Тёмный

ರತನ್‌ ಟಾಟಾ ಆರೋಗ್ಯ ಗಂಭೀರ! | Israel | Lebanon | Pakistan | Karnataka | Masth Magaa Full News | Amar 

Masth Magaa
Подписаться 2,3 млн
Просмотров 92 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#October09 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #IsraelIran #Lebanon #GazaConflict #JoeBiden #YoavGallant #Pakistan #BengaluruPak #KadambaINS #MuniratnaCase #SSLCGraceMarks #KalyanKarnatakaTeachers #SavitriJindal #ModiCongress #ModiCabinet #Delhi #Atishi #JammuKashmir #FortifiedRice #JKJawan #ChemistryNobelPrize #RBIRepoRate #RBI #RatanTata

Опубликовано:

 

9 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 262   
@rakeshbagali9476
@rakeshbagali9476 20 часов назад
Love you ರತನ್ ಟಾಟಾ ಸರ್.ಅದೆಷ್ಟು ಬೇಗ ಗುಣಮುಖರಾಗಿ.ಸರ್
@Greenberry846
@Greenberry846 19 часов назад
ಮನುಷ್ಯ ಇವ್ವತ್ತು ಇರುತ್ತಾನೆ ನಾಳೆ ಹೋಗುತ್ತಾನೆ 😊ಯಾವ್ದು ಗ್ಯಾರೆಂಟಿ ಇಲ್ಲ
@PramodhReddy-wk6hl
@PramodhReddy-wk6hl 12 часов назад
RIP RATAN TATA
@Kaafir-f9s
@Kaafir-f9s 20 часов назад
ಬೇಗ ಗುಣಮುಖರಾಗಿ ಬನ್ನಿ ರತನ್ ಟಾಟಾ ಜಿ 🙏🙏🙏
@kartheek5631
@kartheek5631 17 часов назад
Sir avage sattidare sir
@Kaafir-f9s
@Kaafir-f9s 17 часов назад
@@kartheek5631 😢 ದೇಶ ಮತ್ತೊಮ್ಮೆ ಬಡವಾಯಿತು ರತನ್ ಟಾಟಾ ಜಿ ಅವರನ್ನು ಕಳೆದುಕೊಂಡು🥺
@Southmoviemedia81
@Southmoviemedia81 16 часов назад
Ratan tata avru innilla 😢
@PramodhReddy-wk6hl
@PramodhReddy-wk6hl 12 часов назад
RIP RATAN TATA 😢
@naveengodwin5534
@naveengodwin5534 20 часов назад
ಭಾರತ ರತ್ನ ರತನ್ ಟಾಟಾ
@santhoshkotian1895
@santhoshkotian1895 19 часов назад
ಟಾಟಾ ಸಂಸ್ಥೆ ನಮ್ಮ ದೇಶದ ಅಬಿವೃದ್ಧಿ ಟಾಟಾ ಇನೂ ನೂರು ವರ್ಷ ಬದುಕಲಿ.ಬಾರತದ ಜನರಿಗೆ ಉದೋಗ್ಯ ಸಿಗಲಿ
@murugen1981
@murugen1981 19 часов назад
@@santhoshkotian1895 ಉದ್ಯೋಗ😁
@DjManishKudla
@DjManishKudla 17 часов назад
Rip ratan tata
@____Kryptonian
@____Kryptonian 9 часов назад
😢
@Ramuramjanu
@Ramuramjanu 20 часов назад
ಆದಷ್ಟೂ ಬೇಗ ಗುಣ ಮುಖ ವಾಗಲಿ ರತ್ನನ್ ಸರ್
@Kumar12271
@Kumar12271 19 часов назад
TATA ರವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ🙏
@SARADAR-j8w
@SARADAR-j8w 20 часов назад
We respect Ratan Tata sir with lots of love. Long live RATAN TATA sir.❤❤😢😢
@jaihindurashtra5441
@jaihindurashtra5441 11 часов назад
ರತನ್ ಜಿ ಟಾಠ ಇನ್ನಿಲ್ಲ ಆವರ ಆತ್ಮಕ್ಕೆ ಶಾಂತಿ ಸಿಗಲೀ ಓಂ ಶಾಂತಿ ಓಂ 💐🙏💐
@abhaymobiles6984
@abhaymobiles6984 20 часов назад
ಬೇಗ ಗುಣಮುಖರಾಗಿ ರತನ್ ಟಾಟಾ sir 🙏🏻 ಜೈ ಶ್ರೀರಾಮ್
@shivanandt3319
@shivanandt3319 20 часов назад
Pride of India ಟಾಟಾ get well soon...
@neelaraju1456
@neelaraju1456 19 часов назад
ಭಾರತದ ಮಾಣಿಕ್ಯ ರತನ್ ಟಾಟಾ ಸರ್ ಬೇಗ ಗುಣಮುಖರಾಗಿ ಬರಬೇಕೆಂದು ಭಗವಂತನಲ್ಲಿ ಪ್ರಾರ್ಥಿಸೋಣ 🌺🙏🙏🙏🙏🙏💐
@dore25
@dore25 20 часов назад
ಈಗಾ ತಾನೇ ಟಾಟಾ ನ್ಯಾನೋ ಬಗ್ಗೆ ಯೋಚ್ನೆ ಮಾಡ್ತಿದ್ದೆ ಅದನ್ನ ತಗೋಬೇಕು ಅಂತ😢😢😢😢
@alone_boy-b4u
@alone_boy-b4u 20 часов назад
Get well soon Ratan Tata sir❤
@sujanbabaji
@sujanbabaji 20 часов назад
Sir... ಯಾಕೆ ಬಹಳಷ್ಟು ಸಿಖ್ ಸಮುದಾಯ ಕೆನಡಾಕ್ಕೆ ವಲಸೆ ಹೋಗ್ತಾರೆ... ಹಾಗೇ ಆಂಧ್ರ, ತೆಲಂಗಾಣ ಜನರು ಯಾಕೆ ಹೆಚ್ಚು ಅಮೆರಿಕಾ ಸೇರ್ತಿದಾರೆ... ಮಾಹಿತಿ ತಿಳಿಸಿ
@interior.designing.
@interior.designing. 20 часов назад
ಓ ಅದ, ಅದು ಕೆನಡಕ್ಕೆ ಹೋದ ಜನಗಳು ಯೌಟ್ಯೂಬ್ ನಲ್ಲಿ ಕೆನಡಾ ದಲ್ಲಿ ನೆಲೆ ನಿಂತವರು ಬೇಜಾನ್ ಪುಂಗಿ ವಿಡಿಯೋ ಹಾಕುತ್ತಿದ್ದಾರೆ 🤣ಹಂಗೆ ಫುಲ್ ತೆಲುಗು ಜನ ಅಲ್ಲಿಗ್ ಹೋಗೋಕ್ ಇಷ್ಟ ಪಡುತ್ತಾ ಇದ್ದಾರೆ 🤣
@lingarajkudari2959
@lingarajkudari2959 19 часов назад
Operation bluestar aadmele, Indira Gandhi ge Sikh security saysidru. Adakke congress supporters Sikh avrige mele attack madidru, adakke Sikh avru India bittu US n Canada ge hodru, so ade continue aagide.
@murugen1981
@murugen1981 19 часов назад
@@lingarajkudari2959 ಸಿಕ್ಕರು ಹಿಂದುಗಳನ್ನು ಕೊಂದ ಲೆಕ್ಕ ಕೊಡೋರು ಯಾರು... ಅದರಲ್ಲೂ ಮುಸಲ್ಮಾನರನ್ನು ಬಿಟ್ಟು ಕಳಿಸಿ ಬರೀ ಹಿಂದುಗಳ ಮಾರಣ ಹೋಮ ನಡೆಸಿದ್ದು...
@sudeepsudeep6688
@sudeepsudeep6688 20 часов назад
ಯಾಕೋ ಈ ನಡುವೆ ಮುಸುಕುಧಾರಿಗಳು ಪತ್ತೇನೆ ಇಲ್ಲ.😢😢😢
@murugen1981
@murugen1981 19 часов назад
ಮೂಲ ಭಾರತೀಯನಾದ ನನ್ನ ಬಳಿಯೂ ಒರಿಜಿನಲ್ ಆಧಾರ್ ಕಾರ್ಡ್... ಕಳ್ಳ ದಾರಿಯಲ್ಲಿ ಬಂದ ಪಾಕಿಸ್ತಾನಿ ಬಳಿಯೂ ಒರಿಜಿನಲ್ ಆಧಾರ್ ಕಾರ್ಡ್😂 ಏನಿದು ವ್ಯವಸ್ಥೆ ಮಾನ್ಯ ಪರಮೇಶ್ವರ್ ರವರೆ😂
@bcravishankarsharma8588
@bcravishankarsharma8588 17 часов назад
Dirty politics leaders politicians Very bad situation indeed 😭😭😭😭😭😭😭😭😭😭😭😭
@iloveyou-ym3ph
@iloveyou-ym3ph 17 часов назад
Brothers bagge hagella mathadbardu swami, pugsatte bhaggyagalu band aagbidtave😂
@iloveyou-ym3ph
@iloveyou-ym3ph 17 часов назад
Brothers bagge hagella mathadbardu swami, pugsatte bhaggyagalu band aagbidtave😂
@husainappapuli1863
@husainappapuli1863 19 часов назад
ಸರ್ ಬೇಗ ಗುಣಮುಖರಾಗಿ ಭಾರತದ ಎಲ್ಲರ ಆಶೀರ್ವಾದದಿಂದ ರತನ್ ಟಾಟಾ ಜಿ 🎂📚🎁🇮🇳💯❤️🌹
@dinakarpune4927
@dinakarpune4927 20 часов назад
ಬೇಗನೆ ಗುಣ ಅಗಲಿ ರತನ್ ಟಾಟಾ ಅವರು ಇನ್ನು 10 ವರ್ಷ ಬದುಕಿ ಬಳಲಿ 🙏🙏
@reshuraj6569
@reshuraj6569 19 часов назад
Yakri haage helthira devaru ennu hecchina ayassu devaru karunisali😢
@aishuj5202
@aishuj5202 20 часов назад
Ratan tata sir❤❤😢
@TheSurajshetty
@TheSurajshetty 20 часов назад
ಜಿಗಣಿಯಲ್ಲೇ ಇಷ್ಟೊಂದು ಪಾಕಿಸ್ತಾನಿಗಳು ಇದ್ದಾರೆ ಅಂದ್ರೆ ದೇಶಾದ್ಯಂತ ಎಷ್ಟು ಲಕ್ಷ ಇರಬಹುದು? ಪಾಕಿಸ್ತಾನದ ಕಥೆ ಹೀಗಾದ್ರೆ ಇನ್ನು ಬಾಂಗ್ಲಾದೇಶದ ವಲಸಿಗರ ಕಥೆ ಏನು? ಅಲ್ಲಿಯ ಜನ ಇಲ್ಲಿ ಎಷ್ಟು ಇರಬಹುದು ಇಲ್ಲಿ? ದೇವರೇ ಗತಿ ಭಾರತ ನಿನಗೆ😢😢
@zeros995
@zeros995 20 часов назад
CAA ,NRC ಪ್ರತಿಭಟನೆ ಎಲ್ಲಿ 50% ಅವ್ರೆ ಇದ್ರು
@vaayuputhra8025
@vaayuputhra8025 18 часов назад
Elliya muslimara support elladiddare avarige dairya eruthitha
@bcravishankarsharma8588
@bcravishankarsharma8588 17 часов назад
Dirty politics leaders game They're keen for vote bank politics They're not interested for future situation indeed 😭😭😭😭😭😭
@SunilSuni-kc1uk
@SunilSuni-kc1uk 19 часов назад
ಕೆಲವು ಪಕ್ಷಗಳು ತಮ್ಮ ಪಕ್ಷದ ಗೆಲುವಿಗಾಗಿ ಈ ರೀತಿ ದೇಶದ್ರೋಹಿಗಳಿಗೆ ಬೆಂಬಲ ಕೊಡೋತ್ಹ್ಹ ಬಂದಿದೆ
@sadashivap5285
@sadashivap5285 19 часов назад
Ratan Tata jiget well soon,You are pride of India.God give him long life.I pray.....
@Raghavendra_guri
@Raghavendra_guri 18 часов назад
4:26 ಇದಕ್ಕೆ ನೆ ಲಾಯರ್ ಸರ್ ಬೆಂಗಳೂರನ್ನ್ ಪಾಕಿಸ್ತಾನಕ್ಕೆ ಹೋಲಿಸಿದ್ರು
@kirankumar9820
@kirankumar9820 20 часов назад
ರತನ್ ಟಾಟಾ ಆದಷ್ಟು ಬೇಗನೆ ಗುಣಮುಖರಾಗಿ ಬನ್ನಿ😢
@sureshr5622
@sureshr5622 19 часов назад
We our all Indian people love our Ratan Tataji .. we wish God always save your life.. get well soon ..
@vrmatha7560
@vrmatha7560 18 часов назад
ಟಾಟಾ ಸಂಸ್ಥೆ ನಮ್ಮ ದೇಶದ ಅಬಿವೃದ್ಧಿ ಟಾಟಾ ಇನೂ ನೂರು ವರ್ಷ ಬದುಕಲಿ.ಬಾರತದ ಜನರಿಗೆ ಉದೋಗ್ಯ ಸಿಗಲಿ,,
@maheshnaik553
@maheshnaik553 17 часов назад
ರತನ್ ಟಾಟಾ ಸರ್. ಅತಿ ಬೇಗ ಗಣಮುಖ ರಾಗಿ. ಎಂದು ದೇವರ ಹತ್ತಿರ ಪ್ರಾರ್ಥನೆ ಮಾಡುತ್ತೇನೆ ಸರ್... ನಿಮ್ಮ ನಿಸ್ವಾರ್ಥ ಸೇವೆ ಇನ್ನು ಮುಂದೆ ಸದಾ ಕಾಲ ನಡೀಬೇಕು ಸರ್ 🙏🙏🙏🙏🙏🙏🙏
@jagathsnationfirst3713
@jagathsnationfirst3713 18 часов назад
Proud to be an TATA Employee❤ Honorable Ratna Tata sir get well soon...🙏
@ravimuradi63
@ravimuradi63 20 часов назад
Jai Ratan TATA Sir
@Mr.atheistgod
@Mr.atheistgod 20 часов назад
ವೆಸ್ಟ್ ಬೆಂಗಾಲ ಕಥೆ ಏನು ಹಾಗಾದ್ರೆ😱😱
@ManjunathBagi-u5p
@ManjunathBagi-u5p 18 часов назад
ರತನ್ ಟಾಟಾ ಸರ್ ಆದಷ್ಟೂ ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ❤🙏🙏🙏🙏🙏🙏
@vikashegde3093
@vikashegde3093 16 часов назад
ಓಂ ಶಾಂತಿ ರತನ್ ಜೀ
@MahabaleshwarBhat-kn7xe
@MahabaleshwarBhat-kn7xe 19 часов назад
ಮಾನ್ಯ ಟಾಟಾ ಅವರು ಬೇಗ ಗುಣಮುಖರಾಗಿ ಬರಲಿ
@narasimhamurthybj5301
@narasimhamurthybj5301 20 часов назад
ಬೇಗ ಗುಣಮುಖರಾಗಿ ಬರಲಿ ದೇವರೆ
@anilkumar-cx1wk
@anilkumar-cx1wk 20 часов назад
Love from Raichur karnataka, Respect to Amar Prasad
@Psychokiller777-o6j
@Psychokiller777-o6j 11 часов назад
ರತನ್ ಟಾಟಾ ಸರ್😢😢😢
@PrashanthKumarGN2015
@PrashanthKumarGN2015 20 часов назад
super news reading
@mknmaths1130
@mknmaths1130 19 часов назад
West bengal ನಲ್ಲಿ....ಎಲ್ಲಾ ಪೂರಾ ಪಾಕಿ ಗಳೆ ಅನಿಸುತ್ತೆ
@somashekharam5429
@somashekharam5429 20 часов назад
ಬೇಗ ಗುಣಮುಖರಾಗಿ ರತನ್ ಟಾಟಾ sir
@SARADAR-j8w
@SARADAR-j8w 20 часов назад
Bharat Ratna. RATAN TATA. ❤❤
@bhimappakarnataka6907
@bhimappakarnataka6907 20 часов назад
ದಾರು ಬೇಕು ಬಿಪಿ ದಾರು 🥴🍻🍗🍾🍺🍖
@PrakashBanjan
@PrakashBanjan 18 часов назад
🙏🏻🙏🏻ಬೇಗ ಗುಣಮುಕರಾಗಿ ಬನ್ನಿ ಭಾರತ ರತ್ನ ರತನ್ ಟಾಟಾ ಜೀ
@gaddegowdahk7563
@gaddegowdahk7563 17 часов назад
ಸರ್ ನಾನು ನಿಮ್ಮನ್ನು ಹೃದಯ ಪೂರ್ವಕವಾಗಿ ಪ್ರೀತಿಸುತ್ತೇನೆ ನಿಮಗೆ ನಮ್ಮೆಲ್ಲರ ಆಯಸ್ಸು ನಿಮಗೆ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
@sadashivbm886
@sadashivbm886 17 часов назад
Get well soon Ratan tata . We will pray for you!
@HemanthKumar-uc2tz
@HemanthKumar-uc2tz 20 часов назад
🙏🙏🙏🌹❤ RATAN TATAJI ❤🌹🙏🙏🙏
@ViratKingkholi-mz8zp
@ViratKingkholi-mz8zp 14 часов назад
Rest in peace Ratan Tata ❤
@SrinivasaSrinivasal
@SrinivasaSrinivasal 10 часов назад
ಟಾಟಾ ಅವರಿಗೆ ಒಳ್ಳೇದು ಆಗಲಿ
@sureshbetageri3744
@sureshbetageri3744 20 часов назад
May God bless with speedy recovery
@GuttannahalleppatalavarTalavar
@GuttannahalleppatalavarTalavar 5 часов назад
ಅಪ್ಪು ನಮ್ಮಿಂದ ದೂರವಾದಗ ಎಷ್ಟು ನೋವಾಗಿತ್ತೋ ಅಷ್ಟೇ ನೋವು ರತನ್ ಸರ್ ದೂರವಾದಗ ತುಂಬ ನೋವಾಗುತ್ತಿದೆ 🙏😭😢🙏
@hemanths3643
@hemanths3643 17 часов назад
Rathan Tata sir passed away 😢
@parthasarathymv276
@parthasarathymv276 19 часов назад
Pray god to save tata
@vittobaskb1707
@vittobaskb1707 11 часов назад
ನಮ್ಮ ಬಳ್ಳಾರಿಯ cowl Bazar ನಲ್ಲಿ ಕೂಡ ಪಾಕ್ ಪ್ರಜೆಗಳನ್ನು ಪತ್ತೆ ಹಚ್ಚಿ
@anandaananda6440
@anandaananda6440 7 часов назад
🙏🙏🇮🇳🇮🇳🙏🙏
@vijaysollapur3553
@vijaysollapur3553 18 часов назад
ಘಟನೆಗಳ ಬಗ್ಗೆ ಸ್ವಲ್ಪ ವಿಡಿಯೋ ತುಣುಕುಗಳನ್ನು ಹಾಕಿ ಸರ್, ನೋಡಲು ಮತ್ತಷ್ಟು ಆಸಕ್ತಿ ಹೆಚ್ಚುತ್ತದೆ...❤
@sumaashok7948
@sumaashok7948 18 часов назад
Get well soon sir I prayer to God.
@venkateshmv4489
@venkateshmv4489 18 часов назад
Wishing Ratan Tata good health
@walterpinto4403
@walterpinto4403 18 часов назад
Pray God to get well soon ❤ I have you Rathan TaTA,pray for your speedy recovery.
@Mr.atheistgod
@Mr.atheistgod 20 часов назад
"ಉದ್ಯಮ ಜಗತ್ತಿನ ಅಜಾತ ಶತ್ರು" What is this??
@sampatingaligi6771
@sampatingaligi6771 18 часов назад
ನಾನು ಯಾವುದೇ ಕಾರಣಕ್ಕೂ ನಿಮ್ಮನ್ನು ಮಿಸ್ ಮಾಡಿಕೊಳಲ್ಲಿಕ್ಕೆ ಇಷ್ಟ ಪಡೋದಿಲ್ಲ ರತನ್ ಜೀ ಸರ್. ನೀವು ಬಹುಬೇಗ ಗುಣಮುಖರಾಗಿ ಬರ್ತೀರಾ ಅಂತ ನನಗೆ ಆ ದೇವರ ಮೇಲೆ ತುಂಬಾ ನಂಬಿಕೆ ಇದೆ ಸರ್. ನೀವು ಪ್ರಪಂಚದ ಅಮೂಲ್ಯ ರತ್ನ ಇದ್ದೀರಾ ಸರ್. ಆ ದೇವರು ನಿಮ್ಮನ್ನು ಖಂಡಿತ ಗುಣಮುಖರಾಗಿ ಕಳುಹಿಸಿ ಕೊಡುತ್ತಾನೆ ಸರ್. ಜೈ ರತನಜೀ, ಜೈ ಭಾರತ 🇮🇳🇮🇳🇮🇳
@somashekaraiahcb2843
@somashekaraiahcb2843 18 часов назад
ಬೇಗ ಗುಣಮುಖರಾಗಿ ಬನ್ನಿ ಟಾಟಾ ಜಿ
@vinayaksubbi66
@vinayaksubbi66 20 часов назад
Devaranta manushyar RATAN TATA
@MallikarjunN-iw2eo
@MallikarjunN-iw2eo 18 часов назад
ಪಾಕಿಗಳು ಇನ್ನು ಭಹಳ ಜನ ಇಲ್ಲಿ ಇರಬಹುದು ಅನಿಸುತ್ತೆ
@rahulj123
@rahulj123 20 часов назад
Ratan tata sir get well soon
@Ranjitha562
@Ranjitha562 16 часов назад
A true gem is lost indeed Om Shanti 🙏😔
@ranganagoudapatil4165
@ranganagoudapatil4165 19 часов назад
ನಮ್ಮ ದೇಶದ ಹೆಮ್ಮೆಯ ಪುತ್ರ ರತನ್ ಸರ್ ಬೇಗ ಗುಣಮುಖರಾಗಿ ಬರಲಿ. ಅವರ ಅರೋಗ್ಯ ಸಲುವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
@sepoyh3464
@sepoyh3464 19 часов назад
Get well soon Ratan Tata sir
@anandkumbar9705
@anandkumbar9705 19 часов назад
Bharatha ratna tata ❤❤❤❤❤❤
@rockyrocky1849
@rockyrocky1849 18 часов назад
ರತನ್ ಟಾಟಾ 💞💞💞ಬೇಗ ಗುಣಮುಖರಾಗಿ ಬರ್ಲಿ 😘😘
@TejasreeGold
@TejasreeGold 8 часов назад
❤ Ratan ji
@ganeshdevadiga9095
@ganeshdevadiga9095 19 часов назад
Get well soon dear sir ❤ God bless you all the very best
@raghavendradasara286
@raghavendradasara286 8 часов назад
ರತನ್ ಟಾಟಾ ❤ಓಂ ಶಾಂತಿ 💐
@SudarshanaSudarshana-ib7mf
@SudarshanaSudarshana-ib7mf 18 часов назад
TATA GROUP... The pride of India... Recover soon, sir....
@neverbackdown-t4c
@neverbackdown-t4c 20 часов назад
Rathan tata ❤❤❤ respect 🇮🇳🚩
@jayakumarbs4740
@jayakumarbs4740 19 часов назад
More respect and love to Mr Ratan Tata, Speedy recovery
@lokeshloki705
@lokeshloki705 9 часов назад
ಧನ್ಯವಾದಗಳು🤝🤝🤝🤝
@chethansamarth4567
@chethansamarth4567 20 часов назад
Jai israel
@syedasif4330
@syedasif4330 20 часов назад
@@chethansamarth4567 jai hindustan... Namma deshadu tindi Israel ge Jay yake?
@RaviKumar-nc8zv
@RaviKumar-nc8zv 20 часов назад
​@@syedasif4330nam desadali tindu Palestinege jai yake
@syedasif4330
@syedasif4330 20 часов назад
@@RaviKumar-nc8zv jail ge haaki haledarige brother
@ayubdafedar5542
@ayubdafedar5542 20 часов назад
ಜೈ ಬಾಂಗ್ಲಾದೇಶ
@bhimappakarnataka6907
@bhimappakarnataka6907 20 часов назад
ಜೈ ದಾರು ಬೇಕು ಬಿಪಿ ದಾರು 🥴🍻🍗🍾🍺🍖🥴🍻🍻🍻🍻🍻🍾🍺
@raghavendradasara286
@raghavendradasara286 8 часов назад
ನಮ್ಮ ಮನೇಲಿ ಪಾಪಿಸ್ತಾನ್ ಬ್ರದರ್ಸ್ 😂😂😅
@gayithri.dgayithri.d3082
@gayithri.dgayithri.d3082 17 часов назад
Can't take that Ratan tata is no more can't stop tears 😢 miss you sir
@Alone_M7
@Alone_M7 19 часов назад
Nothing will happen to Ratan sir. Millions of hearts are praying for him. Man of steel will raise like phoenix very shortly❤
@ChandraShekar-rr7ud
@ChandraShekar-rr7ud 16 часов назад
ಓಂ ಶಾಂತಿ ಟಾಟಾ ಸರ್.
@VRavindra-j9c
@VRavindra-j9c 19 часов назад
Speedy recover Sir,
@mahanteshgaded3116
@mahanteshgaded3116 18 часов назад
Get well soon sir🎉
@mujahidkhan724
@mujahidkhan724 20 часов назад
Vikshane No 631* Prashamse No 165* Sandesha No 12* Jai Hind 🇮🇳 Jai Karnatakamaate 💛❤️
@ashaalva7881
@ashaalva7881 17 часов назад
Long live Ratan Tata .Bharath maatheya hemmeya putra.
@mrameshamramesha3883
@mrameshamramesha3883 19 часов назад
❤ Ratan Tata ji❤🎉💐💐💐💐💐💐💐💐💐💐💐💐💐♥️♥️♥️♥️♥️♥️♥️♥️♥️♥️♥️🌸🌸🌸🌸🌸🌸🌸🌸
@malleshmv5283
@malleshmv5283 19 часов назад
Get well soon 🙏🏻😇🩷
@kirankumar9820
@kirankumar9820 20 часов назад
ದೇಶದ ಗಡಿ ಎಷ್ಟು ಸೇಫ್ ಇದೆ ...😢
@raghavendradasara286
@raghavendradasara286 8 часов назад
ಅಮರ್ ರತನ್ ಟಾಟ ಅವರ ಬಗ್ಗೆ ವಿಡಿಯೋ ಮಾಡಿ ಹಾಗೆ ಟಾಟಾ ಮೋಟರ್ಸ್ ಬಗ್ಗೆ ಹೇಳಿ ❤
@AugustineSukumar-mt7lh
@AugustineSukumar-mt7lh 19 часов назад
Pray for Ratan Tata speedy recovery ❤❤❤🙏🙏🙏
@DjManishKudla
@DjManishKudla 17 часов назад
Rip ratan tata sir 😢
@AmmaappaajjammaK
@AmmaappaajjammaK 20 часов назад
Adu bari Bengaluru ri Anna😅😅😅❤ bharat tumbha doddadu ede ❤
@Shantesha369
@Shantesha369 7 часов назад
Shantanu Naidu" Bagge Ondu Maadi Bro
@samuelsam3504
@samuelsam3504 17 часов назад
Ratan Tata death agidare guru just...😢
@laxmikanthaiholli1171
@laxmikanthaiholli1171 20 часов назад
Fast Tata avara bage yeli sir.
@GuttannahalleppatalavarTalavar
@GuttannahalleppatalavarTalavar 6 часов назад
ರತನ್ ಸರ್ 🙏😢😢
@utube4039
@utube4039 17 часов назад
R.I.P Ratan Tata ji 🕊️
@kartheek5631
@kartheek5631 17 часов назад
Sir tata avru agle ne sattidare ri namma indian high voltage power na miss madkondvi sir amaravre
@hi_akh_62
@hi_akh_62 17 часов назад
We Wish Ratan Tata Sir Speedy recovery
@ಪಯಣ-ಸ7ಫ
@ಪಯಣ-ಸ7ಫ 17 часов назад
Om shanti ratan tata ji😢
@santhoshpoojari-y4n
@santhoshpoojari-y4n 18 часов назад
Ratan tata sir niv deshada aapat bandava badavara , nirudhydogigala palina prathyksha devaru , avarige innu 100 varsha ayassu devaru kodali adakoskara nanna dehada yavde anggavadru kodalu ee skhanadinadle siddanagiddene , ratanji sir deha serodkintha punya ee kaliyugadalenide hagenadru awakasha sikre nane danyaa ee punya bharatha bhumiyalli huttidakku sarthakawadanthe , ratan ji nivu arogyavagi barale beku 100 varsha balale beku , nimma avashakathe innunamma deshakide so , jai ratanji ❤,jai barhat Translate to kannada
@samuelsam3504
@samuelsam3504 19 часов назад
Falthu central government.
Далее
How to Cook Juicy Steaks? Chef Kanan Recipe 🔥
00:59