@@chethancreativity1183 ರಕ್ತಸಂಬಂಧಿಗಳಾಗಿದ್ದರೆ ವೈಭವೋಪೇತವಾಗಿ ಸಿಹಿ ತಿನಿಸುಗಳನ್ನು ಮಾಡಿದೆ ಮನೆಯಲ್ಲಿ ಅಷ್ಠದಳ ಪದ್ಮ ಬರೆದು ಲಕ್ಷ್ಮಿನಾರಾಯಣರ ವಿಗ್ರಹ ಅಥವಾ ಪ಼ೋಟೊ ಇಟ್ಟು ಸಕ್ಕರೆ ತುಪ್ಪ ನೈವೇದ್ಯ ಮಾಡಿ ವರಮಹಾಲಕ್ಷ್ಮಿ ಕಥಾ ಶ್ರವಣ ಮಾಡಿ ಯಾರಾದರೂ ಹಿರಿಯ ಮುತ್ತೈದೆಯರಿಗೆ ಉಡಿ ತುಂಬಿ ಹೀಗೆ ಮಾಡಿದರೆ ವ್ರತ ಮಾಡಿದ ಫಲ ದೊರೆಯುತ್ತದೆ. ರಕ್ತ ಸಂಬಂಧಿಗಳಲ್ಲದೆ ಇದ್ದ ಪಕ್ಷದಲ್ಲಿ ಸೂತಕ ಕಳೆದ 11 ದಿನಗಳ ನಂತರ ಮಾತ್ತಾವುದಾದರು ಒಂದು ಶ್ರಾವಣ ಶುಕ್ರವಾರ ಅಥವಾ ಆಶ್ವಯುಜ ಮಾಸದ ನವರಾತ್ರಿಯಂದು ಬರುವ ಶುಕ್ರವಾರ ಕೂಡ ಈ ವ್ರತ ಮಾಡಬಹುದು
Madem 3 years kalasa kurisade photo ettu yella vidi vidanadinda pooje, tambula, prasadagalanna anchi pojisiddeve e varsha kone pooje madi habba nilisabekagide kone pooje vidi vidana hege tilisi