Тёмный

ರಾಜಕಾರಣದ ಕಡೆ ಬಾರದ ನನ್ನ ಹೆಂಡ್ತಿಯನ್ನು ಮಧ್ಯೆ ತಂದಿದ್ದಾರೆ: ನೀವು ಕ್ಷಮಿಸ್ತೀರಾ ಎಂದ Siddaramaiah 

Vijay Karnataka | ವಿಜಯ ಕರ್ನಾಟಕ
Просмотров 18 тыс.
50% 1

ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮುಖ ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ಅವರ ರಾಜಕಾರಣಕ್ಕೆ ಎಳೆದು ತಂದ್ರಲ್ಲಾ ಇದನ್ನು ನೀವು ಕ್ಷಮಿಸ್ತೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಾನ್ವಿಯಲ್ಲಿ 45842.17 ಲಕ್ಷ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಏನು ತಪ್ಪು ಮಾಡಿದ್ದೀನಿ? ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐದೈದು ಗ್ಯಾರಂಟಿಗಳನ್ನು, ಹತ್ತಾರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ? ಅವರು ಏನು ತಾನೆ ತಪ್ಪು ಮಾಡಿದ್ದರು ಎಂದು ಭಾವನಾತ್ಮಕವಾಗಿ ಜನ ಸಾಗರವನ್ನು ಪ್ರಶ್ನಿಸಿದರು. BJP-JDS ನ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ಧರಾಗಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.
Siddaramaiah said that my wife, who is not involved in politics, has been brought in: Can you forgive me?
#siddaramaiah #siddaramaiahwife #cmpost
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 385   
@hrangappa3852
@hrangappa3852 Час назад
we are all with you sir ಹೆದರಬೇಡಿ ಮುನ್ನುಗ್ಗಿ ಸರ್❤
@Manu_brave
@Manu_brave 33 минуты назад
ಮುನ್ನುಗ್ಗಿ ಅಂದ್ರೆ ಮುಡಾ ಸೈಟು ಲೂಟಿ ಮಾಡು ಅಂತ ನಾ?
@Mr.SantoshPujar
@Mr.SantoshPujar 37 минут назад
Nija sir 😢nimm Valle tanakke bele ell ಪುಂಡರ ಪೊಕರಿಗೆ ಮಾತ್ರ ಇಲ್ಲಿ ಬೆಲೆ ಇರುವುದು ಸರ್😢😢🙏🙏
@Manu_brave
@Manu_brave 32 минуты назад
valle tana yavdu? 14 site looti madidda?
@chandrappagunge3271
@chandrappagunge3271 25 минут назад
ಜೈ ಬುದ್ಧ.ಬಸವ.ಅಂಬೇಡ್ಕರ್,ಜೈ ಕಾಂಗ್ರೆಸ್,ಜೈ ಶ್ರೀ ಸಿದ್ಧ ರಾಮಯ್ಯ ಜಿ
@peerspeerupeera2697
@peerspeerupeera2697 57 минут назад
Jai congress siddhu Boss ❤❤❤❤❤❤❤❤❤❤
@sofisabsofisab5566
@sofisabsofisab5566 Час назад
Jai siddaramaya 🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️🖐️
@baleshpadasalagi5835
@baleshpadasalagi5835 Час назад
ಜೈಸಿದ್ರಾಮಯ್ಯ
@manjunathm6260
@manjunathm6260 Час назад
🙏🙏🙏🙏🙏🙏🙏🙏 ಸರ್ ನೀವೇನು ತಪ್ಪು ಮಾಡಿಲ್ಲ ಸರ್ ಒಳ್ಳೆವ್ರು ಸರ್
@dhanalakshmiadvocate
@dhanalakshmiadvocate 2 часа назад
ಹೌದು ನಿಮ್ಮ ಮಾತು ಸತ್ಯ ನೀವು ನಮ್ಮ 2 ನೇ ಬಾಬಾ ಸಾಹೇಬರು ನಿಮಗೆ ದೇವರು ಆಯಸ್ಸು, ಆರೋಗ್ಯ ಇನ್ನು ಹೆಚ್ಚಿನ ರಾಜಕೀಯ ಅಧಿಕಾರ ಕೊಟ್ಟು ನಾಡಿನ ಬಡವರ ಸೇವೆ ಮಾಡುವಂತೆ ಆಗಲಿ ❤❤🎉🎉
@malateshdkoracharkorachar2763
@malateshdkoracharkorachar2763 2 часа назад
100%sathya medam
@maruthimaruthi3710
@maruthimaruthi3710 Час назад
ಸಾಬ್ರು ಬಾಬ ಇವನು😂
@surendramandya9605
@surendramandya9605 Час назад
Yardo tax duddu nalle yardo shoki. Ede democracy
@venkateshy5501
@venkateshy5501 43 минуты назад
ಯಾರೇ ಏನೇ ಹುರ್ಕೊಂಡು ಕಾಮೆಂಟ್ ಮಾಡಲಿ ಆದುನಿಕ ಬಸವಣ್ಣ ಬಾಬಾಶಹೇಬ್ ಜೈಭೀಮ್
@sharanagoudahiregoudra4369
@sharanagoudahiregoudra4369 Час назад
All poor people and common people bless to you sir very congratulations 🎉🎉🎉
@gm7-o3u
@gm7-o3u Час назад
God bless you sir 🙏 ❤ we love you sir.
@kiranadevaramani1934
@kiranadevaramani1934 2 часа назад
ಜೈ ಸಿದ್ದರಾಮಯ್ಯ ❤
@MahadevSwamym-zt3ys
@MahadevSwamym-zt3ys Час назад
Jai siddhu Boss ❤
@amareshagasimani
@amareshagasimani 2 часа назад
Jai siddaramaiha 👍
@shankarnaik771
@shankarnaik771 15 минут назад
ಅದ್ಭುತವಾದ ವಿಚಾರವನ್ನ ಕರ್ನಾಟಕದ ಜನರ ಮನ ಮುಟ್ಟುವ ಹಾಗೆ ಮಾತನಾಡ್ಡೀರ ತಮಗೆ ಹೃತ್ಪೂರ್ವಕ ಧನ್ಯವಾದ ಸಿದ್ದರಾಮಯ್ಯ ಸಾರ್. ಜೈ ಕಾಂಗ್ರೆಸ್ಸ ವಿಜಯ್ ಕಾಂಗ್ರೆಸ್ಸ ಸಂವಿಧಾನ ಸಿದ್ದರಾಮಯ್ಯ. ❤❤❤❤❤
@ShivannaPuttappa-o4w
@ShivannaPuttappa-o4w 6 минут назад
Adastu bega ninna aadhikara hogabeku.ahindha hesarannu heli yella janarige Mosa madiddiya.
@vishwanathkashi4215
@vishwanathkashi4215 2 часа назад
🙏❤ಸೂಪರ್ ಸರ್ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಸರ್ ❤🙏🔥
@pks7927
@pks7927 2 часа назад
ಹೌದು ಹುಲಿಯ 🔥🔥🔥
@nagarajnaga6056
@nagarajnaga6056 Час назад
JAI SIDDU MAHARAJ JAI CONGRES
@vishwanathvishwa1055
@vishwanathvishwa1055 47 минут назад
ಕರ್ನಾಟಕ ಬಡ ಜನತೆಯ ಬಡವರ ಬಂಧು ನಮ್ಮ ಮೈಸೂರಿನ ಟಗರು ಜೈ ಸಿದ್ದರಾಮಯ್ಯ....❤❤❤❤❤❤❤🎉🎉🎉🎉🎉🎉
@Manu_brave
@Manu_brave 34 минуты назад
14 ಸೈಟುಗಳು ಬಡ ಜನರಿಗೆ ಕೊಟ್ಟಿಲ್ಲ ನಿನ್ನ ಟಗರು, ತಾನೇ ಮೈದು ಹೋಗಿತ್ತು.
@lakshmipathyhc5634
@lakshmipathyhc5634 27 минут назад
Tagaruna already habbadalli Bali kottaaithu😂😂😂
@ShardaSharda-s8v
@ShardaSharda-s8v 22 минуты назад
💯💯💯💯💯💯💯💯💯💯💯
@maddaiahmadhugowda1372
@maddaiahmadhugowda1372 2 часа назад
100% sir ❤
@mohankp4059
@mohankp4059 Час назад
Jai congress jai Sidhramaiah
@maheshb4565
@maheshb4565 Час назад
ಜೈ ಸಿದ್ಧರಾಮಯ್ಯ
@KeerthyKumar-g1m
@KeerthyKumar-g1m Час назад
Jai to Siddaramaiah Chief minister of Karnataka state definitely doing good work your statement is 100/per cent correct Jio congress party God bless you.
@NingannaPujari-wd8cl
@NingannaPujari-wd8cl Час назад
❤jai siddaramaya
@sirajuddinjunaidi390
@sirajuddinjunaidi390 54 минуты назад
Siddaramaiya is great Karnataka cm
@mahammadalin394
@mahammadalin394 2 часа назад
Jai siddharamyya sir
@TousifAmmu
@TousifAmmu 2 часа назад
Jai ann Ramaiya
@RagavedrakalakabandiRagavedrak
ಜೈ ಹುಲಿ 🐅🐅
@vasantmavinandi6140
@vasantmavinandi6140 44 минуты назад
Jai congress Jai Siddu boss
@raguramkamrur1275
@raguramkamrur1275 Час назад
Jai Siddramhh sir namaste
@nagarajappa.hhanumanna3811
@nagarajappa.hhanumanna3811 Час назад
ಗುಡ್ ಸ್ಪೀಚ್ ಸರ್
@girishnagaraj4378
@girishnagaraj4378 Час назад
ಕುರುಬಗೌಡ್ರು CMಸಿದ್ಡರಾಮಯ್ಯ ಸಿದ್ದು No1 CMಇನ್ನೂ 3ವಷ 6ತಿಂಗಳು CM CMಸಿದ್ಡರಾಮಯ್ಯ 10 ವಷ CM ಅಗುತ್ತೆ CMಸಿದ್ದರಾಮಯ್ಯ ಕನ್ನಡಿಗರು ಜೈ ರಾಯಣ್ಣ❤❤❤❤❤❤😊❤❤❤❤
@GanaptiXp
@GanaptiXp Час назад
@surendramandya9605
@surendramandya9605 Час назад
@@girishnagaraj4378 bejja kitta mudi kuri 🐑 ge jai
@surendramandya9605
@surendramandya9605 Час назад
@@girishnagaraj4378 bejja bhayge bandede mudi kuri 🐑 ge
@MallayyaMallayya-ly7wt
@MallayyaMallayya-ly7wt 51 минуту назад
​@@surendramandya9605nimma avvana tullu
@syeddastagir4316
@syeddastagir4316 54 минуты назад
Jai siddaramaiyya sir ❤❤❤❤❤❤❤
@laxmanbanibani6200
@laxmanbanibani6200 2 часа назад
super sir
@kamakshinataraj9113
@kamakshinataraj9113 2 часа назад
❤❤❤❤❤siddu is great❤
@revannadprevanna183
@revannadprevanna183 2 часа назад
Jai Siddu Boss
@mdaltafhussain4919
@mdaltafhussain4919 2 часа назад
Jai. Suddu. Bos
@JaanJaan-bb6hd
@JaanJaan-bb6hd 15 минут назад
ಯಾರಿಗೆ ಹೆದರಬೇಡಿ ಸರ್ ನೀವು ಮುನ್ನುಗ್ಗಿ ಜೈ ಕಾಂಗ್ರೆಸ್ ❤❤❤
@TV-qk4ce
@TV-qk4ce 56 минут назад
ಕನ್ನಡಿಗರೇ,,,,ಮೈಸೂರು ಗೆ ಹೋದ್ರೆ ಮೂಡ ಸೈಟ್ ನೋಡಲು ಮರೆಯದಿರಿ
@avimpa
@avimpa 41 минуту назад
ಬೆಂಗಳೂರಿಗೆ ಬಂದಾಗ ಗಂಗೆನ್ನಹಳ್ಳಿಯ ಅರ್ಕಾವತಿ ಸೈಟನ್ನು ನೋಡಲು ಮರೆಯಬೇಡಿ ಕುಮಾರಸ್ವಾಮಿಯ ಭಾವನ ಹೆಸರಲ್ಲಿದೆ
@user-vinod9
@user-vinod9 2 часа назад
Ella jatiyavarige ,ella dharma davarige, nimma seve aagide,jai karnataka
@munusamysm-bp3rh
@munusamysm-bp3rh Час назад
Jai siddaramaiya cm sir badavera bandu🙏 jai karnataka 🏆
@govindaraoan5934
@govindaraoan5934 Час назад
ಹೌದು ಮೂಡಾ ಹಗರಣ ಅವರ ಕುತ್ತಿಗೆಗೆ ಕಟ್ಟಿದ್ದು ನಿಮ್ಮವರೇ ಜ್ಞಾಪಕ ಇಲ್ವಾ.
@BasavarajLaxman-dm7eh
@BasavarajLaxman-dm7eh Час назад
🙏🏿🙏🏿👌🏿👌🏿sir🌺🌺🙏🏿🙏🏿🙏🏿💐💐
@pks7927
@pks7927 2 часа назад
🔥ಜೈ ಭೀಮ್🔥ಜೈ ಅಹಿಂದ🔥ಜೈ ಸಿದ್ದರಾಮಯ್ಯ🔥 ಜೈ ಅಹಿಂದ ರಾಮಯ್ಯ🔥 ಜೈ ಅನ್ನರಾಮಯ್ಯ🔥 ಜೈ ಮಾನವತರಾಮಯ್ಯ 🔥 ಜೈ ಸಿದ್ಧಾಂತ ರಾಮಯ್ಯ🔥 ಅಹಿಂದ ನಾಯಕ ಸಿದ್ದರಾಮಯ್ಯ.. "ಅಹಿಂದ" ಎಂದರೆ "ಅಲ್ಪಸಂಖ್ಯಾತ - ಹಿಂದುಳಿದ - ದಲಿತ" ಸಮುದಾಯ. 1)"ಅಲ್ಪಸಂಖ್ಯಾತ ಸಮುದಾಯಗಳು" :-( ಮುಸಲ್ಮಾನ, ಬೌದ್ಧ , ಜೈನ, ಪಾರ್ಸಿ, ಸಿಖ್ ಇತ್ಯಾದಿ..) 2)" ಹಿಂದುಳಿದ ಸಮುದಾಯಗಳು":- ( ಅರಸು, ಕುರುಬ, ಒಕ್ಕಲಿಗ, ಬಲಿಜ, ವೀರಶೈವ ಲಿಂಗಾಯತ, ದೇವಾಡಿಗ, ಗಾಣಿಗ, ಈಡಿಗ, ನೇಕಾರ, ಬಿಲ್ಲವ, ಉಪ್ಪಾರ, ರೆಡ್ಡಿ, ಆಗಸ, ಮಡಿವಾಳ, ಅಂಬಿಗ, ಯಾದವ, ಗೊಲ್ಲ, ಗೌಳಿ, ಕುಂಬಾರ, ಆಗೋರಿ, ಬಲ್ಲಾಳ, ಜಾಟ್, ಚಪ್ಪರ್, ಭಜಂತ್ರಿ, ಕ್ಷತ್ರಿಯ, ಧೋಬಿ, ಹೂಗಾರ್, ಕೋಟೆಗಾರ್, ಹೆಳವ, ಜೋಗಿ, ತಿಗಳ, ದರ್ಜಿ, ಚಿಪ್ಪಿ, ಪಟೆಗಾರ್, ವಿಶ್ವ ಕರ್ಮ, ಬೆಸ್ತ, ಬಡಿಗಾರ್, ಕಮ್ಮಾರ, ಭಂಡಾರಿ, ಕ್ಷೌರಿಕ, ತೇಲಿ, ಸಿದ್ದಿ, ಪೂಜಾರ್, ಗುಡಿಗಾರ್, ದೇವಾಂಗ, ಆರ್ಯ ಇತ್ಯಾದಿ..) 3)" ದಲಿತ ಸಮುದಾಯಗಳು":-( ಆದಿ ದ್ರಾವಿಡ, ಆದಿ ಕರ್ನಾಟಕ, ಮಾದಿಗ, ಬೇಡ, ವಾಲ್ಮೀಕಿ, ನಾಯಕ , ಭೋವಿ, ಬೈರ, ಬೇಡ ಜಂಗಮ, ಬಂಜಾರ, ಬೆಲ್ಲಾರ, ಭಂಗಿ, ಚಮಾರ, ಛಲವಾದಿ, ಹಕ್ಕಿ ಪಿಕ್ಕಿ, ಇರುಳಿಗ, ಕಾಡು ಕುರುಬ, ಕೊರಗ, ಮೇದಾರ, ಸೋಲಿಗ ಇತ್ಯಾದಿ..) ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಪಟ್ಟ ಈ "ಅಹಿಂದ" ಸಮುದಾಯಗಳ ಹಿತ ಕಾಪಾಡುವ, ಅಹಿಂದ ವರ್ಗಗಳ ಪರ ಧ್ವನಿ ಎತ್ತುವ ಸಿದ್ದರಾಮಯ್ಯಗೆ ಅಹಿಂದ ವರ್ಗಗಳ ಸಂಪೂರ್ಣ ಬೆಂಬಲ ಇದೆ... 🔥🔥🔥
@ravipujari3515
@ravipujari3515 Час назад
ಜೈ ಸಿದ್ದರಾಮಯ್ಯ ಸರ್ 🙏🙏🙏🙏
@khrd-dw6dt
@khrd-dw6dt 16 минут назад
ಹೌದು ಹುಲಿಯ... ...
@kkr1807
@kkr1807 2 часа назад
Jai siddu
@SantoshSp-yl5vm
@SantoshSp-yl5vm 2 часа назад
ಹೌದೋ ಹುಲಿಯಾ 🐆🐅
@AsrafBolanthuru
@AsrafBolanthuru Час назад
@ChikkanaChikkana-sj4vn
@ChikkanaChikkana-sj4vn 2 часа назад
ಜೈಭೀಮ್ ಜೈ ಸಿದ್ದರಾಮಯ್ಯ.. ಜೈ ಅಹಿಂದ 🙏
@amjadpasha489
@amjadpasha489 Час назад
Jai shree sidda Ram ❤❤❤
@RajuyYaliwal
@RajuyYaliwal Час назад
❤😢🎉
@WahidPunjalkatte
@WahidPunjalkatte 2 часа назад
Jai siddaramayya sir
@ganeshkumar-rz1pf
@ganeshkumar-rz1pf Час назад
ಸೂಪರ್ ಸ್ಪೀಚ್ ಗಂಡುಗಲಿ ಸಿದ್ದಣ್ಣ 👌🏻👌🏻🥰🥰❤️
@maheshc8683
@maheshc8683 56 минут назад
We don't have leader like you and it's our luck you have become 2nd time as CM. YOU have to fight I will support don't worry enjoy .
@jyotiprasadnaik6937
@jyotiprasadnaik6937 Час назад
ಬಡವರ ಬಂಧು ಜೈ ಸಿದ್ದರಾಮಯ್ಯ ಅವರ🎉❤
@manjavvapatil2856
@manjavvapatil2856 Час назад
Yes sir its currect
@SanthoshShetty-p5j
@SanthoshShetty-p5j 49 минут назад
ನೀವು ಮಾಡಿದ ಕೆಲಸ ಅವರಿಗೆ ಸಹಿಸಿ ಕೊಳ್ಳಲಿಕ್ಕೆ ಆಗಲ್ಲ ಸರ್
@Raghunath-b2o
@Raghunath-b2o Час назад
Sir , ದಲಿತರ ಹಣ ವಾಲ್ಮೀಕಿ ನಿಗಮದಿಂದ ಲೂಟಿ ಮಾಡಿ. ಈಗ ಈ ಭಾಷಣ 😂😂😂,
@manjup7399
@manjup7399 53 минуты назад
Sari anthare congress navaru mathe yen janad hanebaraha ennu yen yen nodbeko e congress pakshadinda
@LioGopi
@LioGopi Час назад
ಜೈ ಸಿದ್ದು
@ajmalsab5934
@ajmalsab5934 2 часа назад
Nijavaad badavar bandu mamma siddaramayya sir
@kenchakr
@kenchakr 2 часа назад
ತಿರುಗು ಬಾಣ ಅಂದ್ರೆ ಇದು ಜೈ ಸಿದ್ದರಾಮಯ್ಯ
@siddaramgirisagar1316
@siddaramgirisagar1316 50 минут назад
ಪಾರ್ವತಿ ಅಮ್ಮನವರಿಗೆ ಈಗ ಆಗಬಾರದಿತ್ತು
@Manu_brave
@Manu_brave 30 минут назад
ಪಾರ್ವತಿ ಅಮ್ಮನವರು ಸೈಟುಗಳು ಲೂಟಿ ಮಾಡಬಾರದಿತ್ತು. ಪಾರ್ವತಿ ಅಮ್ಮನಿಗೆ ಒಂದು ಹಾಗು ಅವರಿಗೆ ಕಾನೂನು ಒಂದೇ.
@chandrakanthhonakeri9417
@chandrakanthhonakeri9417 Час назад
The Goddess SriChamuswari will not exuse the defaulters.
@VEERESHDVEERESHD-y6m
@VEERESHDVEERESHD-y6m Час назад
ನಮ್ಮ ಹೆಮ್ಮೆ ನಮ್ಮ ಅನ್ನರಾಮಯ್ಯ 🙏🙏👏👏
@Manu_brave
@Manu_brave 28 минут назад
ಯಾಕೆ ನಿನಗೆ ದುಡಿದು ಅನ್ನ ತಿನ್ನುವ ಶಕ್ತಿ ಇಲ್ವಾ?
@mallugundagayi2725
@mallugundagayi2725 Час назад
Ji. Siddu. Nanu. Lingayata
@umeshdv9173
@umeshdv9173 52 минуты назад
Super siddu anna I love you ❤❤
@SanthoshShetty-p5j
@SanthoshShetty-p5j 50 минут назад
🙏🙏🙏
@mouneshpoojari604
@mouneshpoojari604 2 часа назад
ಸೂಪರ್
@jhonfelixmathias6250
@jhonfelixmathias6250 Час назад
Nice news 👍 good
@halappapujeri7585
@halappapujeri7585 Час назад
❤❤❤
@shreenivasnayak6691
@shreenivasnayak6691 2 часа назад
ಜೈ ಸಿದ್ದರಾಮಯ್ಯ 🦁🦁ಜಯ ನಿಮ್ಮದ್ರ್ ಸರ್
@venkateshcr5712
@venkateshcr5712 Час назад
14 site thoguindhu
@ashokar2044
@ashokar2044 2 часа назад
Eversince Parvathi Siddaramaiah returned 14 sites to MUDA BJP and JDS leaders mainly Kumaraswamy are having sleepless nights.
@jogigowda5345
@jogigowda5345 Час назад
B.j.p.ಅಥವಾ j.d.s.ಕಾರಣರಲ್ಲ ನೀವೇ ಕಾರಣ
@sirajuddinjunaidi390
@sirajuddinjunaidi390 52 минуты назад
❤ great 👍 super sir 💯
@nagappakattimani4672
@nagappakattimani4672 2 часа назад
👌shidaramyya 👌cm
@kmshanvaad5134
@kmshanvaad5134 Час назад
Good 1000 sar
@venkataramt2550
@venkataramt2550 Час назад
Jay siddaramaiah ji 🎉
@lakshmiahlakshman8639
@lakshmiahlakshman8639 Час назад
Super, c, m,, siddaramaiah.
@VEERESHDVEERESHD-y6m
@VEERESHDVEERESHD-y6m Час назад
ನಿಮ್ಮನ್ನು ತುಳಿಯುವುದ್ದಕೆ ಯಾರ ಕೈಯಲ್ಲೂ ಆಗಲ್ಲ ಬಿಡಿ 🙏🙏👏
@SantoshSp-yl5vm
@SantoshSp-yl5vm 2 часа назад
ಬಾಸ್ ನೀವು ಬಡವರ ಪಾಲಿನ ದೇವರು 💐🙏
@Premaj-r5m
@Premaj-r5m 42 минуты назад
❤❤❤❤❤👏👏👏👏👏👏👏🙏🙏🙏
@user-iu5yj2ef2d
@user-iu5yj2ef2d Час назад
❤❤❤❤super. Cm
@ramakrishnan1346
@ramakrishnan1346 Час назад
Shame. Don't think. We are foolish
@surendramandya9605
@surendramandya9605 Час назад
Mathe yake 13 seat na register madiskondlu
@ManjappaBR-xk6wb
@ManjappaBR-xk6wb Час назад
Best cm for eavar sidaramaiya 🎉🎉🎉🎉
@gowrishankars8619
@gowrishankars8619 49 минут назад
❤super sir❤
@PradeepKumar-np1up
@PradeepKumar-np1up 2 часа назад
One man One vote One value
@Manu_brave
@Manu_brave 25 минут назад
one man one vote one value 14 sites 187 crores of valmiki loot
@MAshoka-kg6ln
@MAshoka-kg6ln Час назад
Good Speech Great CM in Karnataka . You have to Completed Another 5 years CM. To Create Record.
@ovsir2017
@ovsir2017 Час назад
Super sir namaste
@arvindgaikwad3631
@arvindgaikwad3631 3 минуты назад
You are great leader india politician sir 👍🙏🌷
@glmanjunatha
@glmanjunatha Час назад
Innu janaranna muttalrannagi madi swarthakke nimgen beko adhikara madtha iddera?? Otnalli janaru nimna jai anthare andhre nimmanthorigellarigu ayushya jasthi bidappa ....
@surendramandya9605
@surendramandya9605 Час назад
Muda site Kalla vamika duudu tinda ahinda nayaka siddramulla Khan ge jai
@murthymurthy2093
@murthymurthy2093 2 часа назад
Avru niveshana pathra vapas kodakku horgade bandhilla 🎉
@muralidharal721
@muralidharal721 Час назад
ನಿಮ್ಮ ಒಬ್ಬರಿಗೆ ನಾ ಆತ್ಮಸಾಕ್ಷಿ ಇರುವುದು
@shailashailaja3143
@shailashailaja3143 Час назад
CM sir nimadhu Thapu hillavadhari 14siet Yaki vapasu kotari nima wife yaru bidhigi tharallila Nivu thadhidhu
@allisabk5806
@allisabk5806 15 минут назад
He ask cash compensation, 💸 💰 should give 3.11 land free???
@shamanthap1510
@shamanthap1510 Час назад
Chmundeshwari avrnnu nodikolthre
@sureshtalawar2795
@sureshtalawar2795 3 минуты назад
ಸೂಪರ್ ಸರ್
@SDModern
@SDModern Час назад
Please yr news high late madabedi please
@HanumantappaA-ly6id
@HanumantappaA-ly6id Час назад
ಜೈ ಸಿದ್ದರಾಮಯ್ಯ ಸರ್
Далее
БАГ ЕЩЕ РАБОТАЕТ?
00:26
Просмотров 270 тыс.
How Many Twins Can You Spot?
00:17
Просмотров 22 млн