Тёмный

"ರೌಡಿಗಳನ್ನ,ಉಗ್ರವಾದಿಗಳನ್ನ ಇಂಡಿಯನ್ ಆರ್ಮಿಗೆ ಹಾಕಿ!" | Yogesh poovaiah | Part - 1 | Vikrama Podcast 

TV VIKRAMA
Подписаться 674 тыс.
Просмотров 164 тыс.
50% 1

#indianarmy #Commandoinstructor #commando #nsgcommando #nsg #kargil #yogeshpoovaiah
Join this channel to get access to perks:
/ @tvvikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
#TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Опубликовано:

 

17 авг 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 292   
@dhananjaykudla3521
@dhananjaykudla3521 Год назад
ಮೊದಲಿಗೆ ಸರ್ ನಿಮಗೆ ಮತ್ತು ನಮ್ಮ ಎಲ್ಲಾ ಆರ್ಮಿ ಕುಟುಂಬಕ್ಕೆ ನನ್ನ ದೊಡ್ಡ ಸೆಲ್ಯೂಟ್ ಸೌಮ್ಯಕ್ಕ ಅವರನ್ನು ನಾವು ಮತ್ತು ನಮ್ಮೆಲ್ಲರ ಆಪತ್ ಭಾಂದವರು ಎಂದೇ ಹೇಳಬೇಕು ಕರೆಯೇಬೇಕು ಜೈ ಆರ್ಮಿ ಸರ್ ನಿಮಗೆ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು
@ramakrishnareddyps9400
@ramakrishnareddyps9400 Год назад
ಜೈ ಜವಾನ್ 🙏ಜೈ ಕಿಸಾನ್ 🙏 ಭಾರತೀಯ ಸೈನಿಕರಿಗೆ ನನ್ನ ಸೆಲ್ಯೂಟ್ 🙏🙏🙏
@bhargavbhat8197
@bhargavbhat8197 Год назад
ನಿಮ್ಮಂಥ ದೇಶ ಪ್ರೇಮಿಗೆ ನನ್ನದೊಂದು ಸಲಾಂ 🙏🙏
@ajeethajeeth6898
@ajeethajeeth6898 Год назад
ನಮ್ಮ ದೇಶದ ಹೆಮ್ಮೆಯ ಸೈನಿಕ ಪೂವಯ್ಯ ಸರ್ ಅವರಿಗೆ ಅನಂತ ಧನ್ಯವಾದಗಳು....ಭಾರತಾಂಬೆಯ ರಕ್ಷೆ ಸದಾ ನಿಮ್ಮ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ...ಜೈ ಭಾರತಾಂಬೆ...🙏🙏🙏
@sureshraj3842
@sureshraj3842 Год назад
ರಿಯಲ್ ಹೀರೊ ಹ್ಯಾಟ್ಸಾಫ್ ಯು ಸರ್ 💐🙏💕💕💕
@rgnayak4418
@rgnayak4418 Год назад
ನಮ್ಮ ಹೆಮ್ಮೆಯ ಧೇಶದ ಸ್ಸೈನಿಕರಾದ ಪೂವಯ್ಯರವರಿಗೆ ಭಾರತೀಯರ ಪರವಾಗಿ ನಮಸ್ಕಾರಗಳು 🙏🙏🙏🙏🙏🙏
@basavarajubasavarajuc263
@basavarajubasavarajuc263 Год назад
ẞsssgßssssgzggssgsgsggggggsgsgsGGSVVVZZZZZZZZVVVVVVVVVVVVVVVSSSSSSSGSSSSSSSSSSSSSSSSSSSSSSSVVVVVVVVVVVVVVVVVVVVVVVVVVVVVVVVVVVVVVVVGSSSSSSSSGGGGG
@shivarsha67
@shivarsha67 Год назад
🙏🙏🙏🙏🙏
@armymotivationalvideosyoge2449
Thanks brother
@armymotivationalvideosyoge2449
ನಿಮ್ಮ ಪ್ರೀತಿಗೆ ಶರಣು 🙏
@ravishambhu1144
@ravishambhu1144 Год назад
​@@basavarajubasavarajuc263to you too and you have to take a rest in 22
@bhargavisp938
@bhargavisp938 Год назад
ನಿಮ್ಮ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ಸರ್ 🙏🙏
@sadashivayyadeva5386
@sadashivayyadeva5386 Год назад
Soldiers are our real heroes 🙏
@gvsgvs6717
@gvsgvs6717 Год назад
Stay blessed Sowmya Heggade....program is mind blowing 💐💐💐💐💐Poovayya ಅವರಿದೆ ನನ್ನ ಆತ್ಮೀಯ ನಮನಗಳು🙏🙏🙏🙏🙏🙏👍👍👌
@rathnakarshetty1444
@rathnakarshetty1444 Год назад
Soumya Hegde. Nimma program thumba samajakke support agiruthe thank.you.very much madam All.the.best Godbless.you congratulations 🙏🏻👌👌👌🎉🎉🤝👌🙏🏻
@kumarc.v4909
@kumarc.v4909 Год назад
Yogesh sir...ನಿಮ್ಮ ಪಾದಗಳಿಗೆ ನನ್ನ ಸಾಸ್ಟಾಂಗ ನಮಸ್ಕಾರಗಳು. ಜೈ ಭಾರತಾಂಬೆ
@MANJUshetty597
@MANJUshetty597 Год назад
Hi ಯೋಗೇಶ್ ಸರ್🌹💐🙏🙏🙏 ನೀವು ಪುಣ್ಯವಂತರು 😊 ನಾನು ನಿಮ್ಮ ಹಾಗೆ ದೇಶ ಕಾಯೋಣ Atlist ನಮ್ಮ ರಾಜ್ಯನಾದ್ರೂ ಕಾಯೋಣ ಅನ್ನೋ ಕನಸಿತ್ತು ಎನ್ ಮಾಡೋದು hight ಬರಲ್ಲಾ😥🥺 ಅದಕೆ ಜೀವನದಲ್ಲಿ ಹಾಳಾದೆ 🇮🇳ಜೈ ಹಿಂದ್ ಸರ್ 🇮🇳🙋 😍ಬಾರತ್ ಮಾತಾಕಿ ಜೈ 🙋
@bhuvaneshwaritknaidu8445
@bhuvaneshwaritknaidu8445 Год назад
ದೇಶ - ದೇಶದ ಜನತೆಗಾಗಿ ನಿಮ್ಮ ಪರಿಶ್ರಮ, ನಿಸ್ವಾರ್ಥ ಸೇವೆ ಹಾಗೂ ಬಲಿದಾನದಿಂದ ನಾವು ನೆಮ್ಮದಿಯಿಂದ ಬದುಕುತ್ತಿದೇವೆ. ನಿಮಗೆ ನಾವು ಚಿರಋಣಿಗಳು. ನಮ್ಮ ಹೆಮ್ಮೆಯ ಸೈನಿಕರ ಪಾದಗಳಿಗೆ ನನ್ನ ನಮನಗಳು. ಜೈ ಹಿಂದ್.
@yashaswiniyashaswinigowda8080
Jai hind vandemataram love you Indian army ❤❤❤❤❤ mera bharath mahan 🇮🇳🇮🇳🇮🇳🇮🇳
@user-jb9lq1wx4c
@user-jb9lq1wx4c Год назад
ಸರ್ 👑👑 ಧನ್ಯವಾದಗಳು❤❤🙏🙏
@akshaypoojary9138
@akshaypoojary9138 Год назад
Jai indian army 🙏🙏 ಭಾರತ್ ಮಾತಾ ಕೀ ಜೈ ❤️🇮🇳🇮🇳
@sathishponnappa9286
@sathishponnappa9286 Год назад
God Bless You Yogesh the Commando.... Am proud of you dear💐💐💐💐🎂🎂🎂
@gururajdesai1625
@gururajdesai1625 Год назад
Crown 👑 to the TV Vikram great values interview with brave soldier Jai Hind Janani janma bhumi swarg se mahan hai
@shivarajhm4697
@shivarajhm4697 Год назад
#ಭಾರತ ಮಾತೇಯ ಹೆಮ್ಮೆಯ ಪುತ್ರರಿಗೆ ನನ್ನ ಸಲಾಂ🙏. ಭಾರತ್ ಮಾತಾಕಿ ಜೈ🇮🇳
@chethanputtaswamy6866
@chethanputtaswamy6866 Год назад
One of the great interview by TV Vikrama. Salute to his bravery. Looking forward for such kind of interviews in coming days.
@1971JAGADISH
@1971JAGADISH Год назад
ಹೆಮ್ಮೆಯ ಕೊಡಗು ಹೆಮ್ಮೆಯ ಕರ್ನಾಟಕ 🙏🙏🙏
@putteerashetty8341
@putteerashetty8341 Год назад
Hands up sowmya , interact with Yogesh Poovaiah's sir touch experience in Indian Army.
@karanappaiah
@karanappaiah Год назад
Its actually thumps up not hands up😁
@Sidduksp007
@Sidduksp007 Год назад
@@karanappaiah Hands up alla, Thumbs up alla, adu Hat's off Guru 😅😅😅👍👍👍
@ravindrabegurusubbanna3243
@ravindrabegurusubbanna3243 Год назад
ಮಿಲಿಟರಿ ಗೆ ಹಾಕಿ ರುಬ್ಬ ಬೇಕು ಕಳ್ಳನ ಮಕ್ಕಳನಾ..ಒಳ್ಳೆಯ ಐಡಿಯಾ
@maheshnaik2670
@maheshnaik2670 Год назад
Proud of you Sir ❤️ U will be my all time inspiration 😊
@venkateshreddy1732
@venkateshreddy1732 Год назад
I love my army
@praveenakumara5448
@praveenakumara5448 Год назад
Namma army great jai army.
@GeethaGowda-jb2sw
@GeethaGowda-jb2sw Год назад
Look at the charm in his face👌👌... great salute to my brother 🙏🙏🙏.... You people are the true Saviors of India 👏👏🇮🇳🇮🇳🙏🙏
@armymotivationalvideosyoge2449
Thank you brother😍
@goblipurshamannabhanupraka932
Madam, Why the interview was half way stopped. It is very interesting. Pls do not stop continue. Jai Hind. Jai Bharath Mathaki. 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
@nandinidhananjaya4414
@nandinidhananjaya4414 Год назад
One of the best interview
@janakammar1342
@janakammar1342 Год назад
God bless you always poovaaih
@ravishb104
@ravishb104 Год назад
Mind blowing heart touching really great episode...
@Evergreenlife2022
@Evergreenlife2022 Год назад
Mind blowing interview 🙏 Thank you TV Vikrama team for making this interview possible 🙏 Proud of our Indian army soldiers & their sacrifices 🙏 Huge respect for Yogesh Poovaiah sir 🙏💐❤️🙌 Jai Hind 🇮🇳 Vandematharam 🙏
@armymotivationalvideosyoge2449
Thank you Sir🙏😍
@veenagowdaveena3283
@veenagowdaveena3283 Год назад
I love my Indian army and army man ❤️😍🇮🇳⚔️🙏
@mohangd7748
@mohangd7748 Год назад
ನೀವು ಹೇಳಿದ್ದು ಕೇಳಿ ಭಯ ಮತ್ತೆ ಶಾಕ್ ಆಯಿತು ಸರ್ ಪ್ರತಿದಿನ ದೇಶಕ್ಕೋಸ್ಕರ ಸಾವು ಬದುಕಿನ ಮದ್ಯ ಹೋರಾಡೋ ನಿಮ್ಮನ್ನ ಯಾವ ಪದದಿಂದ ಹೊಗಳಿದ್ರು ಕಮ್ಮಿನೇ ಸರ್ great ಸರ್ ನೀವು ಗಡಿಯಲ್ಲಿ ಅಷ್ಟು ಕಷ್ಟ ಪಟ್ಟು ದೇಶನ ನಮ್ಮನ್ನ ಕಾಯ್ತಿರಿ ಆದ್ರೆ ನಮ ಜನ ಸಣ್ಣ ಪುಟ್ಟ ವಿಸಯಕ್ಕೆ ಹೊಡೆದಾಟ ಜಗಳ ದ್ವೇಷ ಅಸೂಯೆ ಆತ್ಮಹತ್ತೆ ಇನ್ನು ಹೇಳ್ತ ಹೋದ್ರೆ ಎಷ್ಟೋ ಇದೇ ಇವ್ರನ್ನೆಲ್ಲ ಗಡಿಕಾಯೋಕೆ ಹಾಕಿದ್ರೆ ಬುದ್ದಿ ಬರ್ತಿತ್ತೇನೋ ನಿಜವಾದ ಜೀವನ ಅಂದ್ರೆ ಏನು ಅಂತ ಅರ್ಥ ಆಗ್ತಿತ್ತೇನು ನನ್ನ ಅಭಿಪ್ರಾಯ
@vinodmukri7332
@vinodmukri7332 Год назад
🙏🙏💐 ಜೈ ಹಿಂದ್
@tarashylendra2649
@tarashylendra2649 Год назад
ಅತ್ಯುತ್ತಮ ಕಾರ್ಯಕ್ರಮ. ಪೂವಯ್ಯ ಅವರ ನಂಬರ್ ಸಿಗಬಹುದಾ
@malla07ify
@malla07ify Год назад
#ಸೌಮ್ಯಹೆಗಡೆ ಅವರಿಗೆ ತುಂಬಾ ಧನ್ಯವಾದಗಳು. ಭಾರತದ ಹೆಮ್ಮೆಯ ಯೋಧರಾದ #ಯೋಗೀಶ್ ಅವರ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.💐💐🇮🇳🇮🇳🇮🇳✊🏻🤗💐🇮🇳🙏🏻 #Tv_vikram ಟೀಮ್ 🙏🏻💐
@anandchitradurga8990
@anandchitradurga8990 Год назад
Sir nivu evag hedro avashyakathe illa modi, MODI IDARE ALLI. HATS OFF 2 MY INDIAN🇮🇳 SOLDIERS
@professionalchauffeurscsr914
We salute you sir jai hindh🇮🇳🇮🇳🇮🇳🇮🇳
@mu.biddappa
@mu.biddappa Год назад
*Rowdigalannu mathu Terroristgalannu* army ge serisabeku. Very good idea.
@hsseetharamsrinivasa6392
@hsseetharamsrinivasa6392 Год назад
Very good and effective interview. Our heart feels for the difficulties faced by our soldiers. Jai Hind
@raambheem3836
@raambheem3836 Год назад
Namma rajyada hemme jai hind 🇮🇳 sir 🙏
@shankaranarayanak7852
@shankaranarayanak7852 Год назад
ಪೂವಯ್ಯ ನಿಮಗೊಂದು ಪ್ರಮಾಣಗಳು
@nagarajhegde422
@nagarajhegde422 Год назад
Great job sir, hatsup 🙏
@antaresbnv3350
@antaresbnv3350 Год назад
100% ನಿಜವಾದ ಮಾತು
@asha1796
@asha1796 Год назад
Pls include all these in our children's syllabus.... It has to be a seperate subject about preserving our country and patriotism... It should also be inclusive about nature preservation, anti corruption, love for fellow men, and patriotosm... Out education needs this kind of upgradation....
@ShivaKumar-rg2vu
@ShivaKumar-rg2vu Год назад
Super interview 🙏🙏🙏🙏 jai hind🇮🇳🇮🇳🇮🇳🇮🇳🇮🇳
@sk_sharan80555
@sk_sharan80555 Год назад
Jai Hind jai Bharat 🇮🇳💕💕.
@JAIHOHINDKARNATAKA
@JAIHOHINDKARNATAKA Год назад
I Love army good work....
@sanin7113
@sanin7113 Год назад
I love Indian Army🙏🙏🙏
@vnarayanaswamy4294
@vnarayanaswamy4294 Год назад
You're really great, We respect your service to nation and wishing you and your family good health and happiness always 💐🙏
@dananjayr8754
@dananjayr8754 Год назад
ಭಾರತದ ಸೈನ್ಯದ ಸಿಂಹ ‌ ಸರ್ ನೀವು
@akshayrao5793
@akshayrao5793 Год назад
I have met him personally..very simple person..jai hind 🙏♥️
@lakshmikanth4501
@lakshmikanth4501 Год назад
Ohh really Great
@lakshmikanth4501
@lakshmikanth4501 Год назад
Lots of love !!!!!!***
@Sidduksp007
@Sidduksp007 Год назад
I think presently sir working at SBI jayanagar 2nd block branch.. very humble man... Jai Hind Sir....🇮🇳🇮🇳🇮🇳
@madhusrimts5696
@madhusrimts5696 Год назад
ಮೇಡಂ ಈ ಪ್ರೋಗ್ರಾಮ್ ಸೂಪರ್ ಮೇಡಂ ಯೋಗೇಶ್ ಸರ್ ಅವರಿಗೆ ನಮ್ ಕಡೆಯಿಂದ ಒಂದು ಸಲ್ಯೂಟ್
@lalitayarnaal
@lalitayarnaal Год назад
ಜೈ ಜವಾನ. ಜೈ ಕಿಸಾನ. ✌️✌️🇮🇳🇮🇳😊😊
@user-yl1lr3ez9w
@user-yl1lr3ez9w Год назад
Waiting for part 2 Soumya akka
@narasimhaswamy2114
@narasimhaswamy2114 11 месяцев назад
ರೌಡಿಗಳನ್ನು ಮತ್ತುಉಗ್ರರನ್ನು ತಪ್ಪದೇ ಖಂಡಿತಾ army ಗೆ ಸೇರಿಸಿ.
@malapatil7147
@malapatil7147 Год назад
Sir, you are a real hero.🙏🙏🙏. Mind blowing interview. Thanks to TV vikram
@krishnamurthyt57
@krishnamurthyt57 Год назад
ಜೈ ಜವಾನ್ ಜೈ ಕಿಸಾನ್
@kodavatribe
@kodavatribe Год назад
Tiger is always a Tiger # Kodava Tribes 🙏 He is Ittira Poovaiah.
@karanappaiah
@karanappaiah Год назад
Thanks for the info Bro👍
@ShivaKumar-rg2vu
@ShivaKumar-rg2vu Год назад
🙏🙏🙏
@hanmantmeti6567
@hanmantmeti6567 Год назад
Real Hero
@nagarajahs8722
@nagarajahs8722 Год назад
ನಮ್ಮ ಸೈನಿಕರು ನಮ್ಮ ಹೆಮ್ಮೆ ಸರ್🙏🙏🙏🙏🙏🙏ಜೈ ಹಿಂದ್
@chandrudandi8191
@chandrudandi8191 Год назад
My father was also Ex_Army. I provided my Indian Defense
@rajubannur5476
@rajubannur5476 Год назад
🙏🙏 ಸಹೋದರ 🌹🌹🙏🙏 ಪರಮದಯಾಳು ಪಾರ್ವತಿ ಪರಮೇಶ್ವರರು ತಮಗೆ ಅನಂತ ಮಂಗಲವನ್ನು ದಯಪಾಲಿಸಲಿ, ನನ್ನ🚩🚩🇮🇳🇮🇳💐💐🙏🙏
@pavan5092
@pavan5092 Год назад
🙏🔥ನಮ್ಮ ಸೈನಿಕನಿಗೆ ನನ್ನ ಸಂಸ್ಕಾರಗಳು🔥🙏
@Likesandshare
@Likesandshare Год назад
Jai hind ...jai jawan....hats of to the real hero...need more interviews of army...
@likhithlikhi1115
@likhithlikhi1115 Год назад
Namma hemme namma 💪army am proud of indian🇮🇳 army 🥰🥰🥰🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰
@narasimhaswamy2114
@narasimhaswamy2114 11 месяцев назад
ಲಂಚಕೋರರು,ರೌಡಿಗಳು, ಉಗ್ರವಾದಿಗಳನ್ನು-- ತಪ್ಪದೇ army ಗೆ ಕಳುಹಿಸಿ.
@nagarajscorer
@nagarajscorer Год назад
Respectful solutes sir. Every day after Pooja I keep praying for all three sena, it's heroes and office and their families to keep blessed
@machete128
@machete128 Год назад
Thankyou for ur service sir 🙏❤
@gururajdesai1625
@gururajdesai1625 Год назад
Sir no words to comment your experience Aayushmaan Bhava
@madhumaletira8466
@madhumaletira8466 Год назад
Salute to our brave soldier
@m.smanoj4688
@m.smanoj4688 Год назад
Feels good listening to him even hours together hats off to all the Indian soldiers
@ROCKYBhai-oz3zz
@ROCKYBhai-oz3zz Год назад
Spr interview sister 🙏🙏🚩🇮🇳
@venkannamr2274
@venkannamr2274 Год назад
So nice good. V sir ur rsuper gentalmal person sir
@ashokak6479
@ashokak6479 11 месяцев назад
Indian's Reall Biggest HERO Indian Army And Soldiers ❤❤❤ Behalf All Indian Citizens Big Sulute Jai Hind Jai Beem Jai Bharat
@ganapathinandur7222
@ganapathinandur7222 Год назад
Jai Jawan
@gayathrims4019
@gayathrims4019 Год назад
Salute to our soldiers.
@cbirws9428
@cbirws9428 Год назад
ಜೈ ಹಿಂದ್ 🙌🙌🙌🙌
@nagarajnaga840
@nagarajnaga840 Год назад
🙏🙏🙏👍❤️🇮🇳🇮🇳🇮🇳 Jai Indian army
@girishshetty2381
@girishshetty2381 Год назад
Sir nimma shoe polish madbeku ansutte chance kodtira sigutta
@yogeeshaittirapoovaiah3874
@yogeeshaittirapoovaiah3874 Год назад
Huge madthini brother
@harshithu7000
@harshithu7000 Год назад
I love my Indian army 🙏🙏🙏🇨🇮.
@hanamantjaggala5223
@hanamantjaggala5223 Год назад
🙏🙏 I love sir ❤️🇮🇳❤️ Powerful my Indian army 🙏🙏
@tds39
@tds39 Год назад
Nam deshadha youths arthmadkobeku💐🙏....
@ShashiKumar-lp1gq
@ShashiKumar-lp1gq Год назад
ಜೈ ಜವಾನ್
@francisdsa6790
@francisdsa6790 Год назад
Jai Hind Great nation . Namaskar poovaya 🙏🙏🙏🙏🙏🙏🙏🇮🇳🇮🇳🇮🇳🇮🇳🇮🇳💐💐💐💐💐💐💐
@rathnakarshetty1444
@rathnakarshetty1444 Год назад
Indian Army great Hero 🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🏻🙏🏻🙏🏻🙏🏻🙏🏻🇮🇳🇮🇳🌹🌹
@phaneendrahb4469
@phaneendrahb4469 Год назад
All should support armyman. Jai Hind.
@saraswatiarakeri9604
@saraswatiarakeri9604 Год назад
Hats of you sir love you sir 🌹
@rajathchidgal6467
@rajathchidgal6467 Год назад
Superb programme. Just loved it. Jai Indian army, jai hind.... Ma'am anchoring was super...
@kishudgpr9684
@kishudgpr9684 Год назад
Jai army 🙏🙏🙏🙏🙏🙏
@gangarajuswamy9119
@gangarajuswamy9119 Год назад
Namaskara sir jai hind.....
@chill__creation...7217
@chill__creation...7217 22 дня назад
Jai Hindh sir
@chandank9285
@chandank9285 Год назад
I salute Indian Army....🌅🌅🌅🌅
@vijaylakshmibr2148
@vijaylakshmibr2148 Год назад
Thummbu Rudayadha Namaskaragallu YogeshPuvayya ravariga🙏🙏🙏
@dhananjayadhananjaya.d.c301
Namma deshada hemmeya sainika puvayya sir avrige nanna danyavadagalu sir
@mohan.mohan.815
@mohan.mohan.815 Год назад
Super sir
@krishnaprasad7509
@krishnaprasad7509 Год назад
Great 🙏🙏🙏
@Muniraju-yt9bi
@Muniraju-yt9bi Год назад
👃❤️👃 NAMASKARA PUVAYYA👃❤️👃🏵️💐🍄💛🌹💗💓🌸☘️🥀🍂
@srinivashd2593
@srinivashd2593 Год назад
👌👌🙏🙏🙏
@sharanabasappakolkur8710
@sharanabasappakolkur8710 Год назад
Jai hindh
Далее
Копия iPhone с WildBerries
01:00
Просмотров 283 тыс.
D3 BMW XM LABEL Король.
31:52
Просмотров 407 тыс.
Копия iPhone с WildBerries
01:00
Просмотров 283 тыс.