ಜಗಳ ತುಂಬಾ ಚೆನ್ನಾಗಿದೆ, ಕಾಳಕ್ಕ , ಗಂಡನ ಜಗಳದ ಮಾತು ಗಳು ತುಂಬಾ ಚೆನ್ನಾಗಿದೆ, ಕಾಳಿ ಯ ಮನೆ ತುಂಬಾ ಸುಂದರವಾಗಿದೆ ನನ್ನಗಂತು ಮನೆಯ ಮುಂದಿನ ಅಂಗಳದಲ್ಲಿ ಹೂ ಕುಂಡಗಳನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷವಾಯಿತು. ಹಾಗೆಯೇ ರಾಮಣ್ಣ ಕುಡಿಯುವುದಾಗಿ ಹೇಳಿದ್ದಾರೆ. ಅದನ್ನ ಜಯಕ್ಕ ನೋಡಿ ಬೈಯುವುದನ್ನ ನೊಡಲು ಕಾಯುತ್ತಿರುತ್ತೇನೆ.