ಮಾತೋಶ್ರಿಯವರಿಗೆ ನಾನು ಅವರ ಪಾದ ಪದ್ಮಗಳಿಗೆ ಅನಂತ ಅನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ನೀವು ತುಂಬಾ ಚೆನ್ನಾಗಿ ಪ್ರವಚನ ಹೇಳುತ್ತೀರಾ ನಾನು ತಪ್ಪದೆ ನೋಡುತ್ತೇನೆ. ನಿಮ್ಮ ಪ್ರವಚನಗಳಿಗಾಗಿ ಯಾವಾಗಲು ಕಾಯುತ್ತಿರುತ್ತೇನೆ ಹಾಗೂ ಒಮ್ಮೆ ನಿಮ್ಮ ಮಠಕ್ಕೆ ಬಂದು ನಿಮ್ಮ ದರ್ಶನವನ್ನು ಪಡೆಯುತ್ತೇನೆ. 🙏🙏.