Тёмный

ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ | Lactic Acid Bacteria(LAB) 

Подписаться
Просмотров 32 тыс.
% 849

#lacticacid #organic #drip

Опубликовано:

 

3 апр 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 75   
@BhuvanCharantimath-vh6bu
@BhuvanCharantimath-vh6bu 6 месяцев назад
ತುಂಬಾ ಒಳ್ಳೆ ಮಾಹಿತಿ ಮತ್ತು ಒಳ್ಳೆ ನಿಮ್ಮ ಪ್ರಯತ್ನ... ಧನ್ಯವಾದಗಳು ಸರ್, ನಮಗೆ ಏನಾದ್ರು ಮಾಹಿತಿ ಬೇಕಾದರೆ ನಿಮಗೆ ಕಾಮೆಂಟ್ ಮಾಡಿ ಕೇಳ್ತೇವೆ ಅದಕ್ಕೆ ರಿಪ್ಲೈ ಮಾಡಿ ಸಲಹೆ ನೀಡ್ತಾ ಇರಿ ಸರ್ 🙏 ದಯವಿಟ್ಟು
@chandruanekalmata
@chandruanekalmata Год назад
ಉಪಯುಕ್ತ ಮಾಹಿತಿ... ಚೆನ್ನಾಗಿ ವಿವರಿಸಿದ್ದೀರಿ. ಮನೇಲಿ ಹಸು ಇದೆ. ಹಾಲು ಇದೆ. ನಂದು ಸ್ವಲ್ಪ ತೋಟನೂ ಇದೆ. ಇವತ್ತೇ ಮಾಡ್ತೀನಿ....
@chandruanekalmata
@chandruanekalmata Год назад
ನಾನು ಮಾಡಿ ಬಳಸಿದ್ದೆ. ಉತ್ತಮ ರಿಸಲ್ಟ್ ಇದೆ. ಇವತ್ತು ಮತ್ತೆ ಮಾಡ್ತಿದೀನಿ. ಹೇಗೂ ಮನೇಲೇ ಸಾಕಷ್ಟು ಹಾಲು ಇದೆ. 👍👍
@raghum9836
@raghum9836 Год назад
ಯಾವ ಅಕ್ಕಿ ಬಳಸಬೇಕು
@chandruanekalmata
@chandruanekalmata Год назад
@@raghum9836 ನಾನು ಕೆಂಪಕ್ಕಿ ಬಳಸಿರೋದು...
@LIFEandHEROs
@LIFEandHEROs 3 месяца назад
ಇದರ ಲೈಫ್ ಟೈಮ್ ಎಸ್ಟು
@chandruanekalmata
@chandruanekalmata 3 месяца назад
@@LIFEandHEROs ನಾನು ಜಾಸ್ತಿ ದಿನ ಇಡೋದಿಲ್ಲಾ... ಆ ಬಗ್ಗೆ ತಿಳಿದಿಲ್ಲಾ...
@anilani2402
@anilani2402 2 года назад
Super Bro 💐💐💐
@kavithakannagoudar6539
@kavithakannagoudar6539 Год назад
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏super information
@rajannasg4744
@rajannasg4744 2 года назад
ಒಳ್ಳೆಯ ಮಾಯಿತಿ ಸರ್
@chikkappaiahparvathamma9057
@chikkappaiahparvathamma9057 2 года назад
ನಾನಿದನ್ನು, ತಾರಸಿ ತೋಟಕ್ಕೆ ಬಳಸುತ್ತಿದ್ದೀನಿ, ತುಂಬಾ ಉಪಯೋಗವಾಗಿದೆ.
@nandishb1806
@nandishb1806 2 года назад
ಒಳ್ಳೆಯ ಮಾಹಿತಿ ಧನ್ಯವಾದಗಳು
@FarmingGardening
@FarmingGardening 2 года назад
Thank you..
@wilfredfernandes2786
@wilfredfernandes2786 2 года назад
Well explained useful information. Sir, what is the shelf life without and with, using jaggery.
@rajashekarmurthy1528
@rajashekarmurthy1528 10 месяцев назад
ಉತಮವಾದ ಸಲಹೆ
@karthikgowdakarthi293
@karthikgowdakarthi293 2 года назад
ನಿಮ್ಮ ಸಂಪರ್ಕ ಸಂಖ್ಯೆ
@arunakumar8662
@arunakumar8662 2 года назад
ಸಿಂದಿ ಹಸುವಿನ ಹಾಲನ್ನು ಬಳಸಬಹುದೆ ಮತ್ತು ಯಾವ ಸಮಯದಲ್ಲಿ ಬಳಸಬೇಕು ಸ್ಪ್ರೇ ಮಾಡುವುದಾದಲ್ಲಿ ಗಿಡಗಳ ಮೇಲೆ ಅಥವಾ ಡ್ರೆಂಚಿಗ್ ರೀತಿ ಯಾವುದು ಸೂಕ್ತ ಸರ್
@murthynarasimha1512
@murthynarasimha1512 2 года назад
How many times should we use it for coconut and areca nut farm per acre
@user-wz2mk7el7l
@user-wz2mk7el7l 7 месяцев назад
ಮತ್ತೆ ತಯಾರ್ ಮಾಡಬೇಕಾದ್ರೆ ಅಕ್ಕಿ ನೀರಿನಿಂದ ಮಾಡಬೇಕಾ ಅಥವಾ ತಯಾರಾಗಿದ್ ಲ್ಯಾಬ್ ನಿಂದ್ ತಯಾರಿಸಿಕೊಳ್ಳಬಹುದಾ ಸರ್
@santoshsinghrajaput9798
@santoshsinghrajaput9798 Год назад
Sir riceninda tayariso humic acid matte idu bere na illa yeradu onde na plz heli sir
@killer-py1de
@killer-py1de Год назад
Lactic acid culture lassie madodu hege sir
@Kanthraj-dp9qq
@Kanthraj-dp9qq 2 года назад
ನಾವು ಪಸಲು ಬರುತ್ತಿರುವ ಅಡಕೆ ಗಿಡಗಳಿಗೆ ಯಾವ ರೀತಿ ಬಳಸಬಹುದು ಸರ್
@arunakumar8662
@arunakumar8662 Год назад
Sir...Leaf mold soil ದ್ರಾವಣ lactic acid ದ್ರಾವಣ ಎರಡನ್ನೂ ಸೇರಿಸಿ ಒಟ್ಟಾಗಿ ಸ್ಪ್ರೇ ಮಾಡಬಹುದೇ
@dr.sanjayhc1111
@dr.sanjayhc1111 Год назад
Sir,you have told about Lactic acid bacillus,there are other fermentation Korean procedure like fish amino acid,sweet fruit fermentation,plant juice fermentation.my question can we mix,lactic acid,fruit fermentation,and fish amino acid fermentation,,plantation in ration of 1ml each in l liter of water and spray at once,I hope you will answer this question.
@AgroForestry_AvocadoOrchard
Hope FAA also can be given thru drip
@pradeepgg2807
@pradeepgg2807 2 года назад
Sir idu radi adamele gidamulike serisabahuda
@artofwastemanagement4484
@artofwastemanagement4484 6 месяцев назад
Sir isit boiled milk or fresh milk.
@shrinivasneelgund6000
@shrinivasneelgund6000 2 года назад
Instead of paper,can we use plastic paper,So that we cancover big cotainer mouth.Further we have to use boiled milk or raw milk ?
@FarmingGardening
@FarmingGardening 2 года назад
Hi...I see that the layer segregation is good when we use the paper due to proper Aeration.. For larger containers we can use the same container cap with gently tightening.. We have to use Raw milk...
@pspshuded9208
@pspshuded9208 Год назад
ಕಬ್ಬಿನ ಬೆಳೆಗೆ ಒಂದು ಪಂಪ್ ಗೆ ಎಷ್ಟು ದ್ರಾವಣ ಬಳಸಬೇಕು ತಿಳಿಸಿ ಸರ್
@amardeepms2435
@amardeepms2435 2 года назад
Excellent but milk should be boiled or not
@FarmingGardening
@FarmingGardening 2 года назад
No..Raw milk should be used..
@sharathsharth1304
@sharathsharth1304 2 года назад
Its better than waste decomposer?
@FarmingGardening
@FarmingGardening Год назад
Microbes will be different in both..Waste decomposer contains the Microbes which decomoses the organic material in the soil..both serves different purposes..
@rameshkjalli6630
@rameshkjalli6630 7 месяцев назад
ಡ್ರಿಪಲ್ಲಿ 1 ಎಕ್ರೆಗೆ ಎಷ್ಟು ಪ್ರಮಾಣ ಕೊಡಬೇಕು ಸರ್
@user-yd8xp1ve6d
@user-yd8xp1ve6d 6 месяцев назад
ಡೈರಿ ಹಾಲು ಬಳಸಬಹುದ ಸರ್
@1067485
@1067485 Год назад
ಬೀಜ ಉಪಚಾರ ಹೇಗೆ ಮಾಡೋದು ಮತ್ತೂ ಪ್ರಮಾಣ
@AaaaAaaa-gr6vv
@AaaaAaaa-gr6vv Год назад
ಅಡಿಕೆ ಗಿಡಗಳಿಗೆ ಬಳಸುವ ವಿಧಾನ ತಿಳಿಸಿ
@sachinbellad5118
@sachinbellad5118 3 месяца назад
Hi
@dushanthrajds8140
@dushanthrajds8140 Год назад
Edannu jeevamruta Jorge mex madbhoda sir
@FarmingGardening
@FarmingGardening Год назад
ಜೀವಾಮೃತ ಬೆಳೆಗೆ ಕೊಡುವಾಗ ಮಿಕ್ಸ್ ಮಾಡಿ ಬಳಸಬಹುದು..
@kavithabhat710
@kavithabhat710 Год назад
Halu kasiroda Hasiya? Dayavittu thilsi
@FarmingGardening
@FarmingGardening Год назад
Hasi Halanne Balasi
@santoshsinghrajaput9798
@santoshsinghrajaput9798 Год назад
Sir edakke bella hakidre valledalwa
@FarmingGardening
@FarmingGardening Год назад
Neevu kelavu dina store madodakke hakabahudu..immidiate agi balsidre bekaguvudilla..rice water nalliruva carbohydrates bacteria belavanigege sakaguttade..
@madhugowda9525
@madhugowda9525 2 года назад
Edakke hasi hakanna balasabeka sir
@FarmingGardening
@FarmingGardening 2 года назад
Howdu..Hasi halanne balasabeku..
@premkumar-ew7cv
@premkumar-ew7cv Год назад
Sir Is it boiled milk or normal milk
@FarmingGardening
@FarmingGardening Год назад
No need to boil...
@dilipkumargk7061
@dilipkumargk7061 Год назад
Sir milk na boiled madabeka ?
@FarmingGardening
@FarmingGardening Год назад
Illa hasi Halanne Balasi..
@mr.farmershreeveerabhadres4554
ಇಷ್ಟು ದಿನ ಈ ದನು ಇಡೋ ಭಾವುದು sir ಇಷ್ಟು ವರ್ಷ ಇದಕ್ಕೆ validity
@somushekhara7441
@somushekhara7441 2 года назад
ಸರ್ ಇದಕ್ಕೆ ಬಾಟಲ್ ಬಳಸಬೇಕು ಅಥವಾ ಪ್ಲಾಸ್ಟಿಕ್ ಡಬ್ಬಿ ಬಳಸಬಹುದ
@AmitAmit-bb4zk
@AmitAmit-bb4zk 2 года назад
Houdu hasihalu
@FarmingGardening
@FarmingGardening 2 года назад
Thank u
@yogeshad5779
@yogeshad5779 2 года назад
HF ಹಸುವಿನ ಹಾಲು ಬಳಸಬಹುದೇ
@FarmingGardening
@FarmingGardening Год назад
ಯಾವುದಾದರೂ ಬಳಸಬಹುದು ಸರ್..
@arunakumar8662
@arunakumar8662 2 года назад
ಯಾವ ಸಮಯದಲ್ಲಿ ಸ್ಪ್ರೇ ಮಾಡುವುದು ಸರ್
@ramakrishnaholalubasavegow497
ಯಾವ ಸಮಯ ಮತ್ತು ಎಷ್ಟು ಬಾರಿ ಸಿಂಪಡಿಸಬೇಕು. ದಯವಿಟ್ಟು ತಿಳಿಸಿ. ನಮಸ್ತೆ
@CDARSHANKPujar
@CDARSHANKPujar Год назад
Sir nimm phone no tilisi🙏
@bapatil45
@bapatil45 Год назад
ಯಾವುದೇ ಪ್ರಾಣಿಯ ಹಾಲನ್ನು ಉಪಯೋಗಿಸಬಹುದಾ? ಕಾಯಿಸಿದ್ದಾ/ಆರಿದ್ದಾ/ಹಸಿ ಹಾಲಾ? ಧನ್ಯವಾದಗಳು ಮಣ್ಣು ಉಳಿಸಿ. 🙏🙏🙏
@FarmingGardening
@FarmingGardening Год назад
ಹಸಿ ಹಾಲನ್ನೇ ಬಳಸಿ..ಯಾವ ಪ್ರಾಣಿಯ ಹಾಲನ್ನಾದರೂ ಬಳಸಬಹುದು..ಫ್ಯಾಟ್ ಜಾಸ್ತಿ ಇರುವುದನ್ನು ಬಳಸಿದರೆ ಉತ್ತಮ..
@prabhakarab6526
@prabhakarab6526 4 месяца назад
Dnyavadagalu
@mutturamesh596
@mutturamesh596 2 года назад
This method is not possible for poor and msrginal farmers because they don't have milk to drink themselves how can they feed lot of milk to soil???
@FarmingGardening
@FarmingGardening 2 года назад
Thanks for ur comment..Many farmers are getting cheated in the name organic products and farmers loosing the money in terms of thousands by buying them..even this LAB product also they are selling upto 750rs/ltr, but farmer doesn't know what that product contains..organic farming means not buying from outside market.. We need to use the available resources to prepare on our own as much as possible.. It's just one of them.. Here we r using half ltr milk 20rs for 1 acre..i agree it may not be affordable to everyone but its upto the farmer to use it not..my job is to show the best known methods to the farmer. Thank you..
@AgroForestry_AvocadoOrchard
How poor farmers buy chemicals.. why can't they use this regularly instead of chemial
@chandruanekalmata
@chandruanekalmata Год назад
@@AgroForestry_AvocadoOrchard ಅವರು ಬಡವರಾಗಿರೋದೇ ಕೆಮಿಕಲ್ಸ್ ಬಳಸಿರೋದ್ರಿಂದ.....
@AgroForestry_AvocadoOrchard
@@chandruanekalmata I agreee. Avare gobra ready madko bahudu..
@chandruanekalmata
@chandruanekalmata Год назад
@@AgroForestry_AvocadoOrchard ನಂದಿರೋದು ಬರೇ ಅರ್ಧ ಎಕರೆ... 20ವರ್ಷದ ಹಿಂದೆ ನಾನು ಕೂಡಾ ಬಡತನದಲ್ಲಿದ್ದೆ. ನಿರಂತರ ಬೆವರು ಸುರಿಸಿ ದುಡಿದು ಅದರಲ್ಲೇ ಶ್ರೀಮಂತನಾಗಿದೀನಿ.. ದನ ಕರು ಎಲ್ಲಾ ಇದೆ. ಹಾಂ... ನನ್ನದೂ ವೀಡಿಯೋಗಳಿವೆ. ನೋಡಿರಿ ಸಮಯವಿದ್ದರೆ....