Тёмный

ರಾಮಕೃಷ್ಣನನ್ನ ಮತ್ತೆ 'ಸುನೀಲ್' ಮಾಡಿದ್ದು ದ್ವಾರಕೀಶ್... | Actor Sunil life Story Epi 01 |  

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 116 тыс.
50% 1

ರಾಮಕೃಷ್ಣನನ್ನ ಮತ್ತೆ 'ಸುನೀಲ್' ಮಾಡಿದ್ದು ದ್ವಾರಕೀಶ್... | Actor Sunil life Story Epi 01 | Sunil Brother Sudhir Kumar Shetty Interview | Heggadde Studio
Sunil (Kannada actor):
Sunil (Sunil Shetty) (1 April 1964 - 24 July 1994) was an Indian actor in Kannada cinema. Some of the notable films of Sunil as an actor include Shruthi (1990), Mana Mecchida Sose (1992), Belli Kalungura ( 1992) and Shambhavi (1992)
Sunil had been part of more than thirty Kannada feature films
In 1994, actress Malashri and Sunil met with a car accident when their car was hit by a truck. While Malashri suffered multiple injuries, Sunil died within an hour.
Selected filmography:
Bisi Raktha (1989)
Shruthi (1990)
Nadasurabhi (1991)
C. B. I. Shiva (1991)
Nagu Naguta Nali (1991)[12]
Thavarumane Udugore (1991)
Anatha Rakshaka (1991)
Halli Krishna Delhi Radha (1991)
Amma Kadupu Chellaga (1991; Telugu)
Mangalya [13] (1992)
Obbarigintha Obbaru [14] (1992)
Malashree Mamashree (1992)
Mana Mecchida Sose (1992)
Nagaradalli Nayakaru (1992)
Snehada Kadalalli (1992)
Belli Kalungura (1992)
Nagaradalli Nayakaru (1992)
Sindhoora Thilaka (1992)
Sahasi (1992)
Marana Mrudanga (1992)
Kaliyuga Seethe (1992)
Shambhavi / Devar Veettu Ponnu (Tamil) (1992)
Urmila (1993; Telugu)
Dakshayini (1993)
Mecchida Madumaga (1993)
September 8 (1994)[15]
Panjarada Gili (1994)
#Actor_Sunila_Life_Story #Actor_Sunil_Brother_Sudhir_Kumar_Shetty_Interview
#Sunil_Tomb #Sunil_House #Actor_Sunil #Sunil_Sister_Home #Sunil_Bhava_Home #Actor_Home_Tour #Sunil_Home_Tour #Yedtadi #bellikalungura #Heggadde_Studio #Malashri #Sunil_Tomb #Sunil #Ramakrishna #Sunil_Samadhi #Sunil_Home
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Развлечения

Опубликовано:

 

6 июл 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 80   
@HeggaddeStudio
@HeggaddeStudio 2 года назад
Please Subscribe And support #Heggadde_Studio... And Also comment Ur Feedback...
@nagarajkharvi9727
@nagarajkharvi9727 2 года назад
ಸುನಿಲ್ ಎಂದಾಕ್ಷಣ ಕಣ್ಮುಂದೆ ಬರೋದು ಆ ಮುದ್ದುಮುಖ ❤️❤️❤️
@radhajagadeesh5604
@radhajagadeesh5604 2 года назад
ಥ್ಯಾಂಕ್ಯೂ ಸರ್ ಅವರ ಅಭಿಮಾನಿ ಮತ್ತೆ ಹುಟ್ಟಿ ಬನ್ನಿ ಸರ್ ಆ ದೇವರಿಗೆ ನಾವು ಕೇಳಿಕೊಳ್ಳುವುದು ಮತ್ತೆ ಸುನಿಲ್ ಅವರು ಹುಟ್ಟಿ ಬರಬೇಕು ಅಂತ ಲವ್ ಯು ಸುನಿಲ್ ಸರ್ ಚಿಕ್ಕನಿಂದಲೂ ನನಗೆ ಸುನಿಲ್ ಮಾಲಾಶ್ರೀ ಅಂದರೆ ತುಂಬಾ ಇಷ್ಟ ಇವಾಗಲು ನಾನು ತುಂಬಾ ಇಷ್ಟ ಪಡುತ್ತೇನೆ ಸುನಿಲ್ ಮಾಲಾಶ್ರೀ ಫಿಲಂ ಬಂದರೆ ನೋಡುತ್ತೇನೆ ಐ ಮಿಸ್ ಯು ಸರ್
@vinayn9318
@vinayn9318 2 года назад
ಸವಿಸ್ತಾರವಾಗಿ ತುಂಬಾ ಚನ್ನಾಗಿ ವಿವರಿಸಿದ್ದಾರೆ ಸುನಿಲ್ ಅಣ್ಣ ಸಂತೋಷ ವಾಯಿತು ಇನ್ನಷ್ಟು, ಮತ್ತಷ್ಟು ವಿವರಣೆ ಗಾಗಿ ಕಾಯುತಿರುವೆ
@raghavendrashetty5555
@raghavendrashetty5555 2 года назад
Sunil malashree pair super ..miss u sir
@shivmmamallappa9980
@shivmmamallappa9980 2 года назад
Mala madam and Sunil sir combination movies are fabulous ❤️, thank you sir for these information sharing 🙏
@Ashokkumar-rg1uf
@Ashokkumar-rg1uf 2 года назад
ಸುನಿಲ್ ನಟಿಸಿದ್ದ ಬೆಳ್ಳಿಕಾಲುಂಗುರ ಸಿನಿಮವನ್ನ ಶಾಲೆಗೆ ಚಕ್ಕರ್ ಹಾಕಿ ನೋಡಿದ್ದೆವು ... ಮರುದಿನ ಸರೀ ಏಟು ತಿಂದಿದ್ದೆವು .. ಒಬ್ಬ ಒಳ್ಳೆಯ ನಟ ನಮ್ಮೊಡನಿಲ್ಲ .. 🥲
@narasimhadasdas2915
@narasimhadasdas2915 2 года назад
ಸರ್ ಅವರು ಬೆಳ್ಳಿ ಕಾಲುಂಗುರ ಶೂಟಿಂಗ್ ಗೆ ಹಂಪಿಗೆ ಬಂದಿದ್ರು ಆಗ ನಾನು ಚಿಕ್ಕವನು ಆದರೆ ಬೆಳ್ಳಿ ಕಾಲುಂಗುರ ಸಿನಿಮಾ ನಮ್ಮ ಊರು ಕಮಲಾಪುರದ ಸಂಗಮ್ ಚಿತ್ರಮಂದಿರಕ್ಕೆ ಬಂದಾಗ ನನ್ನ ಅಮ್ಮ ನಾನು ಹೋಗಿದ್ದ ನೆನಪು ತುಂಬಾ ಒಳ್ಳೆಯ ನಟ ಆ ದೇವರಿಗೆ ಕರುಣೆನೇ ಇಲ್ಲ ಇವರು ಹೋದ ಸುದ್ದಿ ಕೇಳಿ ತುಂಬಾ ಬೇಜಾರು ಆಗಿತ್ತು ಈಗಲೂ ಸುನಿಲ್ ಅವರ ಸಿನಿಮಾ ಬಂದರೆ ನನ್ನ ಕೆಲಸ ಬಿಟ್ಟು ನೋಡುತ್ತೇವೆ i miss u sir
@kavyasnaik6097
@kavyasnaik6097 2 года назад
ಯಾವತ್ತೂ ಮರೆಯದ ಮಾಣಿಕ್ಯ ತುಂಬ ಮಿಸ್ ಮಾಡ್ತೇವೆ ಸುನಿಲ್ ಸರ್ ನಿಮ್ಮನ್ನು 🙏🙏 ಮತ್ತೊಮ್ಮೆ ಹುಟ್ಟಿ ಬನ್ನಿ 🙏🙏
@kavyasnaik6097
@kavyasnaik6097 2 года назад
Thank you so much Heggadde Studio Sunil Sir we miss you alot🙏🙏
@yashodhahs6546
@yashodhahs6546 2 года назад
ಚಲುವ ಚನ್ನಿಗ ಮುದ್ದು ಮುಖದ ಸುರರ್ದೂಪಿ ಎಲ್ಲ ಚಿತ್ರಗಳು ಸೂಪರ್ ಹಿಟ್
@jyothishetty4493
@jyothishetty4493 2 года назад
sunil Malashri andre thumba esta miss you sir
@prakashhb4516
@prakashhb4516 2 года назад
Nanigu tumba eshta
@shivaganga9594
@shivaganga9594 2 года назад
Miss you Sunil sir .he was my favorite lovely hero😘😘😘😍🥰🥰
@dildarbatha5680
@dildarbatha5680 Год назад
Belli kalungra malashree and sunil super acting and also shooting place hampi also very nice and song also very nice 👍we miss you sunil sir 😭
@yamunatc3272
@yamunatc3272 2 года назад
Sunil, malashri pair his super such a wonderful handsome guy I like his acting so much miss u sunil sir
@lalithkumarv5455
@lalithkumarv5455 2 года назад
Miss u Sunil sir, I like Shruthi & Belli Kalungara movie, childhood memories....😔
@Anu20810
@Anu20810 2 года назад
The whole family is so beautiful.
@farmhousecooking4027
@farmhousecooking4027 2 года назад
Namm urina hero sir sunil.edidre yaru tondre kodade edidire evtigu dodda star nata nagi belitidru ..🙏🙏💓💓💓💓💓
@bharathivijaybharathivijay7909
@bharathivijaybharathivijay7909 2 года назад
We really miss you so much sunil sir❤❤
@factsnation4943
@factsnation4943 2 года назад
Miss you sunil sir
@bharathchikkegowda7521
@bharathchikkegowda7521 2 года назад
Thanks for this episode we love Sunil sir ❤️❤️❤️. Thanks for your wonder effort ❤❤❤
@carnaticmusicandlightmusic3064
@carnaticmusicandlightmusic3064 2 года назад
Handsome hero
@gopivenkataswamy4106
@gopivenkataswamy4106 2 года назад
ಧನ್ಯವಾದಗಳು Respected Sudhir Sir🙏
@thilakkumar8739
@thilakkumar8739 2 года назад
Oh nice, so Sunil's mother tongue is Tulu ✌️✌️
@jagadishbhajantri6339
@jagadishbhajantri6339 19 дней назад
The best of actor ❤❤
@nischithop248
@nischithop248 2 года назад
ಸುನಿಲ್ ಬಗ್ಗೆ ಮಾಹಿತಿ ನೀಡಿದಕ್ಕೆ ತುಂಬಾ ಖುಷಿಯಾಯ್ತು.
@charancharan1116
@charancharan1116 2 года назад
🙏🙏🙏🙏 Miss you Sunil Sir
@amarnaik9833
@amarnaik9833 2 года назад
super video sir sunil avaru adbhuta Nata
@lathakaikamba4956
@lathakaikamba4956 2 года назад
Super
@shankarmalipatil5865
@shankarmalipatil5865 2 года назад
Great actor is chocolate Hero'
@suveen742
@suveen742 Год назад
One of the fine actor.. ❤️
@hemanthkumarg91hanur57
@hemanthkumarg91hanur57 2 года назад
Super nice old is gold
@basavarajkbasava7675
@basavarajkbasava7675 2 года назад
Jai heggadde studio🙏 superb nivu
@praveenagk4209
@praveenagk4209 2 года назад
Great sunil sir I miss u sir
@mohansing5465
@mohansing5465 2 года назад
Love u sunil sir
@shanthkumars1804
@shanthkumars1804 2 года назад
Olle prayathna sir nimdu good
@KrishnaKrishna-vj4tn
@KrishnaKrishna-vj4tn Год назад
Super.
@Gouri733
@Gouri733 Год назад
Miss you sir
@divyachikamagalore4599
@divyachikamagalore4599 2 года назад
Miss u Sunil sir
@shashikiran9716
@shashikiran9716 2 года назад
Great Sunil Sir... 🙏
@Litheshshettyb0797
@Litheshshettyb0797 2 года назад
Sunil ❤️
@LokeshLokesh-yh9nd
@LokeshLokesh-yh9nd Год назад
Nice once my favourite song .belli kalungura movie song
@somashekharaknsomu8859
@somashekharaknsomu8859 Год назад
Very beautiful hero sir paapa ...
@muniswamygvgv5437
@muniswamygvgv5437 2 года назад
Class hero
@laxmannaik6163
@laxmannaik6163 2 года назад
Miss u sir
@user-ez2zv5wd3h
@user-ez2zv5wd3h 2 года назад
🙏🏻🙏🏻🙏🏻👌🏻👌🏻
@shanthkumars1804
@shanthkumars1804 2 года назад
Olledagli heggadde studio ge
@shobhasteephan5547
@shobhasteephan5547 2 года назад
🙏🙏🙏
@rockstar8557
@rockstar8557 2 года назад
I love his acting in TAVARU MANE ODUGARE
@SanthoshShetty-yv4dc
@SanthoshShetty-yv4dc 2 года назад
👌👌
@kirikhudugakeerthanshetty2948
@kirikhudugakeerthanshetty2948 2 года назад
❤❤❤
@sinchanaachar1191
@sinchanaachar1191 2 года назад
Super sir...❤️
@flagdj3471
@flagdj3471 2 года назад
Supper sir👌👌❤
@pramilapramila5581
@pramilapramila5581 2 года назад
Sunil anda thakshana nenapagodu malasri Yara Kannu bittho yeno a jodige 😭😭
@shruthikiran6201
@shruthikiran6201 2 года назад
good job super video . hige video madi sir
@KrishnaKrishna-vj4tn
@KrishnaKrishna-vj4tn Год назад
Shruti. movie . super
@ramesh-he1ni
@ramesh-he1ni Год назад
Father namu jayselu
@mallikamd5212
@mallikamd5212 2 года назад
😢😢😢
@surajs2157
@surajs2157 2 года назад
Sad..
@pramodshetty6162
@pramodshetty6162 2 года назад
Good
@malinimalini9332
@malinimalini9332 Месяц назад
Sunil shruti
@mehekmahin4004
@mehekmahin4004 2 года назад
Missing u shetre
@girishlakshmipura3265
@girishlakshmipura3265 2 года назад
Good actor
@naveenshetty.aila.uppala
@naveenshetty.aila.uppala 2 года назад
🙏🏻🙏🏻🙏🏻🥰🥰
@abhimani4101
@abhimani4101 2 года назад
ನಮ್ ಶೆಟ್ರ್
@rajeshshetty5536
@rajeshshetty5536 2 года назад
Sunil - Shruthi best pair of those days.
@srivenkateshwara7118
@srivenkateshwara7118 2 года назад
🙏🙏
@revathigowda6152
@revathigowda6152 2 года назад
Super sunil sir my favorite😍 acter
@manjegowda2465
@manjegowda2465 Год назад
ಸುಂದರ ಮುಖದ ಸೂರದ್ರೂಪಿ ನಟ ಸುನಿಲ್
@VK-cc4ku
@VK-cc4ku Год назад
Only Two stars are great in Karnataka one is puneet Rajkumar and another Sunil
@avinashpoojary7897
@avinashpoojary7897 2 года назад
Jai TuluNadu 🙏
@rmanjeshamanjeshraj2630
@rmanjeshamanjeshraj2630 2 года назад
Cameraman Gowrishankar is rakshitha father
@ramesh-he1ni
@ramesh-he1ni Год назад
Rv eng
@ramesh-he1ni
@ramesh-he1ni Год назад
Barukur
@ramesh-he1ni
@ramesh-he1ni Год назад
1970 tv no
@ramesh-he1ni
@ramesh-he1ni Год назад
Sunelu 4
@haleshmn2267
@haleshmn2267 2 года назад
ನಾನು ಸುನಿಲ್ ಅಭಿಮಾನಿ ಅವರ ಸಿನಿಮಾ ಗಳು ನೂಡು ತೇ ನಿ
@mmsrinivashsri3035
@mmsrinivashsri3035 2 года назад
Sir nivu nammurige banddidri
@trueadmirer
@trueadmirer 2 года назад
ಐದು ನಿಮಿಷದಲ್ಲಿ ಮುಗಿಸಬಹುದಾದ ಮಾತುಗಳನ್ನ 15 ನಿಮಿಷ ಎಳೆದಿದ್ದಾರೆ ಸುಧೀರ್ ಶೆಟ್ಟಿಯವರು. ಇವರ ಮಾತುಗಳಿಗಿಂತ ಶಾಂತಾರಾಮ್ ಶೆಟ್ಟರ ವಿವರಣೆ ತುಂಬಾ ಸಮತೂಕ, ಸಮಂಜಸವಾಗಿತ್ತು.
Далее
Gale Now VS Then Edit🥵 #brawlstars #shorts
00:15
Просмотров 520 тыс.
Был же момент?😂
0:11
Просмотров 7 млн
тот самый ред флаг…
0:40
Просмотров 2,6 млн