Тёмный

ರಥ ರಹಸ್ಯ..! ಸಾಗರದಲ್ಲಿ ತೇಲಿಬಂದಿದ್ದು ಹೇಗೆ ಚಿನ್ನದ ರಥ..? Mysterious golden chariot in Srikakulam 

Media Masters
Подписаться 2,6 млн
Просмотров 981 тыс.
50% 1

Media Masters is a unique RU-vid channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Опубликовано:

 

12 май 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 156   
@StarVideoJunction
@StarVideoJunction 2 года назад
ಚಿನ್ನದ ರಥ ಬಂತು But ನೀರಲ್ಲಿ ಬಿದ್ದ Rocky ಯಲ್ಲಿ 😁 Where is Rocky Bhai
@Sb-ug4eu
@Sb-ug4eu 2 года назад
ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ 🥳ಕನ್ನಡದಲ್ಲಿ ಕಮೆಕಟ್ ಮಾಡಿ💛❤️ ಜೈ ಕರ್ನಾಟಕ ಮಾತೆ 🤗
@praveenpravee5580
@praveenpravee5580 2 года назад
ಚಿನ್ನ ತೇಲೋದು ಇಲ್ಲ
@kotruusk117
@kotruusk117 2 года назад
ಸರ್ ಬುಂದೆಲ್ ಖಂಡದ ಛತ್ರಪತಿ ಶಿವಾಜಿ ಮಹಾರಾಜರ ಸಮಕಾಲೀನ ಅರಸ ಛತ್ರ ಸಾಲ ವೀರನ ಬಗ್ಗೆ ಒಂದು ಮಾಹಿತಿ ಅಥವಾ ವಿಡಿಯೋ ಮಾಡಿ ಸರ್ 🙏🙏 ಒಬ್ಬ ಅಪ್ರತಿಮ ಮತ್ತು ದೇಶ ಭಕ್ತನ ಮಾಹಿತಿ ತಿಳಿಸಿ ಕೊಡಿ ಸರ್ ಇದು ಯುವಕರಿಗೆ ಉತ್ಸಾಹ ತುಂಬುವಂತಹ ಒಬ್ಬ ಪ್ರಬಲ ರಾಜನ ಚರಿತ್ರೆ ಸರ್ ನಮ್ಮ ಎಷ್ಟೋ ಅರಸರ ಬಗ್ಗೆ ನಮಗೆ ಇಂದಿಗೂ ಸರಿಯಾದ ಮಾಹಿತಿ ನಮಗೆ ಇಲ್ಲ ಛತ್ರ ಸಾಲ ವೀರನ ಚರಿತ್ರೆ ಸೇರಿ 🙏🙏
@KiranKumar123Go
@KiranKumar123Go 2 года назад
ನೀವು ಚನ್ನಾಗೇ ಹಲ್ವಾ ತಿನ್ನಿಸ್ತೀರಾ ಬಿಡಿ 🤣🤣🤣🤣. Thumbnail ನೋಡಿ ಚಿನ್ನದ ರಥ ಅಂತ ನಾನು ಹುಬ್ಬೇರಿಸಿದ್ದೆ 🤣🤣🤣🤣
@massmadias
@massmadias 2 года назад
ಬಂಗಾರದು ಇರಬೇಕು ಇತ್ತು.. ಆಂಧ್ರಪ್ರದೇಶ ಗೆ ಲ್ಯಾಟ್ರಿ ಇತ್ತು 😅
@mymail4669
@mymail4669 2 года назад
ವಿಷಯ ಯಾಕೋ ಈಗ ಈಗ ತುಂಬಾ ಏಳಿತಾ ಇದ್ದೀರಾ ಸರ್
@world3725
@world3725 2 года назад
ಅದು ಚಿನ್ನದ ರಥ ಅನ್ಕೊಂಡು ಹೋದವರಿಗೆ ಪಾಪ ನಿರಾಶೆ ಆಗಿರುತ್ತೆ 🤣🤣
@shreyash_d
@shreyash_d 2 года назад
Sir background music change madbedi, modalu eddidanne haaki plzz , adu ondu suspicious mattu curious feel kodutte sir , plzz change madak hog bedi , idu nanna abhipraya aste alla , bahala jana idar bagge helidare, idanna dayavittu consider maadi 🙏 ಧನ್ಯವಾದಗಳು
@soulture...259
@soulture...259 2 года назад
ಸರ್, ವಿಜ್ಞಾನಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಕೂಡಾ ವಿಡಿಯೋಗಳನ್ನು ಮಾಡಿ🙏
@MAHIMS-ni4lt
@MAHIMS-ni4lt 2 года назад
🇮🇳ಜೈ ಹಿಂದ್ ಜೈ ಕನ್ನಡಾಂಬೆ🇮🇳
@kotreshh6282
@kotreshh6282 2 года назад
ನಿಮ್ಮ ಜ್ಞಾನಕ್ಕೆ ನೀವೇ ಸರಿಸಾಟಿ 💗💗💗💗💗💗💗💗💗💗 ಮತ್ತು ರಾಜ್ಯಗಳ ಹಿನ್ನೆಲೆ
@user-tw8vg7dm5t
@user-tw8vg7dm5t 2 года назад
ಅದು ವಿಸರ್ಜಿಸಲ್ಪಟ್ಟ ರಥದ ಮಾದರಿ. ನಾವು ಗಣೇಶ ಚತುರ್ಥಿಯ ನಂತರ ಎಲ್ಲವನ್ನು ವಿಸರ್ಜಿಸುತ್ತೇವಲ್ಲವೇ ಹಾಗೇ. 🙏.
@krsathya6756
@krsathya6756 2 года назад
ಒಟ್ಟಾರೆ ಇದೊಂದು ಅದ್ಭುತವೇ ಸರಿ 👍👍👌👌💐🙏
@yatheeshdc1190
@yatheeshdc1190 2 года назад
ಗುರುಗಳೇ, ಪ್ರಜಾಕೀಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ. 🙏
@KLTranding
@KLTranding 2 года назад
ಸರ್ ತಾಜ್ ಮಹಲ್ ಬಗ್ಗೆ ವಿವಾದ ಉಂಟಗಿದೆ ಅದರ ಬಗ್ಗೆ ವೀಡಿಯೋ ಮಾಡಿ sir
@manjunathbadiger4542
@manjunathbadiger4542 2 года назад
ಒಳ್ಳೇ ಮಾಹಿತಿ ಗುರುಗಳೇ ಧನ್ಯವಾದಗಳು
@bheekmangya26
@bheekmangya26 2 года назад
ಅಣ್ಣ ಅದು ನಮ್ಮ ರಾಕಿ ಅಣ್ಣನದು ಕೊಟ್ಟುಬಿಡಿ ಅಣ್ಣ please 🥺😁👍🏻
@kumarbabubp9420
@kumarbabubp9420 2 года назад
Super 👌 wonderful ಮಾಹಿತಿ ಅಣ್ಣ ❤️
@chandrashekhar2722
@chandrashekhar2722 2 года назад
Video editing super ನಾನು ಅಂದುಕೊಂಡಿದ್ದೆ ಈ ವೀಡಿಯೊ ಬಗ್ಗೆ ನೀವು ಇನ್ನೂ ಯಾಕೆ ವಿಡಿಯೋ ಮಾಡುತ್ತಿಲ್ಲ ಎಂದು ಅಷ್ಟರಲ್ಲಿ ನೀವು ವಿಡಿಯೋನ ಮಾಡಿದ್ದೀರಿ ತುಂಬಾ ಧನ್ಯವಾದಗಳು ಇದೇ ರೀತಿ ಅಂತರ್ಜಾಲದಲ್ಲಿ ವಿಡಿಯೋಗಳ ಬಗ್ಗೆ ಇನ್ನೂ ತಿಳಿಸಿಕೊಡಿ
Далее
УРА! Я КУПИЛ МЕЧТУ 😃
00:11
Просмотров 1 млн
9 PM | ETV Telugu News | 28th July 2024
25:38
Просмотров 380 тыс.