Тёмный

ವಕ್ಫ್ ಓಟಕ್ಕೆ ಲಗಾಮು..! ಇನ್ನು ಎಲ್ಲರ ಆಸ್ತಿಯೂ ನಮ್ದೇ ಅನ್ನೋ ಹಂಗಿಲ್ಲ..! 

Media Masters
Подписаться 2,7 млн
Просмотров 516 тыс.
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 669   
@nsujathamma-k8c
@nsujathamma-k8c 2 месяца назад
ಧೀಮಂತ ವ್ಯಕ್ತಿಯಿಂದ ದೇಶ ರಕ್ಷಣೆಯ ಸಲುವಾಗಿ ದೊಡ್ಡ ಹೆಜ್ಜೆ . ಜೈ ಹಿಂದ್ ಜೈ ಮೋದಿ.
@laxmikanthreddy9055
@laxmikanthreddy9055 2 месяца назад
ನೆಹರು ಅಂತ ದೇಶ ಹಾಗು ಹಿಂದೂ ದ್ರೋಹಿ. ಯಾರು ಇಲ್ಲ... 🙏 Sir.
@ishwarpatil863
@ishwarpatil863 2 месяца назад
ನಮೋ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ 🦁🦁 ಜೈ ಜೈ ಶ್ರೀರಾಮ್ 🚩🚩
@srinivas.ssrinivas.s1558
@srinivas.ssrinivas.s1558 2 месяца назад
ನಮ್ಮ ಹಿಂದೂಗಳೆಲ್ಲ ಇದನ್ನು ಕೇಳಿ ಮುಂದಾದರು ಯಾರಿಗೆ ಮತ ನೀಡಿದರೆ ಭಾರತದಲ್ಲಿ ಹಿಂದೂಗಳು ನೆಮ್ಮದಿಯಿಂದ ಇರಬಹುದೆಂದು ಯೋಚಿಸಿ ಮತ ನೀಡಿ
@Abhi777-k3g
@Abhi777-k3g 2 месяца назад
ಹೆಸರಿಗೆ ಮಾತ್ರ ಹಿಂದೂ ರಾಷ್ಟ್ರ ಇದನೆಲ್ಲ ನೋಡಿದ್ರೆ ನಮ್ಗೆ ಒಬ್ಬ ಖಟ್ಟರಹಿಂದೂ ಸರ್ವ್ ದಿ ಕಾರಿ ಆಗಬೇಕ್ಕೂ 😌😏😭😭
@Sathyanna-jj7fn
@Sathyanna-jj7fn 2 месяца назад
ಬೇಗನೆ ಕೇಂದ್ರ ಸರಕಾರ ತಿದ್ದುಪಡಿಯನ್ನು ಮಾಡಲಿ
@Naveenkumar-fe4gs
@Naveenkumar-fe4gs 2 месяца назад
ತುಂಬಾ ವರ್ಷಗಳ ಹಿಂದೆಯೇ ಇದು ಆಗಬೇಕಿತ್ತು.... ಅಂತೂ ಇಂತೂ ಇಂದು ಹಿಂದೂಗಳ ಸ್ವಂತ ದೇಶದಲ್ಲಿ ಸ್ವಲ್ಪ ಸ್ವತಂತ್ರ ಸಿಕ್ಕಂತಾಗಿದೆ... ದಾದಗಿರಿಯಿಂದ ಬಡವರ ಆಸ್ತಿಯನ್ನು ಕಬಲಿಸುತ್ತಿದ್ದ ಕಳ್ಳ ಸಂಸ್ಥೆಯಿಂದ ಹಿಂದೂ ಬಡವರಿಗೆ ಸ್ವಲ್ಪ ನ್ಯಾಯ ಸಿಕ್ಕಂತಾಗುತ್ತದೆ...
@sathishgb7867
@sathishgb7867 2 месяца назад
ತುಂಬಾ ವರ್ಷದ ಹಿಂದೇನೆ ಈ ಕಾನೂನು ಬರಬೇಕಿತ್ತು.... ಇವಾಗ್ಲೂ ಕಾಲ ಮಿಂಚಿಲ್ಲ.... ಒಳ್ಳೆ ನಿರ್ಧಾರ
@srikantasrikanta476
@srikantasrikanta476 2 месяца назад
ನಮಗಂತೂ ಹಾಲುಂಡ ಸಂತೋಷವಾಯಿತು,ನಿಮಗೆ ಜೈ ಶ್ರೀ ರಾಮ್ 🚩
@vijayaac238
@vijayaac238 2 месяца назад
ಅತ್ಯಂತ ಸಮಂಜಸ ನಿರ್ಧಾರ. ನ್ಯಾಯಾಲಯದ ಆದೇಶದ ಸಮಸಮ ಯಾವ್ಯಾವುದೋ ಬೋರ್ಡ್‌ನ ತಲೆತಿರುಕತನಮೊದಲು ಬ್ಯಾನ್ ಆಗಬೇಕು.ಜೈಮೋದಿಜಿ ಜೈಭಾರತ. 👌👏👏❤
@manjunathhr1492
@manjunathhr1492 2 месяца назад
ಇದು ಎಂದೋ ಆಗಬೇಕಿತ್ತು,ಆದರೆ ಜಾರಿಯಾಗಲು ಮೋದಿಜಿಯೇ ಬರಬೇಕಾಯ್ತು.👍
@mallaiahh7280
@mallaiahh7280 2 месяца назад
ನಿಧಾನವಾದರೂಒಳ್ಳೇ ನಿರ್ಧಾರ,ಜೈ ವಾಗಲಿ ,ಕೇಂದ್ರ ಸರ್ಕಾರಕ್ಕೆ
@PraveenA-ez1pl
@PraveenA-ez1pl 2 месяца назад
ನಮ್ಮ ಕಲಬೆರಕೆ ತರಹ ವರ್ತಿಸುವ ಹಿಂದೂಗಳಿಗೆ ಅರ್ಥ ಆಗಬೇಕು. ಕಾಂಗ್ರೆಸಿಗೆ ಓಟ್ ಹಾಕುವ ಹಿಂದೂಗಳಿಗೆ ಅರ್ಥ ಆಗಬೇಕು.
@rameshmsunagar4707
@rameshmsunagar4707 2 месяца назад
ಇನ್ನು ಕಠಿಣ ಕಾನೂನು ತರಬೇಕು, ಬಡವರ ಆಸ್ತಿ ನಮ್ಮದು ಅಂತ ಕುಳಿತರೆ ಅವರ ಗತಿ ಏನು ದೇಶದ ಕಾನೂನು ಎಲ್ಲರಿಗೂ ಸಮಾನ ಅವಕಾಶ ಹೊಂದಿರಬೇಕು ಮತ್ತು ಸಮಾನ ನ್ಯಾಯ ಕೊಡುವಂತಿರಬೇಕು, ಯಾವುದು ಒಂದು ಸಮುದಾಯ ಈ ರೀತಿ ವರ್ತಿಸಬಾರದು..
@Akash-be3if
@Akash-be3if 2 месяца назад
ಇದು ಒಳ್ಳೆಯ ನಿರ್ಧಾರ ಸರ್. ಇನ್ನು ಮುಂದೆ ಯಾರದೋ ಆಸ್ತಿ ನಮ್ಮ ಆಸ್ತಿ ಅನೋಗಿಲ್ಲ. ನಾನು ಬಿಜೆಪಿ ಗೇ ವೋಟ್ ಹಾಕಿದೀನಿ ಅನ್ನೋದಕ್ಕೆ ಹೆಮ್ಮೆ ಇದೆ. ಜೈ ಹಿಂದ್ ಜೈ ಮೋದಿಜೀ 🇮🇳🚩
@anilkumarmsr4378
@anilkumarmsr4378 2 месяца назад
ಸೂಪರ್ ಸರ್ 1 ಒಳೆ ಸುದ್ದಿ ಕೊಟ್ಟಿರಿ ಸಂತೋಷ ವಾಗಿದೆ ಧನ್ಯವಾದಗಳು ಸರ್
@ratnanparapanchaa6182
@ratnanparapanchaa6182 2 месяца назад
ವಕ್ಸ್ ಬೋರ್ಡ್ ನ್ನೇ ಕಿತ್ತು ಹಾಕಿದ್ರೆ ಚೆನ್ನಾಗಿ ಇರುತಿತ್ತು 🚩
@chandrashekhardidagur3704
@chandrashekhardidagur3704 2 месяца назад
ಹಿಂದೂ ಜಾಗೃತನಾಗು.. ಜೈ ಮೋದಿಜಿ, ಜೈ ಭೀಮ್, ಜೈ ಭಾರತ..
@kannadamusic5705
@kannadamusic5705 2 месяца назад
ಗುರೂಜಿ ಬೆಳಗ್ಗೆಯಿಂದ ಈ ಎಪಿಸೋಡ್ ಗಾಗಿ ಕಾಯುತ್ತಿದ್ದೆ ಧನ್ಯವಾದಗಳು ನಿಮಗೆ ನಮ್ಮ ಮನಸ್ಸಿನ ಪರಿಭಾಷೆಯನ್ನು ಅರ್ಥಮಾಡಿಕೊಂಡು ಈ ವಿಡಿಯೋವನ್ನು ಮಾಡಿದ್ದಕ್ಕೆ
@ChannaveerappaMadiwalar
@ChannaveerappaMadiwalar 2 месяца назад
ಅಂತೂ ಒಂದು ಕೆಟ್ಟ ಕಾನೂನು ಕೊನೆ ಯಾಯಿತಲ್ಲ ಅಷ್ಟು ಸಾಕು 🇮🇳🇮🇳🇮🇳🇮🇳
@shivakumar-zi7sf
@shivakumar-zi7sf 2 месяца назад
ಅತ್ಯಂತ ಸ್ಪಷ್ಟವಾಗಿ, ನಿಖರ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
@ನಾಗೇಶ್ಪಿಕನ್ನಡಿಗ
❤ ಇನ್ನು ಯಾಕ್ ಬರಲಿಲ್ಲ ಅಂತ ಕಾಯ್ತಾ ಇದ್ದೆ ಧನ್ಯವಾದಗಳು ಗುರುಗಳೇ
@v.screation1702
@v.screation1702 2 месяца назад
ನಮಗೆ ಮೋದಿ 3 ನೇ ಅವಧಿ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂದ್ರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಸಹೋದರರೇ 🙏
@radhikaadivasi6243
@radhikaadivasi6243 2 месяца назад
ತುಂಬಾ ಒಳ್ಳೇ ಇನ್ಫರ್ಮೇಷನ್ Sir thank you so much
@hanamanthpyati3628
@hanamanthpyati3628 2 месяца назад
ಇವತ್ತಿನ ದಿನಗಳಲ್ಲಿ ನಮ್ಮ ದೇಶ ಧರ್ಮ ಸಂಸ್ಕೃತಿ ಉಳಿಯಕೆ ಮೂಲ ಕಾರಣ ಮೋದಿ ಜೀ 🙏🙏🙏🕉️🚩
@shobhamv6135
@shobhamv6135 2 месяца назад
Modiji is devamsh sambutha.🙏🙏
@shree7576
@shree7576 2 месяца назад
ಈ ತಿದ್ದುಪಡಿಯನ್ನು ವಿರೋಧಿಸುವವರನ್ನು ದೇಶದಿಂದ ಹೊರ ಹಾಕಬೇಕು
@srinivassrinivas9037
@srinivassrinivas9037 2 месяца назад
ನಮಸ್ಕಾರ ಮೋದಿಜಿ ನಿಮ್ಮ ಕೆಲಸ ಜಯವಾಗಲಿ
@manjudn9606
@manjudn9606 2 месяца назад
ಒಳ್ಳೆಯ ಸಮಾಜದ ಕಟ್ಟುವ ನಿರ್ಧರ. ಈ ಆಕ್ಟ್ ಮಂಡನೆಯಾಗಲಿ ಎಂದು ಕೇಳಿ ಕೊಳ್ಳುತ್ತೆನೆ ಸಾರ್
@rajubd6734
@rajubd6734 2 месяца назад
ಇದು ಎಂಥ ಕಾನೂನು? ಇಷ್ಟು ವರ್ಷ ಹೇಗೆ ಉಳಿಸಿ (ಸಹಿಸಿ )ಕೊಂಡು ಬಂದಿದೆ ಭಾರತ ಏನ್ ಧರ್ಮಛತ್ರನ? ಮೊದಲು ಇದನ್ನು ರದ್ದು ಮಾಡಿ 😮😮😮
@kavaludaari
@kavaludaari 2 месяца назад
ದೇಶದಲ್ಲಿ ಅಧಿಕಾರ, ಹಣ, ಸ್ವಾರ್ಥದ ಹಿಂದೆ ಬಿದ್ದವರ ಮನೆ ಮೊಮ್ಮಕ್ಕಳು ಕೆಲವು ವರ್ಷಗಳ ನಂತರ ಮತಾಂತರ, ಪಲಾಯನ ಇಲ್ಲವೇ ಸಾಯುವುದು ಖಚಿತ ಇದು ಉಚಿತ. ಪ್ಲೀಸ್ 🙏 ಅರ್ಥ ಮಾಡಿಕೊಳ್ಳಿ.
@mallikarjunanatekar8434
@mallikarjunanatekar8434 2 месяца назад
ನಮ್ಮ ಜನಕ್ಕೆ ಇದೆಲ್ಲ ಅರ್ತ ಆಗಲ್ಲ, ನಮಗೆ 10 ಕೆಜಿ ಅಕ್ಕಿ, 2000 ರೂ, ಪ್ರೀ ಬಸ್ಸು... ಈ ತರ ಏನಾದ್ರೂ ಇದ್ರೇ ಹೇಳಿ ಬೇಗ ಅರ್ತ ಆಗುತ್ತೆ. 😂
@SEmanjuManjunatha.S.E
@SEmanjuManjunatha.S.E 2 месяца назад
ಒಳ್ಳೆಯ ಕೆಲಸ ಆಗಿದೆ ಕೇಂದ್ರ ಸರ್ಕಾರದಿಂದ . ಇಲ್ಲ ಅಂತಿದ್ರೆ ಇವರನ್ನು ಹಿಡಿಯುವುದು ಯಾರಿದ್ದರು... ಬೇಲಿ ಹಾಕುವುದು ಇದೆಲ್ಲ ನಮ್ಮದೇ ಅನ್ನುವುದು ಇವರುಗಳು...
@226karthik
@226karthik 2 месяца назад
2014ರಲ್ಲೇ ಮಾಡಬೇಕಿತ್ತು. ಅಷ್ಟು ಮೆಜಾರಿಟಿ ಇತ್ತು.
@BhavanimanjunathMudenagudi
@BhavanimanjunathMudenagudi 2 месяца назад
ಸಂಸ್ಕೃತ ಕಲಿಬೇಕು ಸರ್ ಥ್ಯಾಂಕ್ ಯು
@dundappagudadi7303
@dundappagudadi7303 2 месяца назад
ಇದು ಒಂದು ಉತ್ತಮ ವಿಚಾರ. ಬೇಗನೆ ಜಾರಿಯಾಗಲಿ
@LOKI_THE_TRAVELLER
@LOKI_THE_TRAVELLER 2 месяца назад
Tqs ಅಣ್ಣ ಇನ್ನು ಹೆಚ್ಚು ಈ ರೀತಿ ದೇಶದಲ್ಲಿ ಅದ ತಪ್ಪುಗಳ ಬಗ ವೀಡಿಯೊ ಮಾಡಿ
@muttupatil5841
@muttupatil5841 2 месяца назад
ಇದು ಕೇಂದ್ರದ ಮಹತ್ವ ನಿರ್ದರವಾಗಿದೆ❤🥳🙏🚩
@mallaiahh7280
@mallaiahh7280 2 месяца назад
ಜೈ ಬಿಜೆಪಿ ಜೈ ಹಿಂದ್ ಜೈ ಭಾರತ ಜೈ ಕರ್ನಾಟಕ ಜೈ ಮೋದಿ ಜೀ.
@vishwanathacharya5423
@vishwanathacharya5423 2 месяца назад
ತುಂಬಾ ಒಳ್ಳೆಯ ನಿರ್ಧಾರ.
@ranjithraogayakawad851
@ranjithraogayakawad851 2 месяца назад
ಬೆಳಿಗ್ಗೆನೇ ಲಡ್ಡು ತಿಂದಷ್ಟು ಖುಷಿ ಆಯ್ತು ಈ ವಿಷ್ಯ ಕೇಳಿ
@venkatesh6676
@venkatesh6676 2 месяца назад
ಇದು ತುಂಬಾ ಒಳ್ಳೆಯ ನಿರ್ಧಾರವಾಗಿದೆ 🎉
@madhusudanamuraari917
@madhusudanamuraari917 2 месяца назад
ಇಷ್ಟು ವರ್ಷ ಬೇಕಾಯ್ತು ಈ ದೇಶದಲ್ಲಿ ಸಮನಾತೆ ಬರೊಕೆ
@shridharshridhar4595
@shridharshridhar4595 2 месяца назад
ಜೈ ಹಿಂದ್ ❤ ಜೈ ಶ್ರೀ ಕೃಷ್ಣ ಪರಮಾತ್ಮ ❤❤
@rvenkatesh4807
@rvenkatesh4807 2 месяца назад
It's priceless! Transforming knowledge constantly to billions...It's phenomenon. Only few people can do like you people...!!!Thank you sir
@ArunKumarAE
@ArunKumarAE 2 месяца назад
ಒಳ್ಳೆಯ ಸುದ್ದಿ ಗುರುಗಳೇ 🙏 ಓಂ ನಮಃ ಶಿವಾಯ 🙏🕉️🚩...
@maruthimaruthi3710
@maruthimaruthi3710 2 месяца назад
ಕಾಂಗ್ರೆಸ್ಸಿಗೆ ಮತ ಹಾಕುವವರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ😂😂😂
@sujathaer1746
@sujathaer1746 2 месяца назад
ಮೊದಲ ಕಾಮೆಂಟ್ ಗೆ ಅವಕಾಶ ಕೊಟ್ಟಿದ್ದಕ್ಕೆ ವಂದನೆಗಳು. ಕೊನೆಗೂ ಕಾಯುತ್ತಿದ್ದ ಘಳಿಗೆ ಬಂದೇಬಿಡ್ತು. ಕೊಬ್ಬುತ್ತಿದ್ದ ತುರುಕರ ಬಾಲ ಕಟ್ ಮಾ!ಡುವ ಸಮಯಕ್ಕೆ ಅಭಿನಂದನೆಗಳು. ಊರಿಗೆ ಊರೇ ಏನು!? ಇಡೀ ಪ್ರಪಂಚವೇ ತಮ್ಮದು ಅನ್ನುವ ಅನ್ನುವ ಕಚಡಾ ಜನ್ಮದವರು! ಚೈನಾ ಜೊತೆಯವರು!ಬಿಟ್ಟರೆ ನಾಯಿಗಳ ತರಹ ಮೂತ್ರ ವಿಸರ್ಜನೆ ಮಾಡಿ ಗಡಿ ಹಾಕಿ ಕೊಳ್ಳುವಂತವರು!ಕಂಡದ್ದು ಬಿಡದ munde ದೈವಗಳು!
@shobhamv6135
@shobhamv6135 2 месяца назад
❤❤
@ManjuUppar-xh9uh
@ManjuUppar-xh9uh 2 месяца назад
ಗುರುಗಳೇ ಫಸ್ಟ್ ವ್ಯೂ ನಂದೇ ನಮಸ್ಕಾರ ಗುರುಗಳೇ❤
@niteshsn5738
@niteshsn5738 2 месяца назад
ಜೈ ಶ್ರೀ ರಾಮ್ 🚩 ಶುಭದಿನ ಗುರುಗಳೇ
@NarasegowdaDN-sk2zj
@NarasegowdaDN-sk2zj 2 месяца назад
ಆದಷ್ಟು ಬೇಗ ಈ ಕಾನೂನು ಬರಲಿ.ಜೈ ಮೋದಿಜಿ.
@tulasappategginamani5592
@tulasappategginamani5592 2 месяца назад
🙏🙏ಜೈ ಹಿಂದ್ ಜೈ ಕರ್ನಾಟಕ ಮಾತೇ 🙏🙏
@shwethashwetha4225
@shwethashwetha4225 2 месяца назад
ಒಳ್ಳೇಯ ನಿರ್ಧಾರ
@indian-he2pz
@indian-he2pz 2 месяца назад
ತುಂಬಾ ಖುಷಿ ಕೊಡುವ ಸಂಗತಿ ❤❤❤❤
@Manjushetty634
@Manjushetty634 2 месяца назад
Hi ರಾಘು ಸರ್ 💐🌹🙋‍♂️🙏 ಸರ್ ಸ್ವಲ್ಪಾ ದಿನದಲ್ಲೇ ನಿಮ್ chanal join ಆಗ್ತೀನಿ wait ok 😍 ಒಳ್ಳೆದಾಗಲಿ ಸರ್ 🙌
@Rudra-ky2eg
@Rudra-ky2eg 2 месяца назад
ಅತ್ಯುತ್ತಮ ನಿರ್ಣಯ
@Shan-fo8kc
@Shan-fo8kc 2 месяца назад
Good move 👏👏 jai Modiji..... Govt should ban waqf board..
@ColorfulNature13
@ColorfulNature13 2 месяца назад
Good improvement in India...... ❤.
@santoshbhayagondi1254
@santoshbhayagondi1254 2 месяца назад
ಆದಷ್ಟು ಬೇಗ ಆಗಬೇಕು ಬಡವರಿಗೆ ಸಹಾಯ ಮಾಡುವ ಮೂಲಕ
@harshaharsh9516
@harshaharsh9516 2 месяца назад
ಶಹಬ್ಬಾಸ್ ಮೋದಿ❤ ಬಿಜೆಪಿ❤
@LakshmiLakshmi-ru2gk
@LakshmiLakshmi-ru2gk 2 месяца назад
Most welcoming news. Let it implement fast!
@SpiderBoy-qe8
@SpiderBoy-qe8 2 месяца назад
ನೆಹರು ಸಾಹೇಬ್ರಿಗೆ...ಯಾವುರಿಂದ್ ಹೊಡಿಬೇಕು ಅನ್ನಿಸೋರು.... ಕಾಮೆಂಟ್ ಮಾಡಿ
@prabhu_shetty6896
@prabhu_shetty6896 2 месяца назад
ಅತ್ಯುತ್ತಮ ನಿರ್ಧಾರ
@renukarenuka2604
@renukarenuka2604 2 месяца назад
Olleya mahiti kottiddira,, , mahabharat katheyannu poorthi yagi nadiddene 👃👃👃👃👃👃👃💐💐💐💐💐
@naveenchnn6171
@naveenchnn6171 2 месяца назад
All Hindus should understand this video and please share it to all as much as possible
@Jk-uv4ds
@Jk-uv4ds 2 месяца назад
ಸನಾತನ ಬೋರ್ಡ್ ಅಂತ ಕಡ್ಡಾಯವಾಗಿ ಮಾಡಲೇಬೇಕು
@rekhac1616
@rekhac1616 2 месяца назад
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ 🙏🙏🙏🙏
@rajeshmnaik9741
@rajeshmnaik9741 2 месяца назад
Good discussion 👌
@pandurangareddy1194
@pandurangareddy1194 2 месяца назад
ಇದು ಆಟ ಅಂದ್ರೆ 🙏🙏🙏🙏 ಜೈ ಮೋದಿಜಿ
@ANILKUMAR.R
@ANILKUMAR.R 2 месяца назад
ನಿಮ್ಮ ಇ ವಿಡಿಯೋಗೆ wait ಮಾಡ್ತಾ ಇದ್ದೆ 🎉
@Purna4436
@Purna4436 2 месяца назад
In 1948 when Muslims carved a new country Pakistan for themselves, how can they ask land in india, why do they need a land in India. Let them go and ask Pak for waqf land. This is injustice done to Indians. In India, Brahmans do not get any land, who sits and prays lord for every one's betterment, but govt is very large hearted to donate to Arab tribes n invaders. I request Govt and SC to form a Hindu board to acquire back all waqf property. Waqf law in India after partition is illegal along with Muslim law board. India has given an opportunity to Muslims to stay in India on kindness. I support BJP n NDA on this decision. Jai Hind 😊
@jalajabhat5474
@jalajabhat5474 2 месяца назад
ಕೇಂದ್ರದ ನಿರ್ಧಾರ ಸರಿಯಾದದ್ದೆ .
@keshavamurthy1438
@keshavamurthy1438 2 месяца назад
ನೆಹರು ಸಾಹೇಬ್ರು ಅಲ್ಲ ನೆಹರುಸಾಬ್ರು
@kushalsapaliga5139
@kushalsapaliga5139 2 месяца назад
ನಮಸ್ತೇ ಗುರುಗಳೇ ❤
@ನನ್ನಸಾವಯವಯಾನ
@ನನ್ನಸಾವಯವಯಾನ 2 месяца назад
ಇದು ಒಳ್ಳೆ ನಿರ್ಧಾರ. ಜೈ ಮೋದಿ
@umeshjjkk6790
@umeshjjkk6790 2 месяца назад
ಜೈ ನರೇಂದ್ರ ಮೋದಿ 💥💥💥 ಜೈ ಹಿಂದ್ ಜೈ ಕರ್ನಾಟಕ 🙏
@SathishHL-qt4bg
@SathishHL-qt4bg 2 месяца назад
ಇದು ಸರಿಯಾದ ನಿರ್ಧಾರ ಸರ್ಕಾರ ಕೈಗೊಂಡಿದೆ
@ratnanparapanchaa6182
@ratnanparapanchaa6182 2 месяца назад
ವಕ್ಸ್ ಬೋರ್ಡ್ ನ್ನೇ ಕಿತ್ತು ಹಾಕಿದ್ರೆ ಚೆನ್ನಾಗಿರುತ್ತೆ.. 🚩
@ಸಚಿನ್ಗೌಡ್ರು
@ಸಚಿನ್ಗೌಡ್ರು 2 месяца назад
ಜೈ ಶ್ರೀ ರಾಮ
@ulasahanamasagar9587
@ulasahanamasagar9587 2 месяца назад
ಪಠ್ಯಕ್ರಮಗಳಲ್ಲಿ ಬರದೇ ಇರದ ಮಹಾನ್ ಗಣ್ಯ ವ್ಯಕ್ತಿಗಳ ಬಗ್ಗೆ ಹೇಳಿ ಸರ್ ಮತ್ತು ಇತಿಹಾಸದ ಒಳ್ಳೆ ಪುಸ್ತಕಗಳ ಬಗ್ಗೆ ಓದುವುದಕ್ಕೆ ಹೇಳಿ ಸರ್
@Rmsi25
@Rmsi25 2 месяца назад
Good job Modiji❤
@FireRocky-f9x
@FireRocky-f9x 2 месяца назад
ಸೂಪರ್ ಒಳ್ಳೇದು 👌👏
@ChinnappaKsatriya
@ChinnappaKsatriya 2 месяца назад
❤❤❤All Bharat Hindu rashtra❤❤❤ Jay Bharat construction 292 leaders❤❤❤ Jai Karnataka BN Rao samvidhana Shilpi❤❤❤
@sourajslifecorner7369
@sourajslifecorner7369 2 месяца назад
First comment...good move from central government
@rathnamma.yrathnamma.y9203
@rathnamma.yrathnamma.y9203 2 месяца назад
ಜೈ BJP❤❤🎉🎉ಜೈ ಮೋದಿಜೀ❤❤❤ ಜೈ ಭಾರತ❤❤❤
@mshanthakrishnasharalaya1098
@mshanthakrishnasharalaya1098 2 месяца назад
ಜೈ ಮೋದಿಜೀ ಜೈ ಹಿಂದ್.
@mshekarshekar1714
@mshekarshekar1714 2 месяца назад
💯 modiji made madthare jai modiji jai hind vademataram jai bharat
@vinayak586
@vinayak586 2 месяца назад
Yentha kharma nodi... This is a great initiative by the Govt. They should never bend for any pressure. They should not prolong this issue as well.
@user-mq5bb9gr3t
@user-mq5bb9gr3t 2 месяца назад
ಜೈ ಭಾರತ ಜೈ ಮೋದಿಜಿ 🕉️🇮🇳
@DUSHYANTHmg
@DUSHYANTHmg 2 месяца назад
ನಮ್ಮ ಹಿಂದೂ ಸೆಕ್ಯುಲರ್ಸ್ ....ಗಲೇ.. ಮುಖ್ಯ ಕಾರಣ.....vote for congress.....give extra benifits for muslims.......
@uniquemusic5135
@uniquemusic5135 2 месяца назад
Best decision ever made by the government of India ❤❤❤❤❤
@jvkgowda8110
@jvkgowda8110 2 месяца назад
ಜೈ ಹಿಂದ್ ಜೈ ಕರ್ನಾಟಕ ಜೈ ಮೋದಿ
@prashanthkumar7791
@prashanthkumar7791 2 месяца назад
Good job sir 🎉🎉🎉🎉❤
@bandeppaangadi5503
@bandeppaangadi5503 2 месяца назад
ಮೊದಿ ಇದ್ದರೆ ಅಸಾಧ್ಯ ಎಂಬುದೆ ಇಲ್ಲ
@RakeshKumar-os2eq
@RakeshKumar-os2eq 2 месяца назад
ಮೋದೀಜಿ ಉಘೇ ಉಘೇ 🚩🚩🔥🔥
@rajudm2076
@rajudm2076 2 месяца назад
ಜೈ ಮೋದಿಜಿ. ಜೈ ಹಿಂದೂ.
@MruthyunjayaMruthyunjaya-o5d
@MruthyunjayaMruthyunjaya-o5d 2 месяца назад
Very super your matter
@manukumarsuperguruolligesa4684
@manukumarsuperguruolligesa4684 2 месяца назад
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan
@_hawk24
@_hawk24 2 месяца назад
ಈಗ ಅರ್ಧ wala ಗಳಿಗೆ ತು.... ಲಿ ಉರಿ ಉರಿ 👊👊👌👌🤣🤣 ಬಿಜೆಪಿ ಮೋದಿಜಿ ಗೆ ಜೈ 👌👌👍💪💪🐯🦁🌹🎉🌈❤️🎈✌️🤞🚩🚩
@sundrammahm9186
@sundrammahm9186 2 месяца назад
thank you your information 🙏
@kushalappatu4327
@kushalappatu4327 2 месяца назад
Sir, Please Show us about, Catholic Lands .
Далее