ಜೈ ಶ್ರೀಮಾತಾ ಅಮ್ಮಅಪ್ಪಾಜಿಕೋಟಿ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಪಾದ ಪದ್ಮಗಳಿಗೆ 🙏🙏🙏😍 ಅಮ್ಮ ನನ್ನ ಮತ್ತು ನನ್ನ ಕುಟುಂಬದ ಮೇಲೆ ಸದಾ ಕಾಲ ನಿಮ್ಮ ಸಂಪೂರ್ಣ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ 🙏 ಬೇಡಿಕೊಳ್ಳುತ್ತೇನೆ 🙏 ಅಮ್ಮ ಅಪ್ಪಾಜಿ 🙏🙏🙏🙏😍 ಪೂರ್ಣಿಮಾ ಪಂಚಾಕ್ಷರಿ, ಪಂಚಾಕ್ಷರಿ, ಮೇಧಿನಿ ಪ್ರೇಕ್ಷ 😍🥰 ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ
ಜಯ್ ಶ್ರೀ mata varamahalaxmi ಅಪ್ಪಾಜಿ 🪷🪷👏👏ನನ್ನ ಸಾಷ್ಟಗ್ namaskaragalhu ನಾನು ಯಶೋಧ 48 ರನ್ನಿಂಗ್ nange ಮುಂದಿನ valhe ದಾರಿ ತೋರಿಸಪ್ಪ ನೀವು ಈ ಭೂಮಿಮೇಲೆ ಸದಾಕಾಲ. ಇರಬೇಕು ಅಂತ ಆಭಗವಂತನಲ್ಲ ಪರಮಾತ್ಮ ಕೆಲತ್ತೇನೆ 👏👏👏👏👏👏👏👏👏👏👏🌺🌺🌺🌺🌺🌺
ಜೈ ಶ್ರೀ ಮಾತಾ .🙏 ಜೈ ಶ್ರೀ ಮಾತಾ ಅಪ್ಪಾಜೀ 🙏🙏 ನಿಮ್ಮ ಪಾದ ಪದ್ಮಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜೀ 🙏🙏ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸಧಾ ಇರಲಿ ಅಪ್ಪಾಜೀ..ಜೈ ಶ್ರೀ ಮಾತಾ 💐🙏🙏🙏🙏🙏
🙏🙏🙏 ಜೈ ಶ್ರೀ ಮಾತಾ ಅಪ್ಪಾಜಿ....ನಮ್ಮ ಯಜಮಾನರಿಗೆ ಬೇಗ ಒಳ್ಳೆಯ ಕೆಲಸ ಸಿಗಲಿ ಅಂತ ಆಶೀರ್ವಾದ ಮಾಡಿ ಅಪ್ಪಾಜಿ....ನನ್ನ ಆರೋಗ್ಯ ಚೆನ್ನಾಗಿ ಆಗಲಿ ಅಂತ ಆಶೀರ್ವಾದ ಮಾಡಿ ಅಪ್ಪಾಜಿ.... ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏
ಜೈ ಶ್ರೀ ಮಾತಾ ಅಪ್ಪಾಜಿ 🙏ಅಪ್ಪಾ ನಂಗೆ 10 ವರ್ಷದಿಂದ ಸೊಂಟ ಉರಿ ಬರ್ತಾ ಇರುತ್ತೆ ಯಾವಾಗ್ಲೂ, ಅಪ್ಪಾ ಹರಿದಾಮೃತ 2 ಸರಿ 5 ದಿನ ತಗೊಂಡಿದೀನಿ ಆದ್ರೂ ಕಡಿಮೆ ಆಗ್ತಾ ಇಲ್ಲ ಅಪ್ಪಾ... ಸಂಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ, ಈ ಸೊಂಟ ಬೆನ್ನು ಉರಿ ಇಂದ ಮುಕ್ತಿ ಸಿಗೋ ಹಾಗೆ ಮಾಡಿ ಅಪ್ಪಾ ಪ್ಲೀಸ್ ಅಪ್ಪಾಜಿ 🙏🙏
Jaishreematha amma nanna amma koti koti namaskaragalu amma namma kutumbakke poorna aasheervada maadi amma 🙏🙏🙏🙏🙏💐💐💐💐💐🌺🌺🌺🌺🌺🌺❤️❤️❤️❤️❤️🙏🙏🙏🌺🌺Jaishreematha amma
ಜೈ ಶ್ರೀ ಮಾತಾ ಅಪ್ಪಾಜಿ 🙏 ನನಗೆ ಮತ್ತು ನನ್ನ ಮಕ್ಕಳಿಗೆ ಪೂರ್ಣ ಆಶೀರ್ವಾದ ಮಾಡಿ 👣🌹🌺🌼🌸🌷🙏🙏🙏🙏🙏🙌👩👦👦ಅಪ್ಪ ನನಗೆ ಮಾನಸಿಕ ಆರೋಗ್ಯ ಸುಧಾರಣೆ ಆಗಲಿ ಅಂತ ನಿಮ್ಮ ಮಗಳಿಗೆ ಪೂರ್ಣ ಆಶೀರ್ವಾದ ಮಾಡಿ🙏🙏🙏🙏🙏🙏🙏ಅಪ್ಪ❤ಅಮ್ಮ ನೀವೇ ನನಗೆ