ವಯೋವೃದ್ಧ ಮಹಿಳೆಯರ ಉಚಿತ ಆಶ್ರಮ I WOMENS FREE OLD AGE HOME I RKB INFO KANNADS I 2023
ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ವಯೋವೃದ್ಧ ಮಹಿಳೆಯರಿಗಾಗಿಯೇ ಉಚಿತ ಆಶ್ರಮವಿದೆ. ಸೇವಾಯಾನ ಸಂಸ್ಥೆ ನಡೆಸುತ್ತಿರುವ ಈ ಆಶ್ರಮದಲ್ಲಿ ವಯೋವೃದ್ಧ ಮಹಿಳೆಯರಿಗೆ ಪ್ರೀತಿ, ವಾತ್ಸಲ್ಯ, ಕೌಟುಂಬಿಕ ವಾತಾವರಣವಿದೆ. ಅವರ ಲಾಲನೆ, ಪಾಲನೆಯನ್ನು ನೋಡಿಕೊಳ್ಳಲಾಗುತ್ತಿದೆ.
Tags:
#Sevayana trust
#Ladies old age home
#senior citizens home
#vatsalya foundatio
#senior citizens ashram in mysore
#free shelter for old-age womens
ಸೇವಾಯಾನ ಸಂಸ್ಥೆಯ ದೂರವಾಣಿ ಸಂಖ್ಯೆ:
95354 26335
95139 84848
LOCATION: g.co/kgs/bXC93L
** Please subscribe, like & Share my youtube channel RKB INFO KANNADA
** Thanks for waching
23 июл 2023