50ವರ್ಷ"ಎರಡು ಕನಸು " ಸಿನಿಮಾಗೆ ಎಷ್ಟು ಚೆನ್ನಾಗಿದೆ ಅಣ್ಣಾವ್ರನ್ನ ನೋಡಲು ಹಾಡು ಕೇಳಿಸಿಕೊಳ್ಳಲು ಮನಸ್ಸಿಗೆ ತುಂಬಾ ಖುಷಿ ಆಗುತ್ತೆ ಈ ರೀತಿ ಈಗ ಎಲ್ಲಿ ಸಿಗುತ್ತೆ? ಮಧುರವಾದ ಹಾಡುಗಳು
ಅಣ್ಣನವರ ಗೀತೆಗಳೆಂದರೆ ಯಾರಿಗೆ ತಾನೆ ಇಷ್ಟ ಆಗುವುದಿಲ್ಲ ಅವರ ಗೀತೆಗಳೆ ಹಾಗೆ ಪದೇ ಪದೇ ಕೇಳಬೇಕೆನಿಸುತ್ತದೆ ತುಂಬಾ ಸುಮಧುರ ವಾರ ಗೀತೆಗಳು ಕೇಳಲಿಕ್ಕೆ ತುಂಬಾ ಇಂಪಾಗಿರುತ್ತದೆ ಆದ್ದರಿಂದ ಅವರ ಗೀತೆಗಳು ತುಂಬಾ ಅಚ್ಚುಮೆಚ್ಚು
Natsarvabhaum Dr. Rajkumar Ivar hadugalu endendigu amar ❤❤kelutidare innu kelabekanisutade. Super voice super songs ❤❤ Nanu annavara dodda abhimani.avara aatmake AA devaru Shanti kodali.big salute.