ಕೆಲವರು ಬರೆದ ನಾಮ ಲೇಖನ ಪುಸ್ತಕಗಳನ್ನು ಮಠ ಮಂದಿರಗಳಲ್ಲಿ ಯಾರಿಗೂ ಕಾಣದಂತೆ ಇಟ್ಟು ಓಡಿ ಬರುತ್ತಿದ್ದಾರೆ. ಇಂಥ ಗೊಂದಲ ಮನಸ್ಸಿನವರಿಗಾಗಿ ಈ ಪ್ರವಚನ ಮಾಡಲಾಗಿದೆ. ಶ್ರೀ ರಾಘವೇಂದ್ರ ಮಂತ್ರ ಮಂದಿರಕ್ಕೆ ತಾವು ಕೂಡ ಕೈಜೋಡಿಸಿರಿ. ಇದರ ನಿರ್ಮಾಣವಾಗಲು ನಿಮ್ಮ ಸಹಕಾರ ನಮಗೆ ಅಗತ್ಯವಾಗಿದೆ
ನಾನು ಇಪ್ಪತ್ತು ಸಾವಿರ ಶ್ರೀ ರಾಘವೇಂದ್ರ ಅಂತ ಬರಿದಿದ್ದೇ ಅದನ್ನು ಮೊನ್ನೆ 10-6-24ರಂದು ಮಂತ್ರಾಲಯ ಕ್ಕೇ ಬಂದಿದ್ದೇ ಆಗ ಅಲ್ಲಿಯ ವಾಚಮನ ಒಬ್ಬರು ಹೇಳಿದರು ಒಬ್ಬರ ಅರ್ಚಕರು ಇದ್ದಾರೆ ಅವರಿಗೆ ಹಣ್ಣು ಹಂಪಲು ದಕ್ಷಿಣೀ ಇಟ್ಟು ಅವರಿಗೆ ಕೊಡಿ ಅಂತ ಹೇಳಿದ್ರು ಹಾಗೆ ಮಾಡಿ ದೆವು ಅವರು ತಗೊಂಡು ಆಶಿರ್ವಾದ ಮಾಡಿದರು ಇದು ತಪ್ಪು ಅಂತಾ ಗುರು ಜೀ ಹೇಳಿ ನೀವು 🙏🙏🙏 ದಯವಿಟ್ಟು ತಿಳಿಸಿ
ನಮಸ್ಕಾರ ಗುರುಗಳೇ ನಾವು ರಾಘವೇಂದ್ರ ನಾಮ ಲೇಖನ ಪುಸ್ತಕವನ್ನು ಒಂದು ಲಕ್ಷ ಬರ್ದಿದ್ದೇವೆ ನೀವು ಈಗ ಹೇಳಿದ್ರಲ್ಲ ಅದೇ ತರಾನೇ ನಿಮ್ಮತ್ರಕ್ಕೆ ಬರಬೇಕು ಅಂತ ಮಾಡಿದ್ದೀವಿ ನಾವು ಯಾವಾಗ ಬರೋಣ ಅಂತ ಹೇಳಿ ನೀವೇ ದಯವಿಟ್ಟು ಹೇಳಿ ನಾವು ನಿಮ್ಮತ್ರಕ್ಕೆ ಬಂದು ಬಂದು ಆಶೀರ್ವಾದ ತಗೋಬೇಕು ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏