Тёмный

ರಾಹುಲ್ ಮೋದಿಯವರನ್ನು ಅಳುವಂತೆ ಮಾಡಿದ್ದು ಏಕೆ? 

eedina
Подписаться 253 тыс.
Просмотров 73 тыс.
50% 1

ಕಾಲ ಎಲ್ಲವನ್ನೂ ಎಲ್ಲರನ್ನೂ ಪಳಗಿಸುತ್ತದೆ. ಕಾಲವೆಂಬುದು ಎಂತಹ ದುಷ್ಕೃರಿಗೂ ಪಾಠ ಕಲಿಸಿಬಿಡುತ್ತದೆ. ಇಂದು ಮೋದಿಯವರ ಮೊಗದ ಮೇಲಿನ ಆ ನಗೆ ಹಾರಿ ಹೋಗಿದೆ. ಒತ್ತಡ ಆತಂಕಗಳು ಮುಖವನ್ನು ಕವಿದಿವೆ. ಹಣೆ ಬೆವರಿದೆ. ದನಿ ಗದ್ಗದಿತವಾಗಿದೆ. ನನ್ನ ದನಿಯನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಪ್ರತಿಪಕ್ಷಗಳಲ್ಲಿ ಮೊರೆಯಿಡುತ್ತಿದ್ದಾರೆ. ಇದೇ ನರೇಂದ್ರ ಮೋದಿ ಕೊಚ್ಚಿಕೊಂಡಿದ್ದರು- ಒಬ್ಬನೇ ಒಬ್ಬ, ನಾನೊಬ್ಬನೇ ಒಬ್ಬ ನಿಮಗೆಲ್ಲ (ಪ್ರತಿಪಕ್ಷಗಳು) ನೀರು ಕುಡಿಸುತ್ತಿದ್ದೇನೆ. ಸೊಂಟದ ಮೇಲೆ ಕೈಯಿಟ್ಟು ಎದೆ ತಟ್ಟಿಕೊಂಡು ಮೂದಲಿಸಿದ್ದರು. ರಾಹುಲ್ ಗಾಂಧೀ ಯಾರು? ಎಂದು ಪ್ರಶ್ನಿಸಿದ ಅದೇ ಮೋದಿ ಈಗ ರಾಹುಲ್ ಬಗ್ಗೆ ಮಾತಾಡುತ್ತಿದ್ದಾರೆ.
ಸೌಜನ್ಯ : The wire
Join this channel to get access to perks:
/ @eedinanews
Like Share Subscribe
eedina/RU-vid
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RU-vid
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #narendramodi #rahulgandhi #lokasabhe #parliament

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 237   
Далее