ನಿಮ್ಮ ರೇಷನ್ ಕಾರ್ಡ್ ಕೂಡ ಸುಮ್ಮ ಸುಮ್ಮನೇ ಡಿಲೀಟ್ ಅಥವಾ ರದ್ದಾಗಿದ್ದರೆ ತಕ್ಷಣ ಆಹಾರ ಇಲಾಖೆ ಗೆ ಬೇಟಿ ನೀಡಿ ಪರಿಹರಿಸಿಕೊಳ್ಳಿ ಹಾಗೂ ಈ ಮಾಹಿತಿಯನ್ನು ಹಾಗೂ ವಿಡಿಯೋವನ್ನೂ ತಪ್ಪದೇ ಎಲ್ಲರಿಗೂ ತಿಳಿಸಿ ಶೇರ್ ಮಾಡಿ ಮೊದಲು ಸಂಪೂರ್ಣವಾಗಿ ವಿಡಿಯೋ ನೋಡಿ Thank you ❤ ahara.kar.nic.in/fcs/ ವಿಡಿಯೋ ಸಂಪೂರ್ಣವಾಗಿ ನೋಡಿದ ನಂತರ ಲಿಂಕ್ ಕ್ಲಿಕ್ ಮಾಡಿ ✓