Тёмный

ರೀಲ್ಸ್ ರೋಗಿಗಳು | ಪ್ರದೀಪ್ ಈಶ್ವರ್ ಶಿಷ್ಯ | ROAST | MYSORE MANGO | 2024 

Mysore Mango
Подписаться 260 тыс.
Просмотров 299 тыс.
50% 1

*DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 652   
@vinayaklk.0736
@vinayaklk.0736 Месяц назад
ಪಾರ್ಟ್ 2 ಬಂದಿಲ್ಲ ಅಂದ್ರೆ ಉಗ್ರ ಹೋರಾಟ ಉಂಟು
@harish7041
@harish7041 Месяц назад
Pakka
@SharanappaH-e2u
@SharanappaH-e2u Месяц назад
ಹೌದು ಹೌದು ನಾವು ಸಹಾ ಬರ್ತೇವೆ
@veenaveena6188
@veenaveena6188 Месяц назад
ಹೂ ನಿಜ ಬೇಗ part 3👍
@sanjithkumarh5641
@sanjithkumarh5641 Месяц назад
Hwdu beku😅😅😅
@yadhurajdkyadhurajdk5414
@yadhurajdkyadhurajdk5414 Месяц назад
Pakka 😁😂
@raaghuraaghu2237
@raaghuraaghu2237 Месяц назад
👍🏾👍🏾ಒಟ್ನಲ್ಲಿ ಗಂಡಸರಿಗೆ ನೆಮ್ಮದೀನೆ ಇಲ್ಲಾ👍🏾👍🏾
@Mallu_no_1_vlogs
@Mallu_no_1_vlogs Месяц назад
Mysore Mango Respect Button ✅❤
@patilvinayakagouda9807
@patilvinayakagouda9807 Месяц назад
Iva yarle botton tullag huttidava😂😂
@ManemagaluhnManemagaluhn-mc5vg
@ManemagaluhnManemagaluhn-mc5vg Месяц назад
❤❤❤
@raghuvishnu2562
@raghuvishnu2562 Месяц назад
ಹುಚ್ಚರ ಸಂಖ್ಯೆ ಜಾಸ್ತಿಯಾಗಿದೆ. 👌👌👌👌
@smithaskitchen4083
@smithaskitchen4083 Месяц назад
Jothe ge kole gararu jasthi agiddare😢
@boraiahkumar581
@boraiahkumar581 Месяц назад
ಏನೂ ಗುರು ಬರ್ತಾ ಬರ್ತಾ ಅಮವಾಸ್ಯೆಗೆ ಒಂದು ಹುಣ್ಣಿಮೆ ಗೊಂದು ವಿಡಿಯೋ ಬಿಡ್ತೀಯ 🙄 ವಾರದಲ್ಲಿ ಒಂದು ವಿಡಿಯೋ ಆದ್ರೂ ಹಾಕಿ ಬ್ರೋ
@shivuprakash2581
@shivuprakash2581 Месяц назад
D boss video madakke baya ansuthe adike 😂
@Sanathanapurathana0309
@Sanathanapurathana0309 Месяц назад
ಮೈಸೂರು ಮ್ಯಾಂಗೊ ಚಾನೆಲ್ ಗೆ ಮರಳಿ ಸ್ವಾಗತ ಸುಸ್ವಾಗ. ಸೂಪರ್ರೋ ಸುಪರ್ರೂ ❤❤❤❤❤❤❤❤
@Priyarlinsfeels
@Priyarlinsfeels Месяц назад
ಮೊದಲ ಕಾಮೆಂಟ್ ನಂದೇ 🎉ತುಂಬಾ ಕಾಯಿಸ್ಬೇಡಿ ವಿಡಿಯೋ ಗಾಗಿ 😕😕ಗೊತ್ತಾಯಿತಾ
@madhusudankvsr9059
@madhusudankvsr9059 Месяц назад
ಇಂತ ರೀಲ್ಸ್ ಸೆಡೆಗಳಿಗೆ ನೀನೇ ಕರೆಕ್ಟ್.....
@anushapoojary5835
@anushapoojary5835 Месяц назад
ಅಣ್ಣಯ್ಯ ಯಾವ್ ಕಡೆ ಹೋಗಿದ್ರಿ..... ಇಂಥ ರೋಗಿಗಳಿಗೆ ನೀವ್ ಕೊಡೋ ಪೆಸೆಲ್ ಟ್ರೀಟ್ಮೆಂಟ್ ನೋಡಿ ಎಂಜಾಯ್ ಮಾಡೋರ್ ನಾವು ಆದ್ದರಿಂದ ವಾರಕ್ಕೊಂದು ಎರಡು ವೀಡಿಯೋ ಆದ್ರೂ ಹಾಕಿ bro......😍😍😍😍
@rammaliger372
@rammaliger372 Месяц назад
ಅಣ್ಣಾ ಗಜನಿ ಎಕ್ಸ್ ಪ್ರೆಸ್ ತುಂಬಾ ನಿಧಾನವಾಗಿ ಚಲಿಸುತ್ತಿದೆ ಇದಕ್ಕೆ ಕಾರಣ ತಿಳಿಸಿ
@Anitha-g9f8s
@Anitha-g9f8s Месяц назад
ರಕ್ಷಾಬಂಧನದ ಶುಭಾಶಯಗಳು ಅಣ್ಣ 💐💐💐
@manjunathkanavi4589
@manjunathkanavi4589 Месяц назад
ಈ ಕಿತ್ತೋದ್ ನನ್ ಮಕ್ಳ್ ರೀಲ್ಸ್ ನೋಡಿ ನೋಡಿ ಮಾನಸಿಕವಾಗಿ ಕುಗ್ಗಿದ್ದೆ ಕಣಣ್ಣ ನಿನ್ video ನೋಡಿ ಜೀವನತ್ಸಾಹ ಬಂತು
@bharathchckmckm-vt3cv
@bharathchckmckm-vt3cv Месяц назад
ಯಲ್ಲಿಹೋಗಿದಣ್ಣೋ 💛❤😊🙏🏼
@Nageshk-o8s
@Nageshk-o8s Месяц назад
ಅಣ್ಣ ದರ್ಶನ್ ದುರಾಭಿಮನಿ ಗಳ ವಿಡಿಯೋ ಮಾಡಿದಾನಲ್ಲ , ಶೆಡ್ ಗೆ ಕರ್ಕೊಂಡ್ ಹೋದ್ರು ಅನ್ಕೊಂಡೆ, ಯಪ್ಪ
@sandeepyammu1
@sandeepyammu1 Месяц назад
Talent ಇರೋರು sound ಗಿಂತ, ಏನು talent ಇಲ್ದಿರೋ ಇಂಥ ಸೆಡೆ ಗಳ followers ಜಾಸ್ತಿ ಈಗಿನ ಕಾಲದಲ್ಲಿ.. Super ರೋಸ್ಟ್ 🙏🏻🚩
@VenkiVaddar
@VenkiVaddar Месяц назад
DBOSS fans like ❤️
@wastefellow7339
@wastefellow7339 Месяц назад
ಅಲ್ಲ ಗುರು ನೀನು ವಿಡಿಯೋ ಬಂದಾಗಿನಿಂದ ಗಜಿನಿ ಎಕ್ಸಪ್ರೆಸ್ ತುಂಬಾ ಸ್ಲೋ ಆಗಿದೆ ಅಲ್ವಾ ಅಣ್ಣ 😂😂😂😂😂
@kdkd1646
@kdkd1646 Месяц назад
ಎನ್ ಅಣ್ಣಾ ನಿನ್ನ ಧ್ವನಿ ಮೆಚ್ಚಿ ಕೊಡಬೇಕು ಒಂದು ಚಿನ್ನದ ಗಣಿ 🎉
@ka_06_artist
@ka_06_artist Месяц назад
Guruve 😅ega taane solpa time munche old videos na matte nodta idde aga ochne madde mysore mango inna hosa video bandilla anta 😅😅ega hosa video bantu enjoy maado samaya 💛❤️
@kumarhonda3220
@kumarhonda3220 Месяц назад
My favourite Mysore 🥭🥭🥭 channel your video's good for health 😂😂😂😂😂❤❤❤
@ranganathgowda2802
@ranganathgowda2802 Месяц назад
ಚಿಂದಿ ನೆಕ್ಸ್ಟ್ ಲೆವೆಲ್🔥🔥🔥🔥
@RajShetty76
@RajShetty76 Месяц назад
ದೇವರು ಇಷ್ಟ್ ದಿನ ಆದ್ಮೇಲೆ ಬಂದ್ಯಾ youtube ಗೆ ❤ Iam Big fan for you 💝
@imtiyaznadaf1521
@imtiyaznadaf1521 Месяц назад
ಗರ್ಭಣ ಅಂಕಲ್ ನ ನೋಡೋಕ್ ಆಗ್ತಿಲ್ಲ ಗುರು 😂
@Prashanthjbprashu25
@Prashanthjbprashu25 Месяц назад
Anna kolkata doctor video madi🙏
@sidduh9926
@sidduh9926 21 день назад
Kannada content creator jagalada bagge madi ❤ eagerly waiting
@Sachin..ankalagi101
@Sachin..ankalagi101 Месяц назад
Reels. ರೋಗಿಗಳು.❌ reels ನಾಯಿಗಳು.✅
@अंतर्यामी
@अंतर्यामी Месяц назад
3:15 ನಮ್ಮೂರ ಹೊಸ ಪ್ರತಿಭೆ ಇವರನ್ನು ಬೆಳಸುವ ಜವಾಬ್ದಾರಿ ನಿಮ್ದು 🙏😁
@letslearnwithme6086
@letslearnwithme6086 Месяц назад
This is only channel we get good information , facts with entertainment
@ramumalaMk17
@ramumalaMk17 Месяц назад
ಹೆಣ್ಣಿಂದ ಗಂಡಾಗಿ ಲಿಂಗ ಪರಿವರ್ತನೆ ಅಲ್ಲ ಗಂಡಿಂದ ಹೆಣ್ಣಾಗಿ ಲಿಂಗ ಪರಿವರ್ತನೆ😂
@anjalik3269
@anjalik3269 Месяц назад
One more request sir.please make videos about Rape cases.because nim videos end nalli ondolle msg irutte soo atleast nim abhimanigalu adru swalpa artha madkolli plss😔 kind request
@nalinacpnalinacp5007
@nalinacpnalinacp5007 Месяц назад
Howdu avaga indians independence goskara british viruddha horata madtidru ivaga girls safety goskara indians atra independence ge horadbekide🙂🤧😢
@anjalik3269
@anjalik3269 Месяц назад
@@nalinacpnalinacp5007 ellu safety illa nam maneli anthu nanna clg ge kalsakku papa bhaya padtiddare...innelli hen maklu na doora kalsi hodsakke agutte😔😔
@2003srini
@2003srini Месяц назад
Bro MUDA case bagge video madi Tappu yardu ede anta heli
@Namo_fan
@Namo_fan Месяц назад
1:12 ಈ ಆಂಟಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಉಗಿದಾಯಿತು
@visiblaze352
@visiblaze352 Месяц назад
Her @
@mallikaarjun6876
@mallikaarjun6876 Месяц назад
ಗಾಜಿನಿ express ಅವರ ಬಗ್ಗೆ ಒಂದು ವಿಡಿಯೋ ಮಾಡು bro ❤
@Billichannel143
@Billichannel143 Месяц назад
Modi abhimanigalu like madi 👑🚩
@nanjundareddy5716
@nanjundareddy5716 Месяц назад
ನರೇಂದ್ರ ಮೋದಿ ನಮ್ಮ ದೇಶಕ್ಕೆ ದೊರಕಿರುವ ಅಪರೂಪದ ವಜ್ರ😊
@SagarKiccha-n3k
@SagarKiccha-n3k Месяц назад
😂😂
@Billichannel143
@Billichannel143 Месяц назад
@@SagarKiccha-n3k why bro😡🤬
@you-tu5bn
@you-tu5bn Месяц назад
​@@Billichannel143what bro😅
@shivu.m8110
@shivu.m8110 Месяц назад
ಮೈಸೂರ್ ಮ್ಯಾಂಗೋ ಚಾನಲ್ ಗೆ ಸ್ವಾಗತ 🙏
@kalakeerthiprasad2000
@kalakeerthiprasad2000 Месяц назад
Weekly one video haki bro... Nim videos nodidre stress free ansutte 😅😅
@latha.1976
@latha.1976 Месяц назад
UPS Officer 😂😂😂😂 ಮೇಸ್ತ್ರಿ 🤣🤣🤣 👌👌👌❤️
@guruguru9515
@guruguru9515 Месяц назад
Uttarakhand public service officer
@poorneshpoorni829
@poorneshpoorni829 Месяц назад
Mysore mango channel ge swagatha suswagatha
@Dushyanthusefulinfo
@Dushyanthusefulinfo Месяц назад
Mysore Mango Fans Button 👍
@vijayavijaya1179
@vijayavijaya1179 Месяц назад
Kas prelims exam nalli English inda kanandake tappagi translate madi kannadigaru ans bareyadante madidare.. dayavittu idara bagge matadi bro kannada madyama vidhyarthigala horatakke nimma bembala needi😢🙏🏻
@rameshbadi2714
@rameshbadi2714 Месяц назад
En roast video bro wow super yestu dina nim video barde bejar agitu evthu nage habba aithu avag avag atleast varakke 1/2 video's adru madi ella andre ugra horat madtive aste😂😂
@lokumgr5846
@lokumgr5846 Месяц назад
ಹೊ ಯಣ್ಣೋ..... ಯತ್ಲಕಡೆ ಇದ್ರಿ ಇಟ್ ದಿವ್ಸ.... ಅರಾಮಿದ್ರೋ... 😂😂
@pratheek_0
@pratheek_0 Месяц назад
Yappa neeru kudkond video nodtidde laptop mel yella ugudbutte 😂😂
@mustafpendaripendari3258
@mustafpendaripendari3258 25 дней назад
FAKE video FAKE troll
@anandancreation734
@anandancreation734 Месяц назад
Mango roast antu super Salpa Bread roastu sersi madidre innu bumper agirutte..
@kushimuddu2125
@kushimuddu2125 Месяц назад
Thumba dhina indha waiting guru. New vedio ge ....... Sikkapatte ista agatte Nim channel youtube bandhre jasthi idhe roast videos ne nododhu .. Old vedios nodthidde .. but next level boss ❤ chindi 🔥 nijvaglu Nim talent supper ❤ ❤ love from Coorg ❤
@Ravindrareddy77777
@Ravindrareddy77777 Месяц назад
0:40 hu guru nangattu nodi nodi sakagoytu 🤬adikke Instagram ne delete madbitte😅
@prateekc7804
@prateekc7804 Месяц назад
Ita a algorithm
@ramumalaMk17
@ramumalaMk17 Месяц назад
ನಿಮ್ ವಿಡಿಯೋಸ್ ನೋಡ್ಲಿಲ್ಲ ಅಂದ್ರೆ ತುಂಬಾ ಬೇಜಾರಾಗುತ್ತೆ ಪ್ಲೀಸ್ ವಾರಕ್ಕೆ ಒಂದದ್ರು ವಿಡಿಯೋ ನಾದ್ರೂ ಅಪ್ಲೋಡ್ ಮಾಡಿ ದಯವಿಟ್ಟು ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್❤🫶😊
@punithrajkumar1481
@punithrajkumar1481 Месяц назад
Part 2 ಬರ್ಲಿಲ್ಲ ಅಂದ್ರೆ ಹಾರ್ಪಿಕ್ ಕುಡಿತಿನಿ😂
@Pooja-92
@Pooja-92 Месяц назад
Yappa 😂😂nijvaglu edu huchara sante ne😂😂
@Guruvinayaka
@Guruvinayaka Месяц назад
BLACK⚫ Coment ups coaching 😂😂😂😂😂😂😂
@krishnasavant8064
@krishnasavant8064 Месяц назад
ಮೊದುಲು ಚ್ಯಾನಾಗಿತ್ತು ಈಗ ಬೇಜಾರ್ ಅಗುತ್ಯೆ ವಿಡಿಯೋ ನೋಡಕ್ಯ್ ಚ್ಯಾನ್ಜ್ ಮಾಡು
@mahesham-t1u
@mahesham-t1u Месяц назад
ಸರ್ ನಿಮ್ಮ ವಿಡಿಯೋ ನೋಡ್ತಾ ಇದ್ರೆ ಒಳ್ಳೆಯ ಸಂದೇಶ ಮತ್ತು ನಕ್ಕು, ನಕ್ಕು ಸಾಕಾಗುತ್ತದೆ.😁😁😁😁
@TechXaa
@TechXaa Месяц назад
ನಿಮ್ ಚಾನೆಲ್ ಕನ್ನಡದಲ್ಲಿ ಕ್ಯಾರಿಮಿನಾಟಿ ಥರ ಸಕ್ಸಸ್ ಆಗುತ್ತೆ🎉🎊🎈🧨 .Super Mysore Mango!! 🙌 👍 ನಿಮ್ಮ ಮಾತು ಕೇಳಿದ್ರೆ ನಗು ಬರತ್ತೆ. ನಿಮ್ ಚಾನೆಲ್ ಗೆ ಬಂದು ಒಂದ್ ವಿಡಿಯೋ ನೋಡಿದ್ರೆ ಎಲ್ಲಾ ವಿಡಿಯೋ ನೋಡ್ತಾರೆ !!. ಯಾವ್ದೇ ಅಸಂಬದ್ದ ಪದ ಬಳಸದೆ ವೃತ್ತಿಪರ ಆಗಿ ರೋಸ್ಟ್ ಮಾಡ್ತಿರ!! Very good voice, content editing and Sensible style of roasting
@Dhanutravelworld
@Dhanutravelworld Месяц назад
ಇನ್ನು ಒಳ್ಳೆ ಕಂಟೆಂಟ್ ಇರೋ ವೀಡಿಯೋಸ್ ಮಾಡಿದ್ರೆ ಚೆನಾಗಿರ್ತಿತ್ತು... ನಾಟ್ Bad
@Btw_Jesszz
@Btw_Jesszz 10 дней назад
Ravi kumta 🤣 Love from Kumta ♥️
@babus5076
@babus5076 Месяц назад
ಗುರು ರಾಜಕೀಯ ಪಕ್ಷಗಳ ಬಗ್ಗೆ ಹೇಳುವುದಕ್ಕೆ ಆಗುವುದಿಲ್ಲ ನಿನಗೆ
@sriranjanbl5073
@sriranjanbl5073 Месяц назад
Mysore mango videos are my stress busters. Thank you for making us laugh. I forget all my tensions. Such nice comedy videos without any vulgarity.
@manunayak4925
@manunayak4925 Месяц назад
6:35 he is right
@mychoice5195
@mychoice5195 Месяц назад
ಮೈಸೂರ್ ಮ್ಯಾಂಗೋ ಅವ್ರ ವಿಡಿಯೋ ಎಡಿಟಿಂಗ್ ಗೋಸ್ಕರ ನೋಡುವರು ಒಮ್ಮೆ ಮಾಡಿ 🤭👉👍❤️
@lokeshshetty6249
@lokeshshetty6249 Месяц назад
ಬೇರೆ ಎಲ್ಲ ಕೆಲ್ಸ ಬಿಟ್ಟುಬಿಡಿ ಬಾಸ್ ವಾರಕ್ಕೆ ಒಂದಾದ್ರು ವೀಡಿಯೋ ಮಾಡಿ ನಿಮ್ಮ ವೀಡಿಯೋ ಗೆ ಅಡಿಕ್ಟ್ ಆಗಿದ್ದಾರೆ ನಿಮ್ subscribers.
@Hpk9060
@Hpk9060 Месяц назад
Nim photo haaki anna nim voice super🎉
@request_short.
@request_short. Месяц назад
10:01 justiceforಗಂಡಸರು.... 😂👌
@Jagobhaarath
@Jagobhaarath 25 дней назад
ಹುಚ್ಚಾ ಪ್ರದೀಪನ ಗರಡಿಯಲ್ಲಿ ಪಳಗಿದವರು ಐಎಎಸ್, ಐಪಿಎಸ್ ಜೊತೆಗೆ ಯುಪಿಎಸ್ ಪಾಸ್ ಆಗ್ತಾರೆ. 😂😂
@ashakb1599
@ashakb1599 Месяц назад
Yak video full late bro....plz bega bega video madi big fan bro....?❤
@Kichchamurali
@Kichchamurali Месяц назад
ಬ್ರೋ ಈ ಜಲಗಾರ ದು ಹೊಸ ನ್ಯೂಸ್ ಹರಿತಾಯಿದೆ ಇದರ ಬಗ್ಗೆ ಒಂದ ವಿಡಿಯೋ ಬರ್ಲಿ ಜೈಲಿನಲ್ಲಿ ಐಷಾರಾಮಿ ಜೀವನದ ಬಗ್ಗೆ ವಿಡಿಯೋ ಬರ್ಲಿ
@dsgouda227
@dsgouda227 Месяц назад
ಗರ್ಬನ್ 😅😅😅 ಜಾಸ್ತಿ ಕುಣಿ ಹೆರಿಗೆ easy ಆಗುತ್ತೆ 😅😅ಏನ್ ಡೈಲಾಗು ಗುರು😂😂
@raviravidalal5474
@raviravidalal5474 Месяц назад
ಬ್ರೋ ಡುಬ್ಬಲ್ ಮೀನಿಂಗ್ ಕಾಮಿಡಿ ಶೋಗಳ ಬಗ್ಗೆ ಆದಷ್ಟು ಬೇಗ ವಿಡಿಯೋ ಬರ್ಲಿ ಬ್ರೋ ಕಾಯಿತಾ ಇದೀವಿ
@rajatheraja108
@rajatheraja108 8 дней назад
ನಿನ್ ಒಬ್ಬನೇ ಕಣಪ್ಪ ಕಾಂಟ್ರಾವೊರ್ಸಿ ಇಲ್ದೆ ಇರೋ ಟ್ರೊಲ್ ಮಾಡೋದು
@bhoomikaammu5990
@bhoomikaammu5990 Месяц назад
Sir eshtu videos neevu hege hudukthira 😂
@harishkumarj3552
@harishkumarj3552 Месяц назад
👍ಪಾರ್ಕಲ್ಲಿ.. ಕಂಡೊರ್ ಹೆಂಡ್ತಿರ್.... ಕಾ... ಟಾ.. 👌🥰👏😜😄🤣🤣🤣
@Naam_jaap-x7x
@Naam_jaap-x7x Месяц назад
Shakti Kumar roast anna
@SNEHASN-m3l
@SNEHASN-m3l Месяц назад
Le mango gajini kottidda complaint ge uttara kodo. Avala complaint ge bhayavaayita???
@xyz_sdh6580
@xyz_sdh6580 Месяц назад
Huchhara sankhe hechhagide vayasagiddu vasagadirodu yella insgram ge bandu bittavanno😂😂😂
@swaroopds2926
@swaroopds2926 Месяц назад
Bro...E K drama K pop anta ettchige youth tumba huchhu nettige eriskondu mental tara aadtidave... ata vu gala ondu super troll videos series maadi bro. Plz plz plz.
@IndianNational-zt6qe
@IndianNational-zt6qe 17 дней назад
ಅಣ್ಣ ನಿನ್ನ ಕಣ್ಣು ಎಲ್ಲಿ ಬೀಳುತ್ತೆ ಅಲ್ಲಿ ಸರ್ಫ್ ಹಚ್ಚಿ ತೋಳದ ಬಿಡ್ತೀಯ😂😂
@sudhanvahvshop
@sudhanvahvshop Месяц назад
#Pepe trailer Animal gintha violent edhe 🌚🔪 , so please 30 Aug cinema nodi Kannada Industry annu ulsi. #VinayRajkumar, #ShreeleshSnair
@pranamgowda6169
@pranamgowda6169 Месяц назад
Femelestree 🌚✅
@MrMohankumartb123
@MrMohankumartb123 Месяц назад
ಇದನ್ನ ನೊಡಿದ ಮೆಲೆ ಗೊತ್ತಾಗಿದ್ದು ಎಂತ ಎಂತ ಸೆಡೆಗಳು ಅವ್ರೆ ಅಂತ.
@DoveRajLive
@DoveRajLive Месяц назад
Devaru ❤😂
@manvithyadav.m5054
@manvithyadav.m5054 Месяц назад
Hi bro lots of love love ❤❤ nimma video naa serious agi nodbeku anta ankotini Adare nivu matado style ge 😂😂 😂😂😂 sagagute . ❤❤❤
@AmruthaRL92
@AmruthaRL92 Месяц назад
ಅವನೊಬ್ಬ ಹುಚ್ಚ , ನಮ್ಗೆ ಬುದ್ದಿ ಇಲ್ದೆ ವೋಟ್ ಹಾಕಿದ್ವಿ... 😢
@venkateshs2341
@venkateshs2341 Месяц назад
Bega bega video maddi❤❤
@nishumanju4974
@nishumanju4974 Месяц назад
Lo mysore mango bro boss bagge irodu abhimana aste innodsala durabimana Adi idu anbeda aytha😡😡☠️😡😡😡😡😡
@prakashchikkabidari3785
@prakashchikkabidari3785 Месяц назад
1:28 super anna Hamsalekha nu inga bhariyalla
@poojanagaraju1432
@poojanagaraju1432 Месяц назад
Sir isht gap kottu video madtidre strike madbekagutte. We are waiting😨
@sumadesumade6577
@sumadesumade6577 Месяц назад
Anna plz anna C for Chiru RU-vid channel avana roast madbeku nivu ella nan msg comments madodu bidla nimma thale thinnthini niv video madovarigu😅😂
@rangaswamybs9144
@rangaswamybs9144 Месяц назад
ಯಾಕೆ ಜನರೇ ನೀವು ವಿಡಿಯೋ ಮಾಡಲ್ಲ ಬೇಗ ಬೇಗ ವಿಡಿಯೋ ಮಾಡಿ ಆಯ್ತಾ
@HosaBelaku2024
@HosaBelaku2024 Месяц назад
ಅದೆಲ್ಲಿ ಹಾಳಾಗಿ ಹೋಗ್ತೀರಾ,, ಅವಾಗವಾಗ ವಿಡಿಯೋ ಮಾಡಿ
@WANTED763
@WANTED763 Месяц назад
ಗುರು ಡಗಾರ್ ದರ್ಶನ್ ಬಳ್ಳಾರಿ ಜೈಲ್ ಶಿಫ್ಟ್ ವೀಡಿಯೋ ಮಾಡಿ 😂
@nikhilc3933
@nikhilc3933 Месяц назад
2024 bandidde banddiddu e tara cringe pro Max+++ videos jasti agta edave ...ennu en en nodobeko eno 🤦🤦
@Elragivibes
@Elragivibes Месяц назад
Asian paints free promotion ಮಾಡಿಬಿಟ್ಟೆಲ್ಲೋ
@maheshmyageri7914
@maheshmyageri7914 Месяц назад
ಸೋಲಾರ್ ಆಫೀಸರ್ ಬ್ಯಾಟ್ರಿ ಆಫೀಸರ್ 😂😂😂😂😂 ಲವ್ ಯು ಮ್ಯಾಂಗೋ ಬ್ರೋ😂😂😂
@anilshashikala4059
@anilshashikala4059 Месяц назад
Bro superbbbbb..... chill brother 😂😅😂😅
@prajjugaming3400
@prajjugaming3400 Месяц назад
Love from chamarajnagara
@naveendbossvk18
@naveendbossvk18 Месяц назад
D Boss fans like ❤
@chetangurani4854
@chetangurani4854 Месяц назад
ಪಾರ್ಟ್ 2 ಬರ್ಲಿಲ್ಲ ಅಂದ್ರ ನಾ unsubscribe ಮಾಡ್ತೀನಿ 😂😂😂😂😂
@TomasNocolas
@TomasNocolas Месяц назад
Bro a sameer md roast madi. Nam mahabharathadha karna bagge kettadhagi video dhalli helidhane . Karna na bagge full disrespect agi mathadidane. Avana roast madi bro. Adre ega video na avanu delete madidhane.
@rameshak9740
@rameshak9740 Месяц назад
Next lever bro😊😊😊👍👍.. Reels avanthra ennu estu jana na bali thagolthtte..
@pavithragowda5567
@pavithragowda5567 18 дней назад
Bro publicitysanthosh na swlpa nodi😂😂
@moongphali22
@moongphali22 Месяц назад
Avnu yaro badige auto nalli auto davrige 3 laksha ondh dinakke income barutthe antha reel madidanalla avna hesru helale illa neevu Mysore mango Anna
Далее
# Rural Funny Life Wang Ge
00:18
Просмотров 598 тыс.
ХОККЕЙНАЯ КЛЮШКА ИЗ БУДУЩЕГО?
00:29
Новый вид животных Supertype
00:59
Просмотров 232 тыс.
# Rural Funny Life Wang Ge
00:18
Просмотров 598 тыс.