Тёмный

ರಾಜಕುಮಾರ್ ಸರ್ಕಲ್ ಚಕ್ರವ್ಯೂಹದ ಥರ ಎಂಟ್ರಿ ಆಗೋಕೆ ಆಗ್ತಿರ್ಲಿಲ್ಲ dingri Nagaraj interview | Suddimane 

SuddiMane Official
Подписаться 394 тыс.
Просмотров 15 тыс.
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 22   
@gururajswamy7748
@gururajswamy7748 2 дня назад
ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಅಣ್ಣಾವ್ರು❤💐💐💐
@Kumar-wx4qu
@Kumar-wx4qu 2 дня назад
Jai, Rajkumar, jai rajfamily ❤❤❤❤dingri,nagraj❤❤❤❤❤❤❤super🎉🎉🎉🎉🎉🎉🎉🎉🎉😊😊😊😊😊😊😊😊😊😊😊
@BRMediaHouse
@BRMediaHouse День назад
ಕನ್ನಡ ಕಲಾತಪಸ್ವಿ ಕನ್ನಡಿಗರ ಹೃದಯದಭಾವ ಕನ್ನಡಿಗರ ಮುಗುಳ್ನಗೆ❤🙏🏻
@narayanswamy1193
@narayanswamy1193 2 дня назад
Jai Rajkumar Sir Jai Appu sir 🙏
@sadashivasadashiva2258
@sadashivasadashiva2258 День назад
ಡಿಗ್ರಿ ನಾಗರಾಜ್ ಅವರ ಸಂದರ್ಶನ ಕೇಳಿದ ಮೇಲೆ ಒಂದು ಗೀತೆ ನೆನಪಾಗುತ್ತಿದೆ ಸತ್ಯವಂತರಿಗಿದು ಕಾಲವಲ್ಲ ಹಾಡು ತಪ್ಪು ಮಾಡದೇ ಇದ್ದರೂ ಜನ ತಪ್ಪು ತಿಳಿದುಕೊಳ್ಳುತ್ತಾರೆ
@Ghost-n1j
@Ghost-n1j 2 дня назад
Karnataka Ratna padmabhushana Dr Raj Kumar Annavru God of Kannada film industry
@VhsakarP9596
@VhsakarP9596 2 дня назад
ಮತ್ಸರ ಚಿತ್ರದಲ್ಲಿ ಅಂಬರೀಶ್ ಜೊತೆಗೆ ನಟನೆ ಅದ್ಬುತ ಹೌದು ನನಗೊಂದು ಅನುಮಾನ !! ಅಂಬರೀಶ್ ಉತ್ತರ ಏನು ಅಂತ ಪ್ರತ್ಯುತ್ತರ 🥰🥰
@NagaKumar-w4y
@NagaKumar-w4y 2 дня назад
Jai..anvru🎉🎉🎉🎉🎉🎉🎉🎉
@Kumar-wx4qu
@Kumar-wx4qu 2 дня назад
Jai, Puneet ❤❤❤❤🎉🎉🎉🎉🎉🎉🎉🎉🎉🎉🎉🎉😊😊😊😊😊😊😊❤❤❤❤❤❤❤❤❤❤❤
@kavithasetty3953
@kavithasetty3953 2 дня назад
😂 ತುಂಬಾ ಚೆನ್ನಾಗಿ ಮಾತಾಡಿದರೆ ಡಿಂಗ್ರೀ ನಾಗರಾಜ್ ಅವರು ಹೌದು ಬ್ಯಾಂಕ್ ಜನಾರ್ಧನ ರವರು ಅಧ್ಯಕ್ಷರಾದಾಗ ಜಂಗ್ಲಿ ಪ್ರಸನ್ನ ಮಿನಿ ದ್ವಾರಕೇಶ್ ಇನ್ನು ಕೆಲವರಿಗೆ ಆಗ ಅಂದ್ರೆ ಈ 7:30 ವರ್ಷದ ಹಿಂದೆ ಒಕ್ಕೂಟದಿಂದ ಹಾಗೂ ಸಿನಿಮಾ ಅಕಾಡೆಮಿಯಿಂದ ಆಪರೇಷನ್ ಗೆ ಸಹಾಯ ಮಾಡಿದ್ದುಂಟು ಆದರೆ ಬ್ಯಾಂಕ್ ಜನಾರ್ಧನ್ ತದನಂತರ ಅಧ್ಯಕ್ಷರಾಗಿದ್ದು ಇವರೇ ಮಿಸ್ಟರ್ ಡಿಂಗ್ರೀ ನಾಗರಾಜ್ ಇವರ ಅಧ್ಯಕ್ಷತೆಯಲ್ಲಿ ಎಷ್ಟು ಜನಕ್ಕೆ ಹಣ ಸಹಾಯ ಅಂದ್ರೆ ಆಪರೇಷನ್ ಗೆ ಯಾರಾದ್ರೂ ಅಡ್ಮಿಟ್ ಆದರೆ ಅಂತವರಿಗೆಲ್ಲ ಏನ್ ಸಹಾಯ ಮಾಡಿದ್ದಾರೆ ಅದು ಮಾತ್ರ ಹೇಳಿಲ್ಲ ಹೌದು ಸ್ವಾಮಿ ಹಣ ತಿಂದಿದ್ದೀರಾ ಅಂತನೇ ಹೇಳ್ತಿರೋದು ಯಾಕಂದ್ರೆ ಈಗ ಕೊರೋನಾ ಟೈಮಲ್ಲಿ ನೀವು ಸದಸ್ಯರನ್ನು 15,000. ಒಬ್ಬರಿಗೆ ಫೀಜ ಅನ್ನು ತೆಗೆದುಕೊಂಡು ಒಂದು ಎಪ್ಪತ್ತರಿಂದ 100 ಜನನ ನೇಮಕ ಮಾಡಿಕೊಂಡಿದ್ದಿರಿ ಆ ಲೆಕ್ಕದ ವಿಚಾರ ಹಾಗೂ ಕ್ಷೇಮಾಭಿವೃದ್ಧಿ ದು ಹಣದ ವಿಚಾರ ಅದರ ಲೆಕ್ಕ ಮತ್ತೆ ಕೊರೋನಾ ಟೈಮ್ ನಲ್ಲಿ ಶಿವರಾಜಕುಮಾರ್. ಪುನೀತ್ ರಾಜಕುಮಾರ್ ಉಪೇಂದ್ರ ಅವರು. ಹೊಂಬಾಳೆ ಪ್ರೊಡಕ್ಷನ್ ಅವರು. ಇಷ್ಟು ಜನ ಕೊಟ್ಟಿರುವ ಹಣ ನೀವು ಪ್ರತಿಯೊಬ್ಬ ಸದಸ್ಯರಿಗೂ ತಲುಪಿಸಿಲ್ಲ ಅದರ ವಿಚಾರವಾಗಿ ನಾವು ನಿಮ್ಮನ್ನು ಲೆಕ್ಕ ಕೇಳಿ ರುತ್ತೇವೆ ಸರಿ ಈಗಿನ ಅಧ್ಯಕ್ಷರು ಗೆದ್ದ ನಂತರ ಪದ್ಮಿನಿ ನಂದ ಅಲಿಯಾಸ್ ಟಿ ಆರ್ ಉಷಾ ರವರನ್ನು ಯಾವ ರೀತಿ ನೀವು ಅವರನ್ನು ಸ್ವಾಗತ ಮಾಡಿ ಅಧ್ಯಕ್ಷರ ಸ್ಥಾನಕ್ಕೆ ಕೂರಿಸಿ ದ್ದಿರ ಅದು ಸ್ವಲ್ಪ ಹೇಳಬಹುದಿತ್ತಲ್ಲ ಯಾಕೆ ಹಿಂಜರಿಕೆ ಹೇಳೋದಕ್ಕೆ ಎಲೆಕ್ಷನ್ ಆದ್ಮೇಲೆ ಈಗಿನ ಅಧ್ಯಕ್ಷರು ಗೆದ್ದ ಮೇಲೆ ಬ್ಯಾಂಕ್ ವಹಿವಾಟು ನೀವು ಸರಿಯಾಗಿ ಒಬಿಸಿ ಇದ್ದೀರಾ ಇಲ್ಲ ಅಲ್ವಾ ಅದನ್ನು ಸೀಜ್ ಮಾಡಿದ ನಂತರವೂ ಈಗಿನ ಗೆದ್ದಂತಹ ಅಧ್ಯಕ್ಷರನ್ನು ಒಂದು ಮಾತು ಕೇಳದೆ ಅವರ ಸಹಿಯನ್ನು ಪಡೆಯದೆ ಒಂದು ಬಾರಿ 30,000. ಡ್ರಾ ಮಾಡಿದಿರಾ ಇನ್ನೊಂದು ಸಾರಿ 25,000 ಡ್ರಾ ಮಾಡಿದಿರಾ ಇದಕ್ಕೆಲ್ಲ ನೀವೇ ಅಲ್ವಾ ಜವಾಬ್ದಾರರು ವಯಸ್ಸಾದ ಮೇಲೆ ಸ್ವಲ್ಪ ಪ್ರಜ್ಞೆಯಿಂದ ನಡೆದುಕೊಂಡು ಯಾರ ಮಾತಿಗೂ ಕಿವಿಗೊಡದೆ ಒಂದು ಹೆಣ್ಣಿನ ಮುಂದೆ ಸೋತೆ ಎಂಬ ಕಾರಣಕ್ಕೆ ನೀವು ಅತಿ ಆಸೆಯನ್ನು ತೋರಿಸಿದ್ದೀರಾ ಅದು ಅಲ್ಲದೆ ಜನರಲ್ ಬಾಡಿ ಮೀಟಿಂಗ್ ಅಲ್ಲಿ ನಿಮ್ಮನ್ನು ಪುನಹ ಅಧ್ಯಕ್ಷರನ್ನು ಮಾಡಿದ್ದಾರೆ ಎಂದು ನಿಮ್ಮ ಬಾಯಿಂದಲೇ ಘೋಷಣೆ ಮಾಡಿಕೊಂಡಿದ್ದೀರಾ ಇದು ನಿಮಗೆ ಶೋಭೆ ತರುವಂತಹ ದ ಎಂದು ನೀವೇ ಸಮರ್ಥಿಸಿ ಕೊಳ್ಳಿ ಮೇಲೊಬ್ಬ ದೇವರಿದ್ದಾನೆ ಆದರೆ ನಿಮ್ಮ ಆತ್ಮದಲ್ಲೇ ಒಬ್ಬ ಪ್ರಾಮಾಣಿಕ ದೇವರು ಇದ್ದಾನೆ ನಿಮ್ಮ ಮನಸ್ಸಾಕ್ಷಿ ನೇ ಕೇಳಿಕೊಳ್ಳಿ ನೀವು ಮಾಡಿದ್ದು ಎಷ್ಟು ಸರಿ ಎಷ್ಟು ತಪ್ಪು ಅಂತ ಎಷ್ಟು ಚೆನ್ನಾಗಿ ಸಮರ್ಥಿಸಿಕೊಂಡು ಅರ್ಥೈಸಿಕೊಂಡಿದ್ದೀರಿ😂😂😂
@preethibabyshabeen5713
@preethibabyshabeen5713 2 дня назад
ಅಯ್ಯೋ ಇವರು ನಮ್ಮ ಸಂಘಕ್ಕೆ ಮಾಡ್ತಿರೋದ್ರೋಹ, ಒಂದಾ ಎರಡಾ..? ನಾಚಿಕೆ ಆಗ್ಬೇಕು, ಇನ್ನು ಸಮರ್ಧಿಸಿಕೊಂಡು ಮಾತಾಡೋಕ್ಕೆ... 😡
@chetan78695
@chetan78695 День назад
Hi
@bharathshetty1339
@bharathshetty1339 2 дня назад
4:33kelavu pans kelbeku
@sham8752
@sham8752 День назад
ambi kudukarigaste support 😃
@gopalkrishna6819
@gopalkrishna6819 2 дня назад
Think about,, some what fishy smell while ur uttering ,,,,,, about , sir 😮
@kumaraswamy5209
@kumaraswamy5209 2 дня назад
ಇವರು ಮತು Mysore lokesh ಒಳ್ಳೆ ಸ್ನೇಹಿತರು
@govindappakurukshetradrama4275
Ex President ravaru tamage anukulakke takente matanadidare gedda president ge adikara astantara kodade lekka patrada vivara kodade gedda itare padadikarigalannu seri hosba president ge sahakarakodade bari office open madidare adikruta office annu stalantare gondittu adarallida documents nammadendu matte padedidari Adare court inda final judgement bandamele maate election age hosbaru barabeku expresident 38 members inda matte select agidene yendu helidare agu bank Janardhan ravaru sarhyda kadege support madidare channel ravare sathyavannu Matra torisi false information janatege kodabedi
@parashuramdeshpande566
@parashuramdeshpande566 2 дня назад
Dinga..😂
Далее
aespa 에스파 'Whiplash' MV
03:11
Просмотров 14 млн
🎙ПОЮ ВЖИВУЮ!
3:07:23
Просмотров 914 тыс.
Dr.Rajakumar ಡಾ.ರಾಜ್ ಕುಮಾರ್
13:37
aespa 에스파 'Whiplash' MV
03:11
Просмотров 14 млн