней назад
ಯುಟ್ಯೂಬ್ ಚಾನೆಲ್ ಹೇಗೇ ಮಾಡೋದು ಹೇಗೆ ಬೆಳೆಯೋದು ಅಂತ ಎರಡು ದಿನದ ಕ್ಲಾಸ್ ಕೊಡೋದಕ್ಕೆ ಆಗುತ್ತಾ ಮಾಮ್ ಎಷ್ಟು ಚಾರ್ಜ್ ಅಂತ ಹೇಳಿ ಪ್ಲೀಸ್
@Shwetha24
@Shwetha24 8 месяцев назад
It will helps to lot of peoples Thank you so much 💐🙏🏻 you are so kind, I wish every people on this earth should be like you🙏🏻
@Komalahp-lq6yu
@Komalahp-lq6yu Месяц назад
Ma'am nivu torutsiro r ro Mark bartilla
@pallavi5596
@pallavi5596 Год назад
Please explain about copy right issue How to get film musics,images without getting copyright issue Please explain
@netrakb6877
@netrakb6877 5 месяцев назад
ಅಕ್ಕ ನಾನು handwriting channel madona ಅನ್ಕೊಂಡಿದೀನಿ ಅದಕ್ಕೆ ನಾನೇ ಸ್ವಂತ quotes creat ಮಾಡ್ಬೇಕಾ or ಇರೋ quotes ನಾ ಬರೆದು ಹಾಕಬಹುದ ಹೇಳಿ plz
@greenworld-oh2qh
@greenworld-oh2qh Год назад
Thumba thumba tqs mam .iam waiting for 3 part.Good information mam
@kalmeshwarbilage2471
@kalmeshwarbilage2471 Год назад
ಯಕ್ಕಾ ಇನಕಮಟ ಎಲ್ಲಿದ್ದೇ ಯವ್ವಾ,ನಿಮ್ಮಿಂದ ದೋಡ್ಡ ಉಪಕಾರ ನಮಗ,ನಮಗು youtube channel ತಿಗೆಕ ಚಲೋಆತ ನಿಮ್ಮಿಂದ,
@mahadevichenni162
@mahadevichenni162 Год назад
You are so broad minded madan
@suma596
@suma596 Год назад
Thank you so much mam really inspired. Waiting for part 3☺💓
@madhumathi9861
@madhumathi9861 Год назад
ನಿ ಮ್ಮ ಗೆ ನ ಮ ಸ್ಕಾ ರ ನಿ ವೆ ಳೀ ದೆ ಲ್ಲ ವೊ ಅ ರ್ಥ ಅ ಗೀ ದೆ ನನ್ನ ಹ o ತ್ರಒಂ ದೆ ಪೊ ನ್ ಇ ರೊ ದು ಹಾ ಗಾ ಗೀ ಮಾ ಡ ಕಾ ಗೀ ಲ್ಲ ನಮ್ಮದು ಹ ಳೀ ಮಂಡ್ಯ ಥ್ಯಾಂಕ್ಸ್ ಮೆ ಡ ಮ್ 🙏👌👍❤️
@Jai-mate
@Jai-mate 2 месяца назад
ಮೇಡಂ ನನ್ನ ಗೂಗಲ್ ಅಕೌಂಟ್ ಓಪನ್ ಮಾಡಿದೀನಿ ಆದರೆ ನೀವು ಯಾವ್ದು ಆಪ್ ಡೌನ್ಲೋಡ್ ಮಾಡ್ಬೇಕು ಅಂತ ಹೇಳಿದಿರಿ ನೀವು ಅದು ಗೂಗಲ್ ಅಕೌಂಟ್ ಲಿಂಕ್ ಮಾಡ್ಬೇಕಾ
@vijaylaxmiaryar7060
@vijaylaxmiaryar7060 Год назад
Thanks akka. Very useful information
@RaniBai-w5e
@RaniBai-w5e Месяц назад
ಹಾಯ್ ಮೆಡಮ್ ಯ್ಯೂಟುಬ ಲಿನಿವುತೊರಿದರಲಅದುಅತರಾಯಾವುದುಕಾಣುತಿಲ್ಲ
@user-chaitrachethanks
@user-chaitrachethanks 2 месяца назад
Hi madam nanna hesaru chaitra.. nimma you tube channel gallanna nodttene.. naanu sumaaru Dina galinda channel open madiko beku ankonndini..but. Nim video nodi. Thumba Kushi aythu..tq.. mam I want u r number. Madam
@vinayvinu4691
@vinayvinu4691 Год назад
Very well explained and thanks for sharing such valuable information. Many of us wouldn't be knowing simple steps to be followed
@sowmyastudycorner3064
@sowmyastudycorner3064 Месяц назад
hi akka nandu adsence google amount send aafgide but bank accountige credit aagilla 1 st payment june nalli aagirodu ellithanaka hold nalle ede yen maadodu?
@HopelifeJesus11335
@HopelifeJesus11335 7 месяцев назад
ನನ್ನದೂ ಯೂಟ್ಯೂಬ್ ಚಾನಲ್ ಇದೆ ಆದರೆ ಅನುಭವ ಇಲ್ಲ ಹೀಗಾಗಿ ನಿಮ್ಮ ಯೂಟ್ಯೂಬ್ ಚಾನಲ್ ಫಾಲೋ ಮಾಡ್ತಿದ್ದೇನೆ.thank you so much sister
@Dirhamtodeenar
@Dirhamtodeenar 7 месяцев назад
Bro nanoo nimma hage
@AnkithaKp-eq8cj
@AnkithaKp-eq8cj 3 месяца назад
ಮೇಡಂ ನಾನು ರಂಗೋಲಿ videos channel oppen madkondidini e chanlge viwse ಬರುತ
@sunandamohan7824
@sunandamohan7824 Год назад
You are really hard working Thanks for sharing your knowledge 🙏
@PUSHPAShivu-k8g
@PUSHPAShivu-k8g 2 месяца назад
ಸೂಪರ್ ಮಾಮ್ ಒಳ್ಳೆ ಇಂಫಾರ್ಮೇಷನ್ ನಾನು ಕೂಡ ಹೊಸದಾಗಿ ಯುಟ್ಯೂಬ್ ಓಪನ್ ಮಾಡಿದ್ದೀನಿ ಪುಷ್ಪ ಕುಕಿಂಗ್ ಚಾನೆಲ್ ನೀವು ಕೂಡ ಸಬ್ಸ್ಕ್ರೈಬ್ ಮಾಡ್ಕೊಂಡು ಹೆಲ್ಪ್ ಮಾಡಿ ಸಿಸ್ಟರ್
@hanumantharaju2988
@hanumantharaju2988 Год назад
Nyc explaination sister
@BhagavanThanu
@BhagavanThanu 4 дня назад
ಥ್ಯಾಂಕ್ಸ್ ಮೇಡಂ ನಿಮ್ಮ ದೊಡ್ಡ ಗುಣಕ್ಕೆ ನನ್ನ ನಮಸ್ಕಾರ ಗಳು ಈ ನಿಮ್ಮ ಗುಣ ಯಾರಿಗೂ ಇವತ್ತಿನ ಕಾಲದಲ್ಲಿ ಯಾರಿಗೂ ಇರುವುದಿಲ್ಲ,, ತುಂಬಾ ಚನ್ನಾಗಿ ಅರ್ಥ ಪೂರ್ಣ ವಾಗಿ ತಿಳಿಸಿ ದ್ದೀರಾ 🙏🏾
@kadugowda1515
@kadugowda1515 Год назад
Thank-you so much ❤
@bhavya9098
@bhavya9098 16 дней назад
ಥ್ಯಾಂಕ್ಸ್ ಮಾಮ್ ಇನ್ಫಾರ್ಮಶನ್ ಚನ್ನಾಗಿ ಕೊಟ್ಟಿದಿರಾ ನಾನು ಯೌಟ್ಯೂಬ್ ಸ್ಟಾರ್ಟ್ ಮಾಡೋಣ ಅನ್ಕೊಂಡಿದೀನಿ ನಿಮ್ಮ ಟಿಪ್ಸ್ ಸ್ವಲ್ಪ ತಿಳಿಸಿ
@BMS143YOGA
@BMS143YOGA Год назад
ಬಹಳ ತುಂಬಾ ಚೆನ್ನಾಗಿ ಹೇಳಿದ್ರಿ ಅಭಿನಂದನೆಗಳು ಸಿಸ್ಟೆರ್ 🙏🏻🙏🏻🙏🏻ನಂಗೆ ತುಂಬಾ ಕುತೂಹಲ ಇತ್ತು ಅದು ಸ್ವಲ್ಪ ಕ್ಲಿಯರ್ ಆಯ್ತು ತುಂಬಾ ಧನ್ಯವಾದಗಳು 🙏🏻
@goudageeta01
@goudageeta01 5 месяцев назад
ಅಂಗನವಾಡಿ ಟೀಚರ್ ಮಕ್ಕಳ ಚಟುವಟಿಕೆ ಕುರಿತು ವಿಡಿಯೊ ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಬಹುದಾ ಮೇಡಂ
@RaginiRuchi4567
@RaginiRuchi4567 Год назад
ಮೇಡಂ ತುಂಬಾ ಧನ್ಯವಾದಗಳು.
@s.lokeshachinnu8140
@s.lokeshachinnu8140 2 дня назад
ತುಂಬಾ ಸರಳವಾಗಿ ಚೆನ್ನಾಗಿ ಹೇಳಿದ್ದೀರಿ. ಥ್ಯಾಂಕ್ ಯು ಮೇಡಂ.
@raghavendrag9567
@raghavendrag9567 2 месяца назад
Hi ma'am Nimma hosa subscriber
@Chaithra-sp3ou
@Chaithra-sp3ou 4 месяца назад
Medem RU-vid nalli vedio nali ade Tara navu vedio madi akudre amount barutta exapal palwal ಮಾಡೋದು ನೋಡಿ ಅದೇ ತರ ನಾವು ಅಡುಗೆ ಮಾಡಿ ವೀಡಿಯೋ ಮಾಡಿ akudre amount barutta please reply madi
@Archanamahi1513
@Archanamahi1513 28 дней назад
ಅಕ್ಕ ನಾನು ಅಡುಗೆ ಚಾನಲ್ ಓಪನ್ ಮಾಡಬೇಕು ಅಂತ ಇದ್ದೀನಿ ಆದರೆ ನನಗೆ ಧ್ವನಿ ನೀಡಲು ಸಾಧ್ಯವಿಲ್ಲ ಮತ್ತೆ ಮ್ಯೂಸಿಕ್ ಹಾಕಿ ಮಾಡಬಹುದಾ?
@globallogs5582
@globallogs5582 9 месяцев назад
Medam🌹ನಾನು Already ಯೂಟ್ಯೂಬ್ ಚಾನೆಲ್ ಓಪನ್ ಮಾಡಿದೀನಿ but, ವಿಡಿಯೋ ಯಾವುದು Uplod ಮಾಡಿಲ್ಲ ನಿಮ್ಮ ವಿಡಿಯೋ ದಲ್ಲಿ 6&10ಸೆಕೆಂಡ್ಸ್ ವರೆಗೂ Ad ಇದೆ
@shobhajhawar5029
@shobhajhawar5029 Год назад
ಮೇಡಂ ನಾನು 4ನೇ ಕಾಲ್ಸ್ ಓದಿದ್ದು ಮೇಡಂ ಅಂದಕ್ಕೆ ಯೂಟ್ಯೂಬ್ ಚಾನೆಲ್ ಮಾಡ ಬಹುದೇ ಮೇಡಂ ಪ್ಲೀಸ್ ತಿಳಿಸಿ
@OMANASE711
@OMANASE711 11 месяцев назад
RU-vid monitization on agide green doller yello doller icon bandide adre yava videos gu adds play aguttilla yake medom 2 days ayitu on agi
@bhagya11320
@bhagya11320 Год назад
ನಾವು ಟೈಲರಿಂಗ್ ಮಾಡಿಲ್ಲ ನಮ್ಮ ತಂಗಿ ಮಾಡಿದರೆ,,,, ಅವರ vedio ಮಾಡಬೋದ
@manjunathmanju1978
@manjunathmanju1978 10 месяцев назад
ಧನ್ಯವಾದಗಳು ನಾವು ನಮ್ಮ ಚಾನೆಲ್ ನಲ್ಲಿ ನಮ್ಮ ಮನೆಯ ಸುತ್ತ ಮುತ್ತ ಸಿಹಿ ಘಟನೆಗಳು ಮತ್ತು ಯಾವುದೇ ರಂಗದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಪರಿಚಯ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದಾ...?
@ಸುಮಧುರ
@ಸುಮಧುರ 6 месяцев назад
You tube setting ಲ್ಲಿ report option ಬಗ್ಗೆ details ಬೇಕಿತ್ತು.
@onlyamar.3830
@onlyamar.3830 Год назад
ನಾನು ಇವಾಗ ಆಗಲೆ one chanel create maadidini 2 ಯೆಅರ್ಸ್ back ಅದನ್ನ delite maadi new chanel ಚ್ರೆಅತೆ madbodaa
@poojahpoojah5252
@poojahpoojah5252 11 месяцев назад
ಸೇರಿಯಲ್ಸ್ ಬಗ್ಗೆ videos madboda but hege madbodu swalpa heli mam plzz
@shruthigowda4513
@shruthigowda4513 Год назад
ವಿಡಿಯೋ ಮಾಡಿ ಹಾಕಿದಾಗ ಅದು ಸ್ವಲ್ಪ ದಿನದ ನಂತರದಾಲ್ಲಾದರೂ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲವಾ
@BhavaniMetre-1
@BhavaniMetre-1 11 дней назад
ಮೇಡಂ ಯುಟ್ಯೂಬ್ ಚಾನೆಲ್ ಓಪನ್ ಮಾಡ್ ತಕ್ಷಣ ವಿಡಿಯೋ ಸ್ಟಾರ್ಟ್ ಮಾಡಬೇಕಾ
@TammannaKalamangi-qc7lo
@TammannaKalamangi-qc7lo Год назад
ನಾನು ನ್ಯೂಸ ಚೆನಲ ಓಪನ ಮಾಡಬೇಕು ಅನಕೋಂಡಿದಿನಿ..ಮಾಡಬಹುದಾ? ಮೆ.ಮ್..
@drnamaam3739yashoda
@drnamaam3739yashoda 11 месяцев назад
ಯೌಟ್ಯೂಬ್, ಪೇಮೆಂಟ್ ಬರುವಾಗ, ಎಟಿಎಂ ಮಾಡಬೆಕ ಮೇಡಂ (ಬ್ಯಾಂಕ್ ಖಾತೆ,ಯಲ್ಲಿ)
@dreamydesigns11
@dreamydesigns11 8 месяцев назад
Hi mam RU-vid copyright henge check madodu heltira swalpa??
@santhoshprathi6686
@santhoshprathi6686 Год назад
Hi madam, it's PRATHIBHA from davangere,Nanu caste mele avra habbagala mathee avra samskuuthi ,avra dress mele you tube channel madbahuda?
@ANNAPURNA7729
@ANNAPURNA7729 Год назад
ಕೆ ಅನ್ನಪೂರ್ಣ ಅಡುಗೆ ಸ್ಪೆಷಲ್ ಇದರ ಜೊತೆಗೆ ನಮ್ಮ ಊರಿನಲ್ಲಿ ಸ್ಥಳಗಳು ಬಹಳ ಇದಾವ ಹಂಪಿ ಡ್ಯಾಮ್ ಮತ್ತೆ ಹತ್ರ ಇರುವಂತ ಇವೆರಡು ಒಂದೇ ಚಾನೆಲ್ ನಲ್ಲಿ ಬರ್ಬೇಕು ಅಕ್ಕ ನಾನ್ ಏನ್ ಮಾಡಬೇಕು ಏನ್ ಹೆಸರಿಟ್ಟರು ಹೊಂದಾಣಿಕೆ ಆಗುತ್ತೆ ಅಕ್ಕನನೇ ಸಹಾಯ ಮಾಡ್ರ 🤝🤝🤝🤝🙏🙏🙏🙏
@sarojammacharanthimath3132
@sarojammacharanthimath3132 5 месяцев назад
ಪ್ರದಾನ ಮಂತ್ರಿ ಮುದ್ರಾ ಯೋಜನಾ ಬಗ್ಗೆ ತಿಳ್ಸಿ please
@Karnataka.farmer-07
@Karnataka.farmer-07 Год назад
ಅಕ್ಕಾ ನಾನೂ ಫಾರ್ಮರ್ಸ್ ಗಳ ಬಗ್ಗೆ ವಿಡಿಯೋ ಮಾಡ್ಬೇಕು ಅನ್ಕೊಂಡದ್ದು ಮಾಡಲಾ
@sujatakale777
@sujatakale777 Год назад
ನಾನು ಚಾನಲ ಸ್ಟಾರ್ಟ್ ಮಾಡಿದೆನಿ. ಆದರೆ ಹೇಗೆ ವಿವ್ಸ್ ಜಾಸ್ತಿ ಆಗೋಕೆ ಯಾವ್ ರೀತಿ ಕ್ರಿಯಟ್ ಮಾಡಬೇಕು. ತಿಳಿಸಿ
@tejaswiniteju4533
@tejaswiniteju4533 11 месяцев назад
17.00 youtube studio ನಮ್ಮ 1st google account alli login agthide manage account ge hodre ನಮ್ಮ gmail barthilla
@true.pablic
@true.pablic Год назад
ಹಿಂದಿ ಕನ್ನಡ ಎರಡರಲ್ಲು ವಿಡಿಯೋಗಳನ್ನು ಪ್ರಕಟಿಸಲು ಎನು ಮಾಡಬೇಕು
@chethangowda2760
@chethangowda2760 7 месяцев назад
ಅಕ್ಕ ಚಾನಲ್‌ open ಮಾಡಿ 2 ವರ್ಷ ಅಗಿದೆ ಈಗ ಏನ್ ಮಾಡಬಹುದು
@mr11motovlog98
@mr11motovlog98 Год назад
Bere Music and songs use ಮಾಡಬಹುದಾ? Namma Short video ge 🤔?
@AmbreshYadav-z5r
@AmbreshYadav-z5r Год назад
ಅಲ್ಲ ಮೇಡಂ ನಾವು ಯಾವ ಕೆತಗರಿ ಮೇಲೆ ವಿಡಿಯೋ ಮಾಡ್ತೀವಿ ಅನ್ನೋದು ಹೇಳಲಿಲ್ಲ
@bhavyat5174
@bhavyat5174 8 месяцев назад
Howdu, work from home job heli madam house wife ge.navgalu prathi ondukku husband mele depend agirtivi so plss yavdadru work from home job edre heli.
@Radhamani835
@Radhamani835 Год назад
Allready channel ಇದೆ hours ಅಷ್ಟು ಇಲ್ಲ ಅಕ್ಕ ಏನು ಮಾಡ್ಬೇಕು please 🙏
@Akashkali73
@Akashkali73 3 месяца назад
ಮಾಮ್ ನಾವು ಕರೋಕೆ ಸಾಂಗ್ ಮಾಡಿ ಯೂಟ್ಯೂಬ್ ನಲ್ಲಿ ಕಳಸಬಹುದಾ
@ರಂಗೋಲಿ
@ರಂಗೋಲಿ Месяц назад
Handle option admele. Channel URL and description anta option barutte. An madbeku
@yallappakbhajantri
@yallappakbhajantri Год назад
ಮೇಡಮ್ ನಾನು ಕನ್ನಡ ಚಿತ್ರಗೀತೆ ಹಾಡಿ ವಿಡಿಯೋ ಮಾಡಿ ಹಾಕಿದ್ರೆ ಯೂಸ್ ಆಗತ್ತಾ ಅದಕ್ಕೆ ದುಡ್ಡ ಬರತ್ತಾ
@manvithdeepu1986
@manvithdeepu1986 8 месяцев назад
Mam nivu front vedio yavadrali ಮಾಡಿದ್ರೆ
@mpnayak2127
@mpnayak2127 29 дней назад
ಅಕ್ಕಕ್ಕ ನಾನ್ ಕ್ರಿಯೇಟ್ ಮಾಡಿದ್ದು ಮೇಲ್ ಐಡಿ ಬರ್ತಾ ಇಲ್ಲ ಪ್ರೆಸೆಂಟ್ ಏನ್ ಇದೇ ಬರ್ತಾ ಇದೆ
@Shrena27
@Shrena27 9 месяцев назад
1yr agbeka money barokke Views hogtha edhe subscribe agthillla yen madodhu Nn putta family goskara you tube open madidhini pls heli
@Ranjithashome
@Ranjithashome 2 месяца назад
Helo madam hegidira madam nimminda ಒಂದು ಹೆಲ್ಪ್ ಆಗ್ಬೇಕು madam nandu 2youtube chanal ಇದೇ but adrinad nage views ಇಲ್ಲ ಅದ್ಕೆ ಬೇರೆ idi create ಮಾಡಿ chanal name change mabeku hege ಮಾಡೋದು ಅಂತ please ತಿಳಿಸಿ tumba ಹೆಲ್ಪ್ ಆಗತ್ತೆ
@manasa_s_melnar
@manasa_s_melnar Год назад
Hii sister, nav u- tube chanel create madida 365 days olagade 1000 subscriber agbekaa athava ottalli yavagadru 1000 subscriber agbahuda sister
@Appuallinone-cl3ww
@Appuallinone-cl3ww 9 месяцев назад
ಒಂದೇ ನಂಬರ್ ನಿಂದ್ ಎರೆಡು ಚಾನೆಲ್ ಮಾಡಬಹುದಾ ಹೇಳಿ ಸಿಸ್ಟೆರ್ 🙏🙏
@mani-12tube.a
@mani-12tube.a Год назад
Hi ಅಕ್ಕಾ ನಾನು ಕಿಡ್ಸ್ dance ಮಾಡೋದು ಯೌಟ್ಯೂಬ್ ಬಿಡ್ತೀನಿ ಆದ್ರೆ copy right bandide ಏನು ಮಾಡೋದು ಹೇಳಿ ಅಕ್ಕಾ plz
@ಅಕ್ಷಯನ್ಯೂಸ್
@ಅಕ್ಷಯನ್ಯೂಸ್ 10 месяцев назад
ನ್ಯೂಸ್ ಚಾನೆಲ್ ಮಾಡಬೇಕು ಮೆಮ್ ಯಾವತಾರ ಮಾಡಬೇಕು ತಿಳಿಸಿ ಕೂಡಿ
@SharadaGTasin
@SharadaGTasin 7 месяцев назад
ಮೇಡಮ್ ನನ್ನದು ಯು ಟ್ಯೂಬ್ ಚಾನಲ್ ಇದೆ ಅದರಲ್ಲಿ ನಾನು ಹಾಕಿದ ವೀಡಿಯೋ ಕೆಳಗಡೆ (discription) ಬರುತ್ತಿಲ್ಲ ಏಕೆ ಅಂತ ಗೊತ್ತಾಗುತ್ತಿಲ್ಲ ತಿಳಿಸಿ ಮೇಡಮ್ please
@latharecipevlogs
@latharecipevlogs Год назад
ವಾಚ್ ಟೈಮ್ ಕಮ್ಮಿ ಆಗ್ತಾ ಇದೆ ಸಿಸ್ಟರ್ ಅದನ್ನ ಹೇಗೆ ಜಾಸ್ತಿ ಮಾಡೋದು ಅಂತ ತಿಳಿಸಿಕೊಡಿ
@shakunthalakannadabangalor1987
@shakunthalakannadabangalor1987 6 месяцев назад
ಮೇಡಂ ನೀವು ಹೇಳಿದಂತೆ ಯೂ ಟ್ಯೂಬ್ ನೋಡುತ್ತಿರುವ mail Id ಕಾಣಿಸ್ತಿಲ್ಲ
@bhagya11320
@bhagya11320 Год назад
Daily vidios ಮಾಡಿ ಹಾಕ್ಬೇಕ ಅಕ್ಕ
@savitribenni3627
@savitribenni3627 3 дня назад
Ma'am Nan RU-vid Alli already account created ede adre RU-vid studio nali 3000 view hours torstaede...ಅದನ್ನೇ continue madboda
@basavarajkengalagutti
@basavarajkengalagutti 2 месяца назад
Part 5 ಇನ್ನೂ ಯಾವಾಗ ಮಾಡ್ತೀರಿ ಮೇಡಂ...
Далее
Qalpoq - Amakivachcha (hajviy ko'rsatuv)
41:44
Просмотров 421 тыс.