Тёмный

ರುಚಿಕರ ಮೂಲಂಗಿ ಪರಾಟ , ಮೂಲಂಗಿ ಚಟ್ನಿ ಮತ್ತು ಮೂಲಂಗಿ ರಾಯ್ತ ರೆಸಿಪಿ | radish paratha chutney and raitha 

Vishnu's Kitchen
Подписаться 290 тыс.
Просмотров 74 тыс.
50% 1

ಮೂಲಂಗಿ ಪರಾಟಕ್ಕೆ ಬೇಕಾಗಿರುವ ಪದಾರ್ಥಗಳು
ingredients for radish paratha :
ಗೋಧಿ ಹಿಟ್ಟು / wheat flour : 2 cups
ಮೂಲಂಗಿ ತೊಳೆದು ಸಿಪ್ಪೆ ತೆಗೆದು ತುರಿಯಿರಿ / radish : 4 (500g) washed , peeled and grated
ತುರಿದ ಮೂಲಂಗಿಗೆ ಸ್ವಲ್ಪ ಉಪ್ಪು ಹಾಕಿ ಬೆರೆಸಿ / add little salt and mix
ಜೀರಿಗೆ / jeera seeds - 1/2 teaspoon
ಧನಿಯಾ / coriander seeds - 1 teaspoon
ಅಜ್ವೈನ್ / ajwain seeds - 1/4 teaspoon
ಈ ಮೂರನ್ನು ಕುಟ್ಟಿ ಪುಡಿ ಮಾಡಿ
crush and powder above 3 seeds
ತುರಿದು ಹಾಗೂ ಸಣ್ಣಗೆ ಹಚ್ಚಿದೆ ಶುಂಠಿ / grated and chopped ginger - 1/2 inch
ಸಣ್ಣಗೆ ಹಚ್ಚಿದ ಮೆಣಸಿನಕಾಯಿ / chopped chilli - 1
ಎಣ್ಣೆ / oil - 3 tablespoon
ಉಪ್ಪು / salt - ರುಚಿಗೆ ತಕ್ಕಷ್ಟು / as per taste
ಅಚ್ಚಮೆಣಸಿನಪುಡಿ / red chilli powder - 1/2 teaspoon
ಗರಂ ಮಸಾಲೆ / garam masala - 1/4 teaspoon
ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - 1 small cup
ಮೂಲಂಗಿ ಚಟ್ನಿಗೆ ಬೇಕಾಗಿರುವ ಪದಾರ್ಥಗಳು
ingredients for radish chutney :
ಹಚ್ಚಿದ ಮೂಲಂಗಿ / chopped radish - 3
ಸಿಪ್ಪೆ ತೆಗೆದು ತೊಳೆದ ಸಾಂಬಾರ್ ಈರುಳ್ಳಿ - 1 ಹಿಡಿ / peeled and washed sambar onion - 1 handful
ಕಲ್ಲುಪ್ಪು / crystal salt - as per taste ರುಚಿಗೆ ತಕ್ಕಷ್ಟು
ಕಡ್ಲೆಬೇಳೆ / channa dal - 1 tablespoon
ಉದ್ದಿನ ಬೇಳೆ / urad dal - 1 tablespoon
ಶುಂಠಿ / ginger - 1/4 inch
ಗುಂಟೂರು ಮೆಣಸಿನ ಕಾಯಿ / guntur dry chilli - 5
ಕರಿಬೇವು / curry leaves - 1 strip 1 ಎಸಳು
ಹುಣಸೆಹಣ್ಣು / tamarind - little
ಒಗ್ಗರಣೆಗೆ :
ಎಣ್ಣೆ / oil - 2 tablespoon
ಸಾಸಿವೆ / mustard seeds - 1 teaspoon
ಒಣಮೆಣಸಿನಕಾಯಿ / dry chilli - 4 small pieces
ಮೂಲಂಗಿ ರಾಯ್ತಾಗೆ ಬೇಕಾಗುವ ಪದಾರ್ಥಗಳು
ingredients for radish raitha :
ಮೊಸರು / curd - 1 cup
ತುರಿದ ಮೂಲಂಗಿ / grated radish - 1
ಸಣ್ಣಗೆ ಹಚ್ಚಿದ ಮೆಣಸಿನಕಾಯಿ / chopped green chilli - little ಸ್ವಲ್ಪ
ಸಣ್ಣಗೆ ಹಚ್ಚಿದ ಶುಂಠಿ / chopped ginger -little ಸ್ವಲ್ಪ
ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು chopped coriander leaves - little ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು / salt as per taste
ಸಕ್ಕರೆ / sugar - little ಸ್ವಲ್ಪ
ತುರಿದ ಕ್ಯಾರೆಟ್ / grated carrot - 1 tablespoon
ಹುರಿದ ಜೀರಿಗೆ ಪುಡಿ / fried jeera powder - 1/2 teaspoon
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#radishparatha
#mooliparatha
#radishchutney

Опубликовано:

 

17 дек 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 87   
@jayashrikushal4538
@jayashrikushal4538 Месяц назад
ನಿಮ್ಮ ಅಡುಗೆಗಳು follow ಮಾಡಿದ್ರೆ ಸಾಕು, ತುಂಬಾ perfect ಆಗಿರುತ್ತೆ, ಬೇರೆ ಯಾವ್ದು ರೆಫರ್ ಮಾಡೋದೇ ಬೇಡ, ತುಂಬಾ ಚೆನ್ನಾಗಿರುತ್ತೆ 👏
@nirmalaprabhu29
@nirmalaprabhu29 Год назад
ಸರಳವಾದ ಆರೋಗ್ಯ ಕರವಾದ ರುಚಿಯಾದ ಅಡುಗೆ ತಿಳಿಸಿ ದಕ್ಕೆ . ಧನ್ಯವಾದಗಳು ನಿಮಗೆ ಗುರುಗಳೇ.
@mamathav6770
@mamathav6770 Год назад
ನಿಮ್ಮ ಎಲ್ಲ ಅಡುಗೆಗಳು ತುಂಬಾ ವಿವರವಾಗಿರುತ್ತೆ. ನೋಡೋಕೆ ಬಹಳ ಖುಷಿ ಆಗುತ್ತೆ
@vijayalaxmibagal2506
@vijayalaxmibagal2506 Год назад
ನನಗೆ ಬಹಳ ನೋಡಿ ಮೂಲಂಗಿ ನಾಳೆ ಪರೋಟ ಮಾಡ್ತೀವಿ ಬಹಳ ಚೆನ್ನಾಗಿದೆ
@shubhaa1123
@shubhaa1123 Год назад
Nanu nenne madidde tumba chennagi bandittu. Tumba taste aagittu. Thank u Sir
@vijikumar2088
@vijikumar2088 Год назад
Mooli is my favourite thanks for sharing this recipe all three look so incredibly delicious 😋😋😋 definitely a must try
@SD-ld5lz
@SD-ld5lz Год назад
ಇವತ್ತು try ಮಾಡ್ತೀನಿ ಈ recipe
@kkbang2000
@kkbang2000 Год назад
Tumba chennagide recipes. Will surely try it.
@madhurivenkatesh2968
@madhurivenkatesh2968 Год назад
ತುಂಬಾ ಅದ್ಭುತಾ ರುಚಿ ಸರ್ 🙏🏻
@pushpashekhar5830
@pushpashekhar5830 Год назад
ತುಂಬಾ ಚೆನ್ನಾಗಿದೆ dhynyavaagalu sir
@manjuprakash9115
@manjuprakash9115 Год назад
Ruchikara Raddish Recipes 😋😋😋 R R R 👏👌👏👌👏👌.
@jyothidshenoy5193
@jyothidshenoy5193 Год назад
Nice receipe. 🌷👌👌
@shashirekhata5105
@shashirekhata5105 Год назад
ತುಂಬಾ ಚೆನ್ನಾಗಿ ಅನ್ಸುತ್ತೆ 👌👍sir. ನಾನೂ ಸಹ ಇದನ್ನ ಮಾಡ್ತೀನಿ .thorisikottiddakke ಧನ್ಯವಾದಗಳು🙏❤️
@sudhakranganathachar8585
@sudhakranganathachar8585 Год назад
ಧನ್ಯವಾದಗಳು ವಿಷ್ಣು sir. Very nice recepe. 😋👌👍
@vijayarao9865
@vijayarao9865 Год назад
Thumba Chennagide.. danyavaadagalu..Sir
@SatishKumar-bw8ho
@SatishKumar-bw8ho Год назад
Tumba olle recipe, will definitely try
@padminichandrashekar5184
@padminichandrashekar5184 12 дней назад
Nice recipe
@margaretlobo4928
@margaretlobo4928 11 месяцев назад
Nice Recipe my favorite radish will try 👌
@savithan5493
@savithan5493 Год назад
Nimma Ella adugegalu ruchikara haagu arogyakara nimage namma danyavadagalu
@rakshat292
@rakshat292 Год назад
Sir, almost all ನಿಮ್ಮ ರಿಸಿಪೀಸ್ ತುಂಬಾನೇ tastey ಮತ್ತು easy way ನಲ್ಲಿ ಇರುತ್ತದೆ. ತಮಗೆ ತುಂಬಾನೇ thanks.
@bhagyalakshmisn2760
@bhagyalakshmisn2760 Год назад
Nice recipe 😋 👌 sir
@bsbharathi121bharathi7
@bsbharathi121bharathi7 Год назад
Super 👌
@s.ananthalakshmiprakash1364
Thank you for 👌👌👌👌 recipe sir
@gajananprasad5858
@gajananprasad5858 Год назад
Awesome preparations.keep going with such similar recipes
@nirmalaneerja9399
@nirmalaneerja9399 Год назад
Nice recipe uncle
@sandhyanp6836
@sandhyanp6836 Год назад
Very nice recipe.thank you sir!!
@s.g.jyothijyothi3987
@s.g.jyothijyothi3987 Год назад
Thank you sir nanu try madutene
@umaraniv4820
@umaraniv4820 Год назад
👌👌i have to do this unique spl parota thank you sir 🙏🙏
@kameshwarikameshwarinatraj4723
Very nice thanks sir👌👌👌👍👍👍
@jalajakshisd4572
@jalajakshisd4572 Год назад
Soooooper👌👌🙏🙏
@cutepie9441
@cutepie9441 Год назад
Nice recipe sir
@mythreyick6220
@mythreyick6220 Год назад
Sooper sir, ನಿಮ್ಮ recipes try ಮಾಡಿದರೆ perfect aagi ಬರುತ್ತೆ. ಆದ್ದರಿಂದ ತುಂಬಾ kushi aagutte.
@harshithnarayankl9542
@harshithnarayankl9542 Год назад
Very good recipes 😊
@dilipmys
@dilipmys Год назад
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಬಹಳ ವಿಶಿಷ್ಟವಾದ ರೆಸಿಪಿ ಯೊಂದಿಗೆ ಈ ವಾರ ಪ್ರಾರಂಭಿಸಿದ್ದೀರಾ. ಮೂಲಂಗಿ ಆರೋಗ್ಯಕ್ಕೆ ಬಹಳ ಒಳ್ಳೇದು. ಮೂರು ಖದ್ಯಗಳು ಬಹಳ ಸೊಗಸಾಗಿ ಮೊಡಿ ಬಂದಿದೆ. ಒಳ್ಳೆಯ ಖದ್ಯ ದೊಂದಿಗೆ ಪ್ರತಿ ಸೋಮವಾರ ಮತ್ತು ಗುರುವಾರ ಬರುವ ನಿಮಗೆ ಅನಂತ ಅನಂತ ಧನ್ಯವಾದಗಳು. ಈಗಿನ ದಿನಗಳಲ್ಲಿ ಸಿರಿ ಧಾನ್ಯ ಅಡುಗೆ ಬಹಳ ಚಾಲ್ತಿ ಯಲ್ಲಿ ಇದೆ. ಅದರಿಂದ ಮಾಡಬಹುದಾದ ಅಡುಗೆಗಳನ್ನು ತೋರಿಸಿ ಕೊಡಿ.
@VishnusKitchen
@VishnusKitchen Год назад
ಮಾಡೋಣ ಸರ್
@swathi00998
@swathi00998 Год назад
Thank you ,easy method to prepare parata
@lalithabg3800
@lalithabg3800 Год назад
Super explanatiion
@sudhav6677
@sudhav6677 Год назад
Super recipe tq
@Pushpajagan876
@Pushpajagan876 Год назад
Super parota
@umamurthy9706
@umamurthy9706 Год назад
To knead the dough same radish water can be used
@pushpa7568
@pushpa7568 Год назад
Lovely right recipe for this winter season thankyou
@premaholennavar3855
@premaholennavar3855 Год назад
Super
@poornimamohan3876
@poornimamohan3876 Год назад
Wow wow wow wow wow wow Super yummy yummy yummy yummy yummy y 😋 mouth watering 👌
@VishnusKitchen
@VishnusKitchen Год назад
Thank you so much
@veenamuthya
@veenamuthya Год назад
Nanu aduge kalittide niminda thank you 😊💐
@veenavijayakrishna394
@veenavijayakrishna394 Год назад
👌👌
@vidyashreekiran2622
@vidyashreekiran2622 Год назад
👌
@jyothiraju4742
@jyothiraju4742 Год назад
Neevu.sooper
@meerakarthikeyan8292
@meerakarthikeyan8292 Год назад
No unwanted explanation...crisp & sweet like your instruction...Good job sir👌
@mamthaathreya1726
@mamthaathreya1726 Год назад
ಬಹಳ ಸೊಗಸಾದ ಖಾದ್ಯಗಳನ್ನು ಹೇಳಿಕೊಟ್ಟಿದ್ದಕ್ಕಾಗಿ ನಿಮಗೆ ಅನಂತಾನಂತ ವಂದನೆಗಳು ಸರ್🙏🙏🙏🌹🌹🌹
@sandhyasridhar1938
@sandhyasridhar1938 Год назад
ತುಂಬಾ ಚೆನ್ನಾಗಿದೆ ಆರೋಗ್ಯಕ್ಕೂ ಒಳ್ಳೆಯದು. ಗೋದಿ ಹಿಟ್ಟಿಗೆ ಮೂಲಂಗಿ ಮತ್ತು ಮಸಾಲ ಸೇರಿಸಿ ಮಾಡಬಹುದಾ.
@VishnusKitchen
@VishnusKitchen Год назад
ಮಾಡಬಹುದು
@sarojahegde4565
@sarojahegde4565 Год назад
Thankssir
@prakashhiremath1306
@prakashhiremath1306 Год назад
👌🙏
@anupamas1365
@anupamas1365 Год назад
Wish. You. Happy. New ..year. .sir
@VishnusKitchen
@VishnusKitchen Год назад
Thank you! You too!
@sumav6174
@sumav6174 Год назад
Excellent 👌
@lakshmik9165
@lakshmik9165 Год назад
Thankyou so much sir, for sharing such a delicious n healthy paratha👌
@sumithramr3283
@sumithramr3283 Год назад
Thank you very much sir
@sumithramr3283
@sumithramr3283 Год назад
Very healty food🙏🙏
@sumaramesh8995
@sumaramesh8995 Год назад
Nice nice verities, traveling ಆಗುವಂತಹ ತುಂಬ ದಿನ dish ತೋರಿಸಿ
@VishnusKitchen
@VishnusKitchen Год назад
ok 👍
@gopalarao99
@gopalarao99 Год назад
Sir your way of explanation.during preparation is very unique and clear. The items prepared looks very attractive and tempting .dhanyavadagalu 🙏
@nagalakshmilakshmisree8068
@nagalakshmilakshmisree8068 Год назад
Your language is too good and preparation method is also super everybody can easily follow the same method
@sunithabs327
@sunithabs327 Год назад
Very good recipes 👌👌🙏🙏🙏 Aadre namminda ondu sanna salahe,if you take our suggestions it's good, otherwise no worry, enandre neevu balasuva paatre,I mean utensil, you can use steel or cast-iron kadai instead of that non stick pan 😊
@VishnusKitchen
@VishnusKitchen Год назад
ok 👍
@sunithabs327
@sunithabs327 Год назад
@@VishnusKitchen 🙏🙏🙏😊
@rsv1v2
@rsv1v2 Год назад
Very healthy recipes. Thank you for sharing. Please advise how many parathas can be made with the quantity of ingredients in the recipe.
@savithans7971
@savithans7971 Год назад
ನೀವು ತೋರಿಸೋ ಅಡುಗೆಗಳು ತುಂಬಾ ಚೆನ್ನಾಗಿವೆ.. ನೀವು ತೋರಿಸಿರುವ all in one ಸಾರಿನ ಪುಡಿಯನ್ನು ನೀವು ಮಾಡಿಕೊಡುತ್ತೀರ..
@VishnusKitchen
@VishnusKitchen Год назад
ಇಲ್ಲ ಮೇಡಂ
@jalajakshimv1911
@jalajakshimv1911 Год назад
Thanku very much sir 🙏
@user-mv3jt9bi8h
@user-mv3jt9bi8h Год назад
Sir, any recepie book available. Please confirm
@GeethaGeetha-pm6hh
@GeethaGeetha-pm6hh Год назад
Sir namaste shubodaya sir nange MTR sambar pudi taraha sambar pudi hege madodu video madi please
@VishnusKitchen
@VishnusKitchen Год назад
ok 👍
@sanvisanvi4255
@sanvisanvi4255 Год назад
Sr hunse ಹಣ್ಣು,uppu ,ಟೇಸ್ಟ್ correct agaataa
@VishnusKitchen
@VishnusKitchen Год назад
ಹುಣಸೇ ಹಣ್ಣು ಮತ್ತೆ ಕಾರಕ್ಕೆ ಅನುಗುಣವಾಗಿ ಉಪ್ಪು ಬೇಕಾಗುತ್ತೆ
@SatishKumar-bw8ho
@SatishKumar-bw8ho Год назад
Pls badanekayi chutney helikodi
@VishnusKitchen
@VishnusKitchen Год назад
ok 👍
@santhalababu9325
@santhalababu9325 Год назад
Aplajji dhany avadhaku nivu namafebindu padsttha tiszukotrri hegha nannu yajamanru srilabkadhaivvu nannu uta belidhudgu bhartha be galaru Kalyan afar nanbuvnajaka thaghana dictirvnabbu vegakuru undura sgara chimdhoid hosoitalai kelssvnadthavidhe hegha yajamanru jeles wishyeadhindhs srilank bhandidirri magha Rahul begakaru Kalyan nagsrdhalki idganeevAmna Avanna nodokotha udharrvnagha bechakur American based concerntrix company manager hagi kelss managervkelss madtha idhanevnannu he adufevBake belgene madthini nanbu yahamnabaruvnamna 3 kelasadhavaru nale belegene savithi Vishnu Aooajji
@VishnusKitchen
@VishnusKitchen Год назад
thanks for the comment write in your language only madam , we will understand
@ananthalakshmi1025
@ananthalakshmi1025 2 месяца назад
AS usUAL sUPER
@rameshganesan5155
@rameshganesan5155 Год назад
Super Ji. Thanks For This Chappati Recepie. Can U Pls Share Ur Mobile No.
@SavikshanaR
@SavikshanaR Год назад
ಆದ್ರೆ ಮೂಲಂಗಿ ಮೊಸರು ಒಂದೇ ಸಾರಿ ತಿನ್ಬಾರ್ದು ಅಂತಾರಲ್ಲ 🤔
@jayanthigraj7757
@jayanthigraj7757 Год назад
Super 👌
Далее
Ouch.. 🤕
00:30
Просмотров 16 млн
And what is your height? 😁 @karina-kola
00:10
Просмотров 964 тыс.
Ouch.. 🤕
00:30
Просмотров 16 млн