Hii Sathish sir hegide nam ಉತ್ತರ ಕರ್ನಾಟಕದ ಖಡಕ್ ಸಜ್ಜಿರೊಟ್ಟಿ....ಬೆಳ್ಳುಳ್ಳಿ ಖಾರಾ.....ನಾನು ಗುಲ್ಬರ್ಗದವಳು...ಸರ್....ನಮ್ಮ ಕಡೆ ಈ ಸಂಕ್ರಾಂತಿ ಹಬ್ಬಕ್ಕೆ ಕಡ್ಡಾಯವಾಗಿ ಮಾಡ್ತೀವಿ....ಸರ್....ಈ ಶೇಂಗಾ ಹೋಳಿಗಿ....ಸಜ್ಜಿರೊಟ್ಟಿ.....ಬದನೆಕಾಯಿ ಎಣ್ಣಗಾಯಿ ಪಲ್ಯ...ಪುಂಡಿಪಲ್ಯಬೇಳೆ....ಬರ್ಥಾ....ಕೆನೆಮೊಸರು.... ಶೇಂಗಾ ಹಿಂಡಿ.....ಗಟ್ಟಿ ತುಪ್ಪ.... ಇದ್ರೆ ಆ ಮಜಾನೇ ಬೇರೆ ಇರುತ್ತೆ ಸರ್....ನಮ್ಮ ಉತ್ತರ ಕರ್ನಾಟಕದ ಖಾದ್ಯಗಳು ತಿಂದ್ರೆ.....😊 ಜೊತೆಗೆ ಈ ನಮ್ಕಡಿ ಜೋಳದ ಮತ್ತನೆ ರೊಟ್ಟಿ ಜೊತೆ ನಿಮ್ಮ ನಾನ್ ವೆಜ್ ಇದ್ರಂತು ಸ್ವರ್ಗಕ್ಕೆ ಮೂರೆ ಗೇಣು ಜಾಗ ಸತೀಶ್ ಸರ್ 😋👍👍 ಅಷ್ಟು ಅದ್ಬುತವಾದ combination....😇😀
Sir enodu type of roti kalsertini. Togoli johara roti naaa ogi akkanigu kodi becz i fan of akka videos so.150 roti barutya same chatini pudi enda mosru atava yanyali akoli matya adru jotya eruli kadkodnu tini sir