Тёмный

ರೋಗ ನಿರೋಧಕ Officer Part -11 | Agriculture Officer | Javari Junction | Tamada Media | Mallya Bagalkot 

Javari Junction
Подписаться 609 тыс.
Просмотров 406 тыс.
50% 1

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Amrutha Khale
Kiran Bagalkot
Nagaraj Nilugal
Prakash Waddar
Bharat
Director
Santu Sokanadagi
Camera Work
Suneel Maradi
Editor
Dinesh Bagalkot
Production Head
Chandu Bagalkot
#uttarakarnatakacomedy #agricultureengineering #former #raitha #agriculture #kannadacomedy #comedyvideos
Instagram id: / mallya_bagalkot. .
Javari Junction Is an entertainment channel in RU-vid aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
For business enquiries, email us at brands@tamadamedia.com
#former #raitha #agriculture #kannadacomedy #comedyvideos #kannadafunnycomedy #trending
Click Here To Subscribe : bit.ly/3eqMSkI
Do follow Us On:
/ javarijunct. .
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia
#JavariJunctionComedy #KannadaFunnycomedy #kannadacomedy #ComedyVideosmore funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
Do follow Us On:
/ javarijunct. .
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia #MallappaSaahukaara
#JavariJunctionComedy #KannadaFunnycomedy #kannadacomedy #ComedyVideosction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
Do follow Us On:
/ javarijunctionofficial
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia #MallappaSaahukaara
#JavariJunctionComedy #KannadaFunnycomedy #kannadacomedy #ComedyVideos

Развлечения

Опубликовано:

 

24 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,3 тыс.   
@Kalaburagipolitics
@Kalaburagipolitics 9 месяцев назад
ಮಲ್ಯ ಬಾಗಲಕೋಟ್ ಅವರ ಮುಂದಿನ ವೀಡಿಯೋಗೆ ಯಾರ್ ಯಾರ್ ಕಾಯತಿರಿ ಲೈಕ್ ಮಾಡ್ರಿ ಮತ್..😍😍
@devarajdevu7190
@devarajdevu7190 9 месяцев назад
ನಾಗಪ್ಪ ಅಣ್ಣಾ ❤ ಪ್ರೀತಿ ಅಂದರ ತ್ಯಾಗ .ಮಲ್ಲು ಅಣ್ಣಾ. ವೈನಿ ಸುಪರ್ ❤❤ ABD ಬೆಂಕಿ🔥🔥
@mimmkmbasha1913
@mimmkmbasha1913 9 месяцев назад
Superhit
@jillnik8945
@jillnik8945 9 месяцев назад
​@@mimmkmbasha1913to
@bnramegowda3868
@bnramegowda3868 8 месяцев назад
ನಿಜಕ್ಕೂ ಖುಷಿಯಾಯ್ತು.... ಹಿನ್ನೆಲೆ ಮ್ಯೂಜಿಕ್ ಅದ್ಭುತವಾಗಿದೆ... ಕಿರಣ್ ನಟನೆ ಸೊಗಸಾಗಿದೆ... ಹೊಸ ನಟಿ ಭರವಸೆ ಮೂಡಿಸಿದ್ದಾರೆ... ಉಳಿದಂತೆ ಮಲ್ಯ ಹೇಳುವುದೇ ಬೇಡ... ಅಭಿನಂದನೆಗಳು...🎉🎉
@maheshsahu7980
@maheshsahu7980 9 месяцев назад
ABD ಪಾತ್ರ ಸೂಪರ ಹಾಗು ಹಿನ್ನೆಲೆ ಸಂಗಿತ ಬಹಾಳ ಸೂಪರ್ ವಟ್ಟಿನಲ್ಲಿ ಈ ಕಿರುಚಿತ್ರ 💥💥💥
@deepakmadalbhavi2181
@deepakmadalbhavi2181 9 месяцев назад
ಈ ಸೀರೀಸ್ ಒಳಗೇ ಅತ್ಯಂತ ಸುಂದರ ಸಂಚಿಕೆ ನೀಡಿದ್ದಕ್ಕೆ ಧನ್ಯವಾದಗಳು "ಜವಾರಿ ಜಂಕ್ಷನ್" ತಂಡದ ಎಲ್ಲ ಸದಸ್ಯರಿಗೆ ಹಾಗೇ ಪ್ರಕಾಶ್ (ಪಕ್ಕು) ಸರ್ ತಾಯಿ ಧ್ವನಿ ನೀಡಿದ ಕಲಾವಿದೆ ಅವರಿಗೇ ವಿಶೇಷ ಅಭಿನಂದನೆಗಳು. ಮನಸ್ಸು ಅತ್ಯಂತ ಸಂತೋಷಗೊಂಡಿದೆ .ಆದಷ್ಟು ಬೇಗ ನಿಮ್ಮನೆಲ್ಲ ನೋಡುವ ಭಾಗ್ಯ ನಮ್ಮಂತಹ ಲಕ್ಷಾಂತರ ಅಭಿಮಾನಿಗಳ ಕನಸು ಅತೀ ಶೀಘ್ರದಲ್ಲಿ ನೆರವೇರಲಿ ಎಂದು ದೇವರಲ್ಲಿ ಹಾರೈಸುತ್ತೇನೆ.
@shivayogikalangi1066
@shivayogikalangi1066 9 месяцев назад
1 ರಿಂದ11ನೇ ಎಪಿಸೋಡ್ ಗಳನ್ನು ಒಂದೇ ದಿನ ನೋಡಿ ತುಂಬಾ ಖುಷಿಯಾಯಿತು ಇದರಲ್ಲಿ ನಾಗಪ್ಪ ಮತ್ತು ರುಕ್ಮಿಣಿಯ ಆಕ್ಟಿಂಗ್ ಸೂಪರಾಗಿದೆ ನಿಮ್ಮ ಎಲ್ಲಾ ಫ್ಯೂಚರ್ ಗೆ ಆಲ್ ದ ಬೆಸ್ಟ್ ಧನ್ಯವಾದಗಳು
@SGP_Groups
@SGP_Groups 8 месяцев назад
ಸೂಪರ್ ನಟನೆ ನಮ್ಮ ಉತ್ತರ ಕರ್ನಾಟಕ ಕಲಾವಿದರಿಗೆ ದೇವರ ಆಶೀರ್ವಾದ ಸದಾಕಾಲ ಇರಲಿ 👌👌👌👌ಮಲ್ಲುಅಣ್ಣಾ ನೀ ಸೂಪರ್ ABD ಅಣ್ಣಾ ಸೂಪರ್ ರುಕ್ಕು ವೈನಿ ಸೂಪರ್ 👌👌👌
@praveenmadli799
@praveenmadli799 8 месяцев назад
ಮಲ್ಲು ಸರ್ ನೀವ್ ಅಷ್ಟ ಹೂಚರ್ ಆಗೀಲ ರುಕೊ acting ಕ ನಾವೂ ಹೂಚರ ಆಗಿವಿ ಸೂಪರ್ acting.
@sabukanamuchanal-te9jm
@sabukanamuchanal-te9jm 9 месяцев назад
Mallu ಕಥೆ ಇನ್ನೂ ಪೂರ್ಣ ಆಗಿಲ್ಲಾ ಕಥೆಯ ಕೊನೆಗೆ ಸಮಾಜಕ್ಕೆ ಒಂದು ಸಂದೇಶ ಇರಬೇಕು ಈ ಕಥೆಯಲ್ಲಿ ಯಲ್ಲಾ.ಪಾತ್ರದಾರಿಗಳು ಚೆನ್ನಾಗಿ abhinayisiruviri ಇನ್ನೂ ಒಳ್ಳೆಯ ಕಥೆಗಳು ಮೂಡಿ ಬರಲಿ ನಿಮ್ಮೆಲ್ಲರಿಗೂ ಸದಾ ದೇವರ ಆಶೀರ್ವಾದ ಇರಲಿ
@maddanappahosalli4610
@maddanappahosalli4610 9 месяцев назад
ಕಥೆಯನ್ನು ಇನ್ನೂ ಮುಂದುವರಿಸಬಹುದಿತ್ತು ಮಲ್ಲಣ್ಣ ಪರವಾಗಿಲ್ಲ ಇದಕ್ಕಿಂತ ಒಳ್ಳೆಯ ಕಥಾಹಂದರದೊಂದಿಗೆ ಬರುವಿರಿ ಎಂಬ ನಂಬಿಕೆ ಬೀಡಿನಾಗಪ್ಪನ ಪಾತ್ರ ನಿಮ್ಮಷ್ಟೇ ನನಗೇ ಇಷ್ಟವಾಯಿತು 💞💞💞💞💞💞💐💐💐good luck your team
@sangannabollodi906
@sangannabollodi906 8 месяцев назад
ಎಲ್ಲಾ ನಟರೂ ಸುಪರ್ ಯ್ಯಾಕ್ಟಿಂಗ್ ಇದು ಬಹುಷ್ಯಾ ಸಿನೀಮಾರಂಗ ಇಲ್ಲೆ ತಯ್ಯಾರಾಗೋ ಕ್ರಾಂತಿ ಅಂತ ಅನುಸುತ್ತೆ.ಜೈ ಉತ್ತರ ಕರ್ನಾಟಕ
@AKASHAKASH-qz6rv
@AKASHAKASH-qz6rv 9 месяцев назад
ಮಲ್ಲು ಅಣ್ಣ ನಾಗು ಅಣ್ಣನ ಆಕ್ಟಿಂಗ್ ಯಲ್ಲ ಎಪೀಸೊಡ್ ವಳಗ ಸೂಪರ್
@saddamsaddam3739
@saddamsaddam3739 9 месяцев назад
ತುಂಬಾ ಚೆನ್ನಾಗಿದೆ ಮಲ್ಲು ಅಣ್ಣ ❤❤❤,,,ಅದ್ರ ಇನ್ನೂ ಸ್ವಲ್ಪ ಕಥೆ ಕೊಡ್ಬೊದಗಿತ್ತು ಅಂತ ಅನ್ಸಿತ್ತು,,,ಆದ್ರೆ ನಿಮ್ಮ ಮತ್ತೆ ರುಕ್ಕು ಅವರ love ಟ್ರಾಕ್ music ತುಂಬಾ ಇಷ್ಟ ಆಯ್ತು mostly ಹ music ಈ ಕಥೆ ಗೆ ಆಕರ್ಷಣೆ ಇತ್ತು ❤❤ ಅದ್ರಿಂದ ಕಥೆ ಗೆ ಕಳೆ ಅಂತ ಅನ್ಸಿತ್ತು ❤❤❤❤ ಮತ್ತೆ ಹಬ್ಬಕೊಂದು ಗಬ್ಬದ ಕುರಿ ಕಥೆಯ ಮುಂದಿನ ಭಾಗ ಕೊಡಿ ಅದನ್ನೇ ಮಾಡಿ ಪ್ಲೀಸ್ ❤❤❤❤❤
@rahulmadar5898
@rahulmadar5898 9 месяцев назад
ಅಣ್ಣ... ಪಾರ್ಟ್ 12 ಕ.. End.. Madi.... ನೀವು ಮದುವಿ ಆಗಬೇಕು.. ರುಕ್ಕುನಾ ❤️❤️❤️........... No END........ ಪಾರ್ಟ್ 12 ಬೇಕೇ ಬೇಕು 💯💯💯
@kannadatalkingengines
@kannadatalkingengines 9 месяцев назад
Howdu bro innond part beku
@rahulmadar5898
@rahulmadar5898 9 месяцев назад
@@kannadatalkingengines hu bro 💯
@amitnagannavar9977
@amitnagannavar9977 9 месяцев назад
Hu mallapa sawkar innond eposode maadi hakla ko pa maraya
@dadupdilse
@dadupdilse 9 месяцев назад
Superb movie Sahukara anno name ge thakkanthe obblu badahudugi jothege ago love bagge one movie madi brother
@ambreshk9416
@ambreshk9416 9 месяцев назад
ದಯವಿಟ್ಟು ಈ ಕತೆ ಇಲ್ಲಿಗೆ ಮುಗಿತು ಅನ್ನೋದು ಯಾರು ಒಪ್ಪುದಿಲ್ಲ. ಈ ವಿಷಯ ಸಂಪೂರ್ಣವಾಗಿ ಮುಗಿಸಿ. ನೀವು ಮದುವೆ ಆಗಿ. ಇಲ್ಲಾಂದ್ರೆ ಈ ಕತೆ ಮುಗಿದಂತೆ ಅನಿಸುದಿಲ್ಲ ನಿಮ್ಮ ಮುಂದಿನ ಭಾಗ ವಿಡಿಯೋ ನೋಡಲು ಕಾಯುತ್ತಿರುವೆ.....
@KrantiAcademy
@KrantiAcademy 5 месяцев назад
Yes munduvaresi
@shivannab5
@shivannab5 3 месяца назад
Superb❤
@shamsunder6491
@shamsunder6491 9 месяцев назад
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಲ್ಲರ ನಟನೆಯ ಬಗ್ಗೆ ಎರಡು ಮಾತಿಲ್ಲ. ದಯವಿಟ್ಟು ನಿಮ್ಮ ನಟರನ್ನು ಪರಿಚಯಿಸಿ. ಇನ್ನೂ ಹೆಚ್ಚು ಹೆಚ್ಚಾಗಿ ಈ ರೀತಿಯ ಕಥೆಗಳನ್ನು ಮಾಡಿರಿ❤❤❤❤❤❤❤❤❤🎉🎉🎉🎉🎉😊
@ashokmali4781
@ashokmali4781 9 месяцев назад
11ನೇ ಭಾಗ ನೋಡಿದ ಬಳಿಕ ನನಗ ನೆನಪು ಆಗಿದ್ದು ಅದೇ ..ರೋಗಿ ಬಯಸಿದ್ದು ಅದೇ ಡಾಕ್ಟರ್ ಹೇಳಿದ್ದು ಅದೇ ಒಂದು ಗಾದೆ ಮಾತು ನಿಜ ತಾನೇ
@tammhs-yk8ph
@tammhs-yk8ph 9 месяцев назад
ಅಣ್ಣ ರೈತ ಒಂದು ಬೆಳೆ ಬೆಳೆಯೋಕೆ ಎಷ್ಟು ಕಷ್ಟಪಡುತ್ತಾನೆ 😢 ಬೆಳೆ ನಾಶವಾದಾಗ ತುಂಬಾ ದುಃಖ ಪಡುತ್ತಾನೆ ಒಬ್ಬ ರೈತನ ಸ್ಟೋರಿ ಮಾಡು ಅಣ್ಣ ಪ್ಲೀಸ್ ಅಣ್ಣ
@ashokbudarakatti321
@ashokbudarakatti321 9 месяцев назад
Ok nija
@anni_chinni_beats
@anni_chinni_beats 9 месяцев назад
ಹೌದು ಅಣ್ಣ 😢
@basavarajubm597
@basavarajubm597 9 месяцев назад
ಕರೆ ಹೇಳ್ತಿನ್ರಿ ನಮಗೆ ಬಿಡಿ ನಾಗಪ್ಪನ ಸೂಪರ್ ಆಕ್ಟಿಂಗ್ ನನಗೆ ಬಹಳ ಇಷ್ಟ ಆಯಿತು❤❤😢 ಪ್ರೀತಿ ಸಿಕ್ತಾ ಇಲ್ವಾ ಗೊತ್ತಿಲ್ಲ ಆದರೆ ಕುಂತು ಮಾತಾಡೋದ್ ನಾನು ಬಹಳ ಇಷ್ಟ❤❤
@user-xo1ho7eu8h
@user-xo1ho7eu8h 9 месяцев назад
Acting Super sir ಹೆರೋಯಿನ್ ಆ Smile ಮ್ಯೂಸಿಕ್ ತುಂಬಾ ಇಷ್ಟ ಆಯ್ತು ಸರ್ Story ನು ಮಸ್ತ್ ಇಷ್ಟವಾಯ್ತು ಸರ್ ಸರ್ ನಿಮ್ಮ ಮುಗ್ದತೆ ಏನು ತಿಳಿಯದೆ ಹಾಗೆ ಇರ್ತೀರಾ 🔥🔥 ಆ ಲ್ಯಾಂಗ್ವೇಗೇನು Super ಸರ್
@abhayrajabhay540
@abhayrajabhay540 9 месяцев назад
ನಿಮ್ಮ ಮುಂದಿನ ಎಲ್ಲಾ ಎಪಿಸೋಡ್ ಬಂದರೂ ಇದೇ ❤ ಟೀಮ್ ಇರಲಿ 🙏
@jai..shreeRam918
@jai..shreeRam918 9 месяцев назад
ಬೀಡಿ ನಾಗಣ್ಣ ಆಕ್ಟಿಂಗ್ ಸೂಪರ್..... ❤
@gurubugadi3517
@gurubugadi3517 9 месяцев назад
ಸೂಪರ್ ಸ್ಟಾರ್ ಮಲ್ಲು ಅದ್ಭುತವಾದ ಸ್ಕ್ರಿಪ್ಟ್ ನಿಮ್ಮ ಟೀಮ್ ಸೂಪರ್🎉❤😅😂❤🎉
@southtonorth-original
@southtonorth-original 7 месяцев назад
ಸುಮ್ಮನೆ ನೋಡೋದಿಕ್ಕೆ ಶುರು ಮಾಡ್ದೆ.... ಪೂರ್ತಿ ನೋಡಂಗಾಯ್ತು... ಸೂಪರ್...
@umeshb6249
@umeshb6249 9 месяцев назад
ಮಲ್ಲಣ್ಣ ಅವರೇ ನಿಮ್ಮ ಬಳಗದ ಆಕ್ಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಮ್ಮನ್ನು ಮನರಂಜಿಸಿದ್ದಕ್ಕಾಗಿ ತಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು ಪ್ರಕಾಶ್ ಅವರೆ ನಿಮ್ಮ ಆಕ್ಟಿಂಗ್ ಸೂಪರ್ ❤❤❤❤❤
@brahamanandsavalgi9133
@brahamanandsavalgi9133 9 месяцев назад
ರುಕ್ಕು ಅವರ ಜೊತೆ ಇನ್ನೊಂದು ಎಪಿಸೋಡ್ ಆಗಲಿ 👍🏻👍🏻❤️
@rampuradasuresh5132
@rampuradasuresh5132 9 месяцев назад
Beaftu Ful.atres.rukku
@avinashsalian718
@avinashsalian718 3 месяца назад
ಪ್ರಿಯಾ, ಹಾಗೂ ಅಮೃತ ಒಳ್ಳೆಯ ಕಲಾವಿದೆಯರು ಆದುದರಿಂದ ಅವರನ್ನ ಸದಾ ನಿಮ್ಮ ಬಳಗದಲ್ಲಿ ಇರಲಿ ಎಂದು ಹಾರೈಸುವೆನು.🌺🇮🇳
@M_A_R_I13
@M_A_R_I13 9 месяцев назад
ಒಬ್ಬ ಊರಾಗ್ ಓದಿದ ಯುವಕನ ಪರಿಸ್ಥಿತಿ ಕಥೆ ಮತ್ತೆ ಅದರ ಜೊತೆಗೆ ಒಂದು ಲವ್ ಸ್ಟೋರಿ ನು ಒಂದು ಕಥೆ ಮಾಡು ಮಾರಾಯ ಇದರ ಜೊತೆ
@rhkadampurkadampur9494
@rhkadampurkadampur9494 4 месяца назад
ತುಂಬಾ ನೈಜ ಅಭಿನಯ ಎಲ್ಲ ಕಲಾವಿದರಿಗೆ ಅಭಿನ೦ದನೆಗಳು.
@sangameshyt9368
@sangameshyt9368 9 месяцев назад
Rukku, Naganna and ABD are ultimate and natural actors. Thanks to all, may all the series should successful.
@muttuss-fr6ji
@muttuss-fr6ji 9 месяцев назад
ಏನ್ ಯಬಡಿ ಅದಾನೋ ಅಣ್ಣ ಅವಂದು ಸೂಪರ್ ಯಾಕ್ಟಿಂಗ್ ಸೂಪರ್ ಮಲ್ಲು ಅಣ್ಣ ❤❤❤❤
@ramhegde7287
@ramhegde7287 8 месяцев назад
ಏನ್ ಆಕ್ಟಿಂಗ್ , ಟೈಮಿಂಗ್ಸ್ , ಒಳ್ಳೆ ಚೆನ್ನಾಗಿ ಇದೆ ಎಲ್ಲಾ ಎಪಿಸೋಡ್ ಎಲ್ಲಾ ಮಂದಿ , ಹೀರೋಯಿನ್ ನೋಡಿ ನೋಡಿ ಲವ್ ಆಯ್ತು 👌🏼🔥🔥😍😍
@Kannadacafe
@Kannadacafe 9 месяцев назад
my one of favourite short film..❤❤❤ appreciated .. ಎಲ್ಲಾ ಸರಸ್ವತಿ ಅನುಗ್ರಹಿತ ಕಲಾವಿಧರಿಗೂ ಧನ್ಯವಾದಗಳು 🙏.. ಮನರಂಜಿಸಿದ್ದಕ್ಕೆ..❤
@indirabbiraladinni8226
@indirabbiraladinni8226 9 месяцев назад
ಇನ್ನೊಂದು ಎಪಿಸೋಡ್ ಮಾಡಬಹುದಿತ್ತು. Best acting.
@Parasukolursinger555
@Parasukolursinger555 9 месяцев назад
Only pk boss ಹಚ್ಚರಿ ತಾಕ್ಕತ್
@Akash_Bhatagunaki
@Akash_Bhatagunaki 9 месяцев назад
Only mn boss
@police_lovers
@police_lovers 9 месяцев назад
Tuni acha😅
@VittalMalagar
@VittalMalagar 9 месяцев назад
​@@Akash_Bhatagunaki🔥🔥
@IsmailInamdar-ow1vn
@IsmailInamdar-ow1vn 9 месяцев назад
​❤
@dundappaalagodikd2859
@dundappaalagodikd2859 9 месяцев назад
Mallu bagalakot
@Vijaykumar-od4vn
@Vijaykumar-od4vn 9 месяцев назад
The acting innocent of ABD ❤won everyones heart mallu bhai ni ene helu ABD gold bhai fan agini nan❤❤❤❤❤❤❤
@shreedharhipparagividzone3565
@shreedharhipparagividzone3565 5 месяцев назад
ಎಲ್ಲ ಎಪಿಸೋಡ್ ಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಕಥೆಯಲ್ಲಿ ರುಕ್ಕು ಅವರ ನಟನೆ ಅದ್ಭುತವಾಗಿದೆ. ನಮ್ಮ ಉತ್ತರ ಕರ್ನಾಟಕದ ಸೊಗಡಿನ ಜೊತೆಗೆ ಹೃದಯ ಮುಟ್ಟುವಂತೆ ನೈಜವೆನ್ನುವ ಹಾಗೆ ನಟಿಸಿದ್ದಾರೆ... ನಿಮ್ಮಿಬ್ಬರ ಜೋಡಿಯಲ್ಲಿ ಇನ್ನೊಂದು ಜವಾರಿ ಕತೆಯ ನಿರೀಕ್ಷೆಯಲ್ಲಿದ್ದೇವೆ...
@prakashgadeppanavar3200
@prakashgadeppanavar3200 9 месяцев назад
ನಂದೇ ಮೊದಲ like ಮತ್ತು ವೀವ್ ಹಾಗೂ ಕಾಮೆಂಟ್ಸ್ ನಂದೆ ಸೂಪರ್ ಆಗಿದೆ ಇನ್ನೂ ಸ್ವಲ್ಪ ವಿಡಿಯೋ ಜಾಸ್ತಿ ಮಾಡಿ
@rajendrapattar916
@rajendrapattar916 9 месяцев назад
All Characters are Superb.... Ultimate background music.... Nagappa acting Superb bro.... Evergreen ABD..... Totally good story and also good ending.... Jai Uttar Karnataka especially Bagalkot Ki Jai Ho.....🎊🎊🎉🎉👌👌👏👏🤝🙏😍😍
@gangadarbj8944
@gangadarbj8944 9 месяцев назад
ಯಲ್ ಕಲಾವಿದರಿಗೆ ಧನ್ಯವಾದಗಳು ನಟನೆ ಸೂಪರ್ ಸಂಗೀತ ಬೆಂಕಿ
@YashYash-vy1zd
@YashYash-vy1zd Месяц назад
ಗುರು ಒಂದು film ನೋಡಿದ್ರೂ ಕೂಡ ಈ ತರ ಇಂಟ್ರೆಸ್ಟ್ ಬರ್ತಾ ಇರ್ಲಿಲ್ಲ ನನಿಗೆ ಸೂಪರ್ ನನಿಗೆ ತುಂಬಾ ಇಷ್ಟ ಆಯ್ತು ಮನ್ಸಿಂದ ಹೇಳ್ತಾ ಇದೀನಿ all the best ❤❤❤❤❤❤❤❤❤❤❤❤❤
@Rkmangalore68
@Rkmangalore68 9 месяцев назад
ಇನ್ನಷ್ಟು ಎಪಿಸೋಡ್ ಇರ್ಬೇಕಿತ್ತು... ಉತ್ತರ ಕನ್ನಡದ ಜೀವನಶೈಲಿಯೇ ಒಂದು ಅದ್ಭುತ ಅದನ್ನು ನಿಮ್ಮ ಕಿರುಚಿತ್ರಗಳಲ್ಲಿ ತುಂಬಾ ಸುಂದರವಾಗಿ ವರ್ಣಿಸಿದ್ದಿರಿ...... ಶುಭವಾಗಲಿ ಮಲ್ಲಣ್ಣ ಮತ್ತು ಬಳಗ.... Love from ಮಂಗಳೂರು❤❤❤
@shekubaidivatagi4818
@shekubaidivatagi4818 9 месяцев назад
ಯಪ್ಪ ಮಂಗಳೂರಿನವರೆ,,, ನಿಮಗೆ ಇಷ್ಟ ಆಯಿತೇ ನಮ್ಮ ಭಾಷೆ!
@uk4571
@uk4571 9 месяцев назад
Uttar Karnataka ri
@Rkmangalore68
@Rkmangalore68 9 месяцев назад
@@shekubaidivatagi4818 ನಿಮ್ಮ ಭಾಷೆ ನಿಮ್ಮ ಮಂದಿ ಎಲ್ಲನೂ ಇಷ್ಟರೀ ಅಣ್ಣವ್ರೇ....
@vasuvasu8412
@vasuvasu8412 9 месяцев назад
🙏🙏🙏🙏🙏 👌👌👌👌👌ಅಣ್ಣ ನಿಮ್ಮ ಜವಾರಿ ಕುಟುಂಬಕ್ಕೆ ದೇವರು ಆಯುಷ್ಯ ಅರೋಗ್ಯ ಕೊಟ್ಟು ಹೊಳ್ಳೆಯದು ಮಾಡಲಿ ❤❤❤❤❤💐💐💐💐💐💐
@sureshmaharshi
@sureshmaharshi 9 месяцев назад
"ಏ ಹುಚ್ಚಾ " ರುಕ್ಕು. ಪ್ರಕಾಶ್ ಸರ್ ಸ್ವಂತಿಕೆಯ ಪ್ರೇಮಕಥೆ ಸುಂದರವಾಗಿ ಮೂಡಿಬಂದಿದೆ. ಸುಂದರವಾದ ಕನ್ನಡ. ನಮ್ಮ ಕನ್ನಡ.
@_devika_k_h
@_devika_k_h 8 месяцев назад
ಎಲ್ಲಾ ನಟರ್ ಅಭಿನಯ ತುಂಬಾ ಚನ್ನಾಗಿ ಇದೆ ಅದರಲ್ಲೂ ರುಕ್ಕು ಮಾತಿನ ಶೈಲಿ ಹಾಗೂ ಅಭಿನಯ ತುಂಬಾ ತುಂಬಾ ಚನ್ನಾಗಿದೆ ಇನ್ನು ಹೆಚ್ಚು ಹೆಚ್ಚು ವಿಡಿಯೋ ಗಳು ಬರಲಿ
@thippeshn.t.s
@thippeshn.t.s 9 месяцев назад
ಪಾರ್ಟ್ 11 ರಲ್ಲಿ ನಾಗಪ್ಪ ನಿಗೆ ಕೊನೆಗೂ ಕಾಲಗೆ ಶಕ್ತಿ ಬಂತು. ❤️❤️❤️❤️❤️❤️ಸ್ಟೋರಿ ಸೂಪರ್ ❤️❤️❤️❤️🌹ಬ್ರೋ 🌹👌👌👌👌👌👌👌
@kallappaharake1141
@kallappaharake1141 9 месяцев назад
Kelag kundaralilla annteri enri 🤣
@thippeshn.t.s
@thippeshn.t.s 9 месяцев назад
@@kallappaharake1141 🤣🤣
@tsstss9782
@tsstss9782 9 месяцев назад
ನಮ್ಮ ಡಾ, ರಾಜ್ ಕುಮಾರ್ ರೋಮ್ಯಾಂಟಿಕ್ ಸಿನಿಮಾ ನೋಡಿದವರಿಗೆ ನಿಮ್ಮ ಕಥೆ ತುಂಬಾ ಇಷ್ಟವಾಗುತ್ತದೆ.
@mallusanadi3084
@mallusanadi3084 9 месяцев назад
ಅಣ್ಣಾ ನಮ್ಮ ದೇಶ ಕಾಯುವ ಸೈನಿಕ &‌ ಅವನ ಕುಟುಂಬದ ಬಗ್ಗೆ ಒಂದು ಕಥೆ ನಿಮ್ಮಿಂದ ನಿರೀಕ್ಷೆ ಇದೆ ❤
@yankappayenagi3256
@yankappayenagi3256 9 месяцев назад
All of your acting SUPER,We are expecting your next video,Tqs
@vijayhanji9522
@vijayhanji9522 9 месяцев назад
Total ಎಲ್ಲಾ ಎಪಿಸೋಗೊಳದಾಗ್ like ಆಗಿದ್ದ ಅಂದ್ರ ಆ bagrond music ಮತ್ತ ಬೀಡಿ ನಾಗು and ರುಕ್ಕು ❤❤❤
@charan_2505
@charan_2505 9 месяцев назад
Super 👌👌 ಮಲ್ಲು ಅಣ್ಣಾ... 👉ಇಂದಿನ ದಿನಮಾನಗಳಲ್ಲಿ ದುಶ್ಚಟಗಳಿಂದ ಯುವಜನತೆ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಒಂದ್ ಸರಣಿ video ಮಾಡ್ರಿ.... 💐💐👍👍
@kashinathkudalagi7905
@kashinathkudalagi7905 9 месяцев назад
ಕರುಣಾಮಯಿ Abd such a innocent character Ioved your acting❤❤
@nagarajnhadagali
@nagarajnhadagali 8 месяцев назад
ಉತ್ತಮ ಕತೆ ಮಲ್ಲೂ ಒಳ್ಳೊಳ್ಳೆ ಪ್ರಯತ್ನಗಳು ಹೀಗೆ ಮುಂದುವರೆಯಲಿ
@channayyashirol6044
@channayyashirol6044 9 месяцев назад
ತುಂಬಾ ಇಷ್ಟ ಆಯಿತು.. ಒಳ್ಳೆ ಸ್ಟೋರಿ ಯಾವುದು ಅತಿರೇಕ ಅನ್ಸುದಿಲ್ಲಾ.. Dailogue and dailogue delivery superb.. Background music awesome all characters are good and i like your comedy timings please continue with good work ❤️😍
@Shireeshgh
@Shireeshgh 9 месяцев назад
Superb, 4/5* (1 kammi yakandra duration swalpa jasti irbekitttu). Slow motion BGM, Comedy, story, ABD, Pakku -Rukku combination ❤. Ha nagappa too 😂. Overall loved it. SGH
@shivarajaym5979
@shivarajaym5979 9 месяцев назад
ಎಲ್ಲಾ ಎಪಿಸೋಡ್ ಗಳು ಚೆನ್ನಾಗಿ ಮೂಡಿಬಂದಿವೆ. ನಿಮ್ಮ ಮುಂದಿನ ಎಪಿಸೋಡ್ ಗಲ್ಲಿ ಇದೇ ಪಾತ್ರಧಾರಿಗಳು ಇದ್ದರೆ ಚೆನ್ನ. ನಮಗೆ ತುಂಬಾ ಇಷ್ಟ ಆಗಿದೆ. ಧನ್ಯವಾದಗಳು ನಿಮ್ಮ ಟೀಮ್ ಗೆ ಇದೇ ರೀತಿ ಹೊಸ ಪ್ರಯೋಗ ಗಳು ಆಗಲಿ.
@ravichandras7126
@ravichandras7126 8 месяцев назад
ಮುಂದಿನ ಭಾಗ.... ಇದ್ದಿದ್ರೆ ಚಲೋ ಇರ್ತಿತ್ತು... ನೋಡುವ ಕಾತುರ ಜಾಸ್ತಿ ಇದೆ........ 😍😍ಚಿಂದಿ ಚಿತ್ರಾನ್ನ
@KA28BijapurMandi
@KA28BijapurMandi 9 месяцев назад
ಅಂತೂ ಇಂತೂ ರುಕ್ಕು ಅವ್ರು ಸಿಕ್ರೂ......🎉❤🥳 All Parts are interested and all parts are very curiousitable....🫰👌
@nirupadipachhi7529
@nirupadipachhi7529 9 месяцев назад
ಒಳ್ಳೆ ಕಥೆ ಚೆನ್ನಾಗಿತ್ತು ತುಂಬಾ ಇಷ್ಟ ಆಯ್ತು Keep it up brother 👍🎉
@prsr8189
@prsr8189 8 месяцев назад
ಅದ್ಭುತ... Casting, Actors, Acting, Story, Screen Play,, Music, Direction, Comedy, Timing, Sentiments...all fields Sooooooper...👌👌👍👍 ❤️❤️❤️❤️❤️
@shivananda9187
@shivananda9187 8 месяцев назад
ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಉತ್ತಮವಾಗಿದೆ ಹಾಗು ನಾಯಕಿಯ ಪಾತ್ರ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ ಒಂದು ಒಳ್ಳೆ ಕಥೆ ತುಂಬಾ ಚೆನ್ನಾಗಿತ್ತು
@avinashavi8176
@avinashavi8176 9 месяцев назад
ಸೂಪರ್ ಬ್ರೋ ❤❤ ಚನ್ನಾಗಿ ಇತ್ತು ಬಿಡಿ ನಾಗ್ಯಾ ಜಾಸ್ತಿ ಆಕ್ಟಿಂಗ್ ಸ್ಕಿನ್ಸ್ ಕೊಡ್ರಿ ಮಸ್ತ್ ಇತ್ತು ರೀ ♥️♥️
@mahanteshilager5944
@mahanteshilager5944 9 месяцев назад
Addicted series ❤
@shivaputrappashiva
@shivaputrappashiva 9 месяцев назад
Rukku natane super😎👌👌👍miss rukku avare, Next shart movie ,,,,,,,,,,,
@KiranKumar-qf7oi
@KiranKumar-qf7oi 8 месяцев назад
ರುಕ್ಕು ಹೀರೋಹಿನ್ ಇನ್ನೊಂದು ಸಿರೀಸ್ ಆಕ್ಕೋರಿ ಮಸ್ತ್ ಆಕ್ಟಿಂಗ್ ಮಾಡ್ತಾರಾ. ಚನ್ನಾಗೂ ಇದ್ದಾರೆ. I like it rukku. ❤
@459Bharath
@459Bharath 9 месяцев назад
Fantastic ending ❤❤❤ ಪ್ರೀತಿ ಅಂದ್ರೆ ತ್ಯಾಗ ❤❤❤ ನಾಮ್ variation ಸ್ಟಾರ್ beedi ನಾಗ ಜೈ 🌟💞💖
@user-pj7ne8it3c
@user-pj7ne8it3c 9 месяцев назад
ಎಲ್ಲಾ ಕಲಾವಿದರು ಸೂಪರ್ 👌👌ತುಂಬಾ ಚನ್ನಾಗಿದೆ 🙏🔥
@dolphydsouza6452
@dolphydsouza6452 9 месяцев назад
ರುಕ್ಮವ್ವ. ನಾಗಪ್ಪ, ಎಬಿಡಿ. ಆಕ್ಟಿಂಗ್ ತುಂಬಾ ಚೆನ್ನಾಗಿತ್ತು. ಪಕ್ಕು ಸರ್ 👌👌👌
@prashanthalashi4038
@prashanthalashi4038 9 месяцев назад
Don't end plz.. Continue more parts ❤❤❤ bcz this love story 🔥🔥🔥
@nagarajbiradar6493
@nagarajbiradar6493 9 месяцев назад
Very Natural acting all of you🎉.. Really superb.
@ShivaRaj-rx6sz
@ShivaRaj-rx6sz 9 месяцев назад
ತುಂಬಾ ಚೆನ್ನಾಗಿದೆ ಇದೇ ತರ ವೆಬ್ಸೈಡ್ ಮಾಡಿ
@basujalihal22
@basujalihal22 9 месяцев назад
ಇನ್ನು ಕಥೆ ಮುಂದುವರೆಸಿ ಚೆನ್ನಾಗಿ ಮೂಡಿಬರುತ್ತಿದೆ.....
@ravindraravindra6510
@ravindraravindra6510 4 месяца назад
Suuuppeerrrr thank you for such a nc vedio
@MG_CREATIVES18
@MG_CREATIVES18 9 месяцев назад
ಅರ್ದ ಚಂದ್ರನ ನಟನೆ ಸೂಪರ್😂😅
@vishwaradyapatil8119
@vishwaradyapatil8119 9 месяцев назад
ಇನ್ನು 2ಎಪಿಸೋಡ್ ಬರಬೇಕಾಗಿತ್ತು ❤
@shivagenimallayya2107
@shivagenimallayya2107 9 месяцев назад
ಅಣ್ಣಯ್ಯ ಇನ್ನು ಮುಂದೆ ಪಿಚ್ಚರ್ ಇರಬೇಕಾಗಿತ್ತು ಚೆನ್ನಾಗಿರುತ್ತಿತ್ತು ಸೆಂಡ್ ಮಾಡಬೇಡ ಕಂಟಿನ್ಯೂ ಮಾಡು ನಂಬರ್ 12 ಪಿಚ್ಚರ್ ಎಲ್ಲ ಚೆನ್ನಾಗಿದೆ ಸೂಪರ್ ಮಲ್ಲಯ್ಯ ಸಾಹುಕಾರ ಅಣ್ಣನವರಿಗೆ ತುಂಬಾ ಧನ್ಯವಾದಗಳು ಎಬಿಡಿ ಬೀಡಿ ನಾಗಪ್ಪ ರುಕ್ಕು ಎಲ್ಲರೂ ತುಂಬಾ ಚೆನ್ನಾಗಿ ಮಾಡಿದ್ದೀರಿ ಎಲ್ಲಿಗೆ ತುಂಬಾ ಧನ್ಯವಾದಗಳು❤❤💐💐💐🦁🤩
@gangadhardodmani1929
@gangadhardodmani1929 9 месяцев назад
❤ಮಾತು ಹೊರಗೆ ಇದ್ದರೆ ಪ್ರೀತಿ ಮನಸ್ಸು❤ ಒಳಗೆ ಇರುತ್ತೆ ಸೂಪರ್ ಅಣ್ಣ❤❤
@sadanandkamble9371
@sadanandkamble9371 9 месяцев назад
Rukku and nagan acting super😊
@sanjumyaginamani1833
@sanjumyaginamani1833 9 месяцев назад
Mallu Anna 🔥🔥🔥
@ashokbamagond8901
@ashokbamagond8901 9 месяцев назад
Dear sir this video is very good screen play over all good ಇನ್ನೂ ಸ್ವಲ್ಪ ಬಣ್ಣಗಳ ರಸಿಕತೆ ಕಮ್ಮೀ ಅನ್ಸುತ್ತೆ ನಿಮ್ಮ ಎಲ್ಲಾ ಚಿತ್ರಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ನಮ್ಮ ಉತ್ತರ ಕರ್ನಾಟಕದ ಕಲಾವಿದರು ಇನ್ನೂ ಹೆಚ್ಚು ಮುಂದೆ ಹೋಗಿ ಚಿತ್ರಗಳು ಮಾಡಲೆಂದು ಶುಭ ಹಾರೈಸುವ
@FaiyajMFayu
@FaiyajMFayu 8 месяцев назад
ತುಂಬಾ ಚೆನ್ನಾಗಿದೆ ❤❤❤
@Sachin_Madane
@Sachin_Madane 9 месяцев назад
Good job 🎉 Brother. Good luck for ur entire team to make these all episodes looks like comedy but have one good message for all of us ❤
@sathishhallurhallur9071
@sathishhallurhallur9071 9 месяцев назад
Super anna video ❤❤❤
@pavanpraneshjoshi8940
@pavanpraneshjoshi8940 9 месяцев назад
ತುಂಬಾ ಚೆನ್ನಾಗಿದೆ
@vishwanathgoudamalipatil8186
@vishwanathgoudamalipatil8186 8 месяцев назад
your acting is very natural . i have watched all your episodes . your innocence in acting is very good . thank you mallu bagalkote ..
@thenameismanjuk1
@thenameismanjuk1 9 месяцев назад
Roga-Nirodhak officer part 1st to till end was awesome. Thanks to the entire team of "Javari Junction". This kind of unique series may continue in future days. I specifically enjoyed it a lot. Special congratulations to @bharath_raddi bro. Keep making better characters in future days. And good to see your team, Javari_Junction, in the next video. All the best....Cheers 🥂
@mahadev.s.hanchinal3417
@mahadev.s.hanchinal3417 9 месяцев назад
❤❤❤❤❤❤❤❤❤❤❤❤❤ ಸೂಪರ್ ಮಲ್ಲು ಅಣ್ಣಾ ಪ್ರೀತಿ ಅಮರ ಆತು ನಿನ್ನ ಅತ್ತಿಗಿ ಕೊಟ್ಟ ಮಾತು ಬೀಡಿ ನಾಗು ನ ತ್ಯಾಗ ರುಕ್ಕುನ ಪ್ರೀತಿ ಅಮರ ಆತು ಎಬಿಡಿ ಸಪೋರ್ಟ್ ಆತು ಅಧ್ಯಕ್ಷ ರ ಆಕ್ಟಿಂಗ್ ಎಲ್ಲಾ ಸೂಪರ್ ಸೂಪರ್ 🎉🎉🎉🎉🎉🎉🎉🎉🎉🎉🎉🎉🎉🎉
@basavarajv6576
@basavarajv6576 9 месяцев назад
Congratulations team TAMADA ❤🎉😊
@rajeshwarisavadatti4249
@rajeshwarisavadatti4249 6 месяцев назад
Mallu sir super amazing ur acting body language and uk language super sir I am ur big fan sir really heart touching story , heart touching acting superb sir
@jyotirgamaya3012
@jyotirgamaya3012 9 месяцев назад
ತೊದಲ್ಯಾಪ್ಪನ್ ಆಕ್ಟಿಂಗ್ ಸೂಪರ್ ಸರ್... 👌👌👌
@nammaangadi1250
@nammaangadi1250 9 месяцев назад
Every characters' are played well Matured direction, bgm, camera work and dialogues are good. Keep it up
@venkateshpatil
@venkateshpatil 8 месяцев назад
This is just beautiful, just looking like woooooow
@Irelandkannada2019
@Irelandkannada2019 5 месяцев назад
ತುಂಬಾ ಚೆನ್ನಾಗಿದೆ ಎಲ್ಲಾ ವಿಡಿಯೋಸ್
@kalmeshkalmesh1260
@kalmeshkalmesh1260 9 месяцев назад
Super 🎉❤
@Hanumantha-K-p7b
@Hanumantha-K-p7b 9 месяцев назад
ರೋಗನಿರೋದಕ ಎಲ್ಲ ಎಪಿಸೋಡ್ ನೋಡಿದ್ಮೇಲೆ ಬೆಸ್ಟ್ ಆಕ್ಟರ್ ಕಿರಣ್ 💚💚ಸೂಪರ್ ಬ್ರದರ್ 💚💚💚💐💐💐
@jknikkam731
@jknikkam731 9 месяцев назад
ಬಿಡಿ ನಾಗು 🔥 abd 🔥👌👌
@anandhulikatti4869
@anandhulikatti4869 9 месяцев назад
❤️❤️🎉🎉🔥🔥 ಭಾಗ 12 ಸೂಪರ್ ಎಂಡ್ ಮಾಡಿದ್ ಬೇಜಾರಾಗಿದೆ
@badriur
@badriur 9 месяцев назад
❤ಮಲ್ಲಪ್ಪ ಸಾಹುಕಾರ ರೋಗ ನಿರೋಧಕ 💥 ಎಲ್ಲಾ episode ನೋಡಿದರೆ ಒಂದ್ ಧಾರವಾಹಿ ನೋಡಿದಂಗ್ ಆತು ಸಕ್ಕತ್ ಮಾಡಿ ಪಾ ಅಣ್ಣ ಇದೆ episode continue ಮಾಡಿ....all the best u & your team👌🙌❤
@mallikarjunkunchanur5435
@mallikarjunkunchanur5435 9 месяцев назад
Super
@vijayc7967
@vijayc7967 8 месяцев назад
Heh sakat series 🫰👌👌👌👌✌️ , beautiful adbutavagide yellanu,no words ❤,all the best next dream ge
@bankhas
@bankhas 8 месяцев назад
ಎಲ್ಲಾ episodes ತುಂಬಾ ಚೆನ್ನಾಗಿ ಮೂಡಿ ಬಂದಿವೆ. Looking forward for your next projects.
Далее
மங்கை l Moviebuff 4k HD
3:21
Просмотров 3 тыс.
МИША ПЛИТОЧНИК
0:19
Просмотров 11 млн