Тёмный

#ವರಮಹಾಲಕ್ಷ್ಮಿ 

Ragha(ರಾಘ)tips&lifestyle
Подписаться 4,5 тыс.
Просмотров 68 тыс.
50% 1

ಮೊದಲ ಬಾರಿ ವರಮಹಾಲಕ್ಷ್ಮಿ ಹಬ್ಬ ಮಾಡುವವರು ತರಬೇಕಾದ ವಸ್ತುಗಳು
ಗ್ರಂಧಿಗೆ ಅಂಗಡಿ ಸಾಮಗ್ರಿ:
ವರಮಹಾಲಕ್ಷ್ಮಿ ವ್ರತದ ಬುಕ್
ಅರಿಶಿನ- ಕುಂಕುಮ
ಅಗರಬತ್ತಿ ,ಕರ್ಪೂರ, ಸಾಮ್ರಾಣಿ
ದೀಪದ ಬತ್ತಿ ,ತುಪ್ಪದ ಬತ್ತಿ, ಗೆಜ್ಜೆ ವಸ್ತ್ರ
ದೀಪದ ಎಣ್ಣೆ, ತುಪ್ಪ
ಬಟ್ಟಲು ಅಡಿಕೆ, ಚೂರು ಅಡಿಕೆ
ಅಂಗನೂಲು(5 ಎಳೆದಾರ)
ಗೋಮೂತ್ರ, ಗಂಗಾಜಲ, ರೋಸ್ ವಾಟರ್
ಲಾವಂಚ ಬೇರು
ಪಚ್ಚ ಕರ್ಪೂರ
ಜಾವದ ಪೌಡರ್
ಗಂಧದ ಪೌಡರ್ or ಚಂದನ ಪೌಡರ್
ಅರಿಶಿನ ಕೊಂಬು
ಮಡಲಕ್ಕಿ ಸಾಮಾನು:
ಅಕ್ಕಿ,ಬೆಲ್ಲ
ಬ್ಲೌಸ್ ಪೀಸ್ 1
ಕೊಬ್ಬರಿ ಅರ್ಧ ಓಳು
ಬೆಲ್ಲದ ಅಚ್ಚು
ಅರಿಶಿನ ಕುಂಕುಮ ಚಿಕ್ಕ ಪ್ಯಾಕೆಟ್
ಎಲೆ- ಅಡಿಕೆ
ದಕ್ಷಿಣೆ
ಡ್ರೈ ಫ್ರೂಟ್ಸ್
ಇತರೆ ಸಾಮಗ್ರಿ:
ಸೀರೆ
ಬ್ಲೌಸ್ ಪೀಸ್
ದೇವರ ಒಡವೆ ಸೆಟ್
ಬಿಂದಿಗೆ
ಬಳೆ
ಪೀಠಗಳು or ಮಣೆ
ತೆಂಗಿನಕಾಯಿ
ಬಾಳೆಕಂಬ ಮತ್ತು ಸ್ಟ್ಯಾಂಡ್
ಮಾವಿನ ಎಲೆ
ವೀಳ್ಯದೆಲೆ
ಬಾಳೆ ಎಲೆ
ಅಕ್ಕಿ
ಹಣ್ಣುಗಳು
ಹೂಗಳು
ದೇವರ ಮುಂದೆ ಜೋಡಿಸಲು ತಟ್ಟೆಗಳು
ಅಭಿಷೇಕ ಸಾಮಗ್ರಿ:
ಹಾಲು
ಮೊಸರು
ತುಪ್ಪ
ಜೇನುತುಪ್ಪ
ಸಕ್ಕರೆ
ಡ್ರೈ ಫ್ರೂಟ್
ಬಾಳೆಹಣ್ಣು
ಲಕ್ಷ್ಮಿಗೆ ಪ್ರಿಯವಾದ ವಸ್ತುಗಳು:
ಗೋಮತಿ ಚಕ್ರ-6
ಕಮಲದ ಬೀಜ-6
ಲಕ್ಷ್ಮಿ ಕವಡೆ-6
ಲವಂಗ-6
ಡ್ರೈ ಫ್ರೂಟ್ಸ್
#poojatipsinkannada
#varamahalaxmipuje
#varamahalakshmifestival
#lakshmipuja
ವರಮಹಾಲಕ್ಷ್ಮಿ2024
#raghaರಾಘtipslifestyle

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 24   
@gaganaragu8398
@gaganaragu8398 28 дней назад
Very useful thank you ❤
@raghatipslifestyle
@raghatipslifestyle 28 дней назад
🙏keep supporting 😊
@manjulag3483
@manjulag3483 Месяц назад
Akka lavancha berru kavade kamalda beja gomathi chakra edenella yenge yale plate la athava madlakki la yali eddabeku yegge eddabekku swalpa thilise please habbke munchene i am poor in eng please adjust madkoli akka
@raghatipslifestyle
@raghatipslifestyle Месяц назад
Kalasake hakbeku next video li thilstini😊
@user-kr9jt7fn9q
@user-kr9jt7fn9q Месяц назад
Super akka Tq 😊❤❤❤😊
@raghatipslifestyle
@raghatipslifestyle Месяц назад
Tq for watching 🥰 keep supporting
@user-yl6xe3sy1r
@user-yl6xe3sy1r Месяц назад
Good information 🎉
@raghatipslifestyle
@raghatipslifestyle Месяц назад
Thank u 🥰keep supporting me 🙏
@ShreyaaHiremath-2006
@ShreyaaHiremath-2006 Месяц назад
Nice explanation 👌
@raghatipslifestyle
@raghatipslifestyle Месяц назад
Thank u so much 🙏keep supporting me 😊
@bindudd8931
@bindudd8931 25 дней назад
Kalasa dali akirodu na hege visarjane madbeku
@pavitrapavitrapatil4262
@pavitrapavitrapatil4262 27 дней назад
Kamalda bija gomati chakra Laxmi kavde kamalda bija adike lavanga evenella kalsadalli yastu hakbeku
@raghatipslifestyle
@raghatipslifestyle 27 дней назад
Ella 6 hakbeku
@rashmip2111
@rashmip2111 29 дней назад
Gomati chakra kavade avella en madbeku
@raghatipslifestyle
@raghatipslifestyle 29 дней назад
ಕಳಸಕ್ಕೆ ಬಳಸಬೇಕು..ಮುಂದಿನ ವಿಡಿಯೋದಲ್ಲಿ ಹೇಳ್ತೀನಿ😊
@shakuajji2017
@shakuajji2017 Месяц назад
Please put list in english too.
@PrakashPrakash-gt3ij
@PrakashPrakash-gt3ij 25 дней назад
Laxmi ge ittidu madlakkina yenu mad eku
@raghatipslifestyle
@raghatipslifestyle 25 дней назад
Lakshmi Devasthana ogi kodi
@anunataraj5260
@anunataraj5260 27 дней назад
Gold adre navu akkoboda
@raghatipslifestyle
@raghatipslifestyle 27 дней назад
Hakobahudu..
Далее
Fake watermelon by Secret Vlog
00:16
Просмотров 8 млн