Тёмный

ಲಕ್ಷ್ಮೀ ಪೂಜೆ ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ ಈ ಕಥೆ ಕೇಳಿ Lakshmi pooja kathe 

Veena Joshi
Подписаться 291 тыс.
Просмотров 81 тыс.
50% 1

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 329   
@vidyadhar4840
@vidyadhar4840 Год назад
ಮೇಡಂ ನಮಸ್ಕಾರ ಗೌರಿ ಪೂಜೆ ಹಾಗು ನಿತ್ಯ ಕುಲದೇವರ ಪೂಜೆ ಹೇಳಿ ಕೊಡಿ ದಯವಿಟ್ಟು ‌ಮೇಡಂ ನಿಮ್ಮ ಎಲ್ಲಾ ಪೂಜೆ ಮಾಡುತ್ತೆನೆ ತುಂಬಾ ಒಳ್ಳೆಯದು ಆಗಿದೆ.
@sharvariupadyaya-qm1br
@sharvariupadyaya-qm1br Год назад
Dhanyavadagalu tikisikottidakke .....nimma yella videogalu bahala upayuktavagirate Dayavittu navu ishta patta vyakti jote maduveyagalu yavudadru shloka athava pooje iddare tilisi....nimma hindina videodallu nanu comment madidde Dayavittu idara bagge tilisikodi Dhanyavadagalu...
@malininagaraja5693
@malininagaraja5693 Год назад
ನಿಮ್ಮ ಎಲ್ಲಾ ದೇವರ ಕಥೆ ಗಳು ತುಂಬಾ ಚೆನ್ನಗಿರತ್ತೆ.
@poojap2169
@poojap2169 Год назад
Narayana sahitha mahalakshmi Deviye namaha. 🌷🌺🌿🙏
@ravikumarc2926
@ravikumarc2926 Год назад
ಕಥೆ chanagide👌 ಅಮ್ಮಾ
@geethab3886
@geethab3886 Год назад
Thank u veena 🙏🙏
@SRC-zf4nx
@SRC-zf4nx Год назад
ಧನ್ಯವಾದಗಳು
@SriPrasannaGuruji
@SriPrasannaGuruji Год назад
Super story
@nirmalabandenirmala328
@nirmalabandenirmala328 Год назад
ಅಮ್ಮ ನಿಮ್ಮ ಧ್ವನಿ ಕೇಳುತ್ತಿದ್ದಾರೆ ಕೇಳುತ್ತಲೆ ಇರಬೇಕು ಅನಿಸುತ್ತದೆ ಅಮ್ಮ ನೀವು ಹೇಳಿ ಕೊಟ್ಟ ವಿಷಯಗಳು ತುಂಬಾ ನನಗೆ ಪಾಠಗಳಗಿವೆಮ ನಿಮಗೆ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು ಅಮ್ಮ
@snehaupadhye1663
@snehaupadhye1663 Год назад
CT
@anuradham1620
@anuradham1620 Год назад
Amma, kalasakke ekkad gidada ele edbhuda amma
@ashaannayya7191
@ashaannayya7191 Год назад
Amma
@seemaanavekar1731
@seemaanavekar1731 Год назад
ನಮಸ್ತೆ ಅಮ್ಮ ಫಸ್ಟ್ ವಿವೋ
@VeenaJoshi
@VeenaJoshi Год назад
Thanq
@divyarajeshrajesh152
@divyarajeshrajesh152 Год назад
🙏🙏
@geethamuniraj303
@geethamuniraj303 Год назад
🙏🙏🙏🙏🙏
@pravitatandel5366
@pravitatandel5366 Год назад
💐💐💐💐💐💐💐💐🙏
@RK-ms7il
@RK-ms7il Год назад
ಮನೆಯಲ್ಲಿ, 3 ಒಲೆ ಗ್ಯಾಸ್ ಸ್ಟವ್ ಬಳಸಬಾರದು ಅಂತಾರೆ,ಇದು ನಿಜವಾಗಿಯೂ ಹೌದ? ಇದರ ಬಗ್ಗೆ ಮಾಹಿತಿ ಕೊಡಿ ಮೇಡಂ. 🙏🙏
@VeenaJoshi
@VeenaJoshi Год назад
ಹೇಳುವೆ
@RK-ms7il
@RK-ms7il Год назад
@@VeenaJoshi Thank you mam
@SarojaGajapathy
@SarojaGajapathy Год назад
This story brought tears to my eyes!! Please tell us more stories. Could you tell us Garuda bhagavan story , though I know the story, I love to hear it from you too because you say it sooooo well ❤
@pranathishenoy9722
@pranathishenoy9722 Год назад
Yes amma.
@gayathrik3145
@gayathrik3145 Год назад
​@@pranathishenoy9722 ĺĺĺĺ
@ushamgowdaushamgowda4803
@ushamgowdaushamgowda4803 Год назад
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vaninpvaninp2367
@vaninpvaninp2367 6 месяцев назад
🙏mam morning eidha thakkshna hellvua lakxmi slokhadha link dayavittu kalisi kodi 🙏🙏🙏🙏🙏🙏🙏🙏🙏🙏.
@jayshreevananjakar8577
@jayshreevananjakar8577 Год назад
ನಮಸ್ತೆ ಅಕ್ಕ ತುಂಬಾ ಧನ್ಯವಾದಗಳು ಮಹಾವಿಷ್ಣು ಕಥೆ ಕೇಳಿ ನಾನು ಧನ್ಯಳಾದೆನು ಎಷ್ಟೊಂದು ಮಧುರವಾಗಿ ಈ ಕಥೆಯನ್ನು ಹೇಳಿದಕ್ಕೆ ತುಂಬಾ ಧನ್ಯವಾದಗಳು ಇದರಿಂದಾಗಿ ನಾವು ಎಷ್ಟೊಂದು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏
@ramyaajay2280
@ramyaajay2280 Год назад
Neevu helida hage nanu shanku chakra rangoli hakthini ee rangoli hakidastu santhosha nange yava rangolinallu sigalilla amma. Hege neevu hakthiro same nanu kuda hahene hakthini eno onthara nemmadi pooje madakke
@rukminirukmini6919
@rukminirukmini6919 Год назад
ಅಮ್ಮ ನನಗೆ ಮಣಿ ದ್ವೀಪ ಬಗ್ಗೆ ಪೂಜೆಯನ್ನು ತಿಳಿಸಿ ಅಮ್ಮ ತುಂಬಾ ಉಪಕಾರ ಆಗುತ್ತದೆ ದಯಮಾಡಿ ತಿಳಿಸಿ ಅಮ್ಮ ತುಂಬಾ ಕಷ್ಟದಲ್ಲಿ ಇದ್ದೇನೆ 🙏🙏🙏🙏🙏
@vidyasanthosh999
@vidyasanthosh999 Год назад
Amma sanka chakravannu hosthila bali bidabahude....ಆಮೇಲೆ stotra galannu joragi helabeka or manasinalli helabeka..? Dayavittu heli amma🙏
@vidyasanthosh999
@vidyasanthosh999 Год назад
Reply madi plz
@VeenaJoshi
@VeenaJoshi 2 месяца назад
Thanks to all
@myschoolmystudents2059
@myschoolmystudents2059 Год назад
ಧನ್ಯವಾದಗಳು ಅಮ್ಮ.ಶ್ರೀಚಕ್ರದ ಬಗ್ಗೆ ದಯವಿಟ್ಟು ತಿಳಿಸಿ
@Tejas_fashion_1616
@Tejas_fashion_1616 Год назад
ಅಮ್ಮ ದೇವತೆ ಅಮ್ಮ ನೀವು 🙏🙏🙏🙏🙏🙏❤️🌹
@manjulanagrajmanjulanagraj9648
🙏🙏🙏
@VeenaJoshi
@VeenaJoshi Год назад
Thanks to all
@jyothijyothi3078
@jyothijyothi3078 Год назад
ಅಕ್ಕ ಅಷ್ಟ ದಳ ರಂಗೋಲಿ ಬಾಗಿಲಲ್ಲಿ ಹಾಕಬಹುದಾ...?
@VeenaJoshi
@VeenaJoshi Год назад
Thanks to all
@poornima20099
@poornima20099 Год назад
ಅಮ್ಮ ನಿಮಗೆ ಧನ್ಯವಾದ ಇಂತಹ ಕಥೆಯ ಸಾರಾಂಶ ಕೇಳಿ ಕಣ್ಣು ತುಂಬಿ ಬಂತು 🙏🙏🙏🙏
@mrakash5213
@mrakash5213 Год назад
Akka pooje maaduvaaga thale snaana maadidare koodalannu gantu haakabeka akka please thilisi
@savitamdarahankar7728
@savitamdarahankar7728 Год назад
ಅಮ್ಮ ನನ್ನ ಮಗ evaga 12th edane ಅವನ ಬೋರ್ಡ್ exam evattininda ಶುರು ಆಗಿದೆ. ದಯವಿಟ್ಟು ಅವನಿಗೆ ನಿಮ್ಮ ಆಶೀರ್ವಾದ ಮಾಡಿ ಅಮ್ಮ 🙏🙏🙏🙏🙏
@VeenaJoshi
@VeenaJoshi Год назад
ಒಳ್ಳೆಯದಾಗಲಿ ಕಂದ
@savitamdarahankar7728
@savitamdarahankar7728 Год назад
ಹೃತ್ಪೂರ್ವಕ ಧನ್ಯವಾದಗಳು ಅಮ್ಮ 🙏🙏🙏🙏🙏
@ashasreddy3678
@ashasreddy3678 Год назад
Amma nimge naanu edanna helbeku.. naanu magamasa pooje madthidde... Pournami Dina nimishamba devasthanakke Mysore ge hogiddve ganga sanana madakke. Aadre vartha niddge ellade car accident aithu Amma.. but yarigu henu agilla nange bhaya dinda murche hogidde mathe pidce bandithu.. but nan husband prathi Dina helthare neen Dina mado pooje hinda evathu naav henu agade bandiddvi antha... Yalla neev helikotta pooje . Prathi Dina rangavali Deepa Vishnu sahasra naama miss madalla... Scanning Alli normal edre padmavathi sthothra helthini ankonde.. so normal ede so start madidhini helkke... Thumba dhanyavada Amma .. nange bhayya ethu yallaru yalli nan pooje Naa aadkonthare antha but ega yaar gen andru pooje bidalla Amma .. devaru kapadthare Amma nija...
@shruthisreenivas5494
@shruthisreenivas5494 4 месяца назад
ನಮಸ್ತೆ ಅಮ್ಮ 🙏💐💐
@appasahebpatil180
@appasahebpatil180 Год назад
Amma Satyanarayana poojege new photo togobeku ant madiddivi..Bari Narayan irbeka or Laxmi sahita Narayana photo irbeka...plz Tilisi..
@akshatabhavani4088
@akshatabhavani4088 Год назад
Thanku very much akka 🌸🌺🌼🥀🌷✨✨✨✨✨💗🙏🙏🙏🙏🙏
@girijak8508
@girijak8508 Год назад
ಅಮ್ಮ ನಿಮಗೆ ಧನ್ಯವಾದಗಳು ಅಮ್ಮನಮ್ಮ ಮನೆಗೆ ವರಲಕ್ಷಿ ಹಬ್ಬಿದ ದಿನ ಹಾವು ಬಂದಿತ್ತು ನಮಗೆ ತುಂಬಾ ಬೇಜಾರಗಿದೆ. ನಮ್ಮ ಕಡೆಯಿಂದ ಏನಾದರೂ ತಪ್ಪಾಗಿರಬುಹೇ ದೆಇದಕ್ಕೆ ಪರಿಹಾರ ಹೇಳಿಕೊಡ ಅಮ್ಮ
@surekhakhoth7895
@surekhakhoth7895 Год назад
ಅಮ್ಮ ಪೂಜೆ ಕುಳಿತಿರುವಾಗ ಯಾರಾದರೂ ಮನೆಗೆ ಕೆಲಸಕಾಗಿ ಬಂದರೆ ಆ ಸಮಯದಲ್ಲಿ ಅನಿವಾರ್ಯತೆ ಇಂದ್ ಪೂಜೆಇಂದ ಏಳಬೇಕು ಆಗುತ್ತೆ ಆ ಸಮಯದಲ್ಲಿ ಪೂಜೆ ಫಲಕರಿ ಆಗುತ್ತೆ ತಿಳಿಸಿ.
@sheelakambar267
@sheelakambar267 Год назад
ಅಮ್ಮ ನಮ್ಮ ನಾದಿನಿ ಒಬ್ಬರು ತೋಟದ ಮನೆಯಲ್ಲಿ ಇದ್ದಾರೆ ಮನೆಯಲ್ಲಿ ಕೇವಲ ಒಂದು ರೂಮಿದೆ ಅವರು ತೋಟದ ಕೆಲಸದ ಸಲುವಾಗಿ ಇದ್ದಾರೆ ಅಲ್ಲಿ ನೀವು ಹೇಳಿರುವ ಅವರು ಕಾರ್ಯಸಿದ್ದಿ ರ್ವತ ಮಣೆಯಿಟ್ಟು ಮಾಡಬಹುದು ಒಂದು ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬಹುದು ಎಂದು ಕೇಳುತ್ತಿದ್ದಾರೆ ದಯಮಾಡಿ ತಿಳಿಸಿಕೊಡಿ ಅಮ್ಮ
@lalita792
@lalita792 Год назад
ನಮ್ಮಸ್ಕಾರಗಳು ಅಮ್ಮ ನಾನು ಕಾರ್ಯ ಸಿದ್ದಿ ಗಣಪ ತಿ ವ್ರತ ಮಾಡಿದ್ದೇನೆ ನಮ್ಮ ಮಾವನವರು ನಿನ್ನೆ ಇಲ್ಲವಾದರೂ 2ನೇ ಮಂಗಳವಾರ ಪೂಜೆಯನ್ನು ಮಾಡಬಹುದಾ ಪ್ಲೀಸ್ ತಿಳಿಸಿ ಅಮ್ಮ ಮತ್ತೆ ಇನೊಂದು ತಪಾಯ್ತು ಕಡಲೆಹಾರವನು ನನ್ನ ಮಗಳು ತಿಂದಿಲ್ಲ ನಾನು ಊರಿಗೆ ಹೋಗಿದ್ದೆ ಇವತ್ತು ನನ್ನ ಮಗನು ತಿಂದನು ತೊಂದ್ರೆ ಏನು ಆಗೋಲ್ಲ ಅಲ್ವಾ ಅಮ್ಮ ಮಂಗಳವಾರ ಮಾಡಿದು. ಏನುಇಲ್ವಾ ಅಮ್ಮ ಪ್ಲೀಸ್ ಪ್ಲೀಸ್ ತಿಳಿಸಿ ತಪಾಯ್ತು 🙏🙏🌺
@haleshangadi469
@haleshangadi469 Год назад
ನಾರಾಯಣ ಕೃಷ್ಣ ನಾರಾಯಣ ಕೃಷ್ಣ.... ಶ್ರೀ ಹರಿ ವಾಯುಗಳ ದಯೆಯಿಂದ ಲೋಕವು ಸುಭೀಕ್ಷೆಯಿಂದಿರಲಿ...... ಹರೇ ರಾಮ ಶ್ರೀ ಗುರು ಕಾರುಣ್ಯ....
@shrirakshapaage8335
@shrirakshapaage8335 Год назад
ನಮಸ್ತೆ ಅಮ್ಮ 🙏 ನನಗೆ ಎರಡು ವರ್ಷದ ಮಗ ಇದ್ದಾನೆ. ಅವನಿಗೆ ಪದೇ ಪದೇ ಹಲ್ಲಿನ ತೊಂದರೆ ಕಾಣಿಸ್ತಾ ಇದೇ ಏನಾದ್ರೂ ಪೆಟ್ಟು ಆಗುತ್ತ ಇರುತ್ತೆ. Please ನನಗೆ ಯಾವ್ದಾದ್ರೂ ಸ್ತೋತ್ರ ಅತವಾ ಪರಿಹಾರ ತಿಳಿಸಿ 🙏
@roopajadhav3640
@roopajadhav3640 Год назад
ಒಳ್ಳೆ ಕತೆ ಹೇಳಿದರು ಕೇಳಿ ಸಂತೋಷವಾಯಿತು ಧನ್ಯವಾದಗಳು ತಾಯಿ
@deepashivapur618
@deepashivapur618 Год назад
Amma nan maganige igaa 14months challenge ide pls ma aval javala innu tegdilla pls muhurta nodi heltira amma yav dina javala tegyoke chalo dina antha sava varsha andre 14ne tingla pls rpl madi amma.....🙏🙏🙇‍♀️
@tusharbg2073
@tusharbg2073 Год назад
💐 JaiMaShakthi 🙏 ಅಮ್ಮ 🌹🙏ಅಮ್ಮ ನನಗೆ ತುಂಬಾ ಗಂಟಲು ನೋವೂ ಇದೇ ಎಸ್ಟು ಡಾಕ್ಟರ್ಗೆ ತೋರ್ಸಿಡ್ರು ಏನು ಪ್ರಾಬ್ಲೆಮ್ ಇಲ್ಲ ಅಂದ್ರು ಏನು ಮಾಡಬೇಕು ಅಂತ ಟಿಲ್ಸಿ ಪರಿಹಾರ ple 🙏🙏🙏
@sudhan371
@sudhan371 Год назад
ಧನ್ಯವಾದಗಳು ವೀಣಾ ರವರೆ ಶುಭ ಸಂಜೆ 🌸🌼🌸🌼🌸
@poorvika-ow7yy
@poorvika-ow7yy Год назад
Medam kadle Hara Ganapathi pooje start madide 2 weeks agide Ega outside ogbekide barodu 1-2 month's agute allinda bandmele continue madboda mam En madbeku anta gotagtila plz heli mam 🙏 Nim reply ge kaytidini mam 😟😑
@Allentertinement
@Allentertinement Год назад
ಅಮ್ಮ .....ಕಲಶಕ್ಕೆ ಯಾವ ಎಲೆಯನ್ನು ಬಳಸಬಹುದು? ವೀಳ್ಯೆದೆಲೆ , ಮಾವಿನ ಎಲೆ , ಅಥವಾ ಹಲಸಿನ ಎಲೆ......ದಯವಿಟ್ಟು ತಿಳಿಸಿಕೊಡಿ.
@janardhankarkera6037
@janardhankarkera6037 Год назад
Amma new helthiri Nithya Deepa uri beku mathe bere yello kelide nitya Deepa uridare Mane odathige kasta antha yaudu sari please mahithi kodi
@C_T_B
@C_T_B Год назад
Please amma tilise nana maga Vinaykumar SSLC oduttiddane 95%madabeku antiddane adare illivarage nadada class parikshadalle astu ankagalu bandilla dayavittu yava pooja madidare Warshika parikshege sahaya vaguta tilise amma please 🙏🙏🙏
@nikhilraj3934
@nikhilraj3934 Год назад
Amma Nanna Ganda kudiyuvudu bidali antha nanjanagudu devarige tulabara Harake katikondu 12 varsha vagide kudita bittilla Harake tirisilla enu maduvudu tilisi
@mytraditionalculture
@mytraditionalculture Год назад
ಧನ್ಯೋಸ್ಮಿ.. ಅಮ್ಮ ನಮಸ್ಕಾರ 🙏🙏🙏🙏🙏
@amulyahp2373
@amulyahp2373 Год назад
Thumba kastadali edine.. Nim mathu kelthidree nan samasyge parihara siguthe antha mansu helthide ond avakasha madikodi pzz amma dayavittu kai mugidu kelkontha edine...
@chiragbalanaik5191
@chiragbalanaik5191 Год назад
ಅಮ್ಮ ನಾನು ಪದ್ಮಾವತಿ ಸ್ತೋತ್ರ ಹೇಳ್ತಾ ಇದ್ದೇನೆ ಮತ್ತು ನಾನು ಊದುಬತ್ತಿಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ ಯಾವಾಗ ಮಾಡಿ
@sp40eagles
@sp40eagles Год назад
Where do you get these stories? You are amazing ty for sharing
@ChandaraChandara-c3b
@ChandaraChandara-c3b 21 день назад
❤❤
@PoojaRani-rh8ht
@PoojaRani-rh8ht Год назад
Amma monne 22 ne tariku nanna magana birthday ittu avattu nimge comment madi ashirvada madi anta kelkondidde adare nivu nann 7 varshada magannannu ashirvada madale illa namige timbaa besara agide maneyalli 😔😭😭
@sumasrinivas2845
@sumasrinivas2845 Год назад
Mam nanu kadle Hara ganpati pooje madbeku antha edhine nanake ebru henu makalu avrebara hesrena nalli jothe yalli sankalpa pooje madbhuda or bere berene pooje madbeka tillisi mam
@srinivasapavithra7547
@srinivasapavithra7547 Год назад
Nanage thumba santhosh aytu kathe Keli.amma Kumkuma hege hagbeku ಉದ್ದ ಕುಂಕುಮ haakabeka ಇದರ ಬಗ್ಗೆ ಹೇಳಿ ಅಮ್ಮ.
@RajeshRaj-rq9pk
@RajeshRaj-rq9pk Год назад
Amma neevu heli kottiruva hostilige biduva rangoli yannu devara mane hostiligu bidbahuda matte bittare adannu daily horsi hosadagi bidabeka dayavittu thilsi
@SaishivuScop
@SaishivuScop Год назад
🙏🙏💐 ma dayavittu enntha kathegalu nimma bayalli keltha eiddre sakshat devara sannidiyalli Edda Hage aagutte tq so much Amma ❣️
@Adventure_Chikuu
@Adventure_Chikuu Год назад
Amma nandaa deepa hachidre adna clean madbekadre en madbeku adu nandalebeku alva eshtu dinakkomme clean madbeku plz thilisi kodi amma navu nanda deepa iduvaregu hachilla hosadagi shurumadabeku antha ase plz idarabagge thilisi kodi amma gottilladavarige upayoga agutte🙏🙏🙏🙏
@manjulam8714
@manjulam8714 Год назад
ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ ನಿಮ್ಮಿಂದ ಎಷ್ಟೋ ತಳಿದರೂ ಇನ್ನೂ ಹಲವು ವಿಷಯಗಳು ಮನಸ್ಸು ಅಮ್ಮ ಧನ್ಯವಾದಗಳು 🙏🙏🙏🙏🙏🙏🙏🙏🙏
@thanujalokesh9945
@thanujalokesh9945 Год назад
Amma nimma voice thumba chennagide amma 11 varada shukravara padmavathi vratha astotara evening madbahuda amma
@sumanv3984
@sumanv3984 7 месяцев назад
ಹೃದಯ ಪೂರ್ವಕ ನಮಸ್ಕಾರ danyavadagalu ಅಮ್ಮಾ 💐💐
@shruthisreenivas5494
@shruthisreenivas5494 4 месяца назад
ಶುಭ ರಾತ್ರಿ ಅಮ್ಮ 🌺🌺🙏 ಕಥೆ ತುಂಬಾ ಇಷ್ಟವಾಯ್ತು ಅಮ್ಮ 🙏💐💐
@jyothipanchi5592
@jyothipanchi5592 Год назад
Namaste Veena ma ivattu maneli kannadi hodedoytu kelgade biddilla mukha nodoke anta etkond kutkonde sofa mele nan mandi touch agi hodedoytu amma heli en madodu
@preethiyaunnathi1155
@preethiyaunnathi1155 Год назад
Amma nam maneli nan thangi 1 .5 month pregnent nanu 5 mnth pregnent amma enadru problum aguta amma pls Helli aghe navu mane katbauda
@amulyahp2373
@amulyahp2373 Год назад
ಅಮ್ಮ ನಮಸ್ಕಾರ... ನನ್ ನಿಮ್ಮ ಬಳಿ ಮಾತಾಡಬೇಕು ಒಂದು ಅವಕಾಶ ಮಾಡಿ ಕೊಡಿ... Amma pz🙏🙏
@chidanandhyagadi220
@chidanandhyagadi220 Год назад
Namaskar Amma, Navu bediddu ederuvanta yavudadru ondu pooje or stotra idre heli amma, olled aguvantad helri, please reply madri
@praveennayak8204
@praveennayak8204 Год назад
Namaste mam....pooja room alli mannina deepa hacchbarada.... Adrinda samsara dalli tondre aagatta.... Dayavittu tilisi mama..... Nim uttarakkagi...
@prathimahm5295
@prathimahm5295 Год назад
Amma namaste nanu prati hunnime dina satyanarayana kate odbeku anno ase edakke sankalpa madbeka madodaddre yavriti bari kate matra aste amma heli amma bari kate odbarda
@rameshalur1262
@rameshalur1262 Год назад
ನಿಮಗೆ ತುಂಬ ಹೃದಯ ಧನ್ಯವಾದಗಳಳು ಅಮ್ಮ 🙏🙏🙏
@likhithsgowda7927
@likhithsgowda7927 Год назад
ಅಮ್ಮ ಪದ್ಮಾವತಿ ಅಮ್ಮನವರ ಫೋಟೋ ಇಲ್ಲ ಅಂದ್ರೆ ಹಾಗೇ ಸಂಕಲ್ಪ ಮಾಡಿ ಪೂಜೆ ಮಾಡಬಹುದ ಪ್ಲೀಸ್ ಹೇಳಿ
@VeenaJoshi
@VeenaJoshi Год назад
ಭಗವತಿ ಸ್ಮರಣೆ ಮಾಡಿ ಸಾಕು
@likhithsgowda7927
@likhithsgowda7927 Год назад
ಧನ್ಯವಾದ ಅಮ್ಮ
@sirimandi1054
@sirimandi1054 Год назад
Namste madam chikka maklige tonsils kadime aglu gantlu pade pade baruv kemmu sheeta mugu kattuvike kadime aglu mane maddu tilisikodi 🙏🙏
@Sumasongs
@Sumasongs Год назад
Namskaram Madam, I want to start reading Shivalilamrut every day, could you please guide me regarding it, looking forward for your reply, Thanking you.
@Himaanvii369
@Himaanvii369 10 месяцев назад
🙏🙏🙏
@sunitha1355
@sunitha1355 Год назад
ಧನ್ಯವಾದಗಳು ಅಮ್ಮ ಈ ಕಥೆ ಕೇಳಿ ತುಂಬಾ ಸಂತೋಷ ಆಯ್ತು ಆಮ್ಮ . ಧನ್ಯವಾದಗಳು.
@JB-be7hj
@JB-be7hj Год назад
Namaskara Veena madam, neevu helida kathe tumba chennagittu innu hecchu hecchu maahiti kodata iri 🙏
@vinodkumarom510
@vinodkumarom510 Год назад
Amma namm maneyalli Nanda deep huchv padattiilla padatti illedavru hegey hcuuvadu tillci please
@vmassveda256
@vmassveda256 Год назад
ಅಮ್ಮ ರಾಯರ ವರ್ಧತಿ ಬಗ್ಗೆ ತಿಳಿಸಿ ಕೊಡಿ ಅಮ್ಮ ಪ್ಲೀಸ್ 🙏🙏🙏🙏🙏
@leelavathileela631
@leelavathileela631 Год назад
Super Amma nimma Pooja vidhana devara kategalu tumba Kushi agutte
@dayanandbelavigi8605
@dayanandbelavigi8605 Год назад
Amma akanda deepa hatchhbardu anta kelvandu jothusyhru heltare
@anithas3086
@anithas3086 Год назад
Amma nammadu eranneshwara mane devara bhu varaha swamy photo ittikolla bahuda
@sandyanataraju4592
@sandyanataraju4592 Год назад
Madam tulasi idbardu antare Lakshmi poojege
@suvaranasomashekhar3757
@suvaranasomashekhar3757 Год назад
Daily edetara Ondondu kate heli Amma namma punya nivu sikirodu Nimma asirvada namma mele sada erali love you❤ amma
@babithasalian6154
@babithasalian6154 Год назад
❤️👌👌👌 ಧನ್ಯವಾದಗಳು ಅಕ್ಕ ರಂಗೋಲಿ ಹೇಗೆ ಹಾಕುವುದು ಹೇಳಿ ಕೊಡಿ
@gowrisathish674
@gowrisathish674 Год назад
Namaste Amma 🙏🙏 nivu helidha Kathe tumba chng ede mattu artha Maya vagide tq u amma
@pranathishenoy9722
@pranathishenoy9722 Год назад
Amma very very nice story. Tumane kushi aithu story keli. Thank you❤ amma
@lohithsagar6518
@lohithsagar6518 Год назад
Shre ravishankar guruji kuda ethey hayledeuu thumba thanks
@devikadevikarthik8100
@devikadevikarthik8100 Год назад
Namaste amma 🙏maneli pooja samaydali Shankar udaboda amma pls video madi
@pushpahpushpa4951
@pushpahpushpa4951 Год назад
Amma tumba artapurnavada kathe thilsikottidira nimge danyavadagalu ammma 🙏🙏🙏🌷🌷🌺
@tanujahn5077
@tanujahn5077 Год назад
Hopes amount barebeku tmuba dooda amount amount Amma Plese Namge Yavdu stotra elikodi
@sudhak.v5568
@sudhak.v5568 Год назад
Aa ha estu sunderavada rangoli 👌👌❤️💞🙏 thank thank you so much Amma
@shashipunde2012
@shashipunde2012 Год назад
Namaste amma🙏🏻🙏🏻🙏🏻 kathe tumba channagide dhanyavaad galu amma🙏🏻🙏🏻🌹🌹🌹🌼🌼🌼❤❤
@Adityaghfg390
@Adityaghfg390 Год назад
Veena amma kannin shakunad bagge heli mattu parihar nu heli plz
@mahadevihmmahadevi9282
@mahadevihmmahadevi9282 Год назад
Mam varamahalakshimi habba aacharane maduva bagge thilisi.
@archanapraveen5017
@archanapraveen5017 Год назад
Namaskara Amma pooja roomalli estu steps erabeku tilisikodi amma
@malininagaraja5693
@malininagaraja5693 Год назад
ವೆರಿ ಬ್ಯೂಟಿಫುಲ್ ರಂಗೋಲಿ ಅಮ್ಮ 🙏🏾
Далее
ДЕНЬ УЧИТЕЛЯ В ШКОЛЕ
01:00
Просмотров 1,4 млн
Редакция. News: 136-я неделя
45:09
Просмотров 1,2 млн
ДЕНЬ УЧИТЕЛЯ В ШКОЛЕ
01:00
Просмотров 1,4 млн