Тёмный
No video :(

ರವಿಚಂದ್ರನ್ ಮತ್ತು ಹಂಸಲೇಖ ದೂರವಾಗಿದ್ದು ಯಾಕೆ ಗೊತ್ತಾ..?| V. Ravichandran | Hamsalekha| Vikrama Podcast 

TV VIKRAMA
Подписаться 712 тыс.
Просмотров 115 тыс.
50% 1

ಮೊದಲ ಬಾರಿ ರವಿಚಂದ್ರನ್ ಈ ಬಗ್ಗೆ ಮಾತನಾಡಿದ್ದಾರೆ..
#hamsalekha #ravichandran #kannadaactors #kirikkeerthi #tvvikrama
Join this channel to get access to perks:
/ @tvvikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
#TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 180   
@madhumalla7284
@madhumalla7284 2 года назад
Music , dialogue, ಸಾಹಿತ್ಯ ಹಂಸಲೇಖ. Diretion v.ರವಿಚಂದ್ರನ್. ಬ್ಯಾನರ್ ಈಶ್ವರಿ ಪ್ರೊಕ್ಷನ್ಸ್.
@praful608
@praful608 2 года назад
ದಯವಿಟ್ಟು ಕನ್ನಡ ಜನರಿಗೋಸ್ಕರ ಆದ್ರೂ ಇಬ್ರೂ ಒಂದಾಗಿ ಒಂದ್ ಒಳ್ಳೆ ಬ್ಲಾಕ್ ಬಸ್ಟರ್ ಕೊಡಿ ಪ್ಲೀಸ್
@thandavamurthy9944
@thandavamurthy9944 Год назад
ಸೂರ್ಯಂಗು.. ಚಂದ್ರಂಗು... ಬಂದಾರೆ... ಮುನಿಸು... ನಗುತಾತೈತಾ...? ಭೂ ತಾಯಿ ಮನಸು....? ರವಿಗೂ .. ಹಂಸನಿಗೂ ಮುರಿದೊದ್ದರೆ ಮನಸೂ..... ಕನ್ನಡ ಚಿತ್ರದಲ್ಲಿ ಏನ್ ಆಯ್ತೇ... ಸೊಗಸು..................? ಜೈ ಕನ್ನಡಾಂಭೆ. ಜೈ ಭುವನೇಶ್ವರಿ.
@thandavamurthy9944
@thandavamurthy9944 Год назад
ಕನ್ನಡ ಚಿತ್ರದಲ್ಲಿನ ರವಿಚಂದ್ರನ್ ರವರು ಎಂದಿಗೂ ಸ್ವಾಭಿಮಾನಿ ಬಿಟ್ಟು ಬದುಕಬೇಡಿ.... ಹಾಗೂ ಹಂಸಲೇಖರವರು ತಮಗೆ ಇರುವ ಸ್ವಾಭಿಮಾನವನ್ನು ಎಂದಿದೆಗೂ ಬಿಟ್ಟು ಬದುಕ ಬೇಡಿ.... ಜೈ ಕನ್ನಡಾಂಭೆ ಜೈ ಭುವನೇಶ್ವರಿ... ತಾಯಿ ಆಶೀರ್ವಾದ ನಿಮಗಿರಲಿ...................
@BHARATKUMAR-sc7wn
@BHARATKUMAR-sc7wn 2 года назад
ಒಬ್ಬರು ಕಿವಿಗೆ ಇಂಪನ್ನು ಕೊಟ್ಟವರು, ಇನ್ನೊಬ್ಬರು ಕಣ್ಣಿಗೆ ತಂಪು ಕೊಟ್ಟವರು.
@TM_community18
@TM_community18 10 месяцев назад
satyavaada maath helidri boss
@nagprakashhs6302
@nagprakashhs6302 2 месяца назад
Hahaha
@martinminalkar8728
@martinminalkar8728 4 дня назад
God of lyrics and music.. ಜೈ ಹಂಸಲೇಖ💛♥️💛♥️💛♥️💛♥️💛♥️💛♥️
@DeepuKumar-xz1yh
@DeepuKumar-xz1yh 2 года назад
Sir hamsalekha bitta mele Nimma market hoyitu sir avara market hoyitu
@mallikarjunkambar566
@mallikarjunkambar566 2 года назад
Guru Hamsalekha gurugala market kammi agilla. Eaglu music maadidre it will be hit. Ex - Rajahuli. Ravichandran fame existed because of Hamsalekha only
@soldier3823
@soldier3823 2 года назад
Hamsalekha market ivaglu 1
@IB568
@IB568 2 года назад
100% correct
@PrasannaKashyap
@PrasannaKashyap Месяц назад
100% ibbaru market kalkondru eega ravichandran movie maadidre thopu hamsalekha music maadidre double thopu
@movievenky7946
@movievenky7946 Год назад
ಪ್ರೇಕ್ಷಕರ ಪಲ್ಸ್ ತಿಳಿದಿರುವ ನಾನು...ನನಗೇನು ಬೇಕು ಎಂದು ಕೇಳಿ ಪಡೆಯುವ ನನಗೆ.....ಹೇಗೆ ಮಾಡಬೇಕು ಎಂಬುದು ಚೆನ್ನಾಗಿ ಗೊತ್ತು.....so, ,ಇನ್ಮೇಲೆ ನನ್ ಪಿಕ್ಚರ್ ಗೆ ನಂದೇ ಮ್ಯೂಸಿಕ್ ಎಂದ ರವಿಚಂದ್ರನ್ ಒಂದು ಕಡೆಯಾದರೆ ರವಿಚಂದ್ರನ್ ಸಿನಿಮಾ ಹೊರತಪಡಿಸಿಯೂ... ವರ್ಷಕ್ಕೆ ಇಪ್ಪತ್ತು ಸಿನಿಮಾಗಳನ್ನು ಕೈವಶದಲ್ಲಿಟ್ಟುಕೊಂಡಿರುವ ನನಗೆ ಇನ್ಮುಂದೆ ಈಶ್ವರಿ ಪಿಕ್ಚರ್ಸ್ ಕೃಪೆ ಇಲ್ಲದೆಯೂ ಚಲಾವಣೆಯಲ್ಲಿರುತ್ತೇನೆ ಎಂಬ ಹಮ್ಮಿನಲ್ಲಿ ಹಂಸಲೇಖಾ. ಒಟ್ಟಾರೆ, ನಾನೂ ಎಂಬ ಅಹಂ ಈ ಇಬ್ಬರನ್ನೂ ಬೇರ್ಪಡಿಸಿತ್ತು
@ravikp3777
@ravikp3777 2 года назад
ಸಾರ್ ಹಂಸಲೇಖ ರವಿಚಂದ್ರನ್ ಫಿಲಂ ಗೆ ಡೈರೆಕ್ಷನ್ ಮಾಡ್ಲಿ, ಆ ಮೂವಿ ಸೂಪರ್ ಇತ್ತು ಇವತ್ತು ಕೂಡ ಅದನ್ನ ಮಾಡಿ ಅಂತ ರವಿಚಂದ್ರನ್ ಗೆ ನೀವು ಹೇಳಿ ಸರ್ ತುಂಬಾ ಇಷ್ಟ ನಮಗೆ
@mahitumkurvlogs8830
@mahitumkurvlogs8830 2 года назад
Hats off to ravichandran Frankly saying that songs credit goes to hamsaleka.....
@martinminalkar8728
@martinminalkar8728 4 месяца назад
ಹಂಸಲೇಖ ರವಿಚಂದ್ರನ್ ಒಂದಾದರೆ ಭಾರತದ ಚಿತ್ರ ರಂಗವನ್ನೇ ನಡುಗಿಸಿ ಬಿಡುತ್ತಾರೆ.. ಹಂಸಲೇಖ💛❤️ರವಿಚಂದ್ರನ್
@VasuKRN-f4g
@VasuKRN-f4g 4 дня назад
🤣🤣🤣
@MANJUshetty597
@MANJUshetty597 2 года назад
ಹಂಸಲೇಖ ಸರ್ 🌹💐🙏🙏🙏 ನಾನು ಅವರ no1 ಅಭಿಮಾನಿ ಸರ್ 😊 ನಮ್ಮ ಕನ್ನಡದ ಸಂಗೀತ ಸ್ವರ ನಾದಬ್ರಹ್ಮ 🙏
@raghavendrabhimaraj
@raghavendrabhimaraj 2 года назад
Both you legends never worked for each other but challenged for each other That's why miracle happened in your era... Great personalities in music world...
@martinminalkar8728
@martinminalkar8728 25 дней назад
GOD OF LYRICS AND MUSIC HAMSALEKHA 💛♥️💛♥️💛♥️💛♥️💛♥️💛♥️💛♥️💛♥️💛♥️💛♥️
@rajeshrajesh1463
@rajeshrajesh1463 2 года назад
ಇಬ್ಬರು ಒಂದಾದರೆ ಸಿನಿಮಾ legend ಆಗುತ್ತೆ...
@gmanjun
@gmanjun 2 года назад
We request both of them to get together because by mistake it has happened and Kannada Film Industry is in doldrums. Regards 🌸🌻🌾🔔🔔🔔
@GuruswamyBs-os1vy
@GuruswamyBs-os1vy 8 месяцев назад
Ravichandran and hamasaleka God gift friendship It's God made friends 🙏 Never break eah other🙏 Never never give up 🙏
@classicstar4759
@classicstar4759 2 года назад
Talk of open mind = ravichandran sir..
@HarishKV-of3hd
@HarishKV-of3hd 10 месяцев назад
ಹಾಯ್ ಕೀರ್ತಿ ಅಣ್ಣ ಯುಟ್ಯೂಬ್ ಚಾನೆಲ್ ಹೊಸದಾಗಿ ಮಾಡಿರೋದಕ್ಕೆ ತುಂಬಾ ಧನ್ಯವಾದಗಳು ಆಲ್ ದ ಬೆಸ್ಟ್ ಅಣ್ಣ ಒಳ್ಳೊಳ್ಳೆ ವಿಡಿಯೋ ಮಾಡಿ ಅಣ್ಣ👍👍👍👍👍👍
@manjunathmanju4362
@manjunathmanju4362 Год назад
Hamsalekha is legend in kannada industry
@jyothipoojary6649
@jyothipoojary6649 2 года назад
❤️ super Ravimama ❤️
@putnenjaputta2791
@putnenjaputta2791 14 дней назад
Hamsalika boss🙏🙏🙏🙏🙏
@murthymm3763
@murthymm3763 2 года назад
Ravi sir super
@manjunathr887
@manjunathr887 2 года назад
HAMSALEKHA RAVARIGE CHITRA RANGAKE JANMA KOTTA DAATA💎💎💎💎💎💎💎💎💎💎💎💎💎💎 HAMSALEKHA HAADUGALLIGE PRAANNA KOTTA DAATA 👌👌🤚👌👌👌👌👌👌👌👌👌🙏🙏.
@rxpravee8606
@rxpravee8606 2 года назад
Hamsalekha sir king of the music 🎶🎵🎼
@priyankh.s8379
@priyankh.s8379 2 года назад
Hamsaleka should rescue his sons and show gratitude to ravichandran
@jayaprakashdeav
@jayaprakashdeav Месяц назад
Ravi sir speak truth from bottom of heart, no acting in front of media, and respecting hamsaleka sir also good.😊
@manjunatham7540
@manjunatham7540 7 месяцев назад
ನಾದ ಬ್ರಹ್ಮ ಹಂಸಲೇಖ ಗುರುಗಳು ಕ್ರೇಜಿಸ್ಟಾರ್ ರವಿಚಂದ್ರನ್ ಜೂಗಲ್ ಬಂದಿ ದಿಗ್ಗಜರ ಸಮಾಗಮ ಕನ್ನಡ ಚಿತ್ರರಂಗದಲ್ಲಿ ಅನೇಕ ಮಹಾನ್ ದಾಖಲೆಗಳನ್ನು ಇತಿಹಾಸಗಳನ್ನು ನಿರ್ಮಾಣ ಮಾಡಿದೆ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದೆ, ಆದರೆ ಇವರ ಜುಗಲ್ ಬಂದಿ ಇವರ ಸ್ನೇಹ ಇವರ ದೈತ್ಯ ಪ್ರತಿಭೆಗೆ ದುಷ್ಟರ ಕೆಟ್ಟ ದೃಷ್ಟಿ ಬಿದ್ದ ಕಾರಣ ದೈತ್ಯ ಪ್ರತಿಭೆಗಳ ಬೇರ್ಪಡೆಯಾಗುವುದಕ್ಕೆ ಕಾರಣವಾಯಿತು ಆದರೆ ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಇವರಿಬ್ಬರನ್ನು ಬೇರ್ಪಡಿಸಿದ ಆ ನೀಚರು ಸಾಧಿಸಿದ್ದಾದರೂ ಏನನ್ನು ಕನ್ನಡ ಚಿತ್ರರಂಗದ ಸಂಗೀತ ಲೋಕ ಈ ದಿಗ್ಗಜರ ಸಮಾಾಗಮ ಇಲ್ಲದೆ ಕನ್ನಡ ಚಿತ್ರರಂಗದ ಸಂಗೀತ ಲೋಕ ಸಂಗೀತ ಪ್ರೇಮಿಗಳು ಕೊರಗುತ್ತಿದ್ದಾರೆ ಮರುಗುತ್ತಿದ್ದಾರೆ ಶಪಿಸುತಿದ್ದಾರೆ ಇವರ ಸಮಾಗಮಕ್ಕಾಗಿ ಕಾಯುತ್ತಿದ್ದಾರೆ ಸಂಗೀತ ಲೋಕ ಚಿತ್ರ ಪ್ರೇಮಿಗಳು ಬನ್ನಿ ಮತ್ತೆ ಜೊತೆಗೂಡಿ ಮತ್ತೊಮ್ಮೆ ಪ್ರೇಮಲೋಕ ರಣಧೀರ ಅಂಜದಗಂಡು ಪುಟ್ನಂಜ ಸಿಪಾಯಿ ಯಾರೇ ನೀ ಚೆಲುವೆ ಎಂತಹ ಅತ್ಯದ್ಭುತವಾದ ಸಿನಿಮಾಗಳನ್ನು ಮತ್ತೊಮ್ಮೆ ನೀಡಿ ಮಗದೊಮ್ಮೆ ನೀಡಿ ಶಾರದ ಮಾತೆಯು ನಿಮಗಾಗಿ ಕಾಯುತ್ತಿದ್ದಾಳೆ ಬನ್ನಿ , ನಿಮ್ಮ ಹಾಡುಗಳನ್ನು ನೋಡದೆ ಕೇಳದೆ ನಮಗೆ ದಿನ ಆರಂಭವಾಗುವುದಿಲ್ಲ ದಿನ ಮುಕ್ತಾಯವಾಗುವುದು ಇಲ್ಲ ನಿಮ್ಮ ದಿಗ್ಗಜರ ಸಮಾಗಮವನ್ನು ಕಾಯುತ್ತಿರುವ ಸಂಗೀತ ಪ್ರೇಮಿ ಕನ್ನಡ ಪ್ರೇಮಿ ನಿಮ್ಮ ದೈತ್ಯ ಪ್ರತಿಭೆಗೆ ಶರಣಾದ ನಿಮ್ಮ ಶಿಷ್ಯರಾದ ಎಂ ಮಂಜುನಾಥ ಮೈಸೂರು 8095422233,9741227774 🎼🎸🎧🎧🎼🎼🙏🚩🥰🎧🌼🎧🎸
@hanumusicclub4847
@hanumusicclub4847 2 года назад
ಇಬ್ರೂ ಗಾಂಚಲಿ ಬಿಟ್ಟು ಒಂದಾದರೆ ಈಗಲೂ ಸೂಪರ್ ಹಿಟ್ ಕೊಡ್ತಾರೆ
@carnaticclassical317
@carnaticclassical317 Год назад
Kalavidaru tumba swabhimanugalu,
@nandishnandish5586
@nandishnandish5586 Год назад
Swamy hamsalekha avrige Durahankaara charandili kudidu biddiddaga yalli ogittu swabhimaana
@nandishnandish5586
@nandishnandish5586 Год назад
Swamy hamsalekha avrige Durahankaara charandili kudidu biddiddaga yalli ogittu swabhimaana
@veerubhadra1290
@veerubhadra1290 Год назад
ಮತ್ತೆ ನೀವು ಒಂದಾದ್ರೆ ಎಷ್ಟು ಚೆನ್ನಾಗಿರುತ್ತೆ
@tejasteju7272
@tejasteju7272 2 года назад
Even though your ravichandran movies were remake Hamsalekha gave you all creative songs.. Thats the difference between hamsalekha and ravichandran ... Without Hamsalekha ravichandran is zero....
@mahitumkurvlogs8830
@mahitumkurvlogs8830 2 года назад
Without ravichandran......hamsalekha is nothing in those days...
@babubabu-zw2yi
@babubabu-zw2yi 2 года назад
@@mahitumkurvlogs8830 Without Hamsalekha this remake star is zero to the core.. All these he survived because of born talent Hamsalekha
@Agnosticcc-x3m
@Agnosticcc-x3m 2 года назад
Wrong
@rathnarao6113
@rathnarao6113 2 года назад
Good information
@manjunathad5214
@manjunathad5214 2 года назад
Hamsalekha sir and Ravi sir ibrudu Hit Jodi, yavaga ivaribbara madya vaimanassu bantu agle Ravi sir Films, songs ge idda market biddoytu, Misunderstanding kelayomme barutte adanna maretu eglu ibru ottige film madidre kandita songs hit agutte, aa capacity eglu Hamsalekha sir ge ide, but agina Tara hit movie, olle story,Direction, Ravi sir Kaili agtilla, music sersi yella avre madidru films flop agtide, Ravi sir only Story and Sreen play direction madkondu, music Hamsaleka sir ge kotru saku....... Adre adunna madtilla only flop movies ge Amount karchu madi down agtidare Aste..
@NagarajSVSv
@NagarajSVSv 2 года назад
Super... 💯 Correct.... Music choreography bidbeku... Story screenplay direction is enough for Ravi sir.... But ellanu madok hogi spoil madkondru carrier na
@Agnosticcc-x3m
@Agnosticcc-x3m 2 года назад
Hamsalekha tale Khali agide avru politics madok ready idare
@NagarajSVSv
@NagarajSVSv 2 года назад
@@Agnosticcc-x3m Hamsalekha bittu bere yaaru sigalva??? New talents ge chance kodli.... Harikrishna assistant agirovargu music chanagirtittu.... Eega bere teamwork madbeku... Hosa artists na itkondu....
@shivushivu4570
@shivushivu4570 2 года назад
Super
@veerubhadra1290
@veerubhadra1290 2 года назад
ಸೂಪರ್ 🌹❤🌹😊
@kumarswamy4375
@kumarswamy4375 2 года назад
Please start you & hamasalekha new film old is gold
@vss3743
@vss3743 2 года назад
Hamsalekha obba olle sangitha hadugala kottiddare ittichege rajajeeya party jothe gurutisikondu comments maadta iddare jana kotta gourava kalakondiddare
@lrshreyas1
@lrshreyas1 Год назад
I'm sorry that I'm watching this interview today....but very nice interview....
@n.s.mukunda5822
@n.s.mukunda5822 2 года назад
Leaving Hamsalekha cause biggest drawback to your career, to be honest and precise music is the biggest success in your movies
@ravichandra9066
@ravichandra9066 2 года назад
super
@mahendrabharathi1491
@mahendrabharathi1491 Год назад
I suggest Ravichandra sir. U work with hamsalekha atleast 2 more movies.put all the aside .life is very short
@pratha1627
@pratha1627 Год назад
Ravi sir hamsaleka avrna thale Mel othkond mersidhru super Ravi sir eglu hamsaleka avr bere film hit adhru avr name gothagalla evr madidhu ansuthe Ravi sir film alli equality kansthithu
@huligeshkampli3261
@huligeshkampli3261 Месяц назад
🌹🌹🌹❤❤❤❤❤e
@ganesha6456
@ganesha6456 2 года назад
👌👌👌👌👌🙏🏻🙏🏻
@brprasanna440
@brprasanna440 9 месяцев назад
Combenation 👌👌👌👌🥰🌹
@annayyan5308
@annayyan5308 2 года назад
🙏🙏❤❤
@basavarajagoudapatil8329
@basavarajagoudapatil8329 2 года назад
Ego is the thing which is present in all irrespective of their legendary personality
@DBOSS805
@DBOSS805 2 года назад
👌👌
@kupendrakupendra5417
@kupendrakupendra5417 2 года назад
Lovely 🌹
@srivallisubramanyam4957
@srivallisubramanyam4957 2 года назад
What you are saying is correct
@MOHAN_official693
@MOHAN_official693 2 года назад
ಗಂಗರಾಜ ಅಂಥ ಹೇಳಿ ಹಂಸಲೇಖ ಅಂಥ ಅಲ್ಲ
@chintuchintu1800
@chintuchintu1800 2 года назад
ಓ ತಟ್ಟೆ ಕಸು
@MOHAN_official693
@MOHAN_official693 2 года назад
@@chintuchintu1800 ಜೈ ದಂಬೆಟ್ಕರ್ ಜೈ ಸೋಸಿತ ಜೈ ಮೂಳೆ ನಿವಾಸಿ
@chintuchintu1800
@chintuchintu1800 2 года назад
@@MOHAN_official693 😂 I'm pure vegetarian ನಿನ್ನ ಮಾತು ನನಗೆ ಅನ್ವಯ ಆಗಲ್ಲ, ನಾನು ಯಾವುದೇ ಎಪಿಎಲ್ ಬಿಪಿಎಲ್, ಬಿಟ್ಟಿ ಸಬ್ಸಿಡಿ ಹೊಂದಿಲ್ಲ, ಮುಂದಿನ ಬಾರಿ ಬಂದಾಗ ನಿನ್ನ ತಟ್ಟೆಗೆ ಕಾಸು ಹಾಕುತ್ತೇನೆ ಬಿಡು ಯೋಚನೆ ಮಾಡಬೇಡ 😂
@MOHAN_official693
@MOHAN_official693 2 года назад
@@chintuchintu1800 ಆಯ್ತು ಜಾತ್ಯಚುತ್ಯ🤣🤣🤣
@chintuchintu1800
@chintuchintu1800 2 года назад
@@MOHAN_official693 ನಿನ್ನ ಮನೆ ಕನ್ನಡಿ ಮುಂದೆ ನಿಂತ್ಕೋ ಚುತ್ಯಯಾರೆಂದು ಹೇಳುತ್ತೆ 😂
@MrRakeshnarayana
@MrRakeshnarayana 16 дней назад
Actual person behind the scene is someone
@naushadhameed1029
@naushadhameed1029 2 года назад
Without hamsalekha no hits ... Such a worst lyrics in lift movie apporva same continued in Ravi bopanna.
@shaileshshetty-if8dn
@shaileshshetty-if8dn 4 месяца назад
Ravi sir pleas request
@ravichandra9066
@ravichandra9066 2 года назад
my hero
@arunsc1283
@arunsc1283 2 года назад
Open ❤
@vssatvik633
@vssatvik633 2 года назад
Rock line had intentionally done it, it seems...
@thulasiram6533
@thulasiram6533 Год назад
Ravi sir pl pl pl Ella marethu matthe neevu,hamsalekha sir ondagri,matthe history repeat madi pl pl pl pl pl pl,yaru,yavdu enu shashvatha alla,neevu doddavaru doddathanadinda Ella marethu ondagri pl pl pl,kannadakkagi,kannadakkoskara,nimmannu harasi belesida abhimanigalugoskara,ondagri pl pl pl once in a life,ondagri. JAI HIND JAI KARNATAKA.
@pavankumar-os3op
@pavankumar-os3op 2 года назад
already once he told this is not first time
@harishpradhan3061
@harishpradhan3061 Год назад
First Ravichandran s music composer is Shankar Ganesh
@ravisk2123
@ravisk2123 2 года назад
Ravichandran Sir you miserably failed as Music Director.You still think you are a great music director.Your remake movies was hit because of Hamsalekha.Please make a movie with Hamsalekha
@martinminalkar8728
@martinminalkar8728 25 дней назад
ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ 🙏💛♥️💛♥️🙏
@palmurthyrajalu9454
@palmurthyrajalu9454 2 года назад
ಮಾಂಸ ಲೇಖ ಇಂದ ದೂರ ಆಗಿದ್ದೇ ಚಲೋ ಆಯ್ತ.
@justfun3726
@justfun3726 2 года назад
@Abhimanyu Ravichandran bitmele hamsaleka avara song Elli ittagive swami eli.
@kalandershafi6923
@kalandershafi6923 2 года назад
@Abhimanyu pretsodh tappa
@chintuchintu1800
@chintuchintu1800 2 года назад
ತಟ್ಟೆ ಕಾಸು ಬ್ರಾಹ್ಮಣ 😂
@manjunathad5214
@manjunathad5214 2 года назад
Obba Legendary music director Avaru, Avra Range ge egina yav music director kuda illa, modlu antavrige respect kododu kalitkoli, Dr. Rajkumar avrige song Baredu avra film music madiroru, bari Ravi sir ge matra alla...aa Tara Yella actors gu song madi music kottu istu varsha Complete madirodu sumne alla
@user-yi4tr6jr1j
@user-yi4tr6jr1j 2 года назад
Palmurthya rajalu , hamsaleka shatakku sama Ila ninu thulle😂😂
@vismayac.sanganbashetti9262
@vismayac.sanganbashetti9262 2 года назад
Sir nimibbar kathene yake movie marabaradu
@muralidharav346
@muralidharav346 2 года назад
doora agidde volledu,ahankari hamsalekhaninda.
@chintuchintu1800
@chintuchintu1800 2 года назад
ಹೋ ತಟ್ಟೆ ಕಾಸು 😂
@rajeshrajesh1463
@rajeshrajesh1463 2 года назад
@@chintuchintu1800 ತಟ್ಟೆ ಕಾಸು sulemaklige ಹಂಸಲೇಖ ಅಂದ್ರೆ ಆಗಲ್ಲ ...ಸರ್
@kanasugaravasu6472
@kanasugaravasu6472 2 года назад
Sir hamsha lekha sir plz athra madkoli plz ebbru seri movie madi
@payalphotos401
@payalphotos401 22 дня назад
Rockline venkatesh hesaru yake heltira sir, nimage hamsalekha bekirlilla
@Sudshaan78
@Sudshaan78 2 года назад
Yavudralli olle hesru bantho a karya Deva karyadanthe gouravisabeku. Hesru bandakshana enu madbohdadre hamsalekha nadru kettavanagabahudi. Haalu rajakeeyadinda dooravidre olledu...
@yallappag1020
@yallappag1020 2 года назад
Nice🎥🎥🎥🎥👌👌👌👌👌👌
@shaileshshetty-if8dn
@shaileshshetty-if8dn 4 месяца назад
2 person lejend
@rameshsubbaiah3400
@rameshsubbaiah3400 2 года назад
When success goes to head ravichan is an example , end result flop after flop
@pruthvirajkr
@pruthvirajkr 2 года назад
innu attitude bitilla ravi mama. innu ekangi malla nade antha button bichkondu yede torsidre , yar nodtare malla na! adeneu movie na blue filama. Bari rose alladai, pigeons harsidre movie nodalla eegnia generation, olle content beku. Ravi mama in innu premaloka antha ade gungu ! thats why he is a failure
@RajuRajai-sf4ub
@RajuRajai-sf4ub Год назад
ಹಂಸಲೇಖ ಸಾರ್ ಬಿಟ್ಟಿದ್ದೆ ನಿಮಗೆ ಈ ಪರಿಸ್ಥಿತಿ ಬಂದಿರೋದು
@nisargaswarna7787
@nisargaswarna7787 Год назад
Idee thara Ilaiyaraaja Matte SPB ibru Bere adaga avrge yast nasta kasta agutho ilvo gothila but namge thumba loss yak andre ennu munde baro olle music nd songs na....miss madkothivala antha aste Nan mathu
@MAHENDRA.V
@MAHENDRA.V Месяц назад
Tata Birlaa
@babubabu-zw2yi
@babubabu-zw2yi 2 года назад
All these days this remake star survived because of born talent Hamsalekha!!! Now telling challenge and on screen all non sense romance scenes!!!! LOL
@sharathkumark6636
@sharathkumark6636 2 года назад
Premaloka songs are also copy from cup in the shadow
@sriss479
@sriss479 2 года назад
ಕಾಗೆ ಇಂಟರ್ವ್ಯೂ 😁
@shaileshshetty-if8dn
@shaileshshetty-if8dn 4 месяца назад
Ella nim jodi matte ondu agbeku. Matte history shuru agbeku
@hemanthhemanth7578
@hemanthhemanth7578 2 года назад
Premalokada rajanigu + sangitha rajanig arogyakara valajagala....yaru geddru yaru sothruu edaralli arogya emmadiyaguthe..... kannadadda hemanth Bangalore 👌🏿👏🙏😁🌎🌎🙏
@AjaataShatru
@AjaataShatru 8 месяцев назад
Ayitu Ravi Saar.....neeve doddavaru. Nimde Doddadu. Ok.🙏🙏🙏🙏
@yestej9473
@yestej9473 Месяц назад
ಫ್ರಾಡ್ ಹಂಸಲೇಖ
@martinminalkar8728
@martinminalkar8728 25 дней назад
ಅವರಲ್ಲ ನೀನು
@renukumar3019
@renukumar3019 2 года назад
Ibru ondagi Amele nodi Kannada like song craze na
@vismayac.sanganbashetti9262
@vismayac.sanganbashetti9262 2 года назад
Nima jodi murudre navu munde barok sadya anta Rock lain avaru hage madirabahudu ene madidaru yareninu chaluve hadugalu nenapinalli ulidastu pritse uliylilla drishya ke Naya sigdu H L avarind Sangita ke Naya sigodu V.R dind
@pruthvirajkr
@pruthvirajkr 2 года назад
evaga buddi bandide ravi mamage, avtu avnu evnu tabla barsata idda hamsaleka antha indru ravi mama, eega avru ivru ! yappo ravi mama ge innu ekangi, malla kathe ne doddadu ! swami work on content
@harshag1335
@harshag1335 2 года назад
Hamsaleka songs inda nimge name fame babdirodu.. Adke avru bitmele nim kate nodi hegagide😂attitude kadime madko maraya, enta olle katena ravi bopanna madi disaster madidiya bari expose madsode cinema ankondidira😂😂
@hemachandrashetty560
@hemachandrashetty560 8 месяцев назад
Tu. ನನ್ನ
@DayanandaG-i6j
@DayanandaG-i6j 21 день назад
Mental Hamsaleka
@martinminalkar8728
@martinminalkar8728 4 дня назад
Le, ಅವರಲ್ಲ ನೀನು ದೊಡ್ಡ ಮೆಂಟಲ್ ಪಬ್ಲಿಕ್ ನಲ್ಲಿ ಬಂದು ಮಾತಾಡು
@DayanandaG-i6j
@DayanandaG-i6j 4 дня назад
@@martinminalkar8728 yalle barbeku helale
@user-nu6sl2te6s
@user-nu6sl2te6s 28 дней назад
Hamsalekha yuga mugiyithu.Innobbarige insult maaduvude Hamsalekha na cheap mentality
@martinminalkar8728
@martinminalkar8728 25 дней назад
ನಿನ್ನಂತ ಎಷ್ಟೇ ಚೀಪ್ mentality ಇರುವವರು ಎಷ್ಟೇ ಮಾತಾಡಿದಾರು ಹಂಸಲೇಖ ಯುಗ ಮುಗಿಯುವುದೇ ಇಲ್ಲಾ ಜಗತ್ತು ಇರುವವರೆಗೆ ಅವರ ಹಾಡುಗಳನ್ನು ಜನ ಕೇಳುತ್ತಾರೆ...ಜೈ ಹಂಸಲೇಖ
@BadraVeeraBadra
@BadraVeeraBadra 2 года назад
ಡಗಾರ್ ಚಾನೆಲ್
@NaveenKumar-if1pf
@NaveenKumar-if1pf Месяц назад
Ravi sir super
@jayashreeballal7791
@jayashreeballal7791 2 года назад
👌
Далее
SUVARNA NEWS - HAMSADHWANI -HAMSALEKHA SPECIAL - SEG-5
17:11
Timings hated him #standoff #timing #meme
00:14
Просмотров 430 тыс.
ДО ВСТРЕЧИ НА РАЗГОНЕ
52:11
Просмотров 417 тыс.