Тёмный

ರೈಲ್ವೆ ಟ್ರ್ಯಾಕ್ ಮರ್ಡರ್... ಅಣ್ಣಾವ್ರ ಮೇಲೆ ಅಟ್ಯಾಕ್...| Rajkumar Story Epi 03 | Sa Ra Govindu | Heggadde 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 47 тыс.
50% 1

ರೈಲ್ವೆ ಟ್ರ್ಯಾಕ್ ಮರ್ಡರ್... ಅಣ್ಣಾವ್ರ ಮೇಲೆ ಅಟ್ಯಾಕ್...| Gokak Chaluvali Detialed Story Epi 03 | Sa Ra Govindu | Heggadde Studio
Sa. Ra. Govindu is an Indian film producer in Kannada film industry.[1][2] He was the president of Karnataka Film Chamber of Commerce (KFCC), till May 2022.
In the 1980s, Govindu had involved himself in Gokak agitation as a Kannada activist
He has three children; two daughters and one son named Anoop Govindu, who starred in Alemaari Santhu's Kannada film, Dove. Their mother died when Anup was one and a half years old, and so his sisters took care of him. Sa Ra Govindu started his career as a production manager for Dr. Rajakumar films like Naa Ninna Bidalaare (1979), Keralida Simha (1981), Bhagyavantha (1981), Anupama (1981), Kamana Billu (1983), Bhaktha Prahlada (1983), and Dhruva Thare (1985).
Later, he became an activist and President of Dr. Rajakumar Abhimanigala Sangha. In 1987, he had produced the critically acclaimed Kannada film, Elu Suttina Kote and has produced over 18 films under his banner, Tanu Chitra. Other films that he produced include Belli Kalungura (1992), Bombat Huduga (1993), Ranganna (1997), Bhanda Alla Bahaddur (1997), Veerana (1998), Jaidev (1998), Chora Chittha Chora (1999), Kanasugara (2001), Mutthu (2002), Laali Haadu (2003), Bhagavan (2004), and Gunna (2005). He has also been a presenter for several films. He has been the State President of Dr. Rajkumar's Fans Association.
He entered the filmdom as an actor through the 1984 Kannada suspense thriller film, Yaarivanu, where he played a small role. His feature debut film was through Oscar Films’ Dadru Saar Dadru, alongside film director, Om Prakash Rao. However, the film has been canned for a long time. He was next seen in M.S. Rajasekhar's Nanna Hendthi Maduve. Later, he acted in Care of Footpath (2006) and Anand GK's romantic action entertainer film, Titlu Beka.
In 2015, he was elected as the President of KFCC (Karnataka Film Chamber of Commerce). Recently, he supported the bandh in protest to Mahadayi Water Dispute Tribunal's order against the release of TMC water to Karnataka. Sa Ra Govindu expressed his support and declared closures of all multiplexes and theatres and cancelled all shooting schedules
#Gokak_Chaluvali #Dr_Rajkumar #Heggadde_Studio #Raj
#Kanasugara_Making_Story #V_Ravichandran #Sa_Ra_Govindu #Kanasugara #Actress_Prema
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 64   
@HeggaddeStudio
@HeggaddeStudio 2 года назад
Please Subscribe & Support #Heggadde_Studio
@omg8138
@omg8138 2 года назад
Vamme Bidar gulbarga nodi sir..only banglore mysore antira naav yell hogbeku? Dr rajkumar only banglore nodidare..
@anandamurthy1141
@anandamurthy1141 2 года назад
ಅಣ್ಣಾವ್ರ ಭಕ್ತರಿಗೆ ಜೈ ನಿಜ ಸರ್ ನಾವುಗಳು ಕಣ್ಣಿನಿಂದ ನೋಡಿದ್ದೇವೆ ನಾನು ಶ್ರೀರಾಮಪುರ ದಲ್ಲಿ ಬೆಳೆದಿದ್ದು ನಾವು ಗೋಕಾಕ್ ಚಳು ವಳಿ ಸಮಯದಲ್ಲಿ ಅಣ್ಣಾವ್ರ ಅಭಿಮಾನಿಗಳ ಸಂಘ ಕಟ್ಟಿದ್ದು ನಾವು ಅನುಭವಿಸಿದ್ದೇವೆ ಆಮೇಲೆ ಬುದ್ಧಿಕಲಿಸಿದ್ದೆವೆ ಅಣ್ಣಾವ್ರುಗೇಜೈ
@rajmanish6941
@rajmanish6941 2 года назад
ಸೂಪರ್ ಸರ್ 😊💐
@jayalakshmichandrashekar4240
@jayalakshmichandrashekar4240 2 года назад
ಸರ್ 👍🌹🙏ಜೈ ರಾಜವಂಶ ಅಭಿಮಾನಿ ದೇವರು
@ramramu8904
@ramramu8904 2 года назад
ನಮ್ಮ ಕಡೆಯಿಂದ ಧನ್ಯವಾದಗಳು ಸಾರ್...ಕನ್ನಡ ಅವತಿಗೇ ಎತ್ತಿಯಿಡಿದ ಹಿರಿಯ ಕಲಾವಿದರಿಗೆ🌹🌹🌹
@azhar8924
@azhar8924 2 года назад
Goosebumps🔥 sir dr rajkumar and nima team kadeyinda kannada bashe bage horatake 🙏🙏❤️ 💛❤️
@ChandanKaanakanahalliSrinivas
@ChandanKaanakanahalliSrinivas 2 года назад
Lvu Dr.Rajkumar sir....
@janakisrinivas1847
@janakisrinivas1847 2 года назад
Jai rajavamsha Jai Dr Rajkumar annavru Jai Appu Devaru
@suryayt8824
@suryayt8824 2 года назад
ಜೈ ಅಪ್ಪು ಬೋಸ್
@anandamurthy1141
@anandamurthy1141 2 года назад
ನ್ಯಾಷನಲ್ ಕಾಲೇಜು ಮೈದಾನದಲ್ಲಿ ದೊಡ್ಡಸಭೆ ಮಾಡಿದ್ದಾಗ ನಾವು ಭಾಗವಹಿಸಿದ್ದು ಮರೆಯುವದಕ್ಕೆ ಸಾಧ್ಯವಿಲ್ಲ ಅಣ್ಣಾವ್ರುಗೇಜೈ
@rudrakumar6398
@rudrakumar6398 2 года назад
ಗೋವಿಂದ್ ಸಾರ್ ಇಂದಿಗೂ ನಮ್ಮ ನೆಲದಲ್ಲಿ ಕನ್ನಡ ಹಾಗೂ ರಾಜ್ಕುಮಾರ್ ಮತ್ತು ರಾಜ್ಕುಮಾರ್ ಅಭಿಮಾನಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಹಾಗಾಗಿ ಇವರ ಸದ್ದು ಅಡಗಿಸಲು ಅಖಿಲ ಕರ್ನಾಟಕ ಡಾಕ್ಟರ್ ರಾಜ್ಕುಮಾರ್ ಅಭಿಮಾನಿಗಳ ಸಂಘ ಮತ್ತೆ ಸಕ್ರಿಯವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ದಯವಿಟ್ಟು ಮತ್ತೆ ಕಾರ್ಯ ಪ್ರವೃತ್ತಿಗೆ ತೊಡಗಬೇಕು
@nagarathnaraju8313
@nagarathnaraju8313 2 года назад
ಇವರು ಹೇಳಿದ ಘಟನೆಗಳು ನಡೆದಾಗ ನಾನು ಈ ಸಂಘಟನೆ ಯ ಒಂದು ಅಂಗವಾಗಿ ಹೋರಾಟದಲ್ಲಿ ಭಾಗಿಯಾಗಿದ್ದೆವು ಎಲ್ಲಾ ನೈಜ ಘಟನೆಗಳೇ ಪ್ರತ್ಯಕ್ಷಧರ್ಶಿಯಾಗಿ ನಾವಿನ್ನೂ ಇದ್ದೇವೆ
@rudrakumar6398
@rudrakumar6398 2 года назад
@@nagarathnaraju8313 ತುಂಬಾ ಸಂತೋಷ ಸಾರ್ ನಿಮ್ಮೆಲ್ಲರ ಹೋರಾಟದ ಪಲವಾಗಿ ಇಂದು ಸ್ವಲ್ಪ ಮಟ್ಟಿಗೆ ಆದರೂ ಕರ್ನಾಟಕದಲ್ಲಿ ಕನ್ನಡ ಉಸಿರು ಆಡುತ್ತಿದೆ ನಿಮಗೆ ಧನ್ಯವಾದಗಳು ಸಾರ್ ನಿಜ ಅಂದಿನ ಕಾಲಕ್ಕೆ ಕನ್ನಡ ಅಂದ್ರೆ ರಾಜ್ಕುಮಾರ್ ಮತ್ತು ರಾಜ್ಕುಮಾರ್ ಅಭಿಮಾನಿಗಳು ಅಂದ್ರೆ ಕನ್ನಡ ಆಗೇ ಇತ್ತು ಆದರೆ ಇತ್ತೀಚೆಗೆ ಕೆಲವು ಮಾಧ್ಯಮಗಳು RU-vid ಗಳಲ್ಲಿ ರಾಜ್ಕುಮಾರ್ ಮತ್ತು ಅಭಿಮಾನಿಗಳ ಬಗ್ಗೆ ಕೆಲವು ಹೊಲಸು ಮನಸ್ಸುಗಳು ಅಥಾವ ಕನ್ನಡ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಇದರ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲು ಮತ್ತೆ ಅಖಿಲ ಕರ್ನಾಟಕ ಡಾಕ್ಟರ್ ರಾಜ್ಕುಮಾರ್ ಅಭಿಮಾನಿಗಳ ಸಂಘ ಕಾರ್ಯ ಪ್ರವೃತ್ತಿಗೆ ಬರಬೇಕಾದ ಅನಿವಾರ್ಯತೆ ಇದೆ ಅನ್ನಿಸುತ್ತೆ ದಯಮಾಡಿ ಇದರ ಬಗ್ಗೆ ಚಿಂತಿಸಿ ನಮ್ಮ ಕನ್ನಡದ ಸತ್ತು ರಾಜ್ಕುಮಾರ್ ಅವರ ಹೆಸರನ್ನು ಚಿರಸ್ಥಾಯಿಯೋಗೀಸಿ
@siddappalicssiddappalics211
@siddappalicssiddappalics211 2 года назад
ಸಾ ರಾ.ಗೋವಿಂದರವರೆ ನಿಮ್ಮ ಕನ್ನಡ ಪ್ರೀತಿ ಬಗ್ಗೆ ನಮಗೆ ಗೊತ್ತು. ಅಣ್ಣಾವ್ರರು ಗೋಕಾಕ ಚಳುವಳಿಯಿಂದ ಅಂದೆ ಕನ್ನಡ ನಾಡು ಉದಯವಾಗಿತು ಈಗ ಇದನ್ನ ಉಳಿಸಿ ಕೋಳ್ಳುವ ಕೆಲಸವಾಗಬೇಕು. ಅಣ್ಣಾವ್ರ ಹೆಸರಿಗೆ ಈಗಲೂ ಆ ಶಕ್ತಿ ಇದೆ. ಅದನ್ನ ಮಾಡಿ.
@alwaysrcbian2675
@alwaysrcbian2675 2 года назад
Dr.Raj sir madiruva seve karnataka ge kannadakke yenu anta gotillade sumaru half baked child chapati nenne monne huttidavaru avranna dweshisuthare , baitare ... history tilkoli amele Rajavamsha bagge matadi...we r lucky to have Rajavamsha in karanataka bere rajyakke NTR...MGR...etc anta dodda family ide ..omme think madi Namma nadi nalli Dr Raj family illa andidre en agiradu avaga...KFI recognise uu agtirlila aaga idda competition ge...obba samanya vyakti personality and art inda astu yettarakke hogodu sulaba maatalla..aaga idda ghataanu gatti hindi tamil malayalam telugu language artist nella baayi mele beralu itkoluvante madodu sulabave ? Adu Raj ninda matra sadya.. respect or don't talk at all...le nimma parents illa ajja ajji ge kelro heltare yen Raj anta...yenella samasye ittu KFI ge avaga ..Raj illa andidre eega nim gandhinagar theatre tamil telugu hindi main center aagiradu... Without Doddmane no KFI...open statement
@rajmanish6941
@rajmanish6941 2 года назад
ಅಪ್ಪಾಜಿ ದೇವರು ❤❤❤❤❤🙏🙏🙏🙏🙏
@omg8138
@omg8138 2 года назад
Nimuga Bidar gotta?
@mprasad0707
@mprasad0707 2 года назад
Yes absolutely correct .without Rajkumar sir there is no KFI .
@krishnakrish4160
@krishnakrish4160 Год назад
S
@girishrandy2189
@girishrandy2189 2 года назад
Dr raj 🙏🙏god of Kannadigas
@pauljoseph7097
@pauljoseph7097 2 года назад
One and only Dr Raj
@ramannajjogaiah2388
@ramannajjogaiah2388 2 года назад
Dr raj a legend
@user-rk8zq5eu1p
@user-rk8zq5eu1p 3 месяца назад
ಹೌದು ಸರ್ ಕನ್ನಡ ಉಳಿದಿದ್ದೆ ನಮ್ಮ ಡಾ// ರಾಜಕುಮಾರರಿಂದ ಎನ್ನುವುದು ಸತ್ಯ.
@kanakarajn455
@kanakarajn455 2 года назад
Jai Dr Raj Kumar
@karthikmchavan
@karthikmchavan 2 года назад
Hats of to you sir... Govindhu sir,adhre kelavu vishyadhalli neevu swarthi.
@divbonddivbond
@divbonddivbond 4 месяца назад
ನೀನು ಸ್ವಾರ್ಥಿಯಲ್ಲವೇ? ಅವರ ಸಾಧನೆಗಳ ಬಗ್ಗೆ ಮಾತನಾಡಿ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಲು ಹೋದ ನಟರಿದ್ದಾರೆ ಮತ್ತು ಅವರು ಯಶಸ್ವಿಯಾಗಲಿಲ್ಲ ಮತ್ತು ಮತ್ತೆ ಕನ್ನಡಕ್ಕೆ ಮರಳಿದರು. ಹಾಗಾದರೆ ಅವರೂ ಸ್ವಾರ್ಥಿಗಳಲ್ಲವೇ?
@yakshayaksha5999
@yakshayaksha5999 2 года назад
Miss u appaajjiiiii 🙏😢
@umeshteja1431
@umeshteja1431 Год назад
Dr Rajkumar 👑😘💪🌍😍❤💥🙏
@maheshs5921
@maheshs5921 5 месяцев назад
Power of raj
@harinathaharinatha7631
@harinathaharinatha7631 4 месяца назад
ದೌರ್ಜನ್ಯ ಸಹಿಸಲು ಆಗಲ್ಲ,ಜೈ ಕರ್ನಾಟಕ.
@GurajaK.N
@GurajaK.N 4 месяца назад
❤❤❤jai
@jaisriramhanuman5469
@jaisriramhanuman5469 2 года назад
Dr Rajkumar
@jayshree5141
@jayshree5141 4 месяца назад
🎉🎉🎉🎉🎉🎉🎉
@rajraju4291
@rajraju4291 2 года назад
Edu nija nanu srirampura davanu ega tamilinavaru bala bechangila
@rajraju4291
@rajraju4291 2 года назад
Madidoru namma relesan
@rajraju4291
@rajraju4291 2 года назад
Edu 1991nadedidu nija swatantrata palya railway track mele nadedidu
@satyendramoka6679
@satyendramoka6679 Год назад
Bala bicchidre avrammam deng hakona
@krishnakrish4160
@krishnakrish4160 Год назад
Nanu avaga rajajinagaradallidde vishaya gottagi hoguvastralli karfue hakidru inta adesto ghatanegalige nanu sakshiyagiddeve aadinagalalli Raj abimanigalu illa andidre ivattu Bengaluru nalli kannada ulitiralilla
@divbonddivbond
@divbonddivbond 4 месяца назад
Why only Raj Fans has to fight for Kannada? what about Vishu fans? they only blame Rajkumar and fans. I never saw they fight for kannada or their star fought for kannada. VIshnuvardhan always played safely hiding himself and his fans just blame Annavaru and fans but for them Kannada is not important. This is real truth. In this way Ambarish was best man. He foguth both for kannada and Kannada industry after Annavaru. But no one gives importance to Ambarish but only for vishnuvardhan. This is injustice done to Ambarish.
@rameshg9210
@rameshg9210 2 года назад
Nanu agidre Bomba haki yallarannu onde sari kondu bidtidde , banglorenalli iro kannadigaru shandaru.
@saharatravels720
@saharatravels720 2 года назад
Karnata Andre annavaru Dr rajkumar bandre nam prana hodru bidilla
@ramachandrarama2679
@ramachandrarama2679 3 месяца назад
ನಟ Ashok ಅವರನ್ನ ಮರೆತೇ ಬಿಟ್ಟರೆ
@PrasannaAppuKaravali
@PrasannaAppuKaravali 5 месяцев назад
Tamilar hatra andradavar hatra duddu tindu movie release madsiddu yaranta idi karantakka kkr gottu bodi😂😂😂😂😂
@divbonddivbond
@divbonddivbond 4 месяца назад
KKR?
@rameshg9210
@rameshg9210 2 года назад
Rajakumar mele attack adamela nivu yake Bangalorenalli tamilans mele attack madlilla oddu odisbekittu.
@naganandnaganand9621
@naganandnaganand9621 Год назад
All these are fake news...
@mppadmanabha9543
@mppadmanabha9543 4 месяца назад
But your gang attacked how many times on vishnuvardan. You thrown stones on Vishnu father dead body. During SAHASASIHMA released your gang thrown stones and attacked vishnuvardan and Josimon
@divbonddivbond
@divbonddivbond 4 месяца назад
Have you seen it? It is just a narration built by Vishnuvarshan and team to come up using Annavaru name. No one did anything to Vishnuvardhan. He went acted in tamil, telugu and Malayalam movies but no one accepted him there. He came back again to kannada movies and made his living. Rajnikanth went to Tamil and became super star. Arjun Sarja went to tamil and telugu and became super star but Vishnu was not able to became star there and he just came back to Kannada industry and became star but Vishu and team always used Rajkumar and his fans to blame and grow. That is only truth. Raj fans fought for kannada and kannada industry but what did you guys as Vishnu fans did? you guys never fought for kannada or kaverie issues but only keep crying on thing. we are bored of your crying from past 40 years. Stop this blame game. Enough of this blame game. Take a fresh breath
@rudrakumar6398
@rudrakumar6398 4 месяца назад
​@@divbonddivbondSuperbly said sir
Далее
НИКИТА ПОДСТАВИЛ ДЖОНИ 😡
01:00
Просмотров 132 тыс.