Тёмный

ವಂಶವಾಹಿನಿ | ನವ ಚಾತುರ್ಮಾಸ್ಯ ಪಾಕ್ಷಿಕ ತಾಳಮದ್ದಳೆ- 2024 | ಮಹಿಮೆ | 05 | ವಿನಾಯಕ ಮಹಿಮೆ 

Nandan Creations
Подписаться 628
Просмотров 218
50% 1

ಶ್ರೀರಾಜರಾಜೇಶ್ವರಿ ಕೃಪಾಪೋಷಿತ
ವಂಶವಾಹಿನಿ ಯಕ್ಷಮೇಳ ಗುಂಡೂಮನೆ (ರಿ) ಸಾಗರ
ನವ ಪಾಕ್ಷಿಕ ಚಾತುರ್ಮಾಸ್ಯ ತಾಳಮದ್ದಲೆ-2024
#ಮಹಿಮೆ-04
*ಪ್ರಸಂಗ: ವಿನಾಯಕ ಮಹಿಮೆ
-ರಚನೆ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
•ಭಾಗವತರು: ಶ್ರೀಯುತ ಸೂರ್ಯನಾರಾಯಣ ಹೆಗಡೆ ಮತ್ತು ಕು. ಸೃಜನ್ ಗಣೇಶ್ ಹೆಗಡೆ
•ಮದ್ದಳೆ ಮತ್ತು ಚಂಡೆ : ಶ್ರೀಯುತ ಮಂಜುನಾಥ್ ಗುಡ್ಡೆದಿಂಬ, ಕು. ಶ್ರೀವತ್ಸ ಗುಡ್ಡೆದಿಂಬ
ಮುಮ್ಮೇಳ;
ಈಶ್ವರ: ಶ್ರೀಯುತ ಅರುಣ್ ಬೆಂಕಟವಳ್ಳಿ
ವಿನಾಯಕ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
ಪಾರ್ವತಿ: ಶ್ರೀಯುತ ಅಶೋಕ್ ಕುಮಾರ್ ಹೆಗಡೆ ಗುಂಡೂಮನೆ
ಷಣ್ಮುಖ: ಕು ಪ್ರತೀಕ್ ಬೆಂಕಟವಳ್ಳಿ
ಮೈದುರ: ಶ್ರೀಯುತ ರವಿಶಂಕರ್ ಸಾಗರ
*ಸ್ಥಳ ಮತ್ತು ಸಹಕಾರ: ವಿದ್ವಾನ್ ಜನಾರ್ದನ್, ನೃತ್ಯ ಭಾಸ್ಕರ- ನಾಟ್ಯ ತರಂಗ. ಶ್ರೀನಗರ-ಸಾಗರ.
ವಿ.ಕೃಪೆ: ನಂದನ್ ಹೆಗಡೆ
(ಕಳೆದ 36 ವರ್ಷಗಳಿಂದ ಯಕ್ಷಗಾನ ಕಲಾ ಸೇವಾ ಸಂಘಟನೆಯಲ್ಲಿ ನಿರತವಾಗಿರುವ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಏಕಾದಶಿ ತಾಳಮದ್ದಲೆ, ಸಪ್ತಾಹ, ಕಿರೀಟ ಪೂಜೆ ಸೇರಿದಂತೆ ಹಲವು ಯಕ್ಷಗಾನ ಕಾರ್ಯಕ್ರಮವನ್ನು ಸಂಯೋಜಿಸುತ್ತ ಬಂದಿದೆ. ಈ ಬಾರಿ ವಿಭಿನ್ನವಾಗಿ ಜುಲೈ 7 ರಿಂದ ನವೆಂಬರ್ 10 ರವರೆಗೆ ಪಾಕ್ಷಿಕವಾಗಿ ಸಂಜೆ 5 ರಿಂದ 7 ಗಂಟೆಯವರೆಗೆ ಒಳಪಟ್ಟು ಸಾಗರದ ಶ್ರೀ ನೃತ್ಯಭಾಸ್ಕರ ಸಭಾಂಗಣದಲ್ಲಿ, ಸಮಯದ ಕಾಲಮಿತಿಗೆ ಕಡ್ಡಾಯವಾಗಿ ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಿದೆ.)
ಇನ್ನು ಹೆಚ್ಚಿನ ವಿಡಿಯೋಗಾಗಿ ನಮ್ಮ ಚಾನೆಲ್ ಗೆ subscribe ಆಗಿ..
ಪ್ರೋತ್ಸಾಹಿಸಿ..
ಕಲಾವಿದರನ್ನು ಬೆಳಸಿ..
Another Channel 👇
/ @nandanhegade07
like share and subscribe ☺
Follow me on Instagram
www.instagram....
Also
Follow photography page
www.instagram....
Facebook
www.facebook.c...
.
.
.
.
.
.
#nandanhegade
#yakshagana2024 #yakshaganacomedy #yakshagana ಗಣೇಶ ಚತುರ್ಥಿಯ ಶುಭಾಶಯಗಳು..
ಇನ್ನು ಹೆಚ್ಚಿನ ವಿಡಿಯೋಗಾಗಿ ನಮ್ಮ ಚಾನೆಲ್ ಗೆ subscribe ಆಗಿ..
ಪ್ರೋತ್ಸಾಹಿಸಿ..
ಕಲಾವಿದರನ್ನು ಬೆಳಸಿ..
Another Channel 👇
/ @nandanhegade07
like share and subscribe ☺
Follow me on Instagram
www.instagram....
Also
Follow photography page
www.instagram....
Facebook
www.facebook.c...
.
.
.
.
.
.
#nandanhegade
#yakshagana2024 #yakshaganacomedy #yakshaganamgelge

Опубликовано:

 

20 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
How to Install and Use an Adjustable TV Arm
00:18
Просмотров 821 тыс.