Тёмный

ಯೂಟ್ಯೂಬ್ ನಿಂದ ನಮಗೆ ಬರುವ ಡಾಲರ್ ಎಷ್ಟು??How much Dollar will Badukina Butthi get?? 

Badukina Butthi
Подписаться 552 тыс.
Просмотров 69 тыс.
50% 1

ಬರ್ರಿ ಬೀಗರ ಊಟ ಮಾಡೋಣ, ಬಾಳ ಮಂದಿ ಆಗಲಿ ತೊಗೊಳ್ರಿ! ಎಂದು ಬೆಳಗಿನ 8:00ಗೆ ಬಂದು ತಲುಪುವ ಈ ಬದುಕಿನ ಬುತ್ತಿಯ ತುತ್ತಿಗೆ ಈಗ ಬೆಳ್ಳಿ ಹೆಜ್ಜೆಯ ಸಂಭ್ರಮ. ಈ ಸಂಭ್ರಮಕ್ಕೆ ಹರಿಸಿ ಆಶೀರ್ವದಿಸಿದ್ದಕ್ಕೆ ಪ್ರತಿ ಕಥೆ ಹೇಳಿಕೊಂಡ ಕುಶಲಕರ್ಮಿಗಳಿಗೆ, ಹಾಗೂ ನಮ್ಮನ್ನು ಈ ದೂರದವರೆಗೆ ಹರಿಸಿ ಆಶೀರ್ವದಿಸಿದ ನಿಮಗೆಲ್ಲಾ ಬದುಕಿನ ಬುತ್ತಿ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವ ಜೊತೆಗೆ ಸದಾ ಹೀಗೆ ತಮ್ಮ ಬೆಂಬಲ ಮತ್ತು ಆಶೀರ್ವಾದ ನಮ್ಮ ಮೇಲಿರಲೆಂದು ಬದುಕಿನ ಬುತ್ತಿ ವಿನಂತಿಸಿಕೊಳ್ಳುತ್ತೇವೆ.
ಇಂತಿ ನಿಮ್ಮ ಬದುಕಿನ ಬುತ್ತಿ ಕುಟುಂಬ.
Badukina Butthi has got its first milestone that is the ''Silver button'' for a lakh subscribers!We would like to tgank each and every people who shared thier precious story with us, And mainly the subscribers and people who supported us throughout the journey, Keep. supporting us like this after and after
Thank you.
From,
Badukina Butthi team
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Email:Maharudrappagoadachi@gmail.com

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 558   
Далее
гендер пати🩷🩵
00:21
Просмотров 100 тыс.