Тёмный

ರಾತ್ರಿಯಾದ್ರೆ ದರ್ಶನ್‌ ಕರೆ ಶುರು? | Uttar Pradesh Stampede | Rahul | Modi | Masth Magaa Full News |Amar 

Masth Magaa
Подписаться 2,3 млн
Просмотров 95 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#July02 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #UttarPradesh #Stampede #LokSabha #PMModi #RahulGandhi #UPHathrasStampede #YogiAdityanath #Chennapatna #PrahladJoshi #Darshan #RenukaSwamyCase #MysuruScam #CMSiddaramaiah #Assam #WestBengal #Bihar #PakPunjabBorder #KarnatakaSession #Maharastra #Pune #Pakistan #PavitraGowda

Опубликовано:

 

1 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 324   
@MasthMagaa
@MasthMagaa 3 месяца назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@chandru_Garaga
@chandru_Garaga 3 месяца назад
Nimm course na illi akoke barutte but, navu ako question ge yake reply madall amar ?!!!
@chandru_Garaga
@chandru_Garaga 3 месяца назад
1st nimm email id or contact kodi
@sachinhm9091
@sachinhm9091 3 месяца назад
Boycott Godhi Media
@msannatkumar6447
@msannatkumar6447 3 месяца назад
ಮೊದಲು ಪಪ್ಪು ಆಮೇಲೆ ರಾವುಲ್ಲ ಈಗ ಬಚ್ಚಾ ಮುಂದೇನು ಗೋಂವಿಂದ 😅😅
@saimilannaik5936
@saimilannaik5936 3 месяца назад
ನಿಮ್ಮ ಅಮ್ಮನ ಮಿಂಡ 😂
@vishwnathhiremath703
@vishwnathhiremath703 3 месяца назад
😂
@msannatkumar6447
@msannatkumar6447 3 месяца назад
@@saimilannaik5936 ಬಂದ ನೋಡಿ ಪೋಲಿ ಬಚ್ಚಾ ಇವನ ನಾಲಿಗೆ ಹೇಳುತ್ತೆ ಯಾರಿಗೆ ಹುಟ್ಟವ್ನೆ ಅಂತ 😁
@nizardarkas2692
@nizardarkas2692 3 месяца назад
😂😂😂👌👌👌👌
@RX-Ani
@RX-Ani 3 месяца назад
Mundhe Pradhani
@venkatesh6401
@venkatesh6401 3 месяца назад
ಓಹೋ.. ಮೋದಿಯ ಬಾಲಕ ಕಥೆ ಚೆನ್ನಾಗಿದೆ.. ಮಗುವಿಗೆ 99/543 ಆಗಿದ್ರೆ.. ಇನ್ನೊಂದು ಮಗುವಿನ ಬಗ್ಗೆ ಅವರು ಹೇಳಬೇಕು ಅದಕ್ಕೆ ವಯಸ್ಸಾಗಿದೆ.. Ah ಮಗು 240/543 ತಗೊಂಡು.. ರಿಸಲ್ಟ್ ಬರೋಕೆ ಮುಂಚೆನೇ ನನಿಗೆ 400 ಬರತ್ತೆ ಅಂತ overconfident ಆಗಿ ಹೇಳ್ಕೋತಿತ್ತು. Teachers ಎಲ್ಲ ಎಷ್ಟು ಹೇಳಿದ್ರೂನು ಕೇಳ್ತಿಲ್ಲ.. ಯಾಕಂದ್ರೆ ಅದಕ್ಕೆ ದುರಹಂಕಾರ ತುಂಬಿತ್ತು. ರಿಸಲ್ಟ್ ಬಂದಮೇಲೆ ಅ ಮಗು passing marks ಕೂಡ ತೆಗೆದಿರಲಿಲ್ಲ 272 ಬರದೇ 240 ಮಾತ್ರ ಸಾಧಿಸಿತ್ತು. ಈಗ ಹೇಳಿ 240/543 ಮಗುವಿನ ಶ್ರೇಷ್ಠತೆ ಬಗ್ಗೆ. 🤦🏻‍♂️ in democracy why we need this type of hatred examples?
@MahammedasifKallega
@MahammedasifKallega 3 месяца назад
bjp alla .. nda😂😂😂 bjp avaru heno 100% mark sikkidage bashana madtare😂😂😂
@Hima-bg6dc
@Hima-bg6dc 3 месяца назад
Modige esht marks antha delhi university keli😅😅
@skantbanasode4653
@skantbanasode4653 3 месяца назад
ಜನ ಮರುಳೋ ಜಾತ್ರೆ ಮರುಳೋ. ಜನರಿಗೆ ಯಾವಾಗ ಬುದ್ದಿ ಬರುತ್ತೋ
@ramesharadhya7440
@ramesharadhya7440 3 месяца назад
Exactly correct
@harishtapasi3428
@harishtapasi3428 3 месяца назад
ಶಿಸ್ತು ಕಲಿಯಲು ಬುದ್ದಿ ಕಲಿಯಬೇಕಿಲ್ಲ, ಸಹನೆ ತಾಳ್ಮೆ ಅಷ್ಟೆ ಬೇಕಿರೋದು, ಇ ಎರಡು ಶಾಲೆಯಲ್ಲಿ ಕಲಿವುದಲ್ಲ ಬದಲಾಗಿ ಮನೆಯೇ ಮೊದಲ ಪಾಠಶಾಲೆಯಲ್ಲಿ ಎನ್ನು ಸಂಧರ್ಬದಲ್ಲಿ ಎಲ್ಲರನ್ನು ನೋಡಿ ಕಲಿಯುವುದು
@skantbanasode4653
@skantbanasode4653 3 месяца назад
@@harishtapasi3428 ಅದೇ ಇಲ್ಲ ನಮ್ಮ ಜನರಲ್ಲಿ
@mysterious_billionaire
@mysterious_billionaire 3 месяца назад
Saabru maralu
@skantbanasode4653
@skantbanasode4653 3 месяца назад
@@mysterious_billionaire ಸತ್ಸಂಗದಲ್ಲಿ ಸತ್ತಿರೋದು ನಮ್ಮದೇ ಜನ ಅಲ್ವಾ
@ವಿಶ್ವನವನಿರ್ಮಾಣ
ಎಲ್ಲ ಮೃತರ ಆತ್ಮ ಗಳಿಗೆ ಶಾಂತಿ ಸಿಗಲಿ 🎉🎉🎉
@oblibalakrishn
@oblibalakrishn 3 месяца назад
ಮೋದಿ ಅವರ....ಮಗುವಿನ ಭಾಷಣ ಸರಿಯಾಗಿ ಮಾಡಿದ್ದಾರೆ....99/524.....super
@venkatesh6401
@venkatesh6401 3 месяца назад
😂240/543 bagge gottilla bidi paapa😂 400/543 ankondittu innond magu.. Adara bagge maretiddare Modi.. 😂
@rajeshcrasta5047
@rajeshcrasta5047 3 месяца назад
Modi ji fail in exam😅😂
@vishnudeeparaj612
@vishnudeeparaj612 3 месяца назад
Sir nanu. Nimma dodda abhimani but nivu BJP paravagi adiri sir so svalpa Rahul Gandhi avaru deshada badavara paravagi raitara paravagi matadidare adara bagge maatadlilla nivu ..so ellara hage adiri ..
@rajus7311
@rajus7311 3 месяца назад
Jai rahul jai bhim
@RX-Ani
@RX-Ani 3 месяца назад
Modhiji will never speak about Neet scam
@dastagirbidari7684
@dastagirbidari7684 3 месяца назад
ರಾಹುಲ್ ಗಾಂಧಿ ಅವರು ಏನು ಹೇಳಿಲ್ಲವೆ ಅದನು ಸ್ವಲ್ಪ ಹೇಳಿ ಸರ್
@praksha1327
@praksha1327 3 месяца назад
Adella avr kannig kansalla 😅
@lalithsagar.
@lalithsagar. 3 месяца назад
Looks like Masth Maga is becoming Modimaga... yesterday his ears had selective deafness but today his eyes and ears are wide open. he exaggerated modi's words into his thoughts you can say by looking at his thumbnail.
@dastagirbidari7684
@dastagirbidari7684 3 месяца назад
@@lalithsagar. Yes 💯
@dastagirbidari7684
@dastagirbidari7684 3 месяца назад
@@praksha1327 nijavagalu bro sakagide nanu subscribe madi 2 year ayatu iga matra onde paksha ..😔
@DarshanH-fw9eh
@DarshanH-fw9eh 3 месяца назад
ದೇಶ ಬಿಟ್ಟು ಪಾಕಿಸ್ತಾನ ಇಲ್ಲ ಇಟಲಿಗೆ ಹೋಗ್ತೀನಿ ಅಂತ ಹೇಳಿದ್ದಾನೆ 😂
@Greenberry846
@Greenberry846 3 месяца назад
ಎಲ್ಲಿ ಹೆಡ್ ಲೈನ್ ನಲ್ಲಿ ಬಾಸ್ ಡಿ ಕೆ ಕಾಣುತಿಲ್ಲ 😂
@shivalingashettiudagani1404
@shivalingashettiudagani1404 3 месяца назад
ಮೋದಿ ನೀವು ರಾಹುಲ್ ಅವರಿಗೆ ಬಾಲಬುದ್ದಿ ಎಂದು ಟೀಕಿಸುರುವಿರಿ ಆದರೆ ಅವರು ಭಾಷಣ ಮಾಡುವಾಗ ನಿಮ್ಮ ಪಕ್ಷದವರು ಅಡ್ಡಿಪಡಿಸಿದಾಗ ಅವರು ತೋರಿದ ಪ್ರಭುದ್ಧ ವರ್ತನೆ ನೋಡಿದ ತಾವೂ ಸಹ ಕಲಿಯುವುದು ಬಹಳಷ್ಟಿದೆ
@vittobaskb1707
@vittobaskb1707 3 месяца назад
ಪ್ರತಿ ದಿನ Darshan News ಬೇರೆ ಯಾವ ಸುದ್ದಿ SIGALVA ನಮ್ ಕರ್ಮ😂😂😂😭😭😭
@Kichha230
@Kichha230 3 месяца назад
ಜೈ ರಾಹುಲ್..🎉
@shivapramaanam
@shivapramaanam 3 месяца назад
ಧಾರ್ಮಿಕ ಬೋಧನೆ ಅನ್ನುವುದು ಒಂದು ಕೆಲಸವಲ್ಲ ಅದು ಒಂದು ಜ್ಞಾನ ನಿಮಗೆ ಅದರ ಬಗ್ಗೆ ಜ್ಞಾನ ಇದ್ದರೆ ಹೇಳಿ ಇಲ್ಲದಿದ್ದರೆ ಆ ರೀತಿ ಮಾತನಾಡಬೇಡಿ
@irappairappa4865
@irappairappa4865 3 месяца назад
👏😌💯
@user-ff3sq9uj7k
@user-ff3sq9uj7k 3 месяца назад
😂😂😂😂
@irappairappa4865
@irappairappa4865 3 месяца назад
@@user-ff3sq9uj7k 🤡😂😂
@irappairappa4865
@irappairappa4865 3 месяца назад
@@user-ff3sq9uj7k Ola uber
@irappairappa4865
@irappairappa4865 3 месяца назад
​@@user-ff3sq9uj7kOla uber 🤡😂
@indian9623
@indian9623 3 месяца назад
ಇನ್ನು ಐದು ವರ್ಷ ಮೋದಿಗೆ ಐತೆ ಮಾಂಜ ರಾಹುಲ್ ನಿಂದ ಚಾರ್ ಸೌ ಪಾರ್ 😂
@Puthran_Pavan
@Puthran_Pavan 3 месяца назад
Amar sir neeu english nallu subtitle kodi.. avaga 10 k like mele hogboud... Neeu bari Karnataka janathe namge support madthare anno baravase etkondre chombe sigodu yakndre namma janathe mahithigintha jasthi shokige bele kododu
@jafarjaah213
@jafarjaah213 3 месяца назад
Neenu BJP agent ansuthe 😂😂😂
@Satishhanamar
@Satishhanamar 3 месяца назад
ದೇವ ಮಾನವ ಅಂದ ಮೋದಿ 🤣😂
@shivapramaanam
@shivapramaanam 3 месяца назад
ಯಾವುದೇ ಕಾರಣಕ್ಕೂ ನಮ್ಮ ಹಿಂದುಗಳನ್ನು ಓಡಿ ಬಂದ ಓಡಿ ಹೋದ ಅನ್ನಬೇಡಿ ಅವರ ಬಗ್ಗೆ ಪೂರ್ಣ ಮಾಹಿತಿ ಇದ್ದರೆ ಹೇಳಿ ಹೀಗಾಗಿ ನಮ್ಮ ಹಿಂದುಗಳನ್ನು ನಾವೇ ತಿಳಿದುಕೊಳ್ಳುತ್ತಿದ್ದೇವೆ ದಯವಿಟ್ಟು ಕ್ಷಮಿಸಿ, ಈ ರೀತಿಯ ವಿಷಯಕ್ಕೆ
@irappairappa4865
@irappairappa4865 3 месяца назад
.
@kashimgs1396
@kashimgs1396 3 месяца назад
.😂😂
@Arun-rd4gu
@Arun-rd4gu 3 месяца назад
ಡೊಂಗಿ ನನ್ನ ಮಕ್ಕಳ. ಬರಿ ಡೊಂಗಿಗಳೆ ತುಂಬಿರೋದು
@vijayviji2170
@vijayviji2170 3 месяца назад
Sede
@IncharaKalya
@IncharaKalya 3 месяца назад
You proved that you are bought ... Thus this is another godhi media Yesterday, more than this dictators derogatory words oppositions manipur attack, Jammu MP remarks, mahua 's discussion on President address, were more important in sansad discussion... Shame on you amar
@JagalaJagala
@JagalaJagala 3 месяца назад
First sawmi na arest madee avara asteee muttugoluu hakii konddu avarahsndalii parehara kodereeee
@suhask.r9240
@suhask.r9240 3 месяца назад
Congress progress report In one year 1. Two scams of multi crore rupees 2. Milk rates increased 3. Petrol rates increased 4. Registration rates increased 5. Revenue tax rates increased 6. Power rates increased 7. Liquor rates increased 8. Bus rates will be increased shortly Well done 👏
@smarterway321
@smarterway321 3 месяца назад
ಸತ್ಸಂಗ ==> ಸತ್ತಸಂಘ
@heyhiiiiiii3630
@heyhiiiiiii3630 3 месяца назад
ಪ್ರಕರಣ ಮುಚ್ಚಿ ಹಾಕಲು ಉನ್ನತ ಮಟ್ಟದ ಸಮಿತಿ ಮಾಡಿರಬೇಕು ನೋಡಿ 😂
@mujahidkhan724
@mujahidkhan724 3 месяца назад
Vikshane No 1326* Prashamse No 161* Sandesha No 17* Jai Hind 🇮🇳 Jai Karnatakamaate ❤️🤝
@AlfredDavid-l2g
@AlfredDavid-l2g 3 месяца назад
Karnataka film industry should ban the all violence movies which effects the youngest. Encourage movies like 777 Charlie. Kantara. This two movies won international awards ❤
@pramod0919
@pramod0919 3 месяца назад
Rahul Gandhi 🔥🔥🔥
@prabhuvg7240
@prabhuvg7240 3 месяца назад
ಬಾಮೈದನಿಗೆ ಕೊಟ್ಟಿದ್ದು ಅವರಪ್ಪನಾ ಇಲ್ಲ ಬಾವಾನಾ???????😂😂😂😂
@DjManishKudla
@DjManishKudla 3 месяца назад
ಬಚ್ಚಾ ಬೆಳೆದುಬಿಟ್ಟಿದ್ದಾನೆ. ಇನ್ನು ನಿಮ್ಮನ್ನ ತಿಂದು ಬಿಡ್ತಾನೆ...😂
@naaneeruvudeninngaagi3546
@naaneeruvudeninngaagi3546 3 месяца назад
MAGU BELEDU NINTHIDDE ADAKKE SAAYUVA MUDIYANIGE BHAYA TALE KOODA KETTU HOGIDE ADAKKE BAAYIGE BANDA HAAGE MAATHANDUTHE 11 VARUSHDINDA TALE KETT MUDI GODDU
@SUNILSUNIL-nx1xl
@SUNILSUNIL-nx1xl 3 месяца назад
Jai Jai Modi
@prabhuih8650
@prabhuih8650 3 месяца назад
Modi rocks⚡🔥Pappu shocks😂💩
@saimilannaik5936
@saimilannaik5936 3 месяца назад
ಮುಧಿಯ ಮೋಧಿ fucks 😂 ನಿನ್ ಅಮ್ಮನ ತುಲ್ ಲಿ hels😂
@vishwnathhiremath703
@vishwnathhiremath703 3 месяца назад
😂
@shivakumar9690
@shivakumar9690 3 месяца назад
😂😂😂
@supreethgowda0105
@supreethgowda0105 3 месяца назад
Just in one year span Valmiki and MUDA spam, kudos to people who voted for this brilliant party, just of the sake of freebies...more over in karnataka both congress and Bjp r corrupted we need someone to step up and build new local party so that we cn seek alternative in our state..
@PratapsingPratapsingtl
@PratapsingPratapsingtl 3 месяца назад
55 ವರ್ಷದ ಮಗುಗೆ ಇನ್ನು ಬುದ್ಧಿ ಬೆಳವಣಿಗೆ ಆಗಿಲ್ಲ ಅನ್ನೋದೇ ಹಾಸ್ಯಸ್ಪದ 😂😂
@RX-Ani
@RX-Ani 3 месяца назад
BJP hindutva card bidbeku... Sanathana Dharma mughlara , britishara nooraru varsha aalvike ally yenu aaglilla, Ewaga BJP aalwikeyalli khathre mei kaise??
@chandrakanth1306
@chandrakanth1306 3 месяца назад
Modalu congigalige helu Muslim olaike bidbeku ugrarige support madadanna
@vijaykumarr8768
@vijaykumarr8768 3 месяца назад
Modiji ❤❤❤❤
@altafaltaf3459
@altafaltaf3459 3 месяца назад
Modi heliddu helidahage rahul gandhi heliddu heli sir
@Kannadanewmovies-lw2gk
@Kannadanewmovies-lw2gk 3 месяца назад
RAHUL gandhi ❤
@PratapsingPratapsingtl
@PratapsingPratapsingtl 3 месяца назад
ಒಬ್ಬ ಬಾಬಾ ಕೋಟ್ ಹಾಕಿದ್ದೂ ಇದೆ ಮೊದಲು ಅನಿಸುತ್ತೆ 😂😂
@nnab196
@nnab196 3 месяца назад
ವಿಚಲಿತನಾದ ಮೋದಿ
@lakshmanrao6443
@lakshmanrao6443 3 месяца назад
ಜೈ ಕಾಂಗ್ರೆಸ್ ಜೈ ಹಿಂದ್ ಜೈ ರಾಹುಲ್ ಗಾಂಧಿ ಜೀ ❤❤
@chandrakanth1306
@chandrakanth1306 3 месяца назад
Dikkara firozkhan mommaganige
@sandeepak987
@sandeepak987 3 месяца назад
Tax price yav yav vastuge estu andre raytru use madoo products matte richest people use madoo vastugal mele estu tax haktide government anta exm: tractor 🚜 matte BMW car 🚗 estu tax anno mahiti beku
@vaali........6893
@vaali........6893 3 месяца назад
Namo❤❤
@ವಿಶ್ವನವನಿರ್ಮಾಣ
ಗುಡ್ ನೈಟ್ ಯು
@Constitution-Dr.ambedkar
@Constitution-Dr.ambedkar 3 месяца назад
Bartha bartha godi media ಆಗ್ತಿದೆ vasthava helapa.. 😂
@Bhuvan_bhat
@Bhuvan_bhat 3 месяца назад
Pappu madidde .. heliddhu ivru ... Pappu madiddu helidre adu godi media ..wow pappu
@Puthran_Pavan
@Puthran_Pavan 3 месяца назад
Intha loafer galige 3 acre ARASINA kunkuma thrara kantha ede Andre... Namma edi Karnataka gujuri ge Maro steel pathre thara kannala antha yen guaranty 😂😂😂😂
@harishj1979
@harishj1979 3 месяца назад
Why no mention of Opposition disturbance in parliament. Responsible media should name and shame this behaviour.
@imashokashiva
@imashokashiva 3 месяца назад
According to masth magaa Today Congress and all other opposition... was sleeping all day
@raghavendradasara286
@raghavendradasara286 3 месяца назад
ಬಚ್ಚೆಗೆ 😂😂😅
@gurupadappapiddy1052
@gurupadappapiddy1052 3 месяца назад
ಮೊದಲು ಈಗ ಬಚ್ಚಾ ಅಂದವರು ಬಚ್ಚಾ ಇದ್ದಿಲ್ವ
@dreamworrier-jg3gw
@dreamworrier-jg3gw 3 месяца назад
Ivag parliament ge vande kale bandtu vaada vivada matte prati vaada 🔥🔥 nodoroge majano maja 😂🥳🥳
@adarshadarsha907
@adarshadarsha907 3 месяца назад
ಬಾಲಕ 😂😂
@mohanrao2711
@mohanrao2711 3 месяца назад
Modiji murka.
@madhugudi4953
@madhugudi4953 3 месяца назад
ಮೊದಲು ಜೋಶಿ ಅವರಿಗೆ ಹುಬ್ಬಳ್ಳಿಯಲ್ಲಿ ಪೂರ್ಣ ವಾಗದೆ ಇರುವ ಕಾಮಗಾರಿ ಮುಗಿಸಲು ಹೇಳಿ.
@samuelsam3504
@samuelsam3504 3 месяца назад
Chilare news yelthiya once side news yelodu bidu ninu first. News channel itukondiya ela bjp chilara news yeloke itukondiya..
@Bhuvan_bhat
@Bhuvan_bhat 3 месяца назад
Nin yak kelake bande... Leftist news channel nod hogu Rajdeep sardesai Pappu media
@madhurachandrashekhar2829
@madhurachandrashekhar2829 3 месяца назад
6:42 innu henta henta news kelbako devre🤦‍♀️
@raghavendram-yp9cu
@raghavendram-yp9cu 3 месяца назад
nivu kuidilla, yeledilla, adelle madirodu suraj revanna.😂
@RX-Ani
@RX-Ani 3 месяца назад
BJP should think of making new policies regarding employment, infra, development if they want to win in 2029
@jagadishharti7284
@jagadishharti7284 3 месяца назад
Amar Prasad sir Kindly note that Congress is not doing any politics with Hindu god Modi and Chamcha's only doing so Just Modi is previous said god only sent him to develop the country For Chamcha's information Note Rammandir leakage Ayodhya Road are damaged Bihar bridge are collapse Why Modi and his team is not responding this This is real ache din .............
@chandrakanth1306
@chandrakanth1306 3 месяца назад
Lo goobe ayodyalli innu kelsa poorthi agilla idella modi kattirodu anno arhadalli eltha idiyalla parikshe baribekadre ella prasnege uthara kodthiya 70 varsha looti madi thindralla adu kansalva ninna kannige
@Satishhanamar
@Satishhanamar 3 месяца назад
ಮೋದಿ ಕಟ್ಟಿದ ಕಟ್ಟದಗಳು 3ತಿಂಗಳ ಬಂದಿಲ್ಲ 🤣😂
@nandeeshap5528
@nandeeshap5528 3 месяца назад
Gruha Lakshmi amount innu bandilla
@moidushahid3026
@moidushahid3026 3 месяца назад
Gujarati afta vasooligarige dodda saak
@shubhammirje007
@shubhammirje007 3 месяца назад
4:34 😂😂😂😂
@nepolianbonoparty3638
@nepolianbonoparty3638 3 месяца назад
ಮಕ್ಕಳಿಗೆ ಸ್ವಾರ್ಥ ಇರಲ್ಲ.
@chandrakanth1306
@chandrakanth1306 3 месяца назад
Adu sari maklathara nataka adtharalla avarigalla
@radhikamkarnic19
@radhikamkarnic19 3 месяца назад
ಸತ್ಸಂಗ ನಡಿಸಿದ ವ್ಯಕ್ತಿ ಬಗ್ಗೆ ಸ್ವಲ್ಪ ಕೆಳ ಮಟ್ಟದ ರೀತಿಯಲ್ಲಿ ಹೇಳಿದ್ರೆ ಅಂತ ಅನ್ಸತ್ತೆ. ಅವರು ಒಳ್ಳೆಯವರೇ ಇರಬಹುದು ನೀವು ಹೇಗೆ ಹಾಗೆ ಹೇಳ್ತೀರ.
@rekhac1616
@rekhac1616 3 месяца назад
Hindu dweshi nakali samvidana rkshaka Rahul soniya Kharge piyanka Cong
@Kannadanewmovies-lw2gk
@Kannadanewmovies-lw2gk 3 месяца назад
Neet scan bagge ondu videos madi
@travelimpression6802
@travelimpression6802 3 месяца назад
5:07 5:10 5:13 5:14 😂😂😂😂😂😂😂
@padmanabhapr4115
@padmanabhapr4115 3 месяца назад
Godi media
@helpless1931
@helpless1931 3 месяца назад
Modi is perfect
@ravikumarks1018
@ravikumarks1018 3 месяца назад
this news dress very nice amar sir
@villainscorner3526
@villainscorner3526 3 месяца назад
Bro biological man bagge video madi bro
@shivakumar9690
@shivakumar9690 3 месяца назад
Rahul Gandhi Mohe Mohe 😂😂😂
@deepudeepak9498
@deepudeepak9498 3 месяца назад
ಸತ್ಸಂಗಕಾರ್ಯಕ್ರಮ ಅಂದರೆ ಏನು?
@HarishkgKotewodruHarishkgkotew
@HarishkgKotewodruHarishkgkotew 3 месяца назад
ಬಾಲಕ ಪಾಪು 😂
@hemavathir5183
@hemavathir5183 3 месяца назад
ಮಠ ದಿಶಾರು ಈಗೆ
@arjunarju-bx7kx
@arjunarju-bx7kx 3 месяца назад
What about yadditatta
@kumarkrish5099
@kumarkrish5099 3 месяца назад
Double 99😂 out of 99 😂
@Kannadanewmovies-lw2gk
@Kannadanewmovies-lw2gk 3 месяца назад
Boycott Godhi media
@srinivassr4682
@srinivassr4682 3 месяца назад
ರಾಹುಲ್ ಗಾಂಧಿಗೆ ಚಡ್ಡಿ ಬಿಚ್ಚಿಸಿ ನಡು ಬೀದಿಲೀ ಓಡಿಸಿದ್ದಾರೆ. ಮೋದಿಯವರು
@blazeboy6215
@blazeboy6215 3 месяца назад
Idu kevala modi bhaktara brahme aste
@nagaraju8424
@nagaraju8424 3 месяца назад
thank u sir
@AlfredDavid-l2g
@AlfredDavid-l2g 3 месяца назад
No need to search God. God is present in our heart's. Har dill may bashta hai🙏
@mallikarjunak7200
@mallikarjunak7200 3 месяца назад
6:40 ,ಮುರ್ಖ
@arjunarju-bx7kx
@arjunarju-bx7kx 3 месяца назад
Vote yagre hakidde bro
@vireshchandar9573
@vireshchandar9573 3 месяца назад
5:13 😂😂
@irappachhatti1962
@irappachhatti1962 3 месяца назад
ಮಗು ಮಣಿಪುರ ಹೋಗಿದ್ದೆ ಮೋದಿ ಮಾತ್ರ ಇನ್ನು ಹೋಗಿಲ್ ಯಾಕೆ ಕೇಳಿ ಹೇಳಿ
@Jordan77101
@Jordan77101 3 месяца назад
​@Bengaluru-mc9j neet scam bagge modi mathadle illa 🤔
@dastagirbidari7684
@dastagirbidari7684 3 месяца назад
@arunkumar-mq1pi
@arunkumar-mq1pi 3 месяца назад
Manipuradalli pettu biddadu yaarige nodu, aaga gothagutte magu yaake manipura hogide anta
@chandru_Garaga
@chandru_Garaga 3 месяца назад
Amar avare ನಮ್ಮ ಗ್ರಾಮದಲ್ಲಿ ಕೆರೆ ತುಂಬಾ problem ಹಾಗಿ ನೀರು ನಿಲ್ಲುತ್ತಿಲ್ಲ... ಅದನ್ನ ನಿಮ್ಮ್ news ನಲ್ಲಿ ಹಾಕಿ
@chandru_Garaga
@chandru_Garaga 3 месяца назад
ಇಂತವನ್ನ news ನಲ್ಲಿ ಹಾಕಿ... ಇದರಿಂದ use ಆಗುತ್ತೆ...
@chandru_Garaga
@chandru_Garaga 3 месяца назад
Amar 2year inda nimm news nidtidini adrinda nimige amount Bantu ..But Nana data oytu. ನಮ್ಮ ಗ್ರಾಮದ ಸಮಸ್ಸೆ ನಿಮಗೆ ತಿಳಿಸೋಕೆ ನಿಮ್ಮ್ contact or mail id ಎಲ್ಲಿ ಸಿಗ್ತಿಲ್ಲ...
@chandru_Garaga
@chandru_Garaga 3 месяца назад
Hi amar I'm waiting for reply...
@creatorRafi191
@creatorRafi191 3 месяца назад
Godi chanel 😂
@Erannants409
@Erannants409 3 месяца назад
Jay Modi Jay BJP🎉🎉🎉🎉🎉🎉🎉🎉🎉🎉
@RX-Ani
@RX-Ani 3 месяца назад
Baaba endha yenovanthara manassidhe nemmadhi sigtha edhe janakke andhre hogli bidi yen thappu... Sumsumne asht Jana seroke awarigella huccha?? Jana peddhru annkolodhu bidi....
@GhVv-w3r
@GhVv-w3r 3 месяца назад
Hi
@rakshithagowda4592
@rakshithagowda4592 3 месяца назад
Sir Please tell completely. Yesterday also you didn't informed complete news. Yesterday Rahul Gandhi mentioned sooo many points and asked questions about ayodhya, manipur, neet. Did he tell any reason and solutions for neet students???
@heyhiiiiiii3630
@heyhiiiiiii3630 3 месяца назад
Rahul Gandhi is not matured yet to understand the reason behind all these. Are you matured?
@Bhuvan_bhat
@Bhuvan_bhat 3 месяца назад
Ayodhya Manipur neet he did mention all this in his speech... First listen to sansad .. pappu😂
@heyhiiiiiii3630
@heyhiiiiiii3630 3 месяца назад
@@Bhuvan_bhat ಸುಕನ್ಯಾ ದೇವಿ ಗ್ಯಾಂಗ್ ರೇಪ್ 2006, ರಾಹುಲ್ ಗಾಂಧಿ ಮೇಲೆ ಕೇಸ್, ಸಂತ್ರಸ್ಥ ಕುಟುಂಬದಿಂದ ಮಾನವ ಹಕ್ಕು ಸಮಿತಿಯ ಭೇಟಿ, ಕೆಲವೇ ಕ್ಷಣಗಳಲ್ಲಿ ಪೂರ್ತಿ ಕುಟುಂಬವೇ ಕಾಣೆ. ಇನ್ನು ಸಿಗದ ಕುಟುಂಬದ ಶವಗಳು
@shwethahr2375
@shwethahr2375 3 месяца назад
ತುಂಬು ಹೃದಯದ ಧನ್ಯವಾದಗಳು ಸರ್.
@bhimappakarnataka6907
@bhimappakarnataka6907 3 месяца назад
😂😂😂
@ramkim4212
@ramkim4212 3 месяца назад
Siddu inta aparada madalla, yaro opposition party avaru madirbahudu. Siddu 100 % action tagoltatre
@shreekantrkadv
@shreekantrkadv 3 месяца назад
ವಾರಕ್ಕೆ ಮೂರು ಸಲ ಅಲ್ಲ ವಾರಕ್ಕೆ ಹದಿನೈದು ನಿಮಿಷ ಜೈಲುವಾಸಿಗಳು ಹೊರಗಿನವರ ಜೊತೆ ಮಾತನಾಡಬಹುದು. ಅದು ಒಮ್ಮೆಲೇ ಮಾತನಾಡಬಹುದು ಇಲ್ಲ ಸ್ವಲ್ಪ ಸ್ವಲ್ಪ ನಾಲ್ಕೈದು ಬಾರಿ ಮಾತನಾಡಬಹುದು
@RANGANATHN-w4b
@RANGANATHN-w4b 3 месяца назад
9 ẞ😊
@channappasadashivappa6881
@channappasadashivappa6881 3 месяца назад
Huccharo huchharooo😂
Далее
DAXSHAT!!! Avaz Oxun sahnada yeg'lab yubordi
10:46
Просмотров 533 тыс.